ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಬಾಲವೃದ್ಧ

(pl. with -ರು) all people, including children and the old.

ಸಂಬಾಳ

a kind of percussion instrument.

ಸಬಾಳವೃದ್ಧ

= ಸಬಾಲವೃದ್ಧ.

ಸಂಬಾಳಿ

= ಸಂಬಳಿ1.

ಸಂಬಾಳಿಸು

to announce or declare aloud.

ಸಬಾಳೆ

= ಸಬಲೆ2.

ಸಬಿಂದುಕ

(gram.) that has an anusvāra (the sound ಅಂ, ಅನ್,etc.) that is represented by the symbol 'o'.

ಸಂಬಿಯಾರ

= ಸಂಬ್ಯಾರ.

ಸಂಬು

the Almighty; the Supreme Being.

ಸಂಬುಕ

a kind of boat.

ಸಬುಕಾರ

a kind of salt (as of sodium or potassium) used in making detergents.

ಸಬುದ

a sound or noise.

ಸಂಬುದ್ಧ

wide awake; completely conscious.

ಸಂಬುದ್ಧಿ

perfect knowledge or perception.

ಸಂಬುನಾಥ

= ಸಂಬು.

ಸಬೂಬು

a pretended reason for conduct; a false excuse; a pretext.

ಸಂಬೂಯಸಮುತ್ಥಾನ

engaging in business after joining partnership, association in trade, partnership. (R.).

ಸಂಬೆ

a particular kind of paddy of superior quality.

ಸಂಬೆನೆಲ್ಲು

a kind of superior rice.

ಸಂಬೊಳಿ

= ಸಂಬಳಿ1.

ಸಂಬೋಧನ

= ಸಂಬೋಧನೆ.

ಸಂಬೋಧನವಿಭಕ್ತಿ

the vocative of a noun.

ಸಂಬೋಧನೆ

= ಸಂಬೋಧನವಿಭಕ್ತಿ.

ಸಂಬೋಧಿಸು

to direct one's spoken or written words to; to speak to.

ಸಂಬೋಧೆ

= ಸಂಬೋಧನೆ - 2 & 3.

ಸಂಬೋಳಿ

= ಸಂಬಳಿ1.

ಸಂಬೋಳಿಗೋಲ್

= ಸಂಬಳಿಗೋಲು.

ಸಂಬೌಳಿ

be careful. ಸಮ್ಬೌಳಿ ಸಮ್ಬೌಳಿ ಎನ್ನುತ್ತ ಇಮ್ಬಿನಲ್ಲಿದ್ದೇನೈ. Bv. 933.

ಸಬ್ಜಾಗಿಡ

the basil plant Ocimum basilicum of Lamiaceae family; sweet basil.

ಸಬ್ಜೆ

= ಸಬ್ಜಾಗಿಡ.

ಸಬ್ಬ

all; every one of.

ಸಬ್ಬಕ್ಕಿ

the palm tree Metroxylon sagu of Araceae family; sago palm.

ಸಬ್ಬಗತ

the Supreme Being, who is present in all places at the same time; The Omnipresnt Being.

ಸಬ್ಬನಿಸ

= ಸಬನೀಸು.

ಸಬ್ಬಮಂಗಳೆ

Pārvati, the all-auspicious or ever-auspicious Goddess.

ಸಬ್ಬಮಂಗಳೈ

Tbh. of ಸರ್ವಮಂಗಲಾ. - Pārvatī. — ಸಬ್ಬಮಂಗಳೈಯಣುಗ. -ಅಣುಗ. Kārttikēya (ಗುಹ Śm. 4).

ಸಬ್ಬಲಕ್ಕಣ

Tbh. of ಸರ್ವಲಕ್ಷಣ. (Śmd. 376).

ಸಬ್ಬಲಗ್ಗೆ

an attack made with one's entire military force.

ಸಬ್ಬಲಗ್ಗೈ

= ಸರ್ಬಲಗ್ಗೈ a union of the sounds of all musical instruments (Bh. 3, 13, 25; 7, 5, 10).

ಸಬ್ಬಲು

a long iron or steel bar with a wedge-shaped end used for digging the earth or as a lever; a crow-ba...

ಸಬ್ಬವ

a gathering of a number persons at a place (as for discussion); an assembly.

ಸಬ್ಬವಕಾ(ಗಾ)ಱ

ಸಬ್ಬವಕಾರ.

ಸಬ್ಬವಕಾರ

a man who amuses others by mimicking and imitating; a jester.

ಸಬ್ಬವಕಾರ್ತಿ

a woman who amuses others by mimicking and imitating; a jester.

ಸಬ್ಬವಕಾಱ

= ಸಬ್ಬವಕಾರ.

ಸಬ್ಬವಗಾರ್ತಿ

= ಸಬ್ಬವಕಾರ್ತಿ.

ಸಬ್ಬವಗಾಱ

= ಸಬ್ಬವಕಾರ.

ಸಬ್ಬಸ

all that belongs to one, as one's all properties.

ಸಬ್ಬಸಗಿ

= ಸಬ್ಬಸಿಗೆ.

ಸಬ್ಬಸಗೆ

= ಸಬ್ಬಸಿಗೆ.