ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುವಾದ

ಅನುವಾದ

೨೮೯ ಲೇಖನಗಳು

ವೀಣೆ ಎಂಬ ಸವತಿ

ಹಂಸಾನಂದಿ ಜೂನ್ ೧೭ ಬ್ಲಾಗ್ ೮೧ ವೀಕ್ಷಣೆಗಳು

ನೆಚ್ಚಾಗುವಂಥ ಗೆಳತಿ ಕಾತರ ತುಂಬಿರುವ ಮನಕೆಕಲಬೆರಕೆಯಿರದ ಅಪ್ಪಟ ಸಂತಸ ತರುವ ಸೇರಿಕೆಬೇಟದಲಿನಿಯೆಯ ರೀತಿ ರಸಿಕನಿಗಾಗುವುದು ಜೋಡಿ ಪೆಣ್ಗಳಿಗೋ ಇನಿಯನೊಲವಿಗೆ ಸವತಿಯಂತೆ ಅಡ್ಡಿ!             ಸಂಸ್ಕೃತ ಮೂಲ ( ಭಾಸ...

ಮೇಲೆ - ಕೆಳಗೆ

ಹಂಸಾನಂದಿ ಜೂನ್ ೦೬ ಬ್ಲಾಗ್ ೧೩೩ ವೀಕ್ಷಣೆಗಳು

ಕೊಡುವುದರಲ್ಲಿರುವಂಥ ಮೇಲ್ಮೆಕೂಡಿಡುವುದರಲ್ಲಿಲ್ಲವೆ ಇಲ್ಲ;ಮೋಡವು ನೀರ ನೀಡುತ ಮೇಲಿರೆಕೂಡಿಡುವ ಕಡಲು ಕೆಳಗಿಹುದಲ್ಲ !ಸಂಸ್ಕೃತ ಮೂಲ:ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |ಸ್ಥಿತಿರುಚ್ಚೈಃ ಪಯೋದಾನಾಂ ಪಯೋ...

ತಿರುಕನ ಕುರುಹು

ಹಂಸಾನಂದಿ ಜೂನ್ ೦೬ ಬ್ಲಾಗ್ ೪೮ ವೀಕ್ಷಣೆಗಳು

ಎಡವುವ ನಡಿಗೆ ಸೊರಗಿದ ದನಿಯುಒಡಲಲಿ ಬೆವರು ಅಂಜಿದ ತನುವುಮಡಿಯುವ ವೇಳೆಯ ಈ ಕುರುಹುಗಳೇಬೇಡುವವನಲೂ ಕಾಣುವುವು!ಸಂಸ್ಕೃತ ಮೂಲ: ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯ...

ದಂಡದ ಕೆಲಸಗಳು

ಹಂಸಾನಂದಿ ಮೇ ೧೮ ಬ್ಲಾಗ್ ೧೨೧ ವೀಕ್ಷಣೆಗಳು

ಸೊಕ್ಕಿದ ಸಲಗವ ಕಮಲದ ದಂಟಿನಲಿ ಕಟ್ಟಿ ಹಿಡಿಯಲುಜ್ಜುಗಿಸುವಂತೆಗಟ್ಟಿ ವಜ್ರವನು ಹೂವಿನ ದಳದಲಿಪಟ್ಟೆನಿಸಿ ಮುರಿಯ ತೊಡಗುವಂತೆಉಪ್ಪಿನ ಕಡಲನು ಜೇನ ಹನಿಯಿಂದಹೆಚ್ಚು ರುಚಿಗೊಳಿಸ ಬಯಸುವಂತೆಒಳ್ಳೆ ಮಾತಿನಲಿ ಮೂಳರ ದಾರಿಗೆಜಗ್ಗಿ...

ಜೀವದ ಗೆಳೆಯರು

ಹಂಸಾನಂದಿ ಮೇ ೧೬ ಬ್ಲಾಗ್ ೧೧೧ ವೀಕ್ಷಣೆಗಳು

ಹಾಲದು ತನ್ನೊಳು ಬೆರೆಸಿದ ನೀರಿಗೆತನ್ನ ನಡತೆಯನೆಲ್ಲವ ನೀಡುವುದುಹಾಲ ಕಾಯಿಸಿರೆ ನೀರು ಗೆಳೆಯನನೋವಿಗೆ ಮರುಗಿ ಹಬೆಯಾಡುವುದುನೀರಿನ ಗತಿಯ ನೋಡಿದ ಹಾಲುಉಕ್ಕಿ ಬೆಂಕಿಗಾಹುತಿಯಾಗುತಿರಲುಬೆರೆಸಲು ಅದಕೆ ತುಸುವೇ ನೀರನುಕೂಡಲೆ ತ...

ಒಂದು ಕಿವಿಮಾತು

ಹಂಸಾನಂದಿ ಮೇ ೧೫ ಬ್ಲಾಗ್ ೯೨ ವೀಕ್ಷಣೆಗಳು

ಮುಂದೆ ಸಂಗೀತ ಪಕ್ಕದಲಿ ತೆಂಕಣದ ಸರಸ ಕವಿಗಳ ಕೂಟಹಿಂದೆ ಜಣಜಣಿಸುವ ಬಳೆಕೈಗಳ ಸುಂದರಿಯರ ಚಾಮರ ಸೇವೆಉಂಟೆಂದಾದರೆ ಸವಿ ನೀ ಸಂಸಾರಚಪಲಗಳ ಬಿಡದೆಲೆ;ಇಲ್ಲದಿರೆ ನಿನ್ನನೇ ಮರೆತು ಸೇರಿಕೋ ತನ್ಮಯಸ್ಧಿತಿಗೆ ಕೂಡಲೆ!ಸಂಸ್ಕೃತ ಮೂಲ...

ವಾಣಿಯ ವೈಪರೀತ್ಯ

ಹಂಸಾನಂದಿ ಮೇ ೧೨ ಬ್ಲಾಗ್ ೧೧೯ ವೀಕ್ಷಣೆಗಳು

ನಿಕ್ಕುವದಿ ವಾಣಿಯ ಹೋಲುವ ಬೊಕ್ಕಸವು ಬೇರೆಲ್ಲೂ ಇಲ್ಲ; ವೆಚ್ಚ ಮಾಡಿದರೆ ಹೆಚ್ಚುತಲಿದ್ದು ಬಚ್ಚಿಡಲು ಸೊರಗುವುದಲ್ಲ!   ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ) ಅಪೂರ್ವಃ ಕೋsಪಿ ಕೋಶೋಯಂ ವಿದ್ಯತೇ ತವ ಭಾ...

ಶಿವನ ಒಲಿಸುವ ಪರಿ

ಹಂಸಾನಂದಿ ಮೇ ೦೫ ಬ್ಲಾಗ್ ೯೨ ವೀಕ್ಷಣೆಗಳು

___LINK_OPEN_href="http://1.bp.blogspot.com/-UOB6IgUaGxY/TcLs7uMGoII/AAAAAAAAMJE/vALVGdCAUhQ/s1600/Halebidu_shiva.jpg"___ದಟ್ಟಕಾಡಲೊಬ್ಬಂಟಿ ಅಲೆವರುಬೆಟ್ಟದ ತುದಿಗೂ ಏರುವರುಕೊಳದಾಳದಲಿ ಮುಳುಗುವ...

ಬೇಡುವವನ ಪಾಡು

ಹಂಸಾನಂದಿ ಮೇ ೦೪ ಬ್ಲಾಗ್ ೬೫ ವೀಕ್ಷಣೆಗಳು

ಎಡವುವ ನಡಿಗೆ ಅಡಗಿದ ಗಂಟಲುಒಡಲಲಿ ಬೆವರು ಬೆದರಿದ ತನುವುಸಾವು ಬಳಿಸಾರೆ ಕಾಂಬ ಗುರುತುಗಳುಬೇಡುವನಲೂ ಕಾಣ ಸಿಕ್ಕಾವು! ಸಂಸ್ಕೃತ ಮೂಲ:ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ |ಮರಣೇ ಯಾನಿ ಚಿಹ್ನಾನಿ ತಾನಿ ಚಿ...

ಹೂ ಬಾಣ ಹಿಡಿದವನಿಗೆ

ಹಂಸಾನಂದಿ ಮೇ ೦೧ ಬ್ಲಾಗ್ ೧೨೮ ವೀಕ್ಷಣೆಗಳು

ಇದು ರಮ್ಯ ಚೈತ್ರ ಕಾಲ. ವಸಂತ ಕಾಲ. ನಮ್ಮ ಪುರಾಣಗಳ ಪ್ರಕಾರ, ವಸಂತ ಅಂದರೆ ಮನ್ಮಥನ ಗೆಳೆಯನಂತೆ. ವಸಂತಕಾಲದಲ್ಲಿ ಅರಳುವ ಅರವಿಂದ, ಅಶೋಕ, ನೀಲೋತ್ಪಲ, ಚೂತ ಮತ್ತೆ ನವಮಲ್ಲಿಕಾ - ಹೀಗೆ ಐದು ಹೂವಿನ ಅಂಬುಗಳನ್ನು ನೇರವಾಗಿ ಪ...

ಮಾಡಲಾರದ ಕೆಲಸ -೨

ಹಂಸಾನಂದಿ ಏಪ್ರಿಲ್ ೨೯ ಬ್ಲಾಗ್ ೧೧೯ ವೀಕ್ಷಣೆಗಳು

ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದುಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದುಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂ...

ಸಂಸಾರ ತಾಪತ್ರಯಗಳು

ಹಂಸಾನಂದಿ ಏಪ್ರಿಲ್ ೨೩ ಬ್ಲಾಗ್ ೧೩೭ ವೀಕ್ಷಣೆಗಳು

ಒಂದಷ್ಟು ದಿನಗಳಿಂದ ಏನನ್ನೂ ಹೆಚ್ಚಿಗೆ ಬರೆಯೋಕೆ ಆಗ್ತಿಲ್ಲ. ಹಾಗಂತ ನಾನೇನು ದೊಡ್ಡ ಬರಹಗಾರ ಅಂತ ಅನ್ನೋ ಭ್ರಮೆ ಏನೂ ನನ್ನನ್ನು ಆವರಿಸಿಲ್ಲ. ಆಗ ಈಗ ಏನೋ ಒಂದು ನಾಕು ನಾಲು ಬರೆದರೆ ಮನಸ್ಸಿಗೂ ಹಗುರ ಅಷ್ಟೇ. ಯಾಕೆ ಬರೀಲಿ...

ಮಾಡಲಾರದ ಕೆಲಸ

ಹಂಸಾನಂದಿ ಏಪ್ರಿಲ್ ೧೩ ಬ್ಲಾಗ್ ೮೪ ವೀಕ್ಷಣೆಗಳು

ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ ಬಿಸಿಲುಗುದುರೆ ನೀರಲ್ಲೇ ದಾಹವ ನೀಗಿಸೀರಿ;ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದಲಭೇತ ಸ...

ಮುಂಜಾವಿನ ಉದ್ಗೀತ

ಆತ್ರೇಯ ಮಾರ್ಚ್ ೨೨ ಬ್ಲಾಗ್ ೮೨ ವೀಕ್ಷಣೆಗಳು

                                      ಮುಂಜಾವಿನ ಉದ್ಗೀತವ ಕೇಳು! ಈ ದಿನವ ಕಾಣು! ’ಇಂದೇ’ ಜೀವ, ಈ ಜೀವನದ ಜೀವಾಳ.    ಅದರ ಕಿರು ಹರಿವಿನಲ್ಲೆ ಅಡಗಿಹುದು ನಿನ್ನಿರವ ಬಗೆ-ನನಸುಗಳೆಲ್ಲ...

ಕಾಮನ ಹುಣ್ಣಿಮೆ

ಹಂಸಾನಂದಿ ಮಾರ್ಚ್ ೧೮ ಬ್ಲಾಗ್ ೧೮೫ ವೀಕ್ಷಣೆಗಳು

ಇದೀಗ ತಾನೇ ನೆನಪಾಯ್ತು - ನಾಳೆ ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತ...

ಕೊಳಲಿಗೆ

ಹಂಸಾನಂದಿ ಮಾರ್ಚ್ ೦೬ ಬ್ಲಾಗ್ ೧೧೫ ವೀಕ್ಷಣೆಗಳು

ಓ ಕೊಳಲೇ,ನೀನಿರುವೆ ನಸುನಗುವ ಮುಕುಂದನಮೊಗದಾವರೆಯ ಬಳಿಯೇ;ಅವನುಸಿರನೇ ಸವಿದುನಲಿವ ನಿನಗೆನಾ ಕೈಯ ಮುಗಿವೆ;ಬೇಡಿಕೊಳುವೆ.ಆ ನಂದ ಕಂದನರನ್ನದಾ ತುಟಿಗಳ ಬಳಿಸಾರಿ ನೀ ಹೇಗೋ ನನ್ನಳಲನ್ನು ಅವನ ಕಿವಿಯಲ್ಲಿ ಮೆಲ್ಲಗುಸಿರೇ! ಸಂಸ್...

ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ

ಹಂಸಾನಂದಿ ಮಾರ್ಚ್ ೦೩ ಬ್ಲಾಗ್ ೧೩೨ ವೀಕ್ಷಣೆಗಳು

ಭೋಜರಾಜನ ಬಗ್ಗೆಯೂ ಹೊರಟಿರುವ ಗದ್ದಲದ ಬಗ್ಗೆ ಸುನಾಥರ ಸಲ್ಲಾಪದಲ್ಲಿ ಓದಿದಾಗ ಕಾಳಿದಾಸ-ಭೋಜರಾಜರ ಹೆಸರು ನೆನಪಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಚಮತ್ಕಾರದ ಪದ್ಯಗಳಿಗೆ, ಸಮಸ್ಯಾ ಪೂರಣಕ್ಕೆ ಬಂದಾಗ ಮೊದಲು ನೆನಕೆಗೆ ಬರುವುದ...

ಶಿವರಾತ್ರಿಯಲ್ಲಿಷ್ಟು ಶಿವ ಸ್ಮರಣೆ

ಹಂಸಾನಂದಿ ಮಾರ್ಚ್ ೦೧ ಬ್ಲಾಗ್ ೮೧ ವೀಕ್ಷಣೆಗಳು

ಶಿವರಾತ್ರಿಯ ಸಂದರ್ಭದಲ್ಲಿ ಈ ಹಿಂದೆ ಅನುವಾದಿಸಿದ್ದ ಕೆಲವು ಸ್ತುತಿಗಳನ್ನು ಹಾಕುತ್ತಿದ್ದೇನೆ. ಮತ್ತೆ ಯಾಕೆ ಅಂದಿರಾ? ಇವತ್ತಿಗೆ ಸಂಪದದ ನನ್ನ ಬ್ಲಾಗಿಗೆ ನಾಲ್ಕು ವರ್ಷಗಳು ಆದವು - ಈ ದಿನ ಏನನ್ನಾದರೂ ಹಾಕಬೇಕೆಂದು :) ....

ಮುತ್ತುಗಳ ಲೆಕ್ಕ

ಹಂಸಾನಂದಿ ಫೆಬ್ರ ೨೩ ಬ್ಲಾಗ್ ೮೦ ವೀಕ್ಷಣೆಗಳು

ಬೇಟದಾಟದಲಿರೆ ಇನಿಯ ಇನಿಯೆ, ಮುತ್ತಿನ ಸರವವಳದು ಹರಿಯೆಮೂರಲ್ಲೊಂದು ಉರುಳಿದವು ನೆಲಕೆ; ಐದರಲೊಂದು ಹಾಸಿಗೆ ಕೆಳಗೆ;ಅವಳು ಹುಡುಕಿದಳು ಆರಲ್ಲೊಂದು; ಇನಿಯ ಹೆಕ್ಕಿಹನು ಹತ್ತರಲೊಂದುದಾರದಲೀಗ ಉಳಿದರೆ ಆರು, ಸರದಲಿ ಮೊದಲೆಷ್ಟು...