ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಾಕೀದ್

= ತಾಕೀತು.

ತಾಂಕು

to set upon or work against forcefully; to attack.

ತಾಕುಳ

= ತಾಗುಳ formidableness (J. 27, 7).

ತಾಕುಳಿ

= ತಾಕು 2, No. 3. (V. 11, 8).

ತಾಕೋಟೆ

the plant Morinda citrifolia of Rubiaceae family; turmeric timber tree.

ತಾಕ್ಷ್ರ್ಯ

1. ಗರುಡ. 2. ಉತ್ತಮ ಜಾತಿಯ ಕುದುರೆ.

ತಾಖತು

= ತಾಕತ್ತು.

ತಾಖತ್ತು

= ತಾಕತ್ತು.

ತಾಗಡಿಗ

a man full of ardour or passion (cf. ತಾಗುಳ). see ರಣದಾಗಡಿಗ.

ತಾಗಾಯತಿ

until; up to (My. Br. ತಾಗಾಯತ್ತು Mhr., H. ತಾಗಾಈತ, ತಾಗಾಯತ).

ತಾಗಿಸು

= ತಾಕಿಸು.

ತಾಂಗು

= ತಾಕು1.

ತಾಗುಡಿ

a hiding place.

ತಾಗುಥಟ್ಟು

that which is very common, unimportant.

ತಾಗುದಾಣ

a place for staying, sojourning.

ತಾಗುವಾಯ್

the part of an army that goes ahead and fights.

ತಾಗುಳ

= ತಾಕುಳ ardour, passion, rage; formidableness (ರೌದ್ರ Bhn. 47; M. ತಾಕು to burn a little; cf. ತಗುಳ್ಚು...

ತಾಚಿ

(a children's term) one's mother's breast.

ತಾಜ

= ತಾಜಾ.

ತಾಜಾ

fresh - a) newly made or obtained; b) recently arrived; just come.

ತಾಜಾ ಮಾಡು

to influence by gentle persuasion, flattery, etc.; to cajole; to coax.

ತಾಜಾಕಲಂ

a paragraph, phrase, etc., added to a letter that has already been concluded and signed by the write...

ತಾಜಾಕಲಮು

= ತಾಜಾಕಲಂ.

ತಾಜಾಮಾಡು

ಪುಸಲಾಯಿಸು.

ತಾಜಾಸನದು

a new or the latest order or command.

ತಾಜಾಸನ್ನದು

= ತಾಜಾಸನದು.

ತಾಜಿಕ್

a member of an ethnic group of Iranian stock living in Afghanistan, Tajikistan, and parts of Uzbekis...

ತಾಜೀಂ

a showing of ceremonial respect or dutiful regard.

ತಾಜೀಮು

= ತಾಜೀಂ.

ತಾಟ

(hard) firmness, tightness, robustness (Mhr.(Kitt.))

ತಾಟಂಕ

a kind of ear-ring.

ತಾಟಕಾನ್ತಕ

the destroyer of Tāṭakā: Rāma.

ತಾಟಕಿ

(fig.) a woman who is inclined to quarrel; a combative, quarrelsome woman.

ತಾಟಕಿತನ

the quality or nature of a quarrelsome, combative woman.

ತಾಟಕೆ

= ತಾಟಕಿ.

ತಾಟಗಿತ್ತಿ

= ತಾಟಕಿ.

ತಾಟಗಿತ್ತಿತನ

= ತಾಟಕಿತನ.

ತಾಟಸ್ಥ್ಯ

the condition of being on the banks of a river, shore of the sea, without getting into the water.

ತಾಟಾಟ

a going from one place to another in one's time of difficulties.

ತಾಟಾಡಿಸು

to cause (two things, persons, etc.) to hit or knock against, each other by jerking.

ತಾಟಾಡು

to knock against another (as caused by a jerk).

ತಾಟಾಪೋಟಿ

= ತಾಟುಪೋಟು.

ತಾಟಿ

the fan-palm tree, Borassus flabellifer (= B. blabelliformis) of Arecaceae family; grown for its dur...

ತಾಟಿಕೆ

= ತಾಟಕಿ.

ತಾಟಿತ

struck; knocked; dashed against; lashed.

ತಾಟಿನಿಂಗು

ತಾಳೆಯ ಜಾತಿಗೆ ಸೇರಿದ ಒಂದು ಬಗೆಯ ಮರ ಮತ್ತು ಅದರ ಕಾಯಿ.

ತಾಟಿನುಂಗು

the fan palm tree, Borassus flabellifer (= B. blabelliformis) of Arecaceae family, grown for its dur...

ತಾಟಿಪೋಟಿ

= ತಾಟುಪೋಟು.

ತಾಟಿಬೆಲ್ಲ

jaggery made from the sap of the tree Borassus flabellifer.

ತಾಟಿಲ್

a cottage the roof of which is made of the leaves of palmyra (Borassus flabellifer) tree.