ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮುದವೇಱು

= ಮುದವೇರು.

ಮುದಶ್ರು

tears caused by great joy.

ಮುಂದಳ

= ಮುಂದಣ.

ಮುಂದಳರ್

to move forward.

ಮುಂದಳೆ

to move forward.

ಮುಂದಾಗಿ

in advance; beforehand.

ಮುಂದಾಗು

to be in front or facing.

ಮುಂದಾಲೋಚನೆ

a thinking of something beforehand; previous consideration; anticipation; premeditation.

ಮುಂದಾಳಿಕೆ

= ಮುಂದಾಳುತನ.

ಮುಂದಾಳು

a person who goes before, preparing the way for others; a pioneer.

ಮುಂದಾಳುತನ

the position or guidance of a leader; the fact of being a leader; leadership.

ಮುಂದಾಳ್

= ಮುಂದಾಳು.

ಮುಂದಾಳ್ತನ

= ಮುಂದಾಳುತನ.

ಮುದಿ

the advanced years of a person; old age.

ಮುದಿಕಾಗೆ

an old crow.

ಮುದಿಕಿ

(age)⦅m. ಮುದುಕ⦆

ಮುಂದಿಕ್ಕು

= ಮುಂದಿಡು - 1 & 2

ಮುದಿಗುಂಟಣಿ

ಮುದುಕಿಯಾದ ಕುಂಟಲಗಿತ್ತಿ,- ತಲೆಹಿಡಿಕಿ.

ಮುದಿಗೂಡು

(fig.) the weak and fragile body of an old person.

ಮುದಿಗೂಬೆ

an old owl.

ಮುದಿಗೊಡ್ಡು

a very old, weak person.

ಮುದಿಗೋಡ

an aged monkey.

ಮುಂದಿಡು

to keep, place in front.

ಮುದಿತ

the state of being delighted; delight.

ಮುದಿತನ

the advanced years of a person's life.

ಮುದಿಪಾಱೆ

ವಯಸ್ಸಾದ ಸೂಳೆ.

ಮುದಿಪ್ರಾಯ

= ಮುದಿತನ - 1.

ಮುದಿಭ್ರಾಂತಿ

the mental disorder caused by old age, characterised by having apparent perception of sights that ar...

ಮುದಿಯ

a man in the advanced years of his life; an old man.

ಮುದಿಯಳು

a woman in the advanced yers of his life; an old woman.

ಮುದಿರ

a cloud.

ಮುಂದಿರಿ

the evergreen tree Anacardium occidentale of Anacardiaceae family; cashew.

ಮುಂದಿರಿಪಪ್ಪು

the edible nut of the tree Anacardium occidentale; cashew nut.

ಮುಂದಿರಿಸು

= ಮುಂದಿಡು - 1

ಮುಂದಿರುಹಿಸು

to turn (something) back.

ಮುದಿರ್

= ಮುದುರು.

ಮುಂದಿವಸ

the day before (a particular day).

ಮುದಿವು

= ಮುದಿತನ.

ಮುದಿವೆಣ್

= ಮುದುಕಿ.

ಮುದಿಷ್ಟ

the plant Amaranthus tenuifolius of Amaranthaceae family.

ಮುದಿಷ್ವ

(?). a kind of herb? see ಕಿರುಕುಸಾಲೈ.

ಮುದಿಹಾಲೆ

the large-sized, evergreen tree Alstonia scholaris of Apocynaceae family.

ಮುಂದು

in front; ahead.

ಮುದುಕ

= ಮುದಿ1 - 1

ಮುದುಕತನ

= ಮುದಿತನ.

ಮುದುಕಿ

a woman in the advanced years of her life; an old woman.

ಮುದುಕು

= ಮುದುಗು1.

ಮುಂದುಗ

= ಮುಂದಾಳು - 2.

ಮುಂದುಗಡೆ

toward the front or a point in front or before; ahead; forward.

ಮುದುಗಣ್

= ಮುದುಗಣ್ಣು.