ಅನುವಾದ
೨೮೯ ಲೇಖನಗಳು
ದೊಣ್ಣೆ ಹಿಡಿಯದ ದೇವರು
ಆವ ಕಾಯ್ವ ಗೊಲ್ಲನಂತೆದೈವ ಕೋಲನು ಹಿಡಿಯದು ;ಯಾವನ ಕಾಪಿಡಲು ಬೇಕೋಅವಗೆ ಬುದ್ಧಿಯ ಈವುದು!ಸಂಸ್ಕೃತ ಮೂಲ (ಮಹಾಭಾರತ : ೫-೩೫-೫೧)ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂಯೋಜಯಂತಿ ತ...
ಬದುಕುವ ದಾರಿ
ವಿಷವಿರದ ಹಾವಾದರೂಹಿರಿದಾಗಿ ಹೆಡೆ ಎತ್ತಲಿ;ವಿಷವು ಇಹುದೋ ಇಲ್ಲವೋಹಗೆಯ ಹೆದರಿಸಿ ಗೆಲ್ಲಲಿ ;ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯನೀತಿಯಿಂದ):ನಿರ್ವಿಷೇಣಾಪಿ ಸರ್ಪೇಣ ಕರ್ತವ್ಯಾ ಮಹತೀ ಫಣಾ |ವಿಷಮಸ್ತು ನ ಚಾಪ್ಯಸ್ತು ಫ...
ವಿಷವಾಗುವ ಅಮೃತ
ಕಣ್ಣ ಮುಂದಿರುವ ತನಕ ಈಕೆ ಅಮೃತ ತುಂಬಿದ ಬಿಂದಿಗೆ; ಕಣ್ಣ ಹಾದಿಯಲಿರದೆ ಹೋದರೆ ವಿಷಕ್ಕಿಂತಲೂ ಹೆಚ್ಚಿಗೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ): ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ | ಚಕ್ಷುಶ್ಪಥಾತ್ ಅತೀತಾ...
ಪಿಳ್ಳಂಗೋವಿಯ ಚೆಲ್ವ ಕೃಷ್ಣನ...
___LINK_OPEN_imageanchor="1" href="http://2.bp.blogspot.com/-LM5OP8TXSb0/Tmk2DvVi3nI/AAAAAAAAMRc/uHDESGyoUEA/s1600/Krishna_rk46.jpg"___ ಮೆಲ್ಲ ಮೆಲ್ಲನೆ ಕೊಳಲಿನಿಂಚರದಿ ಬೃಂದಾವನವ ತ...
ನೆರವಿಗೆ ಬರುವವರು
ಕಿರಿಯರಾದರೇನು? ನೆರವಾದಾರು; ಹಿರಿಯರಿಂದಾಗದಿದ್ದರೆ ಏನು? ದಾಹವಾರಿಸಲು ಆಗದು ಕಡಲಿಗೆ ಬಾವಿನೀರದನು ತಣಿಸದೇನು? ಸಂಸ್ಕೃತ ಮೂಲ: ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ । ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತ...
ಕಾರ್ಗಾಲದ ಹಂಬಲ
ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು; ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ; ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು - ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು ಸಂಸ್ಕೃತ ಮೂಲ (<em>ಭರ...
ವಸಂತನ ತಪ್ಪು
ವಸಂತದಲಿಂಪಾದ ಕೋಗಿಲೆಗಳ ಗಾನ ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ ಅಗಲಿ ನೊಂದವರ ಜೀವವನೇ ಸೆಳೆದಾವು ಕೇಡುಗಾಲದಲಮೃತವೂ ಆದೀತು ನಂಜು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ ) ಮಧುರಯಂ ಮಧುರೈರಪಿ ಕೋಕಿಲಾ- ಕಲರವೈರ್...
ಕೊಳಲನೂದುವ ಚದುರನಾರೇ ಪೇಳಮ್ಮ?
ಕೇಳ್ದವರ ಹಿಗ್ಗಿಸಿತು ನಾದದಲಿ ವೇದಗಳ ಹೊಮ್ಮಿಸುತ ಮರಗಿಡಗಳನೂ ನಲಿಸಿತು; ಕಲ್ಲ ಕರಗಿಸಿತು ನೆರೆನಿಂತ ಮಿಗಗಳ ಮೈಮರೆಸುತ ತುರುಗಳಿಗೆ ಸಂತಸವೀಯಿತು; ಗೋವಳರ ಸಡಗರಿಸಿ ಮತ್ತೆಲ್ಲ ಮುನಿಗಳಿಗೆ ನೆಮ್ಮದಿ ತರುತ ಸಪ್ತ ಸ್...
ಲಕುಮಿಯ ನೋಟ
ಜೇನ ಸವಿಯಲು ಚೆಲುವ ಕನ್ನೈದಿಲೆಯೆಡೆಗೆ ಮರಳಿ ಮರಳಿ ಬರುವ ಜೇನ್ದುಂಬಿಯಂತೆ ನಾಚುತಲಿ ಒಲವಿನಲಿ ಮುರಾರಿಯ ಮೊಗವನೆ ಓರಣದಿ ಹೊರಳುತಲಿ ನೋಡುತಿಹ ಮುಗುದೆ ಆ ಕಡಲಣುಗೆಯ ಸೊಗದ ನೋಟದ ಮಾಲೆ ತೋರುತಿರಲಿ ನನಗೆ ಸಕಲ ಸಂಪದಗಳನೆ!...
ಉಳಿಸಬಾರದವುಗಳು
ಆರಿಸದೇ ಉಳಿದುರಿ ತೀರಿಸದ ಕಡ ಮನದಲುಳಿದ ವೈರ ಇವು ಮೂರು ಇರುವಲ್ಲೇ ಬೆಳೆಯುತ ಹೋಗುವುವು ಅದಕೇ ಇವುಗಳ ಉಳಿಸದಿರು ಸಂಸ್ಕೃತ ಮೂಲ: ಅಗ್ನಿ ಶೇಷಂ ಋಣಃ ಶೇಷಂ ಶತ್ರು ಶೇಷಂ ತಥೈವ ಚ | ಪುನಃ ಪುನಃ ಪ್ರವರ್ಧಂತೇ ತಸ್ಮಾತ್ಛೇಷಂ ನ...
ಕೊರತೆ ಮರೆಯಿಸುವ ಗುಣಗಳು
ಎಣಿಯಿರದ ರತುನಗಳ ಹೆತ್ತ ಪರ್ವತದಸುತ್ತ ತುಂಬಿರುವ ಭಾರಿ ಹಿಮರಾಶಿಯೂ ಅದರ ಹಿರಿಮೆಯ ಇನಿತೂ ಕುಂದಿಸದು;ಒಳಿತಾದ ಗುಣಗಳೇ ತುಂಬಿ ತುಳುಕಿರಲುಮರೆಸಿ ಹೋದೀತು ಇರಲೊಂದು ಕುಂದುಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!ಸಂಸ್ಕೃತ ಮ...
ಕೊಂಕು ನೋಟದವಳ ಜಾಣ್ಮೆ
ಮೋಡಿಗೊಳಿಸುವರು ಅಮಲೇರಿಸುವರುಮೇಲೆ ಕಟಪಟೆಯ ಕಟಕಿಯಾಡುವರು; ಭಯವಡಗಿಸುವರು ರಮಿಸಿ ಸುಖಿಸುವರುಜೊತೆಗೆ ನೀಗದಿಹ ನೋವನೂ ನೀಡುವರು; ಈ ಬೆಡಗಿಯರು ತಮ್ಮ ಕೊಂಕುನೋಟದಲೆ ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು ಅದೇನೇನ ಮಾಡು...
ಹಿಗ್ಗುವ ಹರಿ
"ಯಮುನೆಯ ಮರಳಲಿ ಆಡಪೋಗಿಹಅಣ್ಣ ಬಲರಾಮ ಬರುವ ಮುನ್ನವೇಬಟ್ಟಲ ಹಾಲನು ಕುಡಿದರೆ ನಿನ್ನಯಕೂದಲು ಬೆಳೆವುದು ಸೊಂಪಾಗಿ"ಬಣ್ಣಿಸಿ ಇಂತು ಯಶೋದೆ ನುಡಿದಿರೆಬಟ್ಟಲ ಹಾಲನು ವೇಗದಿ ಕುಡಿಯುತಮುಟ್ಟುತ ಜುಟ್ಟನು ಬೆಳೆದಿಹುದೆನ್ನುತಹಿಗ್...
ವಿದ್ಯೆಯೆಂಬ ಸಿರಿ
ತುಡುಗ ಕದಿಯಲಾರದ ಅರಸ ಕಸಿಯಲಾರದಸೋದರರಲಿ ಪಾಲಾಗದ ಹೊರಲು ಭಾರವಿರದಬಳಸುತ್ತ ಹೋದಂತೆ ದಿನದಿನವೂ ಹೆಚ್ಚುವವಿದ್ಯೆಯೆಂಬ ಸಿರಿಮಿಗಿಲು ತಾನೆಲ್ಲ ಐಸಿರಿಗೂ!ಸಂಸ್ಕೃತ ಮೂಲ:ನ ಚೋರ ಹಾರ್ಯಂ ನ ಚ ರಾಜ ಹಾರ್ಯಂನ ಭ್ರಾತೃ ಭಾಜ್ಯಂ ನ...
ನಲಿವಿನ ಇರುಳು
ಗಲ್ಲಕ್ಕೆ ಗಲ್ಲ ಹಚ್ಚಿ ನಲುಮೆದುಂಬಿದ ಮಾತುಗಳಲಿ ಮೆಲ್ಲ ಮೆಲ್ಲನೆ ದನಿಯ ಸವಿಯ ತಲ್ಲೀನತೆಯಲಿ ಅಪ್ಪುಗೆಯ ಬಿಗಿಯಲ್ಲಿ ಸಂತಸಿಪ ತೋಳ್ಗಳಲಿ ಗೊತ್ತಿರದೇ ಉರುಳಿತಿರುಳು ಅದೆಂಥ ನಲಿವಿನಲಿ! ಸಂಸ್ಕೃತ ಮೂಲ ( ಭವಭೂತಿಯ ಉತ್ತರರ...