ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜೇನೆಯ್

= ಜೇನು1 - 1.

ಜೇನೈ

= ಜೇನು1 - 1.

ಜೇನೊಣ

= ಜೇನು1 - 3.

ಜೇನ್

= ಜೇನು1.

ಜೇನ್ಗನಸು

= ಜೇನುಗನಸು.

ಜೇನ್ಗಱೆ

ಜೇನನ್ನು ಸುರಿಸು.

ಜೇನ್ಗೊಡ

1. ಜೇನು ತುಂಬಿದ ಕೊಡ. 2. ಒಂದು ಬಗೆಯ ಭಕ್ಷ್ಯ.

ಜೇನ್ದುಂಬಿ

= ಜೇನು1 - 3.

ಜೇನ್ನುಡಿ

a speech that is sounding sweet and smooth.

ಜೇನ್ನೆಯ್

= ಜೇನು1 - 1.

ಜೇನ್ನೊಣ

= ಜೇನುನೊಣ.

ಜೇಪಾಳ

the plant Croton tigilium of Euphorbiaceae family.

ಜೇಬು

a shaped piece of fabric attached inside or outside a garment and forming a pouch used esp. for carr...

ಜೇಬುಗಳ್ಳ

(masc.) a thief who steals from the pockets of persons, as in crowded public place; a pick-pocket.

ಜೇಂಬುಳು

any bee that collects and stores honey, esp. Apis mellifera.

ಜೇಂಬುೞು

= ಜೇಂಬುಳು.

ಜೇಂಬೊರೆ

a natural habitation of bees; a beehive.

ಜೇಮಣ

= ಜೇವಣ.

ಜೇಮನ

the act or fact of eating food.

ಜೇಯ

a success or triumph over an enemy in battle, war or a success in any engagement.

ಜೇರು

any of various permanent upright constructions having a length much greater than the thickness, serv...

ಜೇರುಗಂಡಿ

a narrow opening through which bullets are shot from within.

ಜೇರುಗಿಂಡಿ

= ಜೇರುಗಂಡಿ.

ಜೇರುಗೆಯ್

to make another weak; to put another in a tight, difficult situation.

ಜೇರುಬಂದ

= ಜೇರುಬಂದು.

ಜೇರುಬಂದು

the belt used to tighten the saddle to the back of a horse.

ಜೇರುಮುತ್ತಿಗೆ

an attack to drive or force one's opponent, enemy into a corner or awkward position, so that escape...

ಜೇರೈಸು

to cause pain to; to inflict suffering to.

ಜೇಲಖಾನೆ

= ಜೈಲು.

ಜೇಲು

= ಜೈಲು.

ಜೇವಡಿಸು

= ಜೇವೊಡೆ1.

ಜೇವಡೆ

= ಜೇವೊಡೆ2.

ಜೇವಡೆಗೆಯ್

= ಜೇವೊಡೆ1.

ಜೇವಡೆಗೈ

= ಜೇವೊಡೆ1.

ಜೇವಣ

the food served for eating or eaten.

ಜೇವಣಶಾ(ಸಾ)ಲೆ

ಊಟದ ಮನೆ.

ಜೇವಣಶಾಲೆ

a dining room or hall - a) a room where usu. meals are eaten; b) a large room in which meals are ser...

ಜೇವಣಸಾಲೆ

= ಜೇವಣಶಾಲೆ.

ಜೇವಣಿ

a kind of herb believed to give life to the dead.

ಜೇವಣಿಕೆ

= ಜೇವಣಿಗೆ2.

ಜೇವಣಿಗೆ

= ಜೇವಣಿ2.

ಜೇವಣಿಗೆಗೊಳ್

to take, consume food; to eat.

ಜೇವಳಿ

= ಜೇವಣ.

ಜೇವಳಿಗೆಯ್

to serve food to.

ಜೇವೊಡೆ

to make a heavy sound by pulling the string of a bow.

ಜೇವೊಡೆಗೆಯ್

= ಜೇವೊಡೆ1.

ಜೇವೊಡೆವೊಯ್

= ಜೇವೊಡೆ1.

ಜೇಷ್ಟಮಧು

the liquorice plant Glycyrrhiza glabra (= G. glandulifera) of Papilionaceae family; Spanish sweet wo...

ಜೇಷ್ಟೆ

= ಜೇಷ್ಠೆ.

ಜೇಷ್ಠ

the third month in lunar calendar.