ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಂಜೀವಿನಿ

a kind of herb that is supposed to make a dead being alive.

ಸಂಜೀವಿನೀಯೋಗ

= ಸಂಜೀವನಯೋಗ.

ಸಂಜೀವಿಸು

to bring back life to a dead being.

ಸಂಜೂರಿಗೆ

a kind of (sweet ?) dish.

ಸಂಜೆ

a penalty imposed on an offender for a crime or wrongdoing; punishment.

ಸಂಜೆ(ದೆ)

ಸೂರ್ಯ ಮುಳುಗುವ ಹೊತ್ತು.

ಸಂಜೆಗಣ್ಣು

a kind of eye-disease, characterised by poor vision or complete blindness after the sunset.

ಸಂಜೆಗತ್ತಲು

= ಸಂಜೆಗತ್ತಲೆ.

ಸಂಜೆಗತ್ತಲೆ

the subdued light just after sunset; the twilight.

ಸಂಜೆಗವಿ

(twilight) to set in.

ಸಂಜೆಗಳ್ಳ

a thief who steals during night times.

ಸಂಜೆಗಿರಣ

the rays of the setting sun.

ಸಂಜೆಗೆಂಪು

the red glow of twilight.

ಸಂಜೆದೀವಿಗೆ

a lamp lit in the evening.

ಸಂಜೆಬಾಳೆ

the plant Bixa orellana of Bixaceae family.

ಸಂಜೆಬಿಸಿಲು

the light of the setting sun; the evening sunlight.

ಸಂಜೆಮಟ

the place for offering one's offer of oblation to the Sun-God.

ಸಂಜೆಮಂತ್ರ

the ritual offer of oblation to the Sun-God (which is done three times a day, at the sunrise, noon,...

ಸಂಜೆಮಲ್ಲಿಗೆ

a variety of jasmine plant (Jasminum sambac ?) the flowers of which open in the evening.

ಸಂಜೆಮಲ್ಲೆ

= ಸಂಜೆಮಲ್ಲಿಗೆ.

ಸಂಜೆವರಿ

(the first daylight) to appear or to dispel the darkness of the night.

ಸಂಜೆವಱೆ

ಸಾಯಂಕಾಲದಲ್ಲಿ ಬಾರಿಸುವ ನಗಾರಿ,- ಹರೆ.

ಸಂಜೆವಾರಿಸು

to offer oblations to the Sun-God in the evening.

ಸಂಜೆವಾಸ

= ಸಂಜೆಮಂತ್ರ.

ಸಂಜೆವೊೞ್ತು

= ಸಂಜೆ - 1.

ಸಂಜೆಸಮಾಧಿ

a worsipping of a deity in the evening.

ಸಂಜೆಹೊತ್ತು

= ಸಂಜೆ - 1.

ಸಂಜೈ

sañje. = ಚಂಜೈ, ಸನ್ದೈ Tbh. of ಸನ್ಧ್ಯೈ. evening. (Śmd. 344; Hlā.; Śm. 18; ಕುತಪ, ಅಪರಾಹ್ಣ Nn. 107; ಸಾಯಂ...

ಸಂಜೋಕ

= ಸಂಜೋಗ2.

ಸಂಜೋಗ

a defensive covering, usu. of metal, formerly worn by soldiers to protect the body in fighting; a bo...

ಸಂಜೋಗಿಸು

to prepare; to make ready.

ಸಂಜೋಡಿಸು

to prepare or make ready for.

ಸಜ್ಜ

covered, covered with; veiled.

ಸಜ್ಜಕ

= ಸಜ್ಜುಕ.

ಸಜ್ಜನ

born to a high, dignified family; of noble birth.

ಸಜ್ಜನಗಿತ್ತಿ

= ಸಜ್ಜನೆ1.

ಸಜ್ಜನತನ

= ಸಜ್ಜನಿಕೆ.

ಸಜ್ಜನಮಿತ್ರ

a friend of the good (Bp. 36, 2).

ಸಜ್ಜನವಧು

a woman of good family (Śmd. 186).

ಸಜ್ಜನಸಂಗ

(soc.) company of good people

ಸಜ್ಜನಿಕೆ

the quality of being gentle, noble, generous.

ಸಜ್ಜನಿಕೈ

virtuousness, goodness (Ch. v. 8; My.). [ಸಹಜ ಸಜ್ಜನಿಕೈ ತಪ್ಪಿದರೈ ಕೂಡಲ ಸಂಗಯ್ಯ ಮೂಗ ಹಲುದೋ ಕೌಯ್ವ! Bv. 673]...

ಸಜ್ಜನೆ

= ಸಜ್ಜನಿಕೆ.

ಸಜ್ಜನೈ

a virtuous, etc. woman; a wife (ದಾರ, ಕಲತ್ತ ಗೃಹ, ವಧು, etc. Mr. 306). [ದುಣ್ಡೈಯನವಳ ಸಜ್ಜನೈಯೈನ್ದೈನ್ನಬಹುದೈ...

ಸಜ್ಜಂಬಡೆ

to be ready; to be equipped with.

ಸಜ್ಜರ

the large, evergreen tree Vateria indica ( = V. malabarica) of Dipterocarpaceae family; white dammar...

ಸಜ್ಜರಸ

the resinous exudation of the Sal tree (Shorea robusta of Dipterocarpaceae family); resin.

ಸಜ್ಜಳ

the flexible striking part of a whip; a lash.

ಸಜ್ಜಾಗು

(prep.) to be or get ready

ಸಜ್ಜಾತಿ

a noble family or lineage.