ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಿಕ್ಕಳ

(fr. ಹಿಕ್ಕು = ಹಿಗ್ಗು 1, No. 3). swell, elation, intensity (Rām. 6, 35, 60).

ಹಿಕ್ಕಾಡಲ್ಲಿಕೆ

= ಹಿಕ್ಕವತ್ತಿಗೆ.

ಹಿಕ್ಕು

the act of separating, untangling (by or as by combing).

ಹಿಕ್ಕುಗೊಡು

to break open or break into pieces.

ಹಿಕ್ಕುಹಣಿಗೆ

a comblike instrument for separating the fibers of flax, hemp, etc.; hackle.

ಹಿಕ್ಕೆ

the dung of goats, sheep, deer, rats, etc.

ಹಿಕ್ಕೇರಿ

= ಇಕ್ಕೇರಿ capital of Bidanūr. (My.).

ಹಿಕ್ಕೈ

= ಪಿಕ್ಕೈ etc. the dung of goats, sheep, deer, rats, etc. (Bp. 9, 12; Rāghc. 17, 68; My.).

ಹಿಕ್ಕೊಡೆ

to untangle the tangled hair by or as by combing.

ಹಿಕ್ಮತ್ತು

= ಹಿಕಮತ್ತು.

ಹಿಕ್ಮತ್ತುಗಾರ

= ಹಿಕಮತ್ತುಗಾರ.

ಹಿಂಗಚ್ಚೆ

ನಡುಪಟ್ಟಿಯ ಹಿಂಭಾಗಕ್ಕೆ ಸಿಕ್ಕಿಸಿದ ಪಂಚೆಯ ಅಥವಾ ಸೀರೆಯ ತುದಿ.

ಹಿಂಗಟ್ಟು

a tying of both the hands together on a person's back.

ಹಿಂಗಟ್ಟುಕಟ್ಟು

to tie a person's hands together on his or her back.

ಹಿಂಗಟ್ಟುಮುರಿ

the state of one's hands being tied together on his or her back.

ಹಿಂಗಟ್ಟುಮುರಿಕಟ್ಟು

= ಹಿಂಗಟ್ಟುಕಟ್ಟು.

ಹಿಂಗಟ್ಟುಮುರಿಗಟ್ಟು

= ಹಿಂಗಟ್ಟುಕಟ್ಟು.

ಹಿಂಗಡಿ

the back or hind part.

ಹಿಂಗಡಿಸು

= ವಿಂಗಡಿಸು to separate. (Bp. 24, 21).

ಹಿಂಗಡೆ

the rear or hinder part of anything.

ಹಿಂಗಣ

= ಹಿಂಗಡೆ - 1.

ಹಿಂಗಣ್ಣು

an acrobatic stunt performed by jumping up, turning the body one full revoluion backward and coming...

ಹಿಂಗತೆ

a past incident, event or story narrated or portrayed at a later time inturrupting the continuity of...

ಹಿಂಗರಣೆ

= ಹಿಂಗಣ್ಣು - 1.

ಹಿಂಗರ್ತರಿ

a particular mode in sword-fight.

ಹಿಂಗಲ

the tree Balanites aegyptiaca ( = B. roxburghii) of Zygophyllaceae family.

ಹಿಂಗಳ

= ಇಂಗು, ಹಿಂಗು. -ಹಿಂಗಳದ ಗಿಡ. = ಇಂಗು Ferula asafoetida (St. & Pl.).

ಹಿಂಗಾರ

areca or coconut flower.

ಹಿಂಗಾರಿ

= ಹಿಂಗಾರು.

ಹಿಂಗಾರಿಮಳೆ

= ಹಿಂಗಾರು - 1.

ಹಿಂಗಾರು

rains received during the second half of the rainy season.

ಹಿಂಗಾರುಮಳೆ

= ಹಿಂಗಾರು- 1.

ಹಿಂಗಾಲು

the back part of the human foot, under the ankle and behind the instep; the heel.

ಹಿಂಗಾಲ್

= ಹಿಂಗಾಲು.

ಹಿಂಗಿಸು

to move (something) from where it is; to transfer, carry away; to remove.

ಹಿಂಗು

to go back; to return; to retreat.

ಹಿಂಗುಕ(ಗ)ಣ್ಣು

ಕಣ್ಣುಗಳು ಹಿಂಗಿ ಹೋಗುವ ಒಂದು ಬಗೆಯ ರೋಗ.

ಹಿಂಗುಕಣ್ಣು

night blindness caused by the deficiency of vitamin A.

ಹಿಂಗುಗಣ್ಣು

= ಹಿಂಗುಕಣ್ಣು.

ಹಿಂಗುಡಿ

the rear or hinder part of anything.

ಹಿಂಗುನಿರ್ಯಾಸ

the concrete juice of Asafoetida. 2, the nimb-tree, Azadirachta indica Juss.

ಹಿಂಗುಪತ್ರ

= ಹಿಂಗು2 - 1.

ಹಿಂಗುಪತ್ರಿ

= ಹಿಂಗುಪತ್ರ.

ಹಿಂಗುಪತ್ರೆ

= ಹಿಂಗುಪತ್ರ.

ಹಿಂಗುರು

a kind of bird (Rśv. 5, 59; Śśv. 3, 33).

ಹಿಂಗುರುಳು

the curls or hair hanging down at the back of the head.

ಹಿಂಗುಲ

mercuric sulfide, a heavy, bright-red mineral, the principal ore of mercury; cinnabar.

ಹಿಂಗುಲಿ

the egg plant, Solanum melongena.

ಹಿಂಗುಲಿಕ

= ಇಂಗುಲಿಕ q. v. vermilion.

ಹಿಂಗುಲು

vermilion.