ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮುದ್ದುಗ

= ಮುದ್ದುಗಾರ - 1.

ಮುದ್ದುಗಜ್ಜ

ಇಷ್ಟವಾದ ಕಾರ್ಯ.

ಮುದ್ದುಗರೆ

to treat with excessive love; to pamper.

ಮುದ್ದುಗಱೆ

= ಮುದ್ದುಗರೆ.

ಮುದ್ದುಗಾತಿ

a lovely, pretty girl or woman.

ಮುದ್ದುಗಾರ

a good-looking, handsome man.

ಮುದ್ದುಗಾಱ

= ಮುದ್ದುಗಾರ.

ಮುದ್ದುಗೆಯಿತ

= ಮುದ್ದುಗೆಯ್ತ.

ಮುದ್ದುಗೆಯ್

= ಮುದ್ದುಮಾಡು.

ಮುದ್ದುಗೆಯ್ತ

the act of fondling, caressing.

ಮುದ್ದುಗೈ

= ಮುದ್ದುಮಾಡು.

ಮುದ್ದುಗೊಡು

= ಮುದ್ದುಮಾಡು - 2

ಮುದ್ದುತನ

the quality of being pretty; prettiness.

ಮುದ್ದುದೋಱು

to show love, affection by gestures as touching gently, kissing, embracing, etc.

ಮುದ್ದುನುಡಿ

ಸವಿಯಾದ ನುಡಿ.

ಮುದ್ದುಮಾಡು

to fondle; to caress; to pamper.

ಮುದ್ದುಮಾತು

1. ಪ್ರೀತಿಯ ಮಾತು. 2. ಮುದ್ದುನುಡಿ.

ಮುದ್ದುವಡೆ

to become pretty, lovely.

ಮುದ್ದುವೀಱು

to look pretty, lovely.

ಮುದ್ದುಸೂಸು

to show one's love, affection.

ಮುದ್ದೆ

something dealt with in discussion, study, writing, painting, etc.; a theme; a subject.

ಮುದ್ದೆಕೋಸು

the plant Brassica oleraceae (var. capitata) of Brassicaceae family, with thick leaves formed into a...

ಮುದ್ದೆಗೊಳ್ಳು

to take food; to consume; to eat.

ಮುದ್ದೆಮಾಡು

1. ಮುದುರಿಕೊಳ್ಳು. 2. ರಾಗಿಹಿಟ್ಟಿನ ಮುದ್ದೆಯನ್ನು ಮಾಡು. 3. ಒಟ್ಟು ಸೇರಿಸು.

ಮುದ್ದೆಯಾಗು

1. ಉಂಡೆಯಾಗು. 2. ಅಕ್ಕಿ, ರವೆ ಮುಂತಾದುವು ನೀರಿನಲ್ಲಿ ಹೆಚ್ಚಾಗಿ ಬೆಂದು ಮಿಡ್ಡೆಯಾಗು. 3. ಅಡಗು.

ಮುದ್ದೆಸೊಪ್ಪು

the plant Asystasia gangetica of Acanthaceae family.

ಮುದ್ದೈ

= ಮುದ್ದಾಯಿ.

ಮುದ್ದೈಯಾಲೆ

a person who is accused of (doing wrong, breaking the law, etc.) an accused person.

ಮುದ್ರಕ

ಪುಸ್ತಕ, ಪತ್ರಿಕೆ ಮೊದಲಾದುವನ್ನು ಅಚ್ಚುಮಾಡುವವನು,- ಮುದ್ರಿಸುವವನು.

ಮುದ್ರಣ

the act of a person who or thing that prints; printing.

ಮುದ್ರಣಕಾರ

= ಮುದ್ರಕ.

ಮುದ್ರಣಯಂತ್ರ

a machine for printing from inked type, plates or rolls; a printing machine.

ಮುದ್ರಣಾಲಯ

a building or room equipped with printing machine for printing on a regular basis and in large quant...

ಮುದ್ರಸ

the plant Amoora lawii of Meliaceae family.

ಮುದ್ರಸದ

the plant Aglaia lawii of Meliaceae family.

ಮುದ್ರಾಕರ

a maker of seals, an engraver, a coiner. (R.).

ಮುದ್ರಾಂಕಿತ

stamped; marked with an impression.

ಮುದ್ರಾಕ್ಷರ

any of the types used for printing letters, characters, etc.

ಮುದ್ರಾಕ್ಷರಶಾಲೆ

= ಮುದ್ರಣಾಲಯ.

ಮುದ್ರಾಕ್ಷರಶಾಲೈ

a printing-office, press (My.).

ಮುದ್ರಾಂಗುಲೀಯಕ

a seal-ring (My.).

ಮುದ್ರಾಧಾರಕ

(masc.) an official who has seals, signets, etc. in his custody.

ಮುದ್ರಾಧಾರಣ

= ಮುದ್ರಾಧಾರಣೆ.

ಮುದ್ರಾಧಾರಣೆ

(dvaita) a branding on the body with a hot metal, any of the five types of sectarian marks.

ಮುದ್ರಾಧಾರಣೈ

having the body branded with hot seals by a guru, a custom of the Mādhvas (My.).

ಮುದ್ರಾಧಾರಿ

= ಮುದ್ರಾಧಾರಕ (My.).

ಮುದ್ರಾಧಿಕಾರ

the prerogative of using the official seal or signet.

ಮುದ್ರಾಧಿಕಾರಿ

a man authorised to use official seal or signet.

ಮುದ್ರಾಪಂಚಕ

(pl.) five articles – an alms-vessel, a container for sacred ash, a bundle of old clothes, a stick a...

ಮುದ್ರಾಪಚಾರ

a misusing of the official seals, signets, minting moulds, etc.