ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತೞತೞಿಸು

to shine brightly.

ತೞತ್ತೞಿಸು

= ತೞತೞಿಸು.

ತೞಪೞ

= ತೞತೞ.

ತೞಪೞನೆ

= ತೞತೞನೆ.

ತೞಲ್

the dried, ripe fruit (as coconut).

ತೞಾವತಿ

= ತೞಾವತು (My.).

ತೞಾವತು

difference; deviation, variance, as of accounts; failure, shortcoming; error (My.; Mhr., H.).

ತೞಾವತುಗಾಱ

a man who defalcates. ತೞಾವತು ಗಾ/?/ ತಪ್ಪಿದರೆ ತಿಪ್ಪಯ್ಯಗೆ ಏನು ಕೋಪ (Prv.).

ತೞಿ

a bulky piece of unshaped timber; a log.

ತೞಿಕಿಕ್ಕು

= ತೞ್ಕಿಕ್ಕು.

ತೞಿಕು

= ತೞ್ಕು.

ತೞಿಗೋಂಟೆ

a defensive fence made of wooden logs.

ತೞುಂದಾೞೆ

the tree Premna serratifolia (= P. integrifolia) of Verbenaceae family.

ತೞೆ

a light, small, portable, usu. circular cover for protection from rain or sun, consisting of a fabri...

ತೞೆವಿಡಿ

to hold a (white) umbrella as a mark of ceremonial respect.

ತೞೆ್ಪೂಯ್

1. ಅಂಟಿಕೊಳ್ಳು. 2. ಸೇರು.

ತೞ್

to be associated, mixed (with); to join or be intertwined.

ತೞ್ಕಯಿಸು

= ತೞ್ಕೈಸು.

ತೞ್ಕಯ್ಸು

= ತೞ್ಕೈಸು.

ತೞ್ಕಿಕ್ಕು

to combine, intertwine; to bring two different things, persons together.

ತೞ್ಕಿಸು

to take or clasp (another) in one's arms and press to the bosom affectionately.

ತೞ್ಕು

the state of being intertwined with.

ತೞ್ಕೆ

an affectionate embrace; a clasping in the arms.

ತೞ್ಕೆಗೆಯ್

to embrace or hug another person); to take into one's arms.

ತೞ್ಕೆಗೊಳ್

to clasp (another person) in one's arms and press to the bosom affectionately.

ತೞ್ಕೆಯಿಸು

(press) to embrace

ತೞ್ಕೆಯ್ಸು

= ತೞ್ಕೈಸು.

ತೞ್ಕೆೈಸು

1. ಕೂಡಿಕೊಂಡಿರು. 2. ಅಪ್ಪು. 3. ತಬ್ಬಿಹಿಡಿ. 4. ತಾಕು. 5. ಅರಳಿಸು. 6. ಮಡಿಸು. 7. ಶಮನಗೊಳಿಸು.

ತೞ್ಕೈಸು

to include, contain (within oneself, one's sphere, range, jurisdiction, etc.).

ತೞ್ಗಿಸು

to put down; to reduce in height, elevation, amount, price etc.

ತೞ್ಗು

to sink downward by weight or pressure; to become smaller; to shrink.

ತೞ್ತೞ

= ತೞತೞ.

ತೞ್ತೞಗುದಿ

= ತೞತೞಗುದಿ.

ತೞ್ಪಲ್

the table land by the side of or around a mountain.

ತೞ್ಪು

the fact or an instance of different things being placed very closely, bundled or packed tightly tog...

ತೞ್ಪೊಯ್

to be fastened, attached; to stick or adhere (oneself) to.

ತೞ್ಬು

= ತೞ್ಪು1.

ತಾ

(move) ⦅root ತರು-⦆2nd person singular imperative of ತರು, Bring!

ತಾಕತು

= ತಾಕತ್ತು.

ತಾಕತ್ತು

the quality or state of being strong and capable; strength; capability.

ತಾಕಲಾಟ

the act or an instance of coming into physical contact; a touch; contact.

ತಾಕಲಾಡು

to set upon or work against forcefully; to attack.

ತಾಕಿತಿ

= ತಾಕೀತು.

ತಾಕಿತ್ತು

= ತಾಕೀತು.

ತಾಕಿಸು

to cause to touch.

ತಾಕೀಜು

= ತಾಕೀತು.

ತಾಕೀತಿ

= ತಾಕೀತು.

ತಾಕೀತು

an official warning or caution; an injunction.

ತಾಕೀದಿ

= ತಾಕೀತು.

ತಾಕೀದು

= ತಾಕೀತು.