ತಿರುಪತಿ ತಿಮ್ಮಪ್ಪನೂ ಹಾಗು ಅನಂತ ಪದ್ಮನಾಭನೂ ಮತ್ತು ನಮ್ಮ ಕನ್ನಡದ ದೇವರುಗಳೂ...........!!
ಗೌಡರು ಒಮ್ಮೆ ಹಲವಾರು ದೊಡ್ಡ-ದೊಡ್ಡ ವ್ಯಕ್ತಿಗಳೊಂದಿಗೆ ನಾಷ್ಟಾ ಮಾಡಲು ಹೋಟೆಲ್ಲಿಗೆ ಹೋದರು. ಬಿಲ್ಲು ಕೊಡುವ ಸರದಿ ಬಂದಾಗ ಮುಂದೆ ನುಗ್ಗಿ ತಾವೇ ಬಿಲ್ಲನ್ನು ತೆತ್ತರು. ಆಗ ಅವರ ಗೆಳೆಯನೊಬ್ಬ ಅಲ್ಲಾ ಗೌಡ್ರೇ ಅಷ್ಟೊಂದು ಜ...