ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಮ್ಮಗಾಱ

= ಸಮ್ಮಗಾರ.

ಸಮ್ಮಂಗುಂದು

(the skin) to become folded (as from old age).

ಸಮ್ಮಂಗೊಡು

to give shelter to; to protect.

ಸಮ್ಮಟಿಗೆ

an instrument for striking, as in driving animals or in punishing, consisting of a lash with a rigid...

ಸಮ್ಮಣ

= ಸಮ್ಮಾನ - 1.

ಸಮ್ಮಣಂಬಡೆ

to be honoured, respected.

ಸಮ್ಮತ

that can be accepted or is worth accepting; acceptable; agreeable.

ಸಮ್ಮತಿ

approval; acceptance; agreement; assent.

ಸಮ್ಮತಿಸು

to accept, approve; to agree; to assent.

ಸಮ್ಮತು

a part (Mhr.); the division of a talook (My.; Br., H. ಸಮತ್ತು, ಸಮುತ್ತು).

ಸಮ್ಮಥಿಸು

to churn thoroughly.

ಸಮ್ಮಂದ

great joy, pleasure.

ಸಮ್ಮಂದಿಸು

to be related, connected to.

ಸಮ್ಮಂಧ

for purpose of; in order to.

ಸಮ್ಮಂಧಿ

that which is related, connected with.

ಸಮ್ಮಂಧಿಗ

= ಸಮ್ಮಂಧಿ - 2.

ಸಮ್ಮನ

= ಸಮ್ಮಾನ - 1.

ಸಮ್ಮನಿಸು

to take place; to happen; to occur.

ಸಮ್ಮನ್ಧಿ

Tbh. of ಸಮ್ಬನ್ಥಿ. a relative, etc. (My.).

ಸಮ್ಮನ್ಧಿಸು

Tbh. of ಸಮ್ಬನ್ಧಿಸು. to be ralated, etc. (My. as v. i.).

ಸಮ್ಮರ್ದ

a rubbing, esp. of one object against another.

ಸಮ್ಮರ್ದನ

trodden; trampled; walked over.

ಸಮ್ಮವಾವುಗೆ

= ಸಮ್ಮಾವುಗೆ.

ಸಮ್ಮಾನ

respect; high regard; esteem; admiration.

ಸಮ್ಮಾನಗೆಯ್

= ಸಮ್ಮಾನಿಸು.

ಸಮ್ಮಾನಿಸು

to respect greatly; to show great respect or high regard for; to honour.

ಸಮ್ಮಾರ್ಜನ

that is sweeping or brushing.

ಸಮ್ಮಾರ್ಜನಂಗೆಯ್ಯು

= ಸಮ್ಮಾರ್ಜನೆಗೆಯ್.

ಸಮ್ಮಾರ್ಜನಂಗೈ

= ಸಮ್ಮಾರ್ಜನೆಗೆಯ್.

ಸಮ್ಮಾರ್ಜನಿ

a bundle of straws or twigs attached to a long handle, used for cleaning by sweeping; a broom.

ಸಮ್ಮಾರ್ಜನೆ

the act of sweeping (with or as with a broom).

ಸಮ್ಮಾರ್ಜನೆಗೆಯ್

= ಸಮ್ಮಾರ್ಜಿಸು.

ಸಮ್ಮಾರ್ಜಿತ

swept; brushed.

ಸಮ್ಮಾರ್ಜಿಸು

to wipe (the surface of something with a wet cloth for purpose of cleaning).

ಸಮ್ಮಾವುಗೆ

foot wear as slippers made of leather.

ಸಮ್ಮಿತ

the state of being similar or equal.

ಸಮ್ಮಿಲ(ಳ)ನ

ಒಂದುಗೂಡುವಿಕೆ.

ಸಮ್ಮಿಲನ

a coming together of persons or things; the fact of meeting or being in association with each other.

ಸಮ್ಮಿಲಿ(ಳಿ)ತ

ಚೆನ್ನಾಗಿ ಕೂಡಿಸಿದುದು.

ಸಮ್ಮಿಲಿತ

met with; associated with.

ಸಮ್ಮಿಶ್ರ

mixed; combined.

ಸಮ್ಮಿಶ್ರ ಸರಕಾರ

a government formed by more than one democratically elected political parties.

ಸಮ್ಮಿಶ್ರಣ

a mixing or being mixed; mixture.

ಸಮ್ಮಿಳನ

= ಸಮ್ಮಿಲನ.

ಸಮ್ಮಿಳಿತ

= ಸಮ್ಮಿಲಿತ1.

ಸಮ್ಮು

a sign; an indication.

ಸಮ್ಮುಖ

the region, place that is immediately in front.

ಸಮ್ಮುಖಂಗೆಯ್

= ಸಮ್ಮುಖಗೊಳಿಸು.

ಸಮ್ಮುಖಗೊಳಿಸು

to cause to meet or stand face to face; to make another confront.

ಸಮ್ಮುಖವೆಱು

to be in front of; to stand face to face.