ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜೊಂಡೆ

the condition of being tangled, interwoven in a disorderly manner.

ಜೊಂಡೆಗರ್ಬು

= ಜೊಂಡಗರ್ಬು.

ಜೊಂಡೇಳ್

to become soft and shapeless mass (as from trampling).

ಜೊಂಡೊಡೆ

= ಜೊಂಡೇಳ್.

ಜೊಣೆ

a natural pond on a hill or mountain.

ಜೊಣ್ಡಿಗ

= ತೊಣ್ಡಂಗಿ a cockroach (S. Mhr.; Mhr. ಝರಳ).

ಜೊಣ್ಡು

the scurf of the head, dandruff (C.; T., Te. ಚುಣ್ಡು).

ಜೊತಕ

= ಜೊತಗೆ.

ಜೊತಗ

= ಜೊತಗೆ.

ಜೊತಗೆ

a band, collar or piece of rope binding the yoke to the neck of an ox.

ಜೊತಿಗೆ

= ಜೊತಗೆ.

ಜೊತೆ

the state of being associated; companionship; fellowship; partnership; association.

ಜೊತೆಗಾತಿ

a female associate, companion or friend.

ಜೊತೆಗಾರ

a male associate, companion or friend.

ಜೊತೆಗಾರಿಕೆ

the act of associating or state of being associated.

ಜೊತೆಗಾರ್ತಿ

= ಜೊತೆಗಾತಿ.

ಜೊತೆಗಾಱ

= ಜತೆಗಾ/?/. ಜೊತೆಗಾರನ ಸಂಗಡ ಮಥನಿಸಿ ಬಾರದು. — ಜೊತೆಗಾ/?/ನು ಹೋಗಿ, ವ್ಯಥೆ ಆರಮ್ಭಿಸಿತು (Prvs.).

ಜೊತೆಗೂಡು

to join together; to be associated (with).

ಜೊತೆಗೆ

(soc.) together postp. (soc.) with, along with

ಜೊತೆಗೆ ಸಹವಾಸ

has made association with another woman. [Sk.] ಸಹಸ್ರsahasra [səhəsrɐ] numr.adj. (number) thousand nu...

ಜೊತೆಗೊಳಿಸು

to pair - a) to arrange or designate in pairs or groups of two; b) to form into a pair, as by matchi...

ಜೊತೆಬಿಡು

(used in lighter conversation); to sever one's friendly relation with (another); to part with or bre...

ಜೊತೆವಾಡು

a song sung or to be sung together; a chorus song.

ಜೊತೆಹಾಕು

= ಜೊತೆಗೊಳಿಸು – 1.

ಜೊತ್ತ(ತ್ತಿ)ಗೆ

ಎತ್ತುಗಳನ್ನು ನೊಗಕ್ಕೆ ಕಟ್ಟುವ ಹಗ್ಗ.

ಜೊತ್ತಗ

= ಜೊತಗೆ.

ಜೊತ್ತಗಲ್

to sever one's relation with another; to break away from anothers' association.

ಜೊತ್ತಗಾಱ

ಜೊತ್ತುಗಾರ.

ಜೊತ್ತಗೆ

= ಜೊತಗೆ.

ಜೊತ್ತಾಯ

the act or process of proving; a testing or trying of something.

ಜೊತ್ತಿಗೆ

= ಜೊತಗೆ.

ಜೊತ್ತಿಸು

to deceive; to defraud; to influence by fraud; to cheat.

ಜೊತ್ತು

a place of dwelling, protection.

ಜೊತ್ತುಗಾರ

a man who plays games of chance regularly or habitually for money or some other stakes; a gambler.

ಜೊತ್ತುಗಾಱ

= ಜೊತ್ತುಗಾರ.

ಜೊಂನೆ

= ದೊನ್ನೆ q. v. a cup made of leaves (My.).

ಜೊನ್ನ

the moon light.

ಜೊನ್ನರಸ

the moon.

ಜೊನ್ನವಕ್ಕಿ

the bird Perdix rufus fabled to subsist upon moon-beams; Greek partridge.

ಜೊನ್ನೆ

(contain) cup made of leaves to be disposed of after use

ಜೊನ್ನೊಡಲ

the moon.

ಜೊಂಪ

= ಜೊಂಪು1.

ಜೊಂಪಡಿ

a small or humble dwelling of simple construction, esp. one made of natural materials, as of branche...

ಜೊಂಪಲು

a bunch - a) a cluster or tuft of things growing together; b) a collection of things of the same kin...

ಜೊಂಪಿಸು

to become temporarily unconscious.

ಜೊಂಪು

temporary loss of one's bodily awareness, resulting from rapture, melody, tiredness, etc.; the state...

ಜೊಂಪು ಹತ್ತು

(bio.) ⦅dat.⦆1 to be sleepy, drowsy 2 to become numb (part of body)

ಜೊಂಪೆ

a cluster of things that are naturally grown together; a bunch.

ಜೊಪ್ಪೆ

a leaf (usu. a large one) of a plant.

ಜೊಂಬಿಸು

= ಜೊಂಪಿಸು2.