ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುವಾದ

ಅನುವಾದ

೨೮೯ ಲೇಖನಗಳು

ಮುನ್ನೆಚ್ಚರಿಕೆ

ಹಂಸಾನಂದಿ ಸೆಪ್ಟೆಂ ೧೬ ಬ್ಲಾಗ್ ೮೭ ವೀಕ್ಷಣೆಗಳು

ಮೈಯಲ್ಲಿ ಆರೋಗ್ಯವಿರುವಾಗಲೇ ಸಾವಿನ್ನೂ ದೂರದಲ್ಲಿರುವಾಗಲೇ ತನ್ನೊಳಿತ ತಾನೆ ಮಾಡಿಕೊಳದಿರೆ ಅಸುನೀಗುವಾಗಿನ್ನೇನು ಮಾಡುವೆ? ಸಂಸ್ಕೃತ ಮೂಲ: (ಸುಭಾಷಿತ ರತ್ನ ಭಾಂಡಾಗಾರದಿಂದ)ಯಾವತ್ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರ...

ಸಿರಿಯ ನೋಟ

ಹಂಸಾನಂದಿ ಆಗಸ್ಟ್ ೧೯ ಬ್ಲಾಗ್ ೧೦೩ ವೀಕ್ಷಣೆಗಳು

ಮೊಗ್ಗೊಡೆದ ಲವಂಗ ಮರವನು ಮುತ್ತುವಹೆಣ್ಣು ದುಂಬಿಯಂತೆ ಹರಿಯ ಬಳಿಸಾರಿ ನಲಿವಾಕೆಕಣ್ಣಿನೋರೆ ನೋಟದಲೆ ಸಕಲ ಸುಖಗಳನಿತ್ತುಒಳ್ಳಿತನೇ ಮಾಡಿ ಕಾಯಲೆನ್ನ ಆ ಮಂಗಳದೇವತೆಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾ ಸ್ತೋತ್ರದಿಂದ)ಅಂಗಂ...

’ಹರಿ’ಸ್ಮರಣೆ ಮಾಡುತ್ತಾ ಒಂದು ಸರಸತಿಯ ಸ್ತುತಿ

ಹಂಸಾನಂದಿ ಆಗಸ್ಟ್ ೦೩ ಬ್ಲಾಗ್ ೨,೬೫೨ ವೀಕ್ಷಣೆಗಳು

  ಮೈಯ ಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ; ತಾಯೆ! ಆ ಹರಿಹರ**ಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು! ಕಾಯೆನ್ನ ಸರಸತಿಯೆ...

ಬಿಲ್ಲುಗಾರ್ತಿಗೆ

ಹಂಸಾನಂದಿ ಜುಲೈ ೨೯ ಬ್ಲಾಗ್ ೨,೧೮೯ ವೀಕ್ಷಣೆಗಳು

ಚೆಲುವೆ! ನಿನ್ನಂಥ ಬಿಲ್ಗಾರ್ತಿ ಸುಲಭದಲಿ ಕಾಣಸಿಗುವುದಿಲ್ಲ;ಬಾಣ ಹೂಡದೆ ಬರಿ ಸೆಳೆತದಲೇ** ಮನಸುಗಳನು ಸೀಳಿಬಿಡುವೆಯಲ್ಲ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |ಯ...

ಜೀವನವೆಂಬ ವನ

ಹಂಸಾನಂದಿ ಜುಲೈ ೨೨ ಬ್ಲಾಗ್ ೧,೬೭೨ ವೀಕ್ಷಣೆಗಳು

ಸಾವು ಬಳಿ ಬಂದಿರಲು ಯಾರು ಯಾರನು ಕಾಯುವರು? ಹಗ್ಗ ಹರಿದಿರಲು ಬಿಂದಿಗೆಯ ಇನ್ಯಾರು ಹಿಡಿಯುವರು? ಈ ಜಗದ ಬಾಳುವೆಯು ಅಡವಿಯ ಮರಗಳ ಸಾಟಿ ಕಡಿಯುವುದು ಚಿಗುರುವುದು ನಡೆಯುತಲೆ ಇರುವುದು     ಸಂಸ್ಕೃತ ಮೂಲ - (ಸ್ವಪ್ನವ...

ಮದ್ದಿಲ್ಲದ ರೋಗ

ಹಂಸಾನಂದಿ ಜುಲೈ ೧೫ ಬ್ಲಾಗ್ ೧,೪೯೯ ವೀಕ್ಷಣೆಗಳು

ಬೆಂಕಿಗೆ ನೀರು, ಬಿಸಿಲಿಗೆ ಕೊಡೆ;ನಂಜು ಏರಿದರೆ ಮಂತ್ರದ ತಡೆ;ಮದಿಸಿದ ಆನೆಗೆ ಅಂಕುಶದಿರಿತ;ಕತ್ತೆ ಆಕಳಿಗೆ ದೊಣ್ಣೆಯ ಗುದ್ದು,ರೋಗ ರುಜಿನಕೆ ವೈದ್ಯನ ಮದ್ದು;ಹುಡುಕಬಹುದು ಉಳಿದೆಲ್ಲಕು ಮದ್ದು,ವಾಸಿಯಾಗದ್ದೊಂದೇ - ಪೆದ್ದನ...

ಪರೋಪಕಾರ

ಹಂಸಾನಂದಿ ಜುಲೈ ೦೮ ಬ್ಲಾಗ್ ೩,೯೦೩ ವೀಕ್ಷಣೆಗಳು

ಅರಳಿಸುವ ತಾವರೆಗಳ ಆ ನೇಸರಬಿರಿಯಿಸುವ ನೈದಿಲೆಗಳನು ಚಂದಿರಕೋರದೇ ಮಳೆಸುರಿಸೀತು ಮುಗಿಲುಹೆರವರೊಳಿತ ತಾವೇ ನಡೆಸುವರಗ್ಗಳರುಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):ಪದ್ಮಾಕರಂ ದಿನಕರೋ ವಿಕಚೀಕರೋತಿಚಂದ್ರೋ ವಿಕಾಸಯತಿ ಕೈ...

ನಾಳೆಗಾಗಿ ಇಂದೇ ದುಡಿ!

ಹಂಸಾನಂದಿ ಜೂನ್ ೦೯ ಬ್ಲಾಗ್ ೧,೪೦೦ ವೀಕ್ಷಣೆಗಳು

ಒಡಲೆಂಬ ಮನೆಯು ಗಟ್ಟಿಮುಟ್ಟಾಗಿರಲು,ಮುಪ್ಪೆನುವುದಿನ್ನೂ ಬಳಿಸಾರದೇ ಇರಲು,ಕಿವಿಮೂಗುಕಣ್ಣುಗಳ ಕಸುವುಗುಂದದೇ ಇರಲು,ಜೀವ ತಾನಿನ್ನೂ ಸೊರಗಿ ಹೋಗದೇ ಇರಲು,ಅರಿತವರು ಆಗಲೇ ದುಡಿಯುತಲಿ ಇರಬೇಕು;ತಮ್ಮ ಏಳಿಗೆಯನ್ನು ತಾವೆ ತರುತಿ...

ನರಕಕ್ಕೊಂದು ಸುಲಭದ ದಾರಿ

ಹಂಸಾನಂದಿ ಜೂನ್ ೦೮ ಬ್ಲಾಗ್ ೨,೯೨೯ ವೀಕ್ಷಣೆಗಳು

ಮರಗಳ ಕಡಿದು ಪಶುಗಳ ಕೊಂದುನೆತ್ತರ ಕೆಸರನು ಮಾಡಿದವರಿಗೂಸ್ವರ್ಗದ ಬಾಗಿಲು ತೆರೆದಿಹುದಾದರೆಮತ್ತಾರು ನರಕಕೆ ಹೋಗುವರು?ಸಂಸ್ಕೃತ ಮೂಲ - ಪಂಚತಂತ್ರದ ’ಕಾಕೋಲೂಕೀಯ’ ದಿಂದ:ವೃಕ್ಷಾಂಶ್ಚಿತ್ವಾ ಪಶೂನ್ಹತ್ವಾ ಕೃತ್ವಾ ರುಧಿರಕಾರ್...

ಜನ್ಮಾಂತರದ ನೆನಹು

ಹಂಸಾನಂದಿ ಜೂನ್ ೦೭ ಬ್ಲಾಗ್ ೧,೨೮೧ ವೀಕ್ಷಣೆಗಳು

ಕಣ್ಣು ಸೊಗಸನು ಕಂಡಾಗ ಕಿವಿಗೆ ಇನಿದು ಕೇಳ್ದಾಗ ನೆಮ್ಮದಿಯಲಿಹ ಮನಕೂ ಚಡಪಡಿಕೆ ಉಂಟಾಗೆ ನಿಚ್ಚಯದಿ ಆ ಮನವು ಅರಿಯದೇ ನೆನೆದಿಹುದು  ಮುನ್ನವಾವುದೋ ಹುಟ್ಟಿನ ಹಿತದ ಸಂಗತಿಗಳನು! ಸಂಸ್ಕೃತ ಮೂಲ - ಕಾಳಿದಾಸನ 'ಅಭಿಜ್ಞಾನ ಶಾ...

ಬಿಡುಗಡೆಯ ಬೇಡಿ

ಹಂಸಾನಂದಿ ಜೂನ್ ೦೨ ಬ್ಲಾಗ್ ೧,೪೭೩ ವೀಕ್ಷಣೆಗಳು

ಇದ್ದರೆ ಆಸೆಯು ಮನುಜರಲಿ ಅದುಅಚ್ಚರಿ ತರಿಸುವ ಸಂಕಲೆಯಂತೆ;ತೊಟ್ಟವರದನು ಓಡುತಲಿರುವರುಬಿಚ್ಚಲು ನಿಲುವರು ಹೆಳವರಂತೆ!ಸಂಸ್ಕೃತ ಮೂಲ:ಆಶಾ ನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ |ಯಯಾ ಬದ್ಧಾಃ ಪ್ರಧಾವಂತಿ ಮುಕ್ತಾಃ ತಿಷ್...

ಎರಡು ಸುಭಾಷಿತಗಳು

ಹಂಸಾನಂದಿ ಮೇ ೨೧ ಬ್ಲಾಗ್ ೧,೮೮೩ ವೀಕ್ಷಣೆಗಳು

ಅದೇನೋ ಕೆಲವು ಅನುವಾದಗನ್ನು ಮಾಡತೊಡಗಿದಾಗ ಯಾವುದೋ ಒಂದು ಪದ ಹಿಡಿಸದೇ ಹೋದರೆ,  ಪ್ರಕಟಿಸದೇ ಹಾಗೇ ಕರಡಾಗೇ ಇಟ್ಟುಬಿಡುವುದು ನನ್ನ ರೂಢಿ. ಇವತ್ತು ಹಿಂದಿನ ಕರಡುಗಳನ್ನೆಲ್ಲ ನೋಡುವಾಗ ಒಂದೆರಡನ್ನ ಸರಿಮಾಡಿದ್ದಾಯ್ತು. ಅದನ...

ಗ್ರಹಬಲ

ಹಂಸಾನಂದಿ ಮೇ ೦೭ ಬ್ಲಾಗ್ ೧,೨೫೫ ವೀಕ್ಷಣೆಗಳು

ರಟ್ಟೆಯಲಿ ಕಸುವಿಲ್ಲದವಗೆ ಗಟ್ಟಿ ಮನಸು ಇಲ್ಲದವಗೆನೆರವನು ನೀಡುವನೆಂತು ಆಗಸದಲಿರುವ ಚಂದಿರನು? ಸಂಸ್ಕೃತ ಮೂಲ:ಯೇಷಾಂ ಬಾಹುಬಲಂ ನಾಸ್ತಿ ಯೇಷಾಂ ನಾಸ್ತಿ ಮನೋಬಲಮ್ |ತೇಷಾಂ ಚಂದ್ರಬಲಂ ದೇವಃ ಕಿಂ ಕರೋತಿ ಅಂಬರೇ ಸ್ಥಿತಮ್ ||...

ಒಳಿತು

ಹಂಸಾನಂದಿ ಮೇ ೦೬ ಬ್ಲಾಗ್ ೧,೦೫೮ ವೀಕ್ಷಣೆಗಳು

ಸಿರಿಯೆಂಬುದಕಿದೆ ಕಡಲ ಅಲೆಯಂತೆ ಹೊಯ್ದಾಟಹರೆಯವೋ? ಇರಬಹುದು ನಾಲ್ಕಾರು ದಿವಸ;ಹಿಂಗಾರ ತೆಳುಮುಗಿಲಂತೆ ವಯಸು ಕಳೆವಾಗಹಣದಿಂದಲೇನು? ಪರರೊಳಿತಿನಲಿ ತೊಡಗು! ಸಂಸ್ಕತ ಮೂಲ (ಸುಭಾಷಿತ ಸುಧಾನಿಧಿಯಿಂದ)ಸಂಪದೋ ಜಲತರಂಗವಿಲೋಲಾಯೌವ...

ಸಹವಾಸ ದೋಷ

ಹಂಸಾನಂದಿ ಮೇ ೦೪ ಬ್ಲಾಗ್ ೪,೨೪೨ ವೀಕ್ಷಣೆಗಳು

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದುಕಮಲದೆಲೆಯ ಮೇಲೆ ಬೀಳಲದುವೇ ಮುತ್ತಿನ ಹೊಳಪು ತೋರುವುದುಸ್ವಾತಿಯಲಿ ಕಡಲ ಚಿಪ್ಪಿನಲಿ ಬಿದ್ದರೆ ಹನಿ ತಾನೆ ಮುತ್ತಾಗಿಬಿಡುವುದುಮೇಲು-ನಡು-ಕೀಳೆಂಬ ಹಲವು ದೆಸೆಗಳನು ಒ...

ಅರಿವೆನ್ನುವ ಅಂಕುಶ

ಹಂಸಾನಂದಿ ಏಪ್ರಿಲ್ ೩೦ ಬ್ಲಾಗ್ ೨,೧೧೯ ವೀಕ್ಷಣೆಗಳು

ಸಿಕ್ಕೆಡೆ ಅಲೆವುದು ಮನಸೆನ್ನುವುದುಸೊಕ್ಕು ಏರಿರುವ ಆನೆಯೊಲುಬುದ್ಧಿಗೆ ಇರಲು ಅರಿವಿನ ಅಂಕುಶಇದ್ದಲ್ಲೇ ಅದು ನಿಲಬಹುದು!ಸಂಸ್ಕೃತ ಮೂಲ (ಸುಭಾಷಿತರತ್ನ ಭಾಂಡಾಗಾರದಿಂದ):ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್ಜ್ಞಾನ...

ಗೌರಿಯ ಗುಟ್ಟು

ಹಂಸಾನಂದಿ ಏಪ್ರಿಲ್ ೨೮ ಬ್ಲಾಗ್ ೪,೦೨೧ ವೀಕ್ಷಣೆಗಳು

"ಬೆವೆತಿಹೆಯೇಕೆ ಹೀಗೆ ನಲ್ಲೆ?" "ಉರಿಯಿಹುದಲ್ಲ ನಿನ್ನ ಕಣ್ಗಳಲೆ ""ನಡುಕವೇಕೆ ತಿಂಗಳಮೊಗದವಳೆ?" "ಕೊರಳ ಹಾವಿನ ಅಂಜಿಕೆ""ದೇವಿ, ಮೈನವಿರೆದ್ದಿದೆಯಲ್ಲ?" "ಗಂಗೆಯ ತುಂತುರಿನಿಂದ" ಇಂತು ಸಂಗಾತಿಯಲಿ ಇಂಗಿತವ ಮುಚ್ಚಿಡುವ ಗೌ...

ಕಮ್ಮಗೋಲನ ಚತುರ ಬಿಲ್ಗಾರಿಕೆ

ಹಂಸಾನಂದಿ ಏಪ್ರಿಲ್ ೨೩ ಬ್ಲಾಗ್ ೧,೮೮೮ ವೀಕ್ಷಣೆಗಳು

ಹಲವು ಬಿಲ್ಲಾರರು ಇರುವರು ಜಗದಲ್ಲಿಅಂಬಿನಲಿ ಒಂದನೆರಡಾಗಿ ಸೀಳುವವರು;ಕಮ್ಮಗೋಲ*ನೋರ್ವ  ಬೇರೆತೆರದ ಬಿಲ್ಲಾಳುಗುರಿಯಿಟ್ಟು ಇಬ್ಬರನು ಒಂದಾಗಿಸುವವನು! ಸಂಸ್ಕೃತ ಮೂಲ: ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।ಧನ್...

ಸಲಿಗೆ ತಂದೀತು ಅನಾದರ!

ಹಂಸಾನಂದಿ ಏಪ್ರಿಲ್ ೨೧ ಬ್ಲಾಗ್ ೧,೪೩೧ ವೀಕ್ಷಣೆಗಳು

ಸಲಿಗೆ ಹೆಚ್ಚಿದರೆ ಮೂಡುವುದಸಡ್ಡೆ;ಹಲವು ಬಾರಿ ಹೋದರೆ ಉದಾಸೀನ.ಮಲೆಯ ಮೇಲಿರುವ ಬೇಡತಿ ಮನೆಯಲಿಒಲೆಯ ಉರಿಸಲು ಗಂಧದ ಕಟ್ಟಿಗೆ!ಸಂಸ್ಕೃತ ಮೂಲ:ಅತಿ ಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|ಮಲಯೇ ಭಿಲ್ಲ ಪುರಂಧ್ರೀ ಚಂದನತರ...