ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಾಂಟಿಸು

to pull (the string of a bow).

ತಾಂಟು

a coarse cloth made of jute used for making sacks, in upholstering furniture, as a backing for carpe...

ತಾಟುಗಾಱ

a pompous, or proud, man. ತಾಟುಗಾ/?/ನು ಆಟಕ್ಕೆ ಹೋಗಿ. ಮೋಟಗಾ/?/ನಾಗಿ ಬಿದ್ದ (Prv.).

ತಾಟುಗಾಲು

a leg (of a person) that touches or strikes the other at the knees while walking; knock-knee.

ತಾಟುಪೋಟು

the act or an instance of cheating.

ತಾಟುಮಂಡಿ

the knee of a leg (of a person) that touches or strikes the other while walking; knock-knee.

ತಾಟುಹೋಟು

= ತಾಟುಪೋಟು.

ತಾಟೆ

= ತಾಟ 1. a dining plate. see ತಟ್ಟೆ 1, No. 3.

ತಾಟೊಟು

= ತಾಟುಪೋಟು.

ತಾಟೋಟು

(cheat)

ತಾಂಡ

= ತಾಟಿನುಂಗು.

ತಾಡಂಕ

= ತಾಟಂಕ.

ತಾಡಣ

= ತಾಡನೆ.

ತಾಡನ

= ತಾಡನೆ.

ತಾಡನಗೈ

= ತಾಡನೆಗೈ.

ತಾಡನಿ

= ತಾಡಕ - 2.

ತಾಡನೆ

the act of hitting, striking or clapping.

ತಾಡನೆಗೈ

to bank, strike or clap (both the hands).

ತಾಡಪತ್ರ

a leaf of the palmyra tree.

ತಾಡಪತ್ರಿ

a sheet of canvas coated with a waterproofing compound, used for spreading over something to protect...

ತಾಂಡವ

the dance of Śiva characterised by the forceful action, manly vigour, destructive power, etc.

ತಾಂಡವಗೈ

= ತಾಂಡವವಾಡು.

ತಾಂಡವನೃತ್ಯ

= ತಾಂಡವ.

ತಾಂಡವವಾಡು

to perform ತಾಂಡವ dance.

ತಾಂಡವಾಡು

= ತಾಂಡವವಾಡು.

ತಾಡವಾಲೆ

= ತಾಡವೋಲೆ.

ತಾಂಡವಾಳ

an alloy of iron, carbon, and other elements, cast as a soft and strong or as a hard and brittle, ir...

ತಾಂಡವಿಸು

to move the body and feet in rhythm, to music; to dance.

ತಾಂಡವೇಶ್ವರ

Śiva, the lord of the art of dance.

ತಾಡವೋಲೆ

a seasoned leaf of palmyra tree used in earlier times, to write on.

ತಾಂಡಸ

a device having two long arms pivoted or hinged together used for seizing or lifting objects; a pair...

ತಾಂಡಾ

= ತಾಂಡ.

ತಾಡಿ

= ತಾಟಿ2 - 1.

ತಾಡಿಕವಡೆ

a kind of plant.

ತಾಡಿಗ್ಯ

the barred-headed goose, Anser indicus (Bḍ.).

ತಾಡಿತ

struck; knocked; clapped; lashed.

ತಾಡಿಸು

to beat, strike; to lash.

ತಾಂಡೀರ

a kind of .

ತಾಡು

a cord, thread, string.

ತಾಂಡೆ

= ತಾಟಿ2 - 1.

ತಾಡೋಲೆ

= ತಾಡವೋಲೆ.

ತಾಣ

a place affording protection, as from the elements or danger; a shelter.

ತಾಣಕ

a particular mode in sword-fighting.

ತಾಣಂದರ

= ತಾಣಾಂತರ.

ತಾಣದೀವಿಗೆ

a votive lamp fixed at a place.

ತಾಣಬಟ್ಟ

removed from a post, position, office, etc.; expelled.

ತಾಣಬೀಡು

a place where an army has camped.

ತಾಣಾಂಕ

the head station of a district, etc. (ಠಾಣೆಯ Ct. II, 110).

ತಾಣಾಂತರ

= ತಾಣೆ - 4.

ತಾಣಾದೀವಿಗೆ

= ತಾಣದೀವಿಗೆ.