ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮುದುಗಣ್ಣು

an eye that has lost its power or sharpness (from old-age).

ಮುದುಗಣ್ತನ

= ಮುದಿತನ.

ಮುಂದುಗತನ

= ಮುಂದಾಳುತನ.

ಮುದುಗರ

any of the large planets.

ಮುದುಗಲ್ಲೆ

= ಮುದುಕಿ.

ಮುದುಗಾಗೆ

= ಮುದಿಕಾಗೆ.

ಮುಂದುಗಾಣಿಸು

to show the way; to help visualise the future or future course of action.

ಮುಂದುಗಾಣು

to see what is lying ahead.

ಮುಂದುಗಾಣ್

= ಮುಂದುಗಾಣು.

ಮುಂದುಗಾಣ್ಕೆ

the act or ability to foresee, imagine what would happen in future; forethought.

ಮುಂದುಗಿಡಿಸು

= ಮುಂದುಗೆಡಿಸು.

ಮುದುಗಿಸು

to cause to bend; force (an object) into a curved form.

ಮುದುಗು

the state of being crooked, curved.

ಮುದುಗುಡ್ಡೆ

a large hillock.

ಮುದುಗೂಗೆ

= ಮುದಿಗೂಬೆ.

ಮುಂದುಗೆಡಿಸು

to confuse, bewilder or perplex as to keep from understanding, foreseeing; to baffle; to confound.

ಮುಂದುಗೆಡು

to be or become confused, bewildered or perplexed and hence be unable to understand, foresee; to be...

ಮುಂದುಗೆಯ್

to consider (someone or something) as important.

ಮುಂದುಗೊಳ್

= ಮುಂದುಗೊಳ್ಳು.

ಮುಂದುಗೊಳ್ಳು

to bring to the front.

ಮುದುಡಿಸು

= ಮುದುರಿಸು.

ಮುದುಡು

= ಮುದುರು.

ಮುದುಡುಗೊಳ್

to become bent, twisted or crooked from heat or external force; to warp; to bend.

ಮುದುಡೆ

a small ridge or furrow in a normally smooth surface, caused by contraction, crumpling, folding, etc...

ಮುಂದುದೆಗೆ

to tell, communicate or convey an information, beforehand.

ಮುಂದುದೋಱು

(an idea of a future event) to become known; to flash (in the mind).

ಮುಂದುದೋಱ್

= ಮುಂದುದೋಱು.

ಮುದುಪ

= ಮುದುಕ2.

ಮುದುಪತನ

= ಮುದಿತನ.

ಮುದುಪತನಂಬೆಱು

to reach the advanced years in one's life; to become aged, old.

ಮುದುಪು

= ಮುದಿತನ.

ಮುದುಮಂಕಡ

= ಮುದಿಗೋಡ.

ಮುದುಮೊಗ

the wrinkled face of an old person.

ಮುದುರಿಸು

to cause to become physically weak, slender; to emaciate.

ಮುಂದುರು

to become physically weak, slender; to become emaciated.

ಮುಂದುಱು

= ಮುಂದುರು.

ಮುಂದುಱುವರಿ

= ಮುಂದುವರಿ - 1 & 2

ಮುಂದುವಡು

to come forward; to come in front of.

ಮುಂದುವರಿ

to move or go forward or keep going; to progress.

ಮುಂದುವರಿಕೆ

an adjourning or being adjourned to a future time; adjournment.

ಮುಂದುವರಿಸು

to go on with; to carry on; to continue.

ಮುಂದುವಾಯ್

to rush forward.

ಮುಂದೂಕು

a condition of great wretchedness or suffering because of pain, sorrow, poverty, etc.; misery.

ಮುಂದೂಡು

to exert pressure so as to move forward; to push forward.

ಮುಂದೆ

a small brass vessel.

ಮುಂದೆಣಿಕೆ

a thinking of something beforehand; previous consideration; anticipation; premeditation.

ಮುಂದೆಣಿಸು

to foresee, imagine what would happen in future ( by analysing the present condition).

ಮುಂದೆಬರು

1. ಮುಂದುವರಿ. 2. ಅಭಿವೃದ್ಧಿಯನ್ನು ಹೊಂದು.

ಮುಂದೆಯ್ದು

= ಮುಂದೈದು.

ಮುಂದೆಸೆ

the place or position directly before a person or thing.