ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುವಾದ

ಅನುವಾದ

೨೮೯ ಲೇಖನಗಳು

ಶಿವ ಶಿವೆಯರ ಸರಸ

ಹಂಸಾನಂದಿ ಫೆಬ್ರ ೨೫ ಬ್ಲಾಗ್ ೧೨೬ ವೀಕ್ಷಣೆಗಳು

ಚಂದಿರನು ಬೂದಿಚದುರಿದ ಜಟೆಯೊಳಹೊಗುವ ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ- ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು!   ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ...

ಭಾರ್ಗವೀ ಸ್ತುತಿ

ಹಂಸಾನಂದಿ ಮೇ ೧೦ ಬ್ಲಾಗ್ ೧೨೦ ವೀಕ್ಷಣೆಗಳು

ರಕ್ಕಸರ ಹಗೆ ಹರಿಯ ಆ ಸೊಬಗಿನೆದೆಯಲ್ಲಿ ಕರಿಮೋಡದಲಿ ಹೊಳೆವ ಸುಳಿಮಿಂಚಿನಂತೆ ಮೆರೆವ ತಾಯೇ ಸಕಲ ಲೋಕದಲಿ ನೀ ಮಾನ್ಯೆ ಒಳ್ಳಿತನು ತೋರೆನಗೆ ಭಾರ್ಗವನ ಕುವರಿ   ಸಂಸ್ಕೃತ ಮೂಲ: (ಆದಿಶಂಕರರ ಕನಕಧಾರಾ ಸ್ತೋತ್ರದಿಂದ)   कालाम्...

ಅರ್ಧನಾರೀಶ್ವರನಿಗೆ

ಹಂಸಾನಂದಿ ಮಾರ್ಚ್ ೧೬ ಬ್ಲಾಗ್ ೧೬೮ ವೀಕ್ಷಣೆಗಳು

ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು?  ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ   ಸಂಸ್ಕೃತ ಮೂಲ...

ಹೊರಡುವ ಮೊದಲು

ಹಂಸಾನಂದಿ ಜುಲೈ ೦೯ ಬ್ಲಾಗ್ ೧೦೫ ವೀಕ್ಷಣೆಗಳು

ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ? ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ? ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ! ಸಂಸ್ಕೃತ ಮೂಲ...

ಋತು ಸಂಹಾರ

ಹಂಸಾನಂದಿ ಜೂನ್ ೦೨ ಬ್ಲಾಗ್ ೧,೧೪೭ ವೀಕ್ಷಣೆಗಳು

ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್...

ಭಯವೇಕೆ ಬೆಡಗಿ?

ಹಂಸಾನಂದಿ ಮೇ ೨೭ ಬ್ಲಾಗ್ ೧೩೧ ವೀಕ್ಷಣೆಗಳು

ಎದೆಮೇಲೆ ಹೊಳೆವ ಸರ ಸೊಂಟದಲ್ಲೊಡ್ಯಾಣ ಕಾಲ್ಗೆಜ್ಜೆ ಗಣಗಣಿಪ ದನಿಯು ಸಾರಿರಲು ಡಂಗುರವ ನೀ ತೆರಳುತಿರಲು ನಿನ್ನಿನಿಯನೆಡೆ ಅಂಜಿನಡುಗುತ ಸುತ್ತಲೇಕೆ ನೋಡುತಿಹೆ? ಸಂಸ್ಕೃತ ಮೂಲ: ಅಮರುಕನ ಅಮರು ಶತಕ, (೨೮/೩೧) उरसि निहित...

ಸಿಟ್ಟು

ಹಂಸಾನಂದಿ ಮೇ ೦೮ ಬ್ಲಾಗ್ ೧೩೧ ವೀಕ್ಷಣೆಗಳು

"ಎದೆಯೆ ಒಡೆಯಲಿ! ಮದನನೊಡಲಿಗೆ ಏನನಾದರು ಮಾಡಲಿ! ಗೆಳತಿ! ಒಲವನು ನಿಲಿಸದಿರುವವನಿಂದಲೇನಾಗುವುದಿದೆ?" ಸೆಡವಿನಲಿ ಬಲು ಬಿರುಸುಮಾತುಗಳನ್ನು ಬಿಂಕದಲಾಡುತ  ನಲ್ಲ ತೆರಳಿದ ಹಾದಿ ಹಿಂಬಾಲಿಸುತ ಜಿಂಕೆಯ ಕಣ್ಣಲಿ !   ಸಂಸ...

ಒಂದು ಹನಿ

ಹಂಸಾನಂದಿ ಏಪ್ರಿಲ್ ೩೦ ಬ್ಲಾಗ್ ೧೪೪ ವೀಕ್ಷಣೆಗಳು

"ಚೆಲುವೆ ಮುನಿಸನು ತೊರೆಯೆ! ಬಿದ್ದೆ ಕಾಲಿಗೆ ನೋಡೆ ಇಂಥ ಕಡುಮುನಿಸನ್ನು ಮೊದಲು ನಿನ್ನಲಿ ಕಾಣೆ!" ಇನಿಯ ನುಡಿದಿರಲಿಂತು ಮರುಮಾತನಾಡದೆಯೆ  ಅವಳೋರೆಗಣ್ಣಿಂದಲೊಂದು ಹನಿ ಬಿತ್ತಲ್ಲ! ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ -...

ಭಜಿಸಿ ಬದುಕೆಲೊ ಮನುಜ

ಹಂಸಾನಂದಿ ಏಪ್ರಿಲ್ ೨೧ ಬ್ಲಾಗ್ ೧೨೨ ವೀಕ್ಷಣೆಗಳು

ಮಡಿಕೆಯೋ ಮಣ್ಮುದ್ದೆಯೋ? ಬೆಟ್ಟವೋ ಕಣವೊ? ಉರಿಯೊ ಹೊಗೆಯೋ? ಬಟ್ಟೆಯೋ ಬರಿಯ ನೂಲೋ? ಬಿರುಸ ತರ್ಕವು ಗಂಟಲೊಣಗಷ್ಟೆ! ಮರಣಭಯ  ಬಿಡಿಸುವುದೆ? ಶಿವನಪದಕಮಲವನೆ ನಂಬು! ಸಂಸ್ಕೃತ ಮೂಲ (ಶಿವಾನಂದ ಲಹರಿ, ಪದ್ಯ ೭):  ಘಟೋ ವಾ ಮೃ...

ನಿನ್ನ ಮೊಗ

ಹಂಸಾನಂದಿ ಏಪ್ರಿಲ್ ೨೦ ಬ್ಲಾಗ್ ೧೦೮ ವೀಕ್ಷಣೆಗಳು

ಹುಣ್ಣಿಮೆಯ ಚಂದಿರನು  ಈ ನಿನ್ನ ಮೊಗವನ್ನು ಹೋಲದೇ ಹೋಯ್ತೆಂದು ಆ ಬೊಮ್ಮನು ಮತ್ತೊಮ್ಮೆ  ಮಾಡಿನೋಡುವೆನೆಂದು ಯೋಚಿಸುತ ಪೂರ್ಣ ಚಂದ್ರಮನನ್ನು ಮುರಿದಿಟ್ಟನು ಪ್ರಾಕೃತ ಮೂಲ (ಗಾಹಾ ಸತ್ತಸಯಿ, ೩:೭)  ತುಹ ಮುಹಸಾರಿಚ್ಛಂ ಣ...

ಬೆಣ್ಣೆ ಕದ್ದ ನಮ್ಮ ಕೃಷ್ಣ! ಬೆಣ್ಣೆ ಕದ್ದನಮ್ಮ!

ಹಂಸಾನಂದಿ ಮಾರ್ಚ್ ೨೫ ಬ್ಲಾಗ್ ೧೪೯ ವೀಕ್ಷಣೆಗಳು

ಒಂದು ಪಾದವ ನೆಲದಲಿರಿಸುತ ಬಾಗಿಸುತ ಮತ್ತೊಂದನು ನಂದ ಭವನದಿ ಮೊಸರ ಕಡೆದಿಹ ತಾಳದುಲಿತಕೆ ಕುಣಿಯುತ ಅಂದದಲಿ ಬಳುಕಾಡಿಸುತ ತಾ ತೊಟ್ಟ ಚಂದದೊಡವೆಗಳ ಬಂದು ನಿಲ್ಲಲಿ ಕಣ್ಣ ಮುಂದೆಯೆ ಬೆಣ್ಣೆ ಬೇಡುವ ಚೆಲುವನು ಸಂಸ್ಕೃತ ಮೂಲ  ...

ಕಾದಿರುವಳು ತರುಣಿ ...

ಹಂಸಾನಂದಿ ಅಕ್ಟೋ ೧೩ ಬ್ಲಾಗ್ ೮೪ ವೀಕ್ಷಣೆಗಳು

ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ...

ಸರಸ್ವತಿಗೊಂದು ಸ್ತುತಿ

ಹಂಸಾನಂದಿ ಅಕ್ಟೋ ೦೨ ಬ್ಲಾಗ್ ೯೮ ವೀಕ್ಷಣೆಗಳು

ಈ ದಿನ ಮಹಾನವಮಿ - ಸರಸ್ವತಿಯ ಪೂಜೆಯ ದಿನ. ಹಾಗೆಂದೇ ಈ ಹಿಂದೆಯೇ ಮಾಡಿದ್ದ ಒಂದು ಅನುವಾದವನ್ನು ಸ್ವಲ್ಪ ತಿದ್ದಿ ಹೊಸ ಅನುವಾದವನ್ನು ಹಾಕುತ್ತಿದ್ದೇನೆ. ಮೊದಲು ಮಾಡಿದ ಅನುವಾದವು ಯಾವುದೇ ಛಂದಸ್ಸಿಗೆ ಒಳಪಡುತ್ತಿರಲಿಲ್ಲ....

ಕೊಟ್ಟು ಗೆದ್ದವಳು

ಹಂಸಾನಂದಿ ಸೆಪ್ಟೆಂ ೧೭ ಬ್ಲಾಗ್ ೧೧೦ ವೀಕ್ಷಣೆಗಳು

ಬತ್ತದಿಹ ಕಣ್ಣೀರ ಕೊಟ್ಟಿಹಳು ನೆಂಟರಿಗೆ ತನ್ನೆಲ್ಲ ದುಗುಡವನು ಹೆತ್ತವರಿಗೆ ಊಳಿಗದವರಿಗಿತ್ತು ತನ್ನ ದೈನ್ಯತೆಯನ್ನು ಬೇಗುದಿಯ ಬಿಟ್ಟಿಹಳು ಗೆಳತಿಯರಿಗೆ ನಿಟ್ಟುಸಿರ ಬಿಡುವುದೂ ನೋವ ತರುತಿರಲಾಕೆ  ನೆನೆದಿಹಳು  ಮುಂಬರುವ...

ಅಭಿಸಾರಿಕೆಗೊಂದು ಮಾತು

ಹಂಸಾನಂದಿ ಸೆಪ್ಟೆಂ ೦೯ ಬ್ಲಾಗ್ ೧೦೨ ವೀಕ್ಷಣೆಗಳು

ಚೆಲುವೆ ತಾಳೇ! ಇನಿಯನಿರುವೆಡೆ ಹೋಗಲಿಕೆ ತುಸು ಸಮಯವು ರಾತ್ರಿಯಾಗಸದೊಳಗೆ ಚಂದಿರ ಸ್ವಲ್ಪ ಮೇಲಕೆ ಬಂದೊಡೆ   ಸುತ್ತ ಚೆಲ್ಲಿದ ಹಾಲು ಬೆಳ್ದಿಂಗಳಲಿ ನಿನ್ನಯ ಚಂದದಾ   ಹಾಲು ಮೊಗವನು ಯಾರು ಕಾಂಬರು! ದೈವವಿರುವುದು ನಿನ್ನೆಡೆ...

ಕೋರಿಕೆ

ಹಂಸಾನಂದಿ ಆಗಸ್ಟ್ ೦೮ ಬ್ಲಾಗ್ ೯೬ ವೀಕ್ಷಣೆಗಳು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ ಹೊಳೆವ ನೀಲದ ಮಾಲೆಯ ಹೋಲ್ವ ನೋಟಗಳ ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ  ತುಸು ಬೀರು ಎನ್ನೆಡೆಗೆ ಮಂಗಳವ ತರುತ!      ಸಂಸ್ಕೃತ ಮೂಲ ( ಆದಿ ಶಂಕರರ ಕನಕಧಾರಾ ಸ್ತೋತ್ರ -...

ನನ್ನಿನಿಯ

ಹಂಸಾನಂದಿ ಜುಲೈ ೩೦ ಬ್ಲಾಗ್ ೧೦೨ ವೀಕ್ಷಣೆಗಳು

ದೂರವಿದ್ದೇ ಮೈಯ ಸುಟ್ಟನು;   ಅವನ ಸೇರಲು    ನನ್ನ ಅಂಗಗಳೇ ಕರುಬುವುವು  ಒಂದರ ಮೇಲೊಂದು ಕಣ್ಣಿಗೆ ಬಿದ್ದೊಡನೆ ಎನ್ನೆದೆಯ  ಕಸಿದ ; ಸೋಕಿದರೆ  ಅಂಕೆ ತಪ್ಪುವುದೊಡಲು ಅವನ ಪಡೆದರೂ ಚಣದ ಸುಖ   ತೆರಳುವುದು  ಅವನೊಡನೆಯೇ...

ಕೈಗೆಟುಕದ ನಲ್ಲ

ಹಂಸಾನಂದಿ ಜುಲೈ ೨೭ ಬ್ಲಾಗ್ ೧೦೮ ವೀಕ್ಷಣೆಗಳು

ಅತ್ತೆ! ಎನ್ನೆದೆ ಒಡೆದು ಹೋದುದ ಹೇಗೆ ತಿಳಿಸುವುದವನಿಗೆ? ಕನ್ನಡಿಯೊಳಗೆ ಬಿಂಬದಂತಿಹ! ನನ್ನ ಕೊರಗಿದು ಮುಟ್ಟದೇ! ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಇ,3-4) ಫುಟ್ಟಂತೇಣ ವಿ ಹಿಅಏಣ ಮಾಮಿ ಕಹ ಣಿವ್ವರಿಜ್ಜಏ ನಮ್ಮಿ ಆದಂಸೇ...

ಕತ್ತೆಗೊಂದು ಪುಕ್ಕಟೆ ಸಲಹೆ

ಹಂಸಾನಂದಿ ಜುಲೈ ೨೧ ಬ್ಲಾಗ್ ೧೨೦ ವೀಕ್ಷಣೆಗಳು

ಕತ್ತೆ! ಏತಕೆ ಬಟ್ಟೆ ಹೊತ್ತೊಣಗಿರುವ ಹುಲ್ಲನು ತಿನ್ನುವೆ? ರಾಜಲಾಯಕೆ ಹೋಗಿ ಸುಮ್ಮನೆ ಕಡಲೆ ಉಸಳಿಯ ಮೆಲ್ಲು ನೀ! "ಬಾಲವಿದ್ದುದು ಕುದುರೆ" ಯೆನ್ನುವ ಮಂದಿಯಾಳ್ವಿಕೆ ಅಲ್ಲಿದೆ ; ಅವರು ನುಡಿದರೆ ರಾಜಗೊಪ್ಪಿಗೆ! ಇತರರಿರುವರ...

ಕಾಣದ ಕನಸು

ಹಂಸಾನಂದಿ ಜುಲೈ ೧೭ ಬ್ಲಾಗ್ ೧೦೭ ವೀಕ್ಷಣೆಗಳು

ಕನಸಿನಲು ಇನಿಯನನೆ ಕಾಂಬ ಪೆಣ್ಗಳೆ ನಿಜದ ಪುಣ್ಯವನುಗೈದವರು! ಸಂದೇಹವೇಕೆ? ಅವನನ್ನು ನೋಡದೆಯೆ ನಿದ್ದೆಯೇ ಬರದಿರುವ ನನ್ನ ಕಂಗಳಿಗಿನ್ನು ಕನಸು ಕಾಣುವುದುಂಟೆ?   ಮಹಾರಾಷ್ಟ್ರೀ (ಪ್ರಾಕೃತ) ಮೂಲ: ಹಾಲನ ಗಾಹಾಸತ್ತಸಇ,...