ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಾಳುಭಾವಿ

= ಹಾಳುಬಾವಿ.

ಹಾಳುಭೂಮಿ

(geo.) waste land, barren land

ಹಾಳುಮನೆ

an abandoned, deserted house.

ಹಾಳುಮಾಡು

(destroy) 1 to destroy, to ruin 2 to waste, to squander, to dissipate

ಹಾಳುಮೂಳ

a wicked, depraved man.

ಹಾಳುಮೂಳಿ

a wicked, depraved woman.

ಹಾಳುಮೂಳು

useless or worthless stuff; rubbish; junk.

ಹಾಳುಮೋರೆ

a (woman's) face not having the auspicious mark made on the forehead with saffron.

ಹಾಳುವರಿ

to be spoiled, ruined.

ಹಾಳುಸುರಿ

to look desolated, abandoned or deserted.

ಹಾಳುಹಣೆ

a (woman's) forehead not having the auspicious mark made with saffron.

ಹಾಳುಹಂಪೆ

the current state of the town Hampe, capital of erstwhile empire Vijayanagara, plundered, ransacked...

ಹಾಳುಹರಟೆ

useless talk; idle gossip; tittle-tattle.

ಹಾಳುಹರಿ

= ಹಾಳುಮೂಳು.

ಹಾಳುಹೊಟ್ಟೆ

empty stomach.

ಹಾಳೂರು

a deserted village or town.

ಹಾಳೆ

an alcoholic liquor made by ferenting the sweet sap of various palm trees.

ಹಾಳೆಕಿಳ್ಳಿ

the net-like skin that grows over the bunch of arecanuts.

ಹಾಳೆಕೊಟ್ಟೆ

a cup-like container made of the sheets of areca palm.

ಹಾಳೆಟೋಪಿ

a cap (for the head) made of the sheets of areca palm.

ಹಾಳೆಹದ್ದು

= ಹಾಳಿಹದ್ದು.

ಹಾಳೇರಿಸು

to spoil; to destroy.

ಹಾಳೈ

= ಹಾಳಿ the broad spathe at the bottom of an areca-palm branch, used as a vessel, etc. (My.; Te., Tu....

ಹಾಳೊಡಲ್

the body (of a person) that is worthless or useless.

ಹಾಳ್

= ಹಾಳು2.

ಹಾಳ್ಗರೆ

to become ruinous; to be forlorn, desolate.

ಹಾಳ್ಗೆಯ್

= ಹಾಳುಗೆಡವು.

ಹಾಳ್ಮನೆ

= ಹಾಳುಮನೆ.

ಹಾೞ

= ಹಾಳ್ etc. — ಹಾಳಗೈಡಹು. -ಕೈಡಹು to pull down and bring to ruin. ಆ ಭವ್ಯವಾದ ರಾಜಧಾನಿಯೌಳಗಿನ ಮನ್ದಿರಗಳನ್ನೂ...

ಹಾೞತ

= ಹಾಲಿತ propriety, fitness; proper dimension; due proportion; the state of being suitable to or fitt...

ಹಾೞಂಬಡು

to solemnly declare, in the name of a god, to do or refrain from doing something to pledge oneself t...

ಹಾೞಿ

= ಪಾಳಿ regularity, regular or proper order, etc. (Bp. 26, 58; Bh. 7, 1, 26). — ಹಾಳಿಗೈಡು. -ಕೈಡು prope...

ಹಾೞಿತ

= ಹಾಳತ. ಬಾಲವಿದ್ದರೈ ತನ್ನ ಹಾಳಿತಕ್ಕೈ ಬೀಸಿಕೌಳ್ಳುತ್ತದೈ (Prv.).

ಹಾೞು

= ಹಾಳು2.

ಹಾೞುತನ

= ಪಾಳ್ತನ a ruined state. (My.).

ಹಾೞ್

= ಪಾಳ್, ಹಾಳ, ಹಾಳು ruin; desolation; a waste. [Tu.]. ಹಾಳಾದುದು (ಶೂನ್ಯ, ಇರಣ Nr.). — ಹಾಳ. -ಅ 3. a ruined...

ಹಿಂ

(in composition) at the rear or back; behind; back.

ಹಿಂ-

ಹಿಞ್-. = ಹಿನ್-,ಹಿನ್ದೈ, etc. — -ಹಿಂಜರಿ. to shrink back, to retreat, to withdraw, to recoil (My.; B. 3...

ಹಿಂಕಣ್ಣು

= ಹಿಂಗಣ್ಣು.

ಹಿಕಮತ್ತು

the act or practice of tricking; use of tricks; deception; fraud; trickery.

ಹಿಕಮತ್ತುಗಾರ

a man who tricks; a cheat; a trickster.

ಹಿಂಕಾರ

the sound "ಹಿಂ, ಹಿಂ" made in rituals or in singing Sāmavēda.

ಹಿಕಾಳಿ

an act, the habit of speaking hurriedly and foolishly (as from fear, sickness, delirium, etc.).

ಹಿಂಕೋರೆ

a particular mode in sword-fight.

ಹಿಕ್

= ಹಿನ್ದೈ etc., ಹೈಕ್ಕ-, ಹೈಗ್ 2-. the state of being behind, etc. — -ಹಿಕ್ಕಟ್ಟು the backside or back pa...

ಹಿಕ್ಕ

a quick, involuntary inhalation that follows a spasm of the diaphragm and is suddenly checked by clo...

ಹಿಕ್ಕಟ್ಟು

the rear portion of anything.

ಹಿಕ್ಕಣಿಕೆ

= ಹಿಕ್ಕುಹಣಿಗೆ.

ಹಿಕ್ಕಲು

a narrow water passage in a farm, garden, etc.

ಹಿಕ್ಕವತ್ತಿಗೆ

a kind of plant.