ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಸೋರೆ
ಮ

ಮಂಸೋರೆ

manjunath s reddy

೧೦೨ ಲೇಖನಗಳು ೨,೨೨,೦೯೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶೀಘ್ರದಲ್ಲಿ ನಿರೀಕ್ಷಿಸಿ...

ಮೇ ೦೩ ಬ್ಲಾಗ್ ೧,೦೦೫ ವೀಕ್ಷಣೆ

ಸಂಪದ ಬಳಗದ ಹಳೆಯ ಸಂಪದಿಗರಾದ ಎಚ್.ಎ.ಅನಿಲ್ ಕುಮಾರ್ ರವರು http://sampada.net/user/anilkumar ತಮ್ಮ ಇತ್ತೀಚಿನ ಕಲ್ಕತ್ತಾ ಪ್ರವಾಸ ಕಥನವನ್ನು ಸಂಪದದಲ್ಲಿ ಪ್ರಕಟಿಸಲಿದ್ದಾರೆ. ಪ್ರವಾಸವನ್ನು ಬರೀ ಡಾಕ್ಯುಮೆಂಟೇಶನ್ ರೀತಿಯಲ್ಲಿ ಬರೆಯದೆ.. ನ...

ನೀನು..

ಮೇ ೦೩ ಬ್ಲಾಗ್ ೧,೫೦೯ ವೀಕ್ಷಣೆ

ಮನಸಿನ ಮೌನದ ಹಾದಿಗೆ ಮಾತಿನ ಜೊತೆಯಾದೆ ನೀನು.. ಪದವರಿಯದ ಅಕ್ಷರಗಳಿಗೆ ವಾಕ್ಯವಾದೆ ನೀನು.. ನನ್ನೊಳಗೆ ನಾನರಿಯದ ಪ್ರೀತಿಯ ಕನ್ನಡಿಯೊಳಗೆ ಪ್ರತಿಫಲಿಸಿದೆ ನೀನು.. ನಾ ಕೂಗದ ದನಿಗೆ ಪ್ರತಿಧ್ವನಿಯಾದೆ ನೀನು.. ನಿನಗಾಗಿ ಬರೆಯದ ಕವನಗಳಿಗೆ ಕ್ಲೀಷೆಯಾ...

ನಿನಗಾಗಿ E-ಪತ್ರ

ಏಪ್ರಿಲ್ ೨೧ ಬ್ಲಾಗ್ ೧,೪೫೮ ವೀಕ್ಷಣೆ

ನಿನ್ನ ಏನಂತ ಕರೆಯಬೇಕೋ ಗೊತ್ತಿಲ್ಲ.... ಆಗಾಗ ಚಿನ್ನ, ಡಾರ್ಲಿಂಗ್, ಸ್ವೀಟ್ ಹಾರ್ಟ್ ಅಂತ ಕರೆದಿದ್ರೂ... ನಮ್ಮಿಬ್ಬರ ಮದ್ಯ್ದದ ಪ್ರೀತಿಯ ಸಂಬಂದಕ್ಕೆ ನಾವ್ಯಾವತ್ತೂ ಹೆಸರನ್ನು ಇಟ್ಟಿಲ್ಲ. ಆ ಸಂಬಂದಕ್ಕೆ ಹೆಸರನ್ನು ಕೊಡೋ ಅವಶ್ಯಕತೆಯೂ ಬಂದಿರಲಿಲ...

ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು

ಏಪ್ರಿಲ್ ೧೯ ಬ್ಲಾಗ್ ೨,೩೯೩ ವೀಕ್ಷಣೆ

ಈ ಲೇಖನ ೧೩ ರಂದು ಬರೆದಿದ್ದರೆ ಮತ್ತಷ್ಟು ಅರ್ಥಪೂರ್ಣವಾಗಿರುತ್ತಿತ್ತೇನೋ. ೭ ದಿನಗಳ ನಂತರ ಬರೆಯುತ್ತಿದ್ದೇನೆ. ನನ್ನ ಕಂಪ್ಯೂಟರ್ ನಲ್ಲಿ ಯಾವುದೋ ಇಮೇಜ್ ಹುಡುಕುತ್ತಿದ್ದಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಾಗ ನೆನಪಾದದ್ದು. ಈ ಚಿತ್ರವನ್ನು ಬರೆದು...

ರತ್ನಮಾಲ v/s ಪಲ್ಲವಿ

ಏಪ್ರಿಲ್ ೦೧ ಚರ್ಚಾವೇದಿಕೆ ೧,೧೨೪ ವೀಕ್ಷಣೆ

ಇಬ್ಬರು ಪ್ರತಿಭಾನ್ವಿತ ಕಲಾವಿದರ ಮಧ್ಯೆ ನಡೆಯುತ್ತಿರುವ ಜಗಳ... ಇದರಲ್ಲಿ ಯಾರು ಸರಿ .? http://epaper.timesofindia.com/Repository/ml.asp?Ref=QkdNSVIvMjAxMC8wNC8wMSNBcjAwMjAx

ಜನ್ಮ ದಿನದ ಶುಭಾಷಯಗಳು...

ಏಪ್ರಿಲ್ ೦೧ ಬ್ಲಾಗ್ ೧೧,೦೬೨ ವೀಕ್ಷಣೆ

ಇವತ್ತು ಸಂಪದದ ರಶ್ಮಿ ಪೈ ರವರ ಜನ್ಮ ದಿನ..... ಅವರಿಗೆ ಜನ್ಮ ದಿನದ ಶುಭಾಷಯಗಳು. ಅವರು ಸದಾ ಹೀಗೆ ಸಂತೋಷದಿಂದಿರಲಿ ಮತ್ತು ಅವರಿಂದ ಮತ್ತಷ್ಟು ಲೇಖನಗಳನ್ನು ಬರಲಿ ಎಂದು ಹಾರೈಸುವ.. ಅವರು ಸದಾ ಹೀಗೆ ಸಂತೋಷದಿಂದಿರಲಿ ಮತ್ತು ಅವರಿಂದ ಮತ್ತಷ್ತು ಲ...

’ಪ್ರತಿ’ಬಿಂಬ

ಮಾರ್ಚ್ ೨೮ ಬ್ಲಾಗ್ ೧,೪೪೯ ವೀಕ್ಷಣೆ

ಕಂಡೂ ಕಾಣದ, ಕಾಣದೆ ಕಾಣುವ... ಕಾಣುವ ಭ್ರಮೆಯ ತೋರುವ ’ಗುರಿ’ಯ ಗರಿಬಿಚ್ಚಿ ಹಾರುತ್ತಿರಲು... ವಾಸ್ತವದ ಕನ್ನಡಿಯಲ್ಲಿ ಕಂಡ ಬಿಂಬವು ವಾಸ್ತವದ ಅಸ್ತಿತ್ವನ್ನೇ ಪ್ರಶ್ನಿಸುತ್ತಿದೆ. ಅಸ್ತಿತ್ವದ ಅಡಿಪಾಯ ಭ್ರಮೆಯ ಭ್ರಮಾತ್ಮಕ ನಿಲುವು, ಅರಿವು, ಅನುಭ...

ಭಾರತೀಯ ಚಿತ್ರಗಳು ಮತ್ತು visual politics

ಮಾರ್ಚ್ ೨೧ ಬ್ಲಾಗ್ ೨,೯೭೦ ವೀಕ್ಷಣೆ

ಇಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ನಗ್ನ ಚಿತ್ರಗಳನ್ನು ವಿರೊದಿಸುತ್ತಿರುವರೆಲ್ಲರ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ನನಗನಿಸಿದ್ದು... ಇಲ್ಲಿ ಎಲ್ಲಾರ ಆರೋಪ ಒಂದೇ ಅದು ಹುಸೇನ್ ರಚಿಸಿರುವ ನಗ್ನ ದೇವರ ಚಿತ್ರಗಳಲ್ಲಿ ಒಂದು ಸಮುದಾಯದ ’ನಂಬಿಕೆ’...

ಇಲ್ಲಿ ಯಾರು ಸರಿ?

ಮಾರ್ಚ್ ೦೯ ಬ್ಲಾಗ್ ೮,೯೧೬ ವೀಕ್ಷಣೆ

ಮೊನ್ನೆ ಈ ಸುದ್ದಿ http://thatskannada.oneindia.in/news/2010/03/08/m-f-husain-surrenders-his-indian-passport-in-doha.html ಓದಿದಾಗಿನಿಂದ ಈ ಪ್ರಶ್ನೆಗಳು ತಲೆಯೊಳಗೆ ಹೊಕ್ಕಿದೆ... ಇಲ್ಲಿಯವರೆಗೂ ಹುಸೇನ್ ರ ವಿಷಯದಲ್ಲಿ ನಡೆದ...

ಈ ಅಂತರ...

ಮಾರ್ಚ್ ೦೪ ಬ್ಲಾಗ್ ೧,೪೭೮ ವೀಕ್ಷಣೆ

ನಿನ್ನ ಮಾತಿನ ಮಾದುರ್ಯದ ಸವಿ ಸವಿಯುವ ಮೊದಲೇ ಸಜ್ಜಾಗಿ ನಿಂತಿರುವೆ ನನ್ನಗಲಿ ದೂರವಾಗಲು... ನಿನ್ನ ಸ್ಪರ್ಶದ ಹಿತ ಮನದೊಳಗೆ ಮಾಗುವ ಮೊದಲೇ ಹೊರಟು ನಿಂತಿರುವೆ ನನ್ನ ತೊರೆಯಲು.. ಗೊತ್ತು ಅಲ್ಲಲ್ಲ ನಂಬಿದ್ದೀನಿ... ಮತ್ತೆ ನೀನು ವಾಪಸ್ಸಾಗುತ್ತೀಯ...

ಈ ಹೊತ್ತಿನಲ್ಲಿ

ಫೆಬ್ರ ೨೬ ಬ್ಲಾಗ್ ೧,೨೩೪ ವೀಕ್ಷಣೆ

ಶೂನ್ಯ ಬಾವ ಆವರಿಸಿದೆ ಮನದೊಳಗೆ... ಎದುರಿಗಿದ್ದ ಗುರಿ ಕಾಣದಾಗಿದೆ... ಕಾಣದಾಗಿದೆಯಾ ಅಥವ ಅದು ಮರೆಯಾಗಿದೆಯಾ.. ಮರೆ ಮಾಡಲು ಯತ್ನಿಸುತ್ತಿದ್ದಾರ..? ಅಥವ ನನ್ನೊಳಗಿನ ನಿರಾಶಾವಾದ ಹಾಗೆ ಅರ್ಥೈಸಲು ಪ್ರೇರೇಪಿಸುತ್ತಿದೆಯಾ? ಗೊಂದಲದ ಗೂಡೊಳಗೆ ಅರಿವ...

ಜನ್ಮದಿನದ ಶುಭಾಶಯಗಳು....

ಫೆಬ್ರ ೧೩ ಬ್ಲಾಗ್ ೧,೩೧೩ ವೀಕ್ಷಣೆ

ಸಂಪದಿಗ ಓಂಶಿವಪ್ರಕಾಶ್ ರ ಜನ್ಮದಿನ ಇಂದು.... ಅವರಿಗೆ ಜನ್ಮದಿನದ ಶುಭಾಶಗಳು. ಅವರು ಸದಾ ಹೀಗೆ ಚಟುವಟಿಕೆಯಿಂದರಲಿ ಎಂದು ಹಾರೈಸುವ. ಮಂಸೋರೆ.