ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಕ್ಕರಾಸ್ತೆ

= ಅಕ್ಕರಾಸ್ತಿಕೆ.

ಅಕ್ಕರಿಕೆ

a kind of milky herb used as a vegetable.

ಅಕ್ಕರಿಗ

a man who can read and write letters; a literate person.

ಅಕ್ಕರಿಗವೃತ್ತಿ

the profession of a teacher.

ಅಕ್ಕರು

= ಅಕ್ಕರೆ1.

ಅಕ್ಕರುಗಾರ್ತಿ

a loving woman; an affectionate woman.

ಅಕ್ಕರುಗೊಳ್

to be held in affection; to be loved.

ಅಕ್ಕರೆ

the shore, bank (of a river) on the other side.

ಅಕ್ಕರ್

= ಅಕ್ಕರ¹

ಅಕ್ಕರ್ತೆ

akkar̤te = ಅಕ್ಕಅತೆ. (My.).

ಅಕ್ಕಱ

(love) love, affection

ಅಕ್ಕಱತೆ

= ಅಕ್ಕರ್ತೆ, ಅಕ್ಕ etc. (My.; ಪ್ರೀತಿ G.). ನೋಡು, ಅವರು ನಿನ್ನನ್ನು ಹ್ಯಾಗೆ ಅಕ್ಕ ತೆಯಿನ್ದ ಜೊತೆ ಮಾಡುತ್ತಾರೆ (B....

ಅಕ್ಕಱಿಕೆ

= ಅಕ್ಕಱು.

ಅಕ್ಕಱಿತೆ

= ಅಕ್ಕಱು.

ಅಕ್ಕಱು

love; affection.

ಅಕ್ಕಱುಗುಟುಕು

the food fed with love (esp. fed in a single gulp as by birds to their younger ones).

ಅಕ್ಕಱುಗೊಳ್

to be loved; to be held in affection.

ಅಕ್ಕಱೆ

= ಅಕ್ಕಱು.

ಅಕ್ಕಱ್

= ಅಕ್ಕಱು.

ಅಕ್ಕಲ

ಅಕಳ the plant Anthemis pyrethrum (Te. ಅಕ್ಕರಕರೆ, ಅಕ್ಕಲಗರೆ My.). ಅಕ್ಕಲಕಾರ (= ಗೋಲೋಮಿ G.).

ಅಕ್ಕಲಕರೆ

the plant Cotula anthemoides of Asteraceae family.

ಅಕ್ಕಲಕಾರ

= ಅಕ್ಕಲಕರೆ.

ಅಕ್ಕಲಕೋಟೆ

an administrative division consisting of fifty villages.

ಅಕ್ಕಲಹುಷಾರಿ

the state of being and quality of having one's wits about oneself.

ಅಕ್ಕಲು

complete destruction; ruin.

ಅಕ್ಕಲುಹುಷಾರಿ

= ಅಕ್ಕಲಹುಷಾರಿ.

ಅಕ್ಕವಣಿಗೆ

a broad vessel used to hold the water offered to gods or venerable men (?).

ಅಕ್ಕವೆ

state of being undigested.

ಅಕ್ಕಸ

violent passion; fury; wrath.

ಅಕ್ಕಸಗಾಱ

a man who loves; a lover.

ಅಕ್ಕಸಗಾಱಳು

a woman who loves; a lover.

ಅಕ್ಕಸತನ

the quality of getting fury or violent with passion; wrathfulness.

ಅಕ್ಕಸಬಡು

to be heedful; to bother for the good of another.

ಅಕ್ಕಸಮಾಡು

to become violent; to become angry; to express one's wrath.

ಅಕ್ಕಸರಳಿ

the tree Diospyros sylvatica of Ebenaceae family.

ಅಕ್ಕಸಾಲ

= ಅಕ್ಕಸಾಲೆ.

ಅಕ್ಕಸಾಲಗಿತ್ತಿ

= ಅಕ್ಕಸಾಲಿತಿ.

ಅಕ್ಕಸಾಲಿ

= ಅಕ್ಕಸಾಲೆ.

ಅಕ್ಕಸಾಲಿಕೆ

a goldsmith's work, profession; goldsmithy.

ಅಕ್ಕಸಾಲಿಗ

= ಅಕ್ಕಸಾಲೆ - 1 & 2.

ಅಕ್ಕಸಾಲಿಗಿತ್ತಿ

= ಅಕ್ಕಸಾಲಿತಿ.

ಅಕ್ಕಸಾಲಿಗೆಯಿ

the agricultural land belonging to a goldsmith.

ಅಕ್ಕಸಾಲಿತಿ

a woman belonging to the caste of goldsmiths.

ಅಕ್ಕಸಾಲೆ

one who works in gold or silver; goldsmith; silversmith.

ಅಕ್ಕಸ್ತಿ

(dial.) an unbroken grain of rice.

ಅಕ್ಕಸ್ತಿಬಟ್ಟು

(dial.) a mark made of saffron, sandalwood paste etc., on the forehead of women.

ಅಕ್ಕಳಕರೆ

= ಅಕ್ಕಲಕರೆ.

ಅಕ್ಕಳಗುಳಿ

act of tickling; titillation.

ಅಕ್ಕಳಿಕೆ

drawing in the muscles of the stomach and making the stomach look thinner.

ಅಕ್ಕಳಿಸು

(the muscles of the stomach) to draw in; to get drawn in.