ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಸೋರೆ
ಮ

ಮಂಸೋರೆ

manjunath s reddy

೧೦೨ ಲೇಖನಗಳು ೨,೨೨,೦೯೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮತ್ತದೇ ನಿರೀಕ್ಷೆ

ಮೇ ೧೯ ಬ್ಲಾಗ್ ೪೫ ವೀಕ್ಷಣೆ

ಪಡೆದೆನೆ..?ಗೊತ್ತಿಲ್ಲ.. ಆದರೆಅಂದು ನೀ ಬಂದುನನ್ನ ಸನಿಹದಲ್ಲಿ ಕುಂತಾಗಎಷ್ಟೋ ವರ್ಷಗಳಹುಡುಕಾಟಅಂತ್ಯವಾಗಲಿದೆಯೋ ಎಂಬಆಸೆ ಮನದಲಿ ಚಿಗುರೊಡೆಯಿತು.ಮನಸ್ಸೆಂಬ ಮರ್ಕಟದಬೇಲಿಯೊಳಗೆಸಿಲುಕುಬಾರದೆಂಬ ನಿಲುವಿಗೆಎಷ್ಟೇ ಪ್ರಯತ್ನಿಸಿದರೂ,ನಿನ್ನ ಕಂಡಆ ದಿನದ...

ಮ.ಮೋ.ಕಂ.ಚೆಲುವೆ

ಫೆಬ್ರ ೦೧ ಬ್ಲಾಗ್ ೭೦ ವೀಕ್ಷಣೆ

ಹ್ಮ್... ಕಳೆದ ಆರೇಳು ತಿಂಗಳ ನೋವು. ಹತಾಷೆ, ದುಃಖ, ಓಡಾಟ, ಹೋರಾಟ, ಆಲಸ್ಯ, ಅತೀ ಎನಿಸುವಷ್ಟು ಮಾತು, ಕಿರಿಕಿರಿಯಾಗಿ ಮೊಬೈಲ್ ಎಸೆದು ಬಿಡಬೇಕಿನೆಸುವಷ್ಟು ಫೋನ್ ಕರೆಗಳು, ಬೆಳಗ್ಗೆ ನಿದ್ದೆಯಿಂದ ಎದ್ದಾಗ ಇನ್ನೆಂತಹ ಮೆಸೇಜ್ಗಳು ನೋಡಬೇಕುವುದೋ ಎಂ...

ಚಿತ್ರಸಂತೆಗೆ ಆಹ್ವಾನ

ಜನ ೨೭ ಲೇಖನ ೧,೦೯೦ ವೀಕ್ಷಣೆ

ಚಿತ್ರಸಂತೆ ಮತ್ತೊಮ್ಮೆ ಬಂದಿದೆ.. ಅದೂ ಕೆಲವು ವಿಶೇಷತೆಗಳೊಂದಿಗೆ.. ಸ್ನೇಹಿತರೆ... ಪ್ರತಿ ವರ್ಷದಂತೆ ಇದೇ ಜನವರಿ 30ರಭಾನುವಾರದಂದು ಕರ್ನಾಟಕ ಚಿತ್ರಕಲಾ ಪರಿಷತ್ ನವರು ಅಯೋಜಿಸಿರುವ ’ಚಿತ್ರಸಂತೆ’ ಕುಮಾರಕೃಪ ರಸ್ತೆಯಲ್ಲಿ ನಡೆಯಲಿದೆ. ಪ್ರತಿ ವರ...

ನನ್ನ ಕಲಾ ಪ್ರದರ್ಶನಕ್ಕೆ ಒಂದು ವರ್ಷ.

ಡಿಸೆಂ ೧೪ ಲೇಖನ ೧,೦೦೯ ವೀಕ್ಷಣೆ

ನನ್ನ ಜನಸಂಪರ್ಕ ಕಲಾಪ್ರದರ್ಶನಕ್ಕೆ ಒಂದು ವರ್ಷವಾದ ನೆನಪಿಗಾಗಿ ಚಿತ್ರೀಕರಣದ ಕೆಲಸದ ಒತ್ತಡದ ನಡುವೆ ಹೊಸ ಲೇಖನವನ್ನು ಬರೆಯಲು ಸಮಯವಿಲ್ಲದೆ ನನ್ನ ಹಳೇ ಬರಹವನ್ನು ಪ್ರಕಟಿಸುತ್ತಿದ್ದೇನೆ. ಅದು ನನ್ನ ಜೀವನದಲ್ಲಿ ಮರೆಯಲಾಗದ , ಮರೆಯಲು ಸಾದ್ಯವೇ ಇಲ...

ಸ್ವಗತ

ಡಿಸೆಂ ೦೪ ಬ್ಲಾಗ್ ೫೨ ವೀಕ್ಷಣೆ

1:52 PM ಸ್ವಗತ: ಕಸದಲ್ಲಿ ಬಿದ್ದಿರೋ ಪ್ಲಾಸ್ಟಿಕ್ ನಂತೆ ಎನೂ ಮಾಡ್ಲಾಗದೆ ಕೊಳೆಯದೆ... ಕರಗದೆ ಜಡವಾಗಿ ಬಿಟ್ಟಿದ್ದೀನಿ.. 1:53 PM ನನಗೆ ನಾನು ಸಮಾಧಾನ ಪಡಿಸಿಕೊಳ್ಲೋದಿಕ್ಕೆ ಮತ್ತು ಉತ್ತಮವಾಗೋದಿಕ್ಕೆ.. ಈ ಎರೆಡು ವರ್ಷದಿಂದ ಸಾಕಷ್ಟು ಪ್ರಯತ್ನ...

ಶಂಕರ್ ನಾಗ್ ರ ನೆನಪಲ್ಲಿ

ಆಗಸ್ಟ್ ೦೩ ಬ್ಲಾಗ್ ೧,೬೪೨ ವೀಕ್ಷಣೆ

ಶಂಕರ್ ನಾಗ್ ರ ನೆನಪಲ್ಲಿ... ಯ್ಯೂಟ್ಯೂಬ್ನಲ್ಲಿ ಅಡ್ದಾಡ್ತಾ ಇದ್ದಾಗ ಸಿಕ್ಕ ಈ ಸಂದರ್ಶನ.. ಆಕಾಶವಾಣಿಯಲ್ಲಿ ಅವ್ರು ನೀಡಿದ ಸಂದರ್ಶನ.

"ವೀರಭದ್ರನಕೊಂಡ" ನನ್ನ ವಿಡಿಯೋ ಇನ್ಸ್ಟಾಲ್ಲೇಷನ್ ಪ್ರದರ್ಶನ.

ಆಗಸ್ಟ್ ೦೩ ಪುಟ ೩೪ ವೀಕ್ಷಣೆ

ಲೋಹದ ಹಕ್ಕಿ ಹಾರಲು,ಕಂಡಿದ್ದೇನು ಇರುಳಲು?ಊರೆಲ್ಲಾ ಹೊಳೆವ ಕೆಂಡ.ವೀರಭದ್ರನ ಕೊಂಡ ಉರಿದಿದೆ ಮೆರೆದಿದೆ ಜಗಜಗ ದೀಪಇರುಳಿನ ಕೊರಳಿಗೇ ಉರುಳು ಪಾಪ ಕತ್ತಲ ಕೊಲ್ಲಲು, ಬೆಳಕಿನ ಹೊನಲುಶಿವಸತಿ ಚಿತೆಯುರಿ ನಾಡಿನ ಮಡಿಲುಭೂಸುತೆಯಗ್ನಿ ಪರೀಕ್ಷೆಯ ಭುಗಿಲುಬ...

೨೯-೦೭-೧೦ ಇಂದು ನನ್ನ ಕಲಾಪ್ರದರ್ಶನದ ಕೊನೆಯ ದಿನ..

ಜುಲೈ ೨೮ ಬ್ಲಾಗ್ ೬೭೫ ವೀಕ್ಷಣೆ

ಸ್ನೇಹಿತರೆ.. ನನ್ನ ವಿಡಿಯೋ ಇನ್ಸ್ಟಾಲ್ಲೇಷನ್ ಕಲೆಯ ಕಲಾಪ್ರದರ್ಶನ http://sampada.net/blog/manjunath-s-reddy/24/07/2010/27053 ಕೊನೆಯ ದಿನ ಇಂದು.. ನಿನ್ನೆ ಬರಲಾಗದಿದ್ದವರಿಗಾಗಿ ಈ ರಿಮೈಂಡರ್...

ವಿಡಿಯೋ ಇನ್ಸ್ಟಾಲೇಷನ್ ಪ್ರದರ್ಶನಕ್ಕೆ ಆಹ್ವಾನ

ಜುಲೈ ೨೪ ಬ್ಲಾಗ್ ೧,೨೨೪ ವೀಕ್ಷಣೆ

ಸಂಪದದ ಎಲ್ಲಾ ಸ್ನೇಹಿತರಿಗೂ ನನ್ನ ವಿಡಿಯೋ ಇನ್ಸ್ಟಾಲೇಷನ್ ಪ್ರದರ್ಶನಕ್ಕೆ ಆತ್ಮೀಯ ಆಹ್ವಾನ. ಈ ಹಿಂದಿನ ನನ್ನ ಸಾರ್ವಜನಿಕ ಕಲಾ ಪ್ರದರ್ಶನ ಯಶಸ್ವಿ ಮಾಡಿದಂತೆ ಈ ಪ್ರದರ್ಶನವು ಯಶಸ್ವಿಯಾಗಿಸಲು ತಮ್ಮೆಲ್ಲರಿಗೂ ಈ ಆಹ್ವಾನ. ಈ ಪ್ರದರ್ಶನದ ಮತ್ತೊಂದು...

ಈ ಚಿತ್ರಗಳು

ಜುಲೈ ೦೧ ಪುಟ ೩೪ ವೀಕ್ಷಣೆ

ಮನಸ್ಸಿನ ಅಗೋಚರ ಭಾವನೆಗಳಿಗೆ ಆಳವಾದ ಪ್ರಭಾವ ಬೀರುವುದು ವಸ್ತುವಿನ ಮೂಲದಿಂದ ಹೊರಹೊಮ್ಮುವ ಅಮೂರ್ತ ಭಾವ ತರಂಗಗಳು. ಗುಂಪಿನಲ್ಲಿ ಕಳೆದುಕೊಳ್ಳುವ ವಸ್ತುವಿನ ಮೂಲ ಭಾವ ಗುಣಗಳು ಆ ವಸ್ತು, ಆಕೃತಿ, ಮನುಷ್ಯ, ಮರ ಯಾವುದೇ ಆಗಲಿ, ಆ ಗುಂಪಿನಿಂದ ಪ್ರತ್...

ಅಂದು-ಇಂದು

ಮೇ ೦೬ ಬ್ಲಾಗ್ ೧,೮೦೭ ವೀಕ್ಷಣೆ

ಅಂದು.. ನೀನು ನನ್ನನ್ನು ಅರ್ಥ ಮಾಡಿಕೊಂಡಷ್ಟು ಯಾರೂ ಇಲ್ಲಿಯವರೆಗು ಅರ್ಥ ಮಾಡಿಕೊಂಡಿಲ್ಲ ಅಂತಂದಿದ್ದೆ. ಇಂದು... ನೀನು ನನ್ನನ್ನು ಇಷ್ಟು ದಿನಗಳಾದರು ಅರ್ಥ ಮಾಡಿಕೊಂಡೇ ಇಲ್ಲ ಎನ್ನುತ್ತಿರುವೆ. ಅಂದು .. ನಮ್ಮಿಬ್ಬರ ಪರಿಚಯದ ಹೊಸತು, ಆದರು ಅರ್ಥ...

ಜನ್ಮ ದಿನದ ಶುಭಾಷಯಗಳು...

ಮೇ ೦೫ ಬ್ಲಾಗ್ ೧,೯೫೮ ವೀಕ್ಷಣೆ

ಇಂದು ಸಂಪದಿಗರಾದ ಅನಿಲ್ ರಮೇಶ್ ಮತ್ತು ರಶ್ಮಿ ಪೈ ರವರ ಜನ್ಮ ದಿನ.. ಇಬ್ಬರಿಗೂ ನಲ್ಮೆಯ ಹಾರೈಕೆಗಳು... ಮಂಸೋರೆ...