ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜಿತಾಹವ

one who has won a battle; victorious, triumphant.

ಜಿತೇಂದ್ರಿಯ

ಇಂದ್ರಿಯಗಳನ್ನು ಜಯಿಸಿದವನು.

ಜಿತೇಂದ್ರಿಯತೆ

the state of having overcome one's passions (Cpr. 7, 62 va.).

ಜಿತೇಂದ್ರಿಯತ್ವ

the quality or fact of restraining one's passion, compelling emotions, excitements etc.

ಜಿತ್

conquering, victorious. see ಕಂಸ-, ಕೈಟಭ-, ಸುರೇನ್ದ್ರ-.

ಜಿತ್ಯ

the part of a plough or other agricultural tool that cuts the soil; a plough-share.

ಜಿತ್ವರ

a victorious man.

ಜಿಂದಗಾನಿ

= ಜಿಂದಗಿ.

ಜಿಂದಗಿ

a thing or things owned (by a person); possessions collectively; property.

ಜಿಂದಾಬಾದ್

a hailing cry 'victory unto thee!.

ಜಿಂದಿಗಿ

= ಜಿಂದಗಿ.

ಜಿಂದಿಗೆ

= ಜಿಂದಗಿ.

ಜಿದ್ದು

1. ಬದ್ಧಮಾತ್ಸರ್ಯ. 2. ಪೈಪೋಟಿ. 3. ಪಣ.

ಜಿದ್ದುಕಟ್ಟು

to declare something in or as in a bet; to bet.

ಜಿದ್ದುತೀರಿಸು

to inflict damage, injury or punishment in return for (an injury, insult, etc.); to take revenge; to...

ಜಿನ

won; victorious; triumphed.

ಜಿನಕ

a kind of medicinal substance.

ಜಿನಗಹಳೆ

a kind of double-tube air horn used to make a long sound by blowing; a double-bugle.

ಜಿನಗಾಳೆ

= ಜಿನಗಹಳೆ.

ಜಿನಂಗಿ

the tree Sesbania paludosa of Papilonaceae family.

ಜಿನಗು

(size) fineness or thinness (as of texture, powder, etc.), minuteness (of written letters, thread, t...

ಜಿನಗೃಹ

a Jaina monastery; a Jaina temple (ವಸತಿ Hlā., Nn. 133, Mr. 475).

ಜಿನಗೇಹ

a temple of a Jaina deity.

ಜಿನಚರಿತ

the story in the Jinas or Arhats (Cpr. 1, 60).

ಜಿನಚೈತ್ಯ

= ಜಿನಗೇಹ.

ಜಿನದೀಕ್ಷೆ

initiation of the doctrines of the Arhats (Cpr. 9, 37).

ಜಿನಧರ್ಮ

ಜೈನಧರ್ಮ.

ಜಿನಪ

an Arhat (ಅಜ Mr. 524).

ಜಿನಪತಿ

= ಜಿನಪ (Śmd. 301; Cpr. 7, 31).

ಜಿನಪ್ರತಿಮೆ

the image of a Jina (Cpr. 1, 116).

ಜಿನಪ್ರತುಮೆ

= ಜಿನಪ್ರತಿಮೆ (Bp. 49, 42. 46).

ಜಿನಪ್ರಬುದ್ಧಿ

Jaina doctrine (Bp. 51, 1).

ಜಿನಬಸದಿ

= ಜಿನಗೃಹ (Bp. 52, 13).

ಜಿನಬಿಂಬ

= ಜಿನ ಪ್ರತಿಮೆ q. v.

ಜಿನಭವನ

= ಜಿನ ಗೃಹ (Bp. 52, 32).

ಜಿನಮತ

= ಜಿನಧರ್ಮ.

ಜಿನಮನ್ತ್ರ

a prayer to a Jina, a Jaina mystical verse (Bp. 50, 33. 35. 37. 38. 40).

ಜಿನಮಾರ್ಗ

the usages or religion of the Jainas (Bp. 52, 1. 31).

ಜಿನಮುದ್ರೆ

an image or form of a Jina (Cpr. 6, 9).

ಜಿನಮುನಿ

a Jaina saint, ascetic, devotee or monk (Bp. 50, 33. 37. 40. 51. 52. 76. 78; 51, 1. 3. 72; 52, 2. 6....

ಜಿನಮುನೀಂದ್ರ

= ಜಿನಮುನಿ (Bp. 52, 21).

ಜಿನಯತಿ

= ಜಿನಮುನಿ (Bp. 51, 6).

ಜಿನರೂಪು

= ಜಿನಪ್ರತಿಮೆ (Bp. 51, 72).

ಜಿನಶಾಸನ

the doctrines, tenets of Jainism; Jaina doctrine.

ಜಿನಶಿ

= ಜಿನಸು.

ಜಿನಶಿಕಛೇರಿ

the civil supplies department of the government.

ಜಿನಸಮಯ

= ಜಿನಧರ್ಮ.

ಜಿನಸಮಯಿ

a member of a Jaina congregation (Bp. 51, 5).

ಜಿನಸವನ

ಜಿನನಿಗೆ ಮಾಡುವ ಅಭಿಷೇಕ.

ಜಿನಸಿ

= ಜಿನಸು.