ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮುಟ್ಲು

(touch) 1 touch, contact 2 menses or impurity due to it 3 impurity from childbirth

ಮುಟ್ಹಾಳ

= ಮುಟ್ಟಾಳ.

ಮುಠಾರಿ

a kind of ornament for the wrist or forearm.

ಮುಠ್ಠಾಳ

= ಮುಟ್ಟಾಳ.

ಮುಂಡ

a long loincloth covering upto the knees worn by men; a narrow dhoti.

ಮುಂಡಕ

= ಮುಂಡ3 - 2, 3, 6 & 7.

ಮುಡಕಲು

= ಮುಡುಕಲು.

ಮುಂಡಕಾಱ

a man with short or mutilated hands.

ಮುಂಡಕೋಪನಿಷತ್ತು

name of one of the principal Upanishads.

ಮುಂಡಗಳ್ಳಿ

= ಮುಂಡುಗಳ್ಳಿ.

ಮುಂಡಂಗಿ

= ಮುಂಡಿಗೆ4.

ಮುಂಡಜಯವೆ

the cereal grass Hordeum distichon of Poaceae family.

ಮುಡದಾರ

an obstinate man who does not heed to others' advice.

ಮುಡದಾರಶಿಂಗಿ

= ಮುಡದಾರಸಿಂಗಿ.

ಮುಡದಾರಸಿಂಗ

= ಮುಡದಾರಸಿಂಗಿ.

ಮುಡದಾರಸಿಂಗಿ

copper sulphate.

ಮುಂಡನ

the act of shaving the head of a man or a woman who has last her husband.

ಮುಂಡನಕ್ರಿಯೈ

the act of shaving the head closely. see ಛದ್ರಿಸು.

ಮುಂಡಪಾಷಾಣ

iron.

ಮುಡಪು

= ಮುಡಿಪು2.

ಮುಡಬ

= ಮುಡುಬ.

ಮುಂಡಲೋಹ

iron.

ಮುಡಹ

(fr. ಮಡಿ 3). a resourceless man (Bh. 4, 6, 24).

ಮುಂಡಾ

a language of the Dravidian family.

ಮುಂಡಾಟ

a fondling, caressing with affection.

ಮುಂಡಾಡು

to fondle, caress with affection.

ಮುಡಾವು

a kind of fish.

ಮುಂಡಾಶ್ಮ

a pointless or round stone (ಗುಣ್ಡು Mr. 206).

ಮುಂಡಾಸ

= ಮುಂಡಾಸು.

ಮುಂಡಾಸ(ಸು)

ತಲೆಯುಡುಗೆ.

ಮುಂಡಾಸನ

a standing on one's head; a being upside down.

ಮುಂಡಾಸು

any of various styles of headdress worn by men consisting of a length of cloth wound in folds about...

ಮುಂಡಿ

hair growing on the scalp.

ಮುಡಿಕಟ್ಟು

= ಮುಡಿಗಟ್ಟು2.

ಮುಂಡಿಕಸ

= ಮುಂಡಿ3 - 3.

ಮುಡಿಕು

= ಮುಡುಕು2.

ಮುಡಿಗಚ್ಚು

to grind the teeth in anger.

ಮುಡಿಗಟ್ಟು

to comb and tie the hair into a knot.

ಮುಡಿಗಂಪು

the pleasant perfume of the a hair oil, cream etc. applied to the head.

ಮುಡಿಗಾಱ

a man whochallenges with a malicious intention.

ಮುಡಿಗು

bet? — ಮುಡಿಗಿಕ್ಕು. -ಇಕ್ಕು to lay down a bet? ಇಕ್ಕಿದನಾ ತ್ರಿಪುರ ಹರನನರ್ಜುನನೈನೈ ಗೈಲ್ಲಕ್ಕೈ ಮುಡಿಗಿಕ್ಕುವನ್ತ...

ಮುಂಡಿಗೆ

a collection of things bound together; a bundle.

ಮುಡಿಗೆಣಸು

the sweet potato plant Dioscorea alata of Dioscoreaceae family.

ಮುಡಿಗೆದರು

to cause (hair) to become disarranged and untidy; to leave hair uncombed and unbraided.

ಮುಂಡಿಗೆಯಿಕ್ಕು

to summon to a contest of skill, strength, etc.; to throw down the gauntlet.

ಮುಡಿಗೆಯಿಡು

= ಮುಡಿಗೆಯಿಕ್ಕು.

ಮುಂಡಿಗೈ

a riddle. ಜಗಕ್ಕೈ ಇಕ್ಕಿದೈ ಮುಣ್ಡಿಗೈಯ ನೈತ್ತಿಕೌಳ್ಳಿ 'ಕೂಡಲಸಂಹಯ್ಯನೂಬ್ಬನೇ ದೈವ'ವೈನ್ದು Bv. 746; Cv. 488.

ಮುಡಿಗೊಳಿಸು

to tie one's hair on the head.

ಮುಡಿಗೊಳ್

to be completed; to be over.

ಮುಂಡಿತ

a man with shaven head.