ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸುಷುಪ್ತ

sleeping profoundly.

ಸುಷುಪ್ತಿ

profound sleep.

ಸುಷುಪ್ತಿಗೊಳ್

to become dormant.

ಸುಷುಮ್ನ

= ಸುಷುಮ್ನೆ - 1.

ಸುಷುಮ್ನನಾಳ

= ಸುಷುಮ್ನೆ - 1.

ಸುಷುಮ್ನಾನಾಡಿ

= ಸುಷುಮ್ನೆ - 1.

ಸುಷುಮ್ನಾನಾಳ

= ಸುಷುಮ್ನೆ - 1.

ಸುಷುಮ್ನೆ

name of a particular astral tube in the spinal cord, carrying prāṇa (nerve current).

ಸುಷುಮ್ನೈ

a particular artery or vessel of the body (lying between the vessels called iḍā and piṅgalā, and sup...

ಸುಷೆ

a woman as she is related to her child or children; mother.

ಸುಷೇಣ

su-ṣēṇa (-sēṇa). having a good army: N. of a monkey-chief and doctor (J. 21, 9. 19). 2, the prickly...

ಸುಷೇಣಿ

the plant Ipomea turturpethum of Convolvlaceae family.

ಸುಷೇಣಿಕೆ

= ಸುಷೇಣಿ.

ಸುಷೇಣಿಕೈ

a kind of dark Ipomoea turpethum.

ಸುಷ್ಠು

able; capable.

ಸುಷ್ಮ

= ಶುಲ್ವ. a rope, a cord (Colebr.).

ಸುಸಂಗ

the state or fact of being associated; companionship; fellowship; association.

ಸುಸಂಗತ

joined, associated well (with).

ಸುಸಂಗಿ

a man having association of good people.

ಸುಸಂಗೀತ

a good song (Nn. 2).

ಸುಸಜ್ಜಿತ

provided with what all is needed; well-equipped.

ಸುಸಜ್ಜಿತತೆ

the quality, condition or fact of being equipped with what all is needed.

ಸುಸಜ್ಜಿತೆ

a woman who is beautifully adorned with ornaments.

ಸುಸಂಧಿ

a good opportunity; a favourable time.

ಸುಸಂಬದ್ಧ

in harmony or agreement; in accord;corresponding to what is right, proper or reasonable; consonant;...

ಸುಸಂಬದ್ಧತೆ

the quality of being harmonious, consonant, congruent; congruity; harmony; consonance.

ಸುಸಮ

= ಸುಷಮ. very beautiful, etc. (Colebr.).

ಸುಸಮಯ

= ಸುಸಂಧಿ.

ಸುಸರ

the quality or condition of being easy; easiness.

ಸುಸರತನ

the quality of being melodious, agreeable or pleasing to the ears; melodiousness.

ಸುಸರಿಕೆ

= ಸುಸರ1.

ಸುಸವಿ

= ಸುಷವಿ.

ಸುಸಂಸ್ಕೃತ

a refined, cultured man.

ಸುಸಂಸ್ಕೃತೆ

a refined, cultured woman.

ಸುಸಾಧ್ಯ

that can be done, performed, achieved, etc.; possible.

ಸುಸಿರ

= ಸುಷಿರ2.

ಸುಸಿಲಾಡು

to play amorously.

ಸುಸಿಲು

sexual intercourse; coition.

ಸುಸಿಲುಣ್

to enjoy sexual intercourse.

ಸುಸಿಲೆಸಗು

to have sexual intercourse.

ಸುಸಿಲ್

= ಸುಸಿಲು.

ಸುಸಿಲ್(ಲು)

1. ಕೂಟ. 2. ಬೆಳಗಿನ ಸಮಯ.

ಸುಸೂತ್ರ

not difficult; easy; facile.

ಸುಸ್ಕಾರ

the act or sound of sighing; sigh.

ಸುಸ್ತಿ

the act or an instance of delaying.

ಸುಸ್ತಿಗಾರ

a slow dilatory man; a lazy man.

ಸುಸ್ತಿಗೊಳ್

to become tired, weary; to be fatigued.

ಸುಸ್ತಿದಾರ

= ಸುಸ್ತಿಗಾರ - 2.

ಸುಸ್ತಿಬಡ್ಡಿ

= ಸುಸ್ತಿ - 3.

ಸುಸ್ತು

the quality of being not eager or willing to work or exert oneself; laziness.