ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸುವರ್ಣಾಂಬುಜ

the lotus plant Nymphaea alba of Nymphaeaceae family.

ಸುವರ್ಣಾಮ್ಬರ

a garment of a beautiful colour. (Śśv. 3, 35 va.).

ಸುವರ್ಣಾವಕಾಶ

ಬಹಳ ಉತ್ತಮವಾದ ಸಂದರ್ಭ.

ಸುವರ್ಣೋತ್ಸವ

ಸುವರ್ಣ ಮಹೋತ್ಸವ.

ಸುವರ್ಲೋಕ

the celestial region; Indra's heaven.

ಸುವಲ್ಲಿ

the plant Centrantherum anthelmenticum ( = Vernonia anthelmentica) of Asteraceae family.

ಸುವಹೆ

the plant Nyctanthes arbor-tristis of Oleaceae family.

ಸುವಹೈ

the small tree Nyctanthes arbor tristis Lin. 2, the thorny shrub Mimosa octandra Roxb. 3, the shrub...

ಸುವಾಂಛಿತ

a good desire, wish.

ಸುವಾದ್ಯ

a good musical instrument (ಕರಭ, ಒಳ್ಳಿಹವಾದ್ಯ Nn. 161).

ಸುವಾರ

a man who cooks, chiefly, whose occupation is cooking.

ಸುವಾರಾಹಿ

name of one of the seven mother goddesses.

ಸುವಾರಿ

pure water.

ಸುವಾರ್ತೆ

1. ಒಳ್ಳೆಯ ಸುದ್ದಿ. 2. (ಕ್ರಿಸ್ತನು ಉಪದೇಶಿಸಿದ) ಸಂದೇಶ.

ಸುವಾರ್ತೈ

good news. (My.).

ಸುವಾಲಿ

a song sung by women in chorus on auspicious occasions as marriage.

ಸುವಾಸ

an agreeable perfume, a fragrance. ಬಾಯಿಗೈ ಸುವಾಸವನ್ನು ತರುವ ತಾಮ್ಬೂಲ ಮುನ್ತಾದದು (ಮುಖವಾಸನ G.).

ಸುವಾಸನೆ

a pleasing smell or odour; a sweet scent.

ಸುವಾಸನೆಮಲ್ಲೆ

the plant Gardenia jasminoides ( = G. florida) of Rubiaceae family.

ಸುವಾಸನೈ

= ಸುವಾಸ. fragrance (Bp. 33, 7; My.).

ಸುವಾಸಿಕ

odoriferous (Mhr.; B. 3, 107).

ಸುವಾಸಿತ

that which is pleasing; a pleasant thing.

ಸುವಾಸಿನಿ

a woman of a noble family; a respectable woman.

ಸುವಿಚಾರ

a good subject (to think over).

ಸುವಿಚಾರಿತ

that is well cogitated, meditated upon or considered.

ಸುವಿಟ

a clever paramour, etc. (J. 8, 22).

ಸುವಿತರಣ

the quality of being very liberal, generous.

ಸುವಿದ

an attendant on the women's apartments. see ಸೌವಿದ.

ಸುವಿದಾನ

= ಸುಯಿದಾನ. attention, etc.

ಸುವಿದಾನಿ

a cautious, wary man.

ಸುವಿದಿತ

known or acquainted well; being familiar with.

ಸುವಿದ್ಯೈ

good knowledge (ಕಾಣ್ಡ, ಒಳ್ಳಿಹ ವಿದ್ಯೈ Nn. 116).

ಸುವಿಧಾನ

ಅಚ್ಚುಕಟ್ಟು.

ಸುವಿಧಾನಿ

= ಸುವಿದಾನಿ.

ಸುವಿಧಿ

a good rule or ordinance. 2, one of the feats of wrestlers (Cpr. 5, 77).

ಸುವಿಭಕ್ತಿ

good inflection of nouns and of the persons of a tense. see s. ಸುರಹರಿ.

ಸುವಿಶಾಲ

= ಸುವಿಶಾಳ.

ಸುವಿಶಾಳ

(jain.) one of the nine regions above the sixteen heavens.

ಸುವಿಶೇಷ

great distinction or importance: good tidings, good news (T.; My.).

ಸುವಿಹರಿಸು

to roam; to divert one's self (J. 28, 54).

ಸುವಿಹಿತ

well placed or deposited; well furnished or appointed, well provided, well arranged, well supplied;...

ಸುವೀರ

having many heroes; having excellent off spring, an eminent hero, etc.; N. of a people. see ಸೌವೀರ.

ಸುವೃತ್ತ

a man of good conduct.

ಸುವೃತ್ತತೆ

a right, good conduct.

ಸುವೃಷ್ಟಿ

a good or favourable rain.

ಸುವೆ

an administrative division of a country; a district; a region.

ಸುವೇಗ

N. of a prince (J. 4, 26. 33, etc.; 8, 29).

ಸುವೇದಿಸು

to become understood well or properly.

ಸುವೇಲ

bowed or stooping greatly; humble, quiet. 2, N. of an arial spirit (ಖಚರ Abh. P. 12, 39). 3, N. of a...

ಸುವೇಲಾಚಲ

= ಸುವೇಲ No. 3. (Abh. P. 12, 39 va.).