ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸುಲುಬ

Tbh. of ಸುಲುಭ. easy to be effected, etc. (My.). 2, thin, as cloth, etc. (My.).

ಸುಲೋಚನ

an eye (in gen.).

ಸುಲೋಭ

N. of a prince (J. 27, 5).

ಸುಲೋವೆ

ಒಳ್ಳೆಯ ಸೂರು,- ಛಾವಣಿ.

ಸುಲ್

= ಚುಲ್ etc. see ಸುಲಿ 4?

ಸುಲ್ಗಿ

one third of the produce that a lease-holder of an agricultural land is entitled.

ಸುಲ್ತಾನ

= ಸುಲತಾನ. a sultan. (My.; Te. ಸುಲ್ತಾನು.).

ಸುಲ್ತಾನದ್ರಾಕ್ಷಿ

a variety of seedless grape.

ಸುಲ್ತಾನದ್ರಾಕ್ಷೆ

= ಸುಲ್ತಾನದ್ರಾಕ್ಷಿ.

ಸುಲ್ತಾನಿ

= ಸುಲ್ತಾನೀ2.

ಸುಲ್ತಾನಿಕೊಳಗ

(hist.) a koḷaga (a measure of sixteen seers) used during the reign of Tīpu Sultān (17th cent. A.D.)...

ಸುಲ್ತಾನಿತೋಟ

(hist.) a kind of cartridge used in firing from fire-arms.

ಸುಲ್ತಾನೀ

of or belonging to a sultān (a muslim king) or his reign.

ಸುಲ್ತಾನ್

= ಸುಲ್ತಾನ.

ಸುಲ್ಬ

= ಸುಲ್ವ.

ಸುಲ್ವ

the reddish-brown, malleable, ductile, metallic element copper (symbol: Cu.), which is corrosion-res...

ಸುಲ್ವು

= ಸುಲ್ವ.

ಸುವಕ್ತ್ರ

(myth.) name of a hell.

ಸುವಚನ

good speech, eloquence.

ಸುವಯೋವಿದ

one who has attained the prime of life (ಪ್ರಾಯದವ Mr. 310).

ಸುವರ್

= ಸ್ವರ್. the sun, sky, heaven, etc.

ಸುವರ್ಚಲ

N. of a country. see ಸೌವರ್ಚಲ.

ಸುವರ್ಚಲವಣ

hydrated sodium carbonate (Na2CO3.10H2O).

ಸುವರ್ಣ

1. ಒಳ್ಳೆಯ ಬಣ್ಣ. 2. ಚಿನ್ನ. 3. ಒಳ್ಳೆಯ ಅಕ್ಷರ. 4. ಸಂಪತ್ತು.

ಸುವರ್ಣಕ

the medium-sized deciduous tree Cassia fistula ( = Cathartocarpus fistula) of Caesalpiniaceae family...

ಸುವರ್ಣಕಾರ

a man who makes and deals with articles of gold; a goldsmith.

ಸುವರ್ಣಕಾಲ

ಒಳ್ಳೆಯ ಕಾಲ.

ಸುವರ್ಣಕೇಸರಿ

the tree Mallotus philippensis ( = Rottlera tinctoria) of Euphorbiaceae family, which yields a kind...

ಸುವರ್ಣಗಡ್ಡೆ

the yam plant Amorphophallus campanulatum ( = Arum companulatum) of Araceae family.

ಸುವರ್ಣಚೂರ್ಣ

any powder that is of golden colour.

ಸುವರ್ಣತಾಳ

a golden cymbal (Bp. 50, 14).

ಸುವರ್ಣತ್ವ

the fact of having good, melodious note.

ಸುವರ್ಣದಿನ

a very important, joyous or historical day.

ಸುವರ್ಣನಾಭ

= ಸ್ವರ್ಣನಾಭ. N. of a king (Cpr. 2, 56 va.).

ಸುವರ್ಣಪರ್ವತ

the mountain Mēru (My.).

ಸುವರ್ಣಪೞಿ

= ಸುವರ್ಣಾಂಬರ.

ಸುವರ್ಣಪಾಷಾಣ

a stone piece containing ores of gold.

ಸುವರ್ಣಬಿದಿರು

the bamboo Bambusa vulgaris of Graminae family; golden bamboo.

ಸುವರ್ಣಮಹೋತ್ಸವ

a celebration for marking the completion of fifty years (as of a company organisation, movement, etc...

ಸುವರ್ಣಮಾಧ್ಯಮ

the safe, prudent or perfect moderate course of action that avoids extremes; the happy medium; moder...

ಸುವರ್ಣಮಾಲೈ

N. of a queen (Cpr. 2, 11; 2, 14 va.).

ಸುವರ್ಣಮೃಗ

ಚಿನ್ನದಂತೆ ಹೊಳೆಯುವ ಜಿಂಕೆ.

ಸುವರ್ಣಯುಗ

(time) golden age

ಸುವರ್ಣವರ್ಣ

the colour of gold; golden-yellow.

ಸುವರ್ಣವಾದ

a good report (ಕೌಲೀನ, ಕಾಂಚನವಾದ Nn. 76).

ಸುವರ್ಣಶಾಖ

the tree Butea bojapatra of Papilionaceae family, the smooth bark of which can easily be peeled off...

ಸುವರ್ಣಸಂಧಿ

(time) golden opportunity

ಸುವರ್ಣಾಕ್ಷರ

something that is written as a memorable, long-cherished achievement.

ಸುವರ್ಣಾದಾಯ

the land revenue which is paid in gold coins or money (My.).

ಸುವರ್ಣಾಂಬರ

a cloth having or made of gold threads.