ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಂಡ(ಡಿ)ಗೆ

ಅಕ್ಕಿ, ಅರಳು ಮುಂತಾದುವು ಗಳಿಂದ ತಯಾರಿಸಿ, ಒಣಗಿಸಿ ಕರಿಯುವ ಒಂದು ಬಗೆಯ ನಂಚಿಕೊಳ್ಳುವ ವಸ್ತು,- ಪದಾರ್ಥ.

ಸಡಕ

= ಸಡಕು.

ಸಡಕು

an ornamental tuft of hairs, feathers, etc. for decorating cattle, horse, etc.

ಸಡಗರ

energetic activity; stir; bustle; ferment.

ಸಡಗರಂಗೊಳ್

to become excited, stirred; to be put into energetic activity.

ಸಡಗರಣೆ

= ಸಡಗರ - 1 & 2.

ಸಡಗರಿಕೆ

= ಸಡಗರ - 1 & 2.

ಸಡಗರಿಸು

to be excited from joy, enthusiasm; to become zealous.

ಸಂಡಗೆ

a condiment made of grain or pulse with chillies, salt, which is dried and fried in oil, used as rel...

ಸಂಡಣಿ

a fast-moving camel.

ಸಡಪುಡ

energetic activity; ferment.

ಸಡಪುಡಂಗೆಯ್

to become excited, zealous; to be characterised by energetic activity; to act zealously.

ಸಡಪುಡನೆ

= ಸಡಹುಡನೆ.

ಸಡಲ

= ಸಡಿಲ etc. the state of being loose, etc. (My.).

ಸಡಲಿಸು

= ಸಡಿಲಿಸು.

ಸಡಲು

= ಸಡಿಲ್ etc. P. p. ಸಡಲಿ (Bp. 22, 8. 33; 44, 9; 45, 20; 46, 57; B. 5, 71. 144; My.). ತೌಗಲು ಸಡಲಿ ಮುಪ್ಪ...

ಸಡಲ್

= ಸಡಿಲ್ etc. (Bp. 40, 22).

ಸಡಸಡೀತ

unambiguously; directly; in a straightforward, frank manner.

ಸಡಹುಡ

shaking? ಸಡಹುಡನಪ್ಪ ಕಳ್ತೈಕೌಡೈ ಸನ್ತಸದಿಂ ಪೈರಗೇರಿ ಬರ್ಪ ಕನ್ನಡಿವಿಡಿದಾಕೈ Pb. 9, 103.

ಸಡಹುಡನೆ

immediately; quickly.

ಸಡಾಪು

the potherb Anethum sowa of Apiaceae family.

ಸಂಡಾಸ

a room, shelter, etc. for defecation or urination; a toilet; a lavatory.

ಸಡಾಳ

shining brightly; lustrous.

ಸಡಿ

the verbal condemnation; harshly or coarsely insulting language; a scolding; abuse.

ಸಂಡಿಗೆ

= ಸಂಡಗೆ.

ಸಂಡಿಗೆಗುಂಬಳ

the plant Belamcanda punctata of Iridaceae family.

ಸಂಡಿಗೆಗೆಯ್

to prepare ಸಂಡಗೆ.

ಸಂಡಿಗೈ

= ಸೈಣ್ಡಿಗೈ Tbh. of ಷಣ್ಡಕ No. 2. a condiment or seasoning of grain or pulse made with chillies, salt,...

ಸಡಿನುಡಿ

= ಸಡಿ.

ಸಡಿಫಡ

a term used to express one's anger, disregard, slight, etc.

ಸಡಿಲ

the quality or condition of being loose, not tight, taut or firm; slackness.

ಸಡಿಲಾಳ್ಕೆ

administration lacking proper control.

ಸಡಿಲಿಕೆ

a slackening or being slackened; the slackened condition.

ಸಡಿಲಿಸು

to cause or allow (something) to become loose, slack.

ಸಡಿಲು

= ಸಡಿಲ.

ಸಡಿಲುಗಚ್ಚೆ

(fig.) sexually immoral, unrestrained behaviour.

ಸಡಿಲುಬಾಯಿ

(fig.) the tendency to reveal secrets without exercising self-restraint.

ಸಡಿಲ್

= ಸಡಿಲು1.

ಸಡಿಲ್(ಲು)

ಅಳ್ಳಕ.

ಸಡಿಲ್ಕೆ

= ಸಡಿಲಿಕೆ.

ಸಡಿಲ್ಚು

= ಸಡಿಲಿಸು.

ಸಡಿಲ್ವಿಡಿ

a loosened fist or grip.

ಸಂಡಿಶ

a device for seizing or lifting objects, having two long arms pivoted or hinged together; a pair of...

ಸಂಡೀನ

a flying together as some birds do.

ಸಡುಕು

= ಸಡಕು.

ಸಡುಗುಡ

= ಸಡುಗುಡು.

ಸಡುಗುಡ(ಡು)

ಒಂದು ಬಗೆಯ ಆಟ.

ಸಡುಗುಡು

A team pursuit game popular in the north of the Indian subcontinent in which the two teams alternate...

ಸಡೇ

a kind of plant.

ಸಂಡೈಶ

a pair of tongs or nippers (Sk.; cf. ತಣ್ಡಸ).