ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸುವೇಷ

well dressed, well clad. (R.).

ಸುವ್ಯಕುತ

= ಸುವ್ಯಕ್ತ2.

ಸುವ್ಯಕ್ತ

expressed, manifested well; that has become obvious, evident.

ಸುವ್ಯವಸ್ಥಿತ

well organised; arranged in a proper manner.

ಸುವ್ಯವಸ್ಥೆ

that which is orgaised well; a thing that is arranged in a proper form.

ಸುವ್ಯಾಕುಲ

greatly perplexed or bewildered (Bh. 3, 19, 29).

ಸುವ್ರತ

a right, valuable vow.

ಸುವ್ರತೆ

a woman who observes customs, religious observances, strictly and regularly.

ಸುವ್ರತೈ

a virtuous wife. 2, a cow easily milked or one of tractable disposition.

ಸುವ್ವ(ವ್ವಾ)ಲೆ

ಸುವ್ವಲಾಲೆ.

ಸುವ್ವಲಾಲೆ

= ಸುವಾಲಿ.

ಸುವ್ವಲೆ

= ಸುವಾಲಿ.

ಸುವ್ವಲೈ

= ಸುಬ್ಬಲೈ, ಸುವ್ವಾಲೈ, ಸುವ್ವಿ q. v. a chorus sung by village folk, etc. (Bh. 3, 13, 17).

ಸುವ್ವಾರ

= ಸುವಾರ.

ಸುವ್ವಾರಿ

a woman who cooks, chiefly, whose occupation is cooking.

ಸುವ್ವಾಲೆ

= ಸುವಾಲಿ.

ಸುವ್ವಾಲೈ

= ಸುವ್ವಲೈ, etc. (My.; Te.).

ಸುವ್ವಿ

a chorus used by a group of women while carrying on works like grinding, pounding, winnowing, etc. i...

ಸುವ್ವಿಗೆಯ್

(a group of women) to sing a song using a chorus (while carrying on works like grinding, pounding, w...

ಸುಶಬಲ

N. of a rākṣasa (C. Bp. 47, 21).

ಸುಶಬ್ದ

a good or excellent term (Mr. 6).

ಸುಶವಿ

= ಸುಷವಿ, etc. (Sk.; G.).

ಸುಶಿಕ್ಷಿತ

well educated.

ಸುಶಿಕ್ಷಿತತೆ

the quality or fact of being well-educated, well-informed; scholarship.

ಸುಶಿಕ್ಷಿತೆ

a woman who has received good education; a well-educated woman.

ಸುಶಿಕ್ಷೆ

good education.

ಸುಶಿಕ್ಷೈ

good instruction, training (B. 5, 196).

ಸುಶೀಮ

= ಸುಷೀಮ. (Sk.; G.).

ಸುಶೀಲ

having or showing good conduct, behaviour.

ಸುಶೀಲತೈ

excellence of temper or disposition, good morals, natural amiability. (My.).

ಸುಶೀಲೆ

a woman of good conduct; a virtuous woman.

ಸುಶೋಭಿತ

very handsome; elegantly embellished (Cb. 57; Mhr.).

ಸುಶೌಚಿ

a morally clean man; a righteous, virtuous man.

ಸುಶ್ರಾವ್ಯ

sounding sweet and smooth; honeyed; mellifluous.

ಸುಶ್ರುತ

clearly heard.

ಸುಶ್ರೋಣಿ

a woman having beautiful posteriors.

ಸುಶ್ಲಕ್ಷ್ಣ

very smooth, polished.

ಸುಶ್ಲೋಕ

a well-raised man.

ಸುಷಮ

very even and smooth.

ಸುಷಮದುಷ್ಷಮ

(jain.) a period of time in which mankind enjoys more happiness than distress.

ಸುಷಮಸುಷಮ

(jain.) a period of time in which mankind enjoys happiness with complete absence of distress.

ಸುಷಮಸುಷಮೆ

= ಸುಷಮಸುಷಮ.

ಸುಷಮೆ

flawless, exquisite beauty.

ಸುಷಮೈ

exquisite beauty.

ಸುಷವಿ

the vine Momordica charantia of Cucurbitaceae family.

ಸುಷಿ

= ಸೂಷೈ. a mother (ಜನನಿ, ಮಾತೃ, ಅಮ್ಬೈ, etc., ತಾಯೈ Mr. 309, o. r. ತಾಯಿ).

ಸುಷಿರ

a hole.

ಸುಷಿರವಾದ್ಯ

= ಸುಷಿರ2 - 2.

ಸುಷಿರೈ

a sort of perfume (= ನಟೀ, ನಲೀ).

ಸುಷೀಮ

= ಸುಶೀಮ. cold, frigid.