ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೇವಾರ್ಸಿ

a person, who cannot stand on his or her own, not having parents or other guardian; an orphan.

ಬೇವು

= ಬೇಹು.

ಬೇಶ್

(used in praising a performer) well done!; very good!; excellent!; Bravo!.

ಬೇಶ್(ಷ್)

ಲೇಸು, ಒಳಿತು, ಸರಿ ಯಾದುದು, ಒಳ್ಳೆಯದು ಎಂಬ ಅರ್ಥಗಳನ್ನು ಒಳಗೊಂಡ ಒಂದು ಕೊಂಡಾಟದಮಾತು.

ಬೇಷರತ್ತು

without conditions or reservations; absolute; unconditional.

ಬೇಷು

goods, proper, well (My.; Mhr., H. ಬೇಶ).

ಬೇಷ್

= ಬೇಶ್.

ಬೇಸ(ಸಿ)ಗೆ

ಸೆಕೆಗಾಲ.

ಬೇಸ(ಸಿ)ಗೆರಜ

ಶಾಲೆ, ಕಾಲೇಜು ಮೊದ ಲಾದುವುಗಳಿಗೆ ಸೆಕೆಗಾಲದಲ್ಲಿ ಕೊಡುವಬಿಡುವು,- ರಜೆ.

ಬೇಸಕಿ

(cal.) summer (B.5,141.205 (Kitt.))

ಬೇಸಗೆ

the warmest season of the year (usu. April to June).

ಬೇಸಗೆಕಾಲ

= ಬೇಸಗೆ - 1.

ಬೇಸಗೆಗಾಲ

= ಬೇಸಗೆ - 1.

ಬೇಸಗೆರಜ

a period of rest and freedom fromwork, study, during the summer season; summer holiday.

ಬೇಸಗೈ

(fr. ಬಿಸು 1). = ಬೇಸಕಿ, ಬೇಸಿಗೈ.the hot season (from the middle of March to the middle of June, My.; ನ...

ಬೇಸತ್ತು

P. p. of ಬೇಸರ್ 1.

ಬೇಸದರ್

that is not the heading. see ಸದರ್-.

ಬೇಸನ್

the flour of bengal gram.

ಬೇಸನ್‍ಲಾಡು

ಕಡಲೆಹಿಟ್ಟಿನಿಂದ ಮಾಡುವ ಒಂದು ಬಗೆಯ ಸಿಹಿತಿಂಡಿ,- ಉಂಡೆ.

ಬೇಸರ

lack of interest resulting from weariness, dissatisfaction, etc.

ಬೇಸರಕೈ

= ಬೇಸರಿಕೈ. (B. 5, 231. 282).

ಬೇಸರಗೊಳಿಸು

to cause to lose interest or dissatisfied.

ಬೇಸರಗೊಳ್ಳು

to lose interest as a result of weariness, dissatisfaction, etc.

ಬೇಸರಿ

a kind of ornament having gems, worn by women in their nose.

ಬೇಸರಿಕೆ

= ಬೇಸರ.

ಬೇಸರಿಸು

= ಬೇಸರಗೊಳ್ಳು.

ಬೇಸರು

= ಬೇಸರಗೊಳ್ಳು.

ಬೇಸರುಗೊಳ್ಳು

= ಬೇಸರಗೊಳ್ಳು.

ಬೇಸರ್

ಬೇಸರು. 1. to grow weary or fatigued; to get tired of, to be disgusted, to be vexed (ಅಸರ್, ಆಲಸ್ಯ Śmd....

ಬೇಸಱ

ನಿರುತ್ಸಾಹ.

ಬೇಸಱಕೆ

weariness, etc. (B.5,231.282 (Kitt.))

ಬೇಸಱಿಕೆ

= ಬೇಸರ.

ಬೇಸಱಿಕೈ

= ಬೇಸರಕೈ weariness, etc. (ಬೇಸರ್ 2; Bh. 2, 2, 103; My.; ತ್ರಾಸ G.).

ಬೇಸಱಿಸು

= ಬೇಸರಿಸು.

ಬೇಸಱು

= ಬೇಸರು1.

ಬೇಸಱುಗೊಳ್

= ಬೇಸರಗೊಳ್ಳು.

ಬೇಸಱೆಕೆ

ಬೇಸರಿಕೆ.

ಬೇಸಱೆಯ್ದು

= ಬೇಸರಗೊಳ್ಳು.

ಬೇಸಱೆಸು

1. ಬೇಜಾರು ಪಟ್ಟುಕೊಳ್ಳು. 2. ಆಸಕ್ತಿಯನ್ನು ಕುಗ್ಗಿಸು. 3. ಬಳಲಿಸು.

ಬೇಸಱ್

to get bored, to idle

ಬೇಸಾಯ

the science, art or occupation concerned with cultivating land, raising crops, and feeding, breeding...

ಬೇಸಾಯಗಾರ

a man who is engaged in cultivating land, raising crops, and feed, breeding and raising livestock; a...

ಬೇಸಾಯಗಾಱ

an agriculturist. a farmer (My.; ಕ್ಷೇತ್ರಾಜೀವ, ಕರ್ಷಕ, etc. Si. 300).

ಬೇಸಿಗೆ

= ಬೇಸಗೆ.

ಬೇಸಿಗೆಕಾಲ

= ಬೇಸಗೆ - 1.

ಬೇಸಿಗೆರಜ

= ಬೇಸಗೆರಜ.

ಬೇಸಿಗೆರಜೆ

= ಬೇಸಗೆರಜ.

ಬೇಸಿಗೈ

= ಬೇಸಗೈ, etc. the hot season. (C.; B. 2, 48; J. 15, 2; 17, 1).

ಬೇಸಿನ್

= ಬೇಸನ್.

ಬೇಸಿಸ್ತು

lack of discipline as self-control orderly conduct, submission to authority, etc.