ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮುಟ್ಟವೆಗಾಣ್

= ಮುಟ್ಟಲುಗಾಣು.

ಮುಟ್ಟವೈ

= ಮುಟ್ಟಲೈ etc. (ಮಾಣಿಕ, ಮುಟ್ಟಲ್, ಪೌಲೈ, ಸೂತಕ Ct. II, 51). — ಮುಟ್ಟವೈಗಾಣ್. = ಮುಟ್ಟಲೈಗಾಣ್. ಮುಟ್ಟವೈಗಣ್ಣವಳು...

ಮುಟ್ಟಸ

magic used for evil purposes; witchcraft; sorcery; black magic.

ಮುಟ್ಟಸು

= ಮುಟ್ಟಸ.

ಮುಟ್ಟಹಾಳ

= ಮುಟ್ಟಾಳ.

ಮುಟ್ಟಳೆ

= ಮುಟ್ಟಲು.

ಮುಟ್ಟಾ(ಟ್ಠಾ, ಠ್ಠಾ)ಳ

ಮುಟ್ಟಿದುದನ್ನು ಹಾಳು ಮಾಡುವವನು, ಬುದ್ಧಿಗೇಡಿ ಎಂಬರ್ಥದಲ್ಲಿ ಬಳಸುವ ಒಂದು ಬೈಗುಳು.

ಮುಟ್ಟಾಟ

the act of touching mutually, esp. by a man and a woman induced by a sexual instinct.

ಮುಟ್ಟಾಮುಟ್ಟಿ

Tbh. of ಮುಷ್ಟಾಮುಷ್ಟಿ. fist to fist.

ಮುಟ್ಟಾಳ

a man who habitually makes foolish or stupid mistakes; a good for nothing fellow.

ಮುಟ್ಟಾಳತನ

(fool) stupidity, stupid behaviour due to some circumstances ű ನಾನು ಮಗನಿಗೆ ಅಷ್ಟು ದುಡ್ಡು ಕೊಟ್ಟದ್ದು ನನ...

ಮುಟ್ಟಾಳು

a man whose touch is supposed to be non-defiling to a person of higher caste.

ಮುಟ್ಟಾಳೆ

a cap made of the bark of arecanut trees.

ಮುಟ್ಟಿ

a hand with the fingers closed tightly into the palm; fist.

ಮುಟ್ಟಿಗೆ

a hand with the fingers closed tightly into the palm; fist.

ಮುಟ್ಟಿಗೈ

Tbh. of ಮುಷ್ಟಿಕೈ. the fist. (Śmd. 370). [ಛೇದನ ಭೇದನ ಪೂರಣ ಚೂರಣ ಪೀಡನ ಬನ್ಧನಂಗಳುಮಂ ಮುಟ್ಟಿಗೈಯೌಳಿಟ್ಟು ತೈಗಪು...

ಮುಟ್ಟಿಲಿ

= ಮುಟ್ಟಾಳ.

ಮುಟ್ಟಿಲ್

(defile) [Ka. D4934] (Kk.64 (Kitt.))

ಮುಟ್ಟಿವಿಡಿ

to close the fingers tightly into the palm of the hand as for hitting.

ಮುಟ್ಟಿಸು

to come close to, toward.

ಮುಟ್ಟು

to come into phisical contact; to touch (with the hand, fingers or any part of the body).

ಮುಟ್ಟುಕಟ್ಟು

a disorder in the bodily system of a woman which obstructs periodic discharge of menses.

ಮುಟ್ಟುಕುಟ್ಟು

pain preceding or accompanying menstruation.

ಮುಟ್ಟುಂಗಾರ

a man who plays maddale, a percussion instrument.

ಮುಟ್ಟುಗಿಡಿಸು

to render a person utterly helpless; to deprive a person of all means.

ಮುಟ್ಟುಗಿಡು

= ಮುಟ್ಟುಗೆಡು.

ಮುಟ್ಟುಗೆ

= ಮುಟ್ಟಿಗೆ2.

ಮುಟ್ಟುಗೆಡು

to lose one's means; to become utterly helpless.

ಮುಟ್ಟುಗೋಲು

the act or an instance of seizing the property of a person or firm, by an authority as a penalty aga...

ಮುಟ್ಟುಗೋಲು(ಳು)

(ಸಾಲ ವಸೂಲಿ ಮತ್ತಿತರ ಕಾರಣಗಳಿಗಾಗಿ) ಒಬ್ಬರ ಸ್ವತ್ತನ್ನು ಸರ್ಕಾರ ಅಥವಾ ನ್ಯಾಯಾಲಯ ಮುಂತಾದುವುಗಳ ಆದೇಶದಂತೆ ಸ್ವಾಧೀನಕ್...

ಮುಟ್ಟುಗೋಳು

= ಮುಟ್ಟುಗೋಲು.

ಮುಟ್ಟುಚಟ್ಟು

religious defilement caused by birth, death, menstruation.

ಮುಟ್ಟುಚಿಟ್ಟು

= ಮುಟ್ಟುಚಟ್ಟು.

ಮುಟ್ಟುಚೆಟ್ಟು

= ಮುಟ್ಟುಚಟ್ಟು.

ಮುಟ್ಟುಡುಗು

(menstruation) to come to an end; to be ceased.

ಮುಟ್ಟುನಿಲ್ಲು

ಹೊರಗಡೆಯಾಗುವುದು ನಿಂತುಹೋಗು.

ಮುಟ್ಟುನೀರು

ಹೊರಗಡೆಯಾದ ಕೂಡಲೆ ಅಥವಾ ಮೂರುದಿನಗಳ ನಂತರ ಮಾಡಿ ಕೊಳ್ಳುವ ಸ್ನಾನ.

ಮುಟ್ಟುಪಡ

= ಮುಟ್ಟುಪಡು.

ಮುಟ್ಟುಪಡು

that which is unworthy of being touched, received or acepted.

ಮುಟ್ಟುವಳಿ

an amount spent for some purpose; cost or charge.

ಮುಟ್ಟುವಿಕೆ

(touch) touching, touch, contact

ಮುಟ್ಟುವಿಕೈ

= ಮುಟ್ಟುಹ. (ಸ್ಪೃಷ್ಟಿ, ಪೃಕ್ತಿ Si. 389).

ಮುಟ್ಟುಹ

the act or an instance of coming into physical contact or deliberate touching.

ಮುಟ್ಟುಹಾಳ

= ಮುಟ್ಟಾಳ.

ಮುಟ್ಟೂಳಿಗ

a servant or attendant who always accompanies his master.

ಮುಟ್ಟೆ

upto the time of; till; until.

ಮುಟ್ಟೆಡೆ

a difficult situation; straits.

ಮುಟ್ಟೈ

so as to touch, etc. see s. ಮುಟ್ಟು 1.

ಮುಟ್ಟೈಸು

= ಮುಟ್ಟಿಸು.

ಮುಟ್ಠಾಳ

= ಮುಟ್ಟಾಳ.