ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸಹಾಯ ಮಾಡಲು ಹಿಂಜರಿಯದಿರಿ
ಅಕ್ಟೋ ೨೬

ಸಹಾಯ ಮಾಡಲು ಹಿಂಜರಿಯದಿರಿ

ಒಬ್ಬ ದೋಣಿಯ ಮಾಲೀಕ ಬಣ್ಣ ಮಾಸಿದ್ದ ತನ್ನ ದೋಣಿಗೆ ಬಣ್ಣ ಬಳಿಯಲು ಪೇಂಟರ್‌ ಗೆ ಒಪ್ಪಿಸಿದನು. ಆ ಪೇಂಟರ್ ಆ ದೋಣಿಗೆ ಬಣ್ಣ ಹಚ್ಚುತ್ತಿರುವಾಗ ದೋಣಿಯ ಕೆಳಭಾಗದಲ್ಲಿ ಒಂದು ರಂಧ್ರವನ್ನು ಗಮನಿಸಿದನು. ರಂಧ್ರವನ್ನು ಸರಿಪಡಿಸಿ, ಬಣ್ಣ ಹಚ್ಚಿ ತನ್ನ ಕೆಲ...

ಬರಹಗಾರರ ಬಳಗ · ೭೦ ವೀಕ್ಷಣೆಗಳು
ಓದಿ
ಬಿಳಿ ಕತ್ತಿನ ರಾಟವಾಳ ಹಕ್ಕಿ
ಅಕ್ಟೋ ೨೬

ಬಿಳಿ ಕತ್ತಿನ ರಾಟವಾಳ ಹಕ್ಕಿ

ಮದುವೆಯಾದ ಹೊಸತರಲ್ಲಿ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ನವದಂಪತಿಗಳಾದ ನಮ್ಮನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದರು. ಹೀಗೆ ಹಲವಾರು ಸಂಬಂಧಿಗಳ ಮನೆಗೆ ಸುತ್ತಾಡುತ್ತಾ ಮೈಸೂರಿಗೆ ಹೋಗಿದ್ದೆವು. ನಮ್ಮ ಆತ್ಮೀಯರಾದ ಒಂದಿಬ್ಬರ ಮನೆ...

ಅರವಿಂದ ಕುಡ್ಲ · ೫೨ ವೀಕ್ಷಣೆಗಳು
ಟ್ರಂಪ್ ಮಾತಿಗೆ ಕಡಿವಾಣ ಸಾಧ್ಯವೇ?
ಅಕ್ಟೋ ೨೬

ಟ್ರಂಪ್ ಮಾತಿಗೆ ಕಡಿವಾಣ ಸಾಧ್ಯವೇ?

ರಷ್ಯಾದಿಂದ ಭಾರತದ ತೈಲ ಖರೀದಿ ವಿಚಾರದಲ್ಲಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರ್ಬಂಧಿತ ಹೇಳಿಕೆ ನೀಡುತ್ತಲೇ ಇದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆಯಿಂದ ಹಿಡಿದು, ಇಲ್ಲಿಯವರೆಗೂ ಅವರ ಹೇಳಿಕೆಗಳು ಸಾಗುತ್ತಲೇ ಇವೆ. ವ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಹೆತ್ತವರ ಜೀವನ ಶೈಲಿಯಲ್ಲಿ ಕಾಣಬರುತ್ತಿರುವ ಬದಲಾವಣೆ
ಅಕ್ಟೋ ೨೬

ಹೆತ್ತವರ ಜೀವನ ಶೈಲಿಯಲ್ಲಿ ಕಾಣಬರುತ್ತಿರುವ ಬದಲಾವಣೆ

ಅಮ್ಮನನ್ನು ಪ್ರತ್ಯಕ್ಷ ದೇವರೆಂದು ಎಲ್ಲಾ ಸಾಹಿತ್ಯದ ಸಂದೇಶಗಳಲ್ಲೂ ಮೊದಲಿನಿಂದಲೂ ವರ್ಣಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಅಪ್ಪನನ್ನು ಸಹ ವರ್ಣಿಸಲು ಪ್ರಾರಂಭವಾಗಿದೆ. ಹಿಂದಿನ ಬಹುತೇಕ ಸಿನಿಮಾಗಳಲ್ಲಿ - ಹಾಡುಗಳಲ್ಲಿ ತಾಯಿಯನ್ನು ಕರುಳು ಹಿಂಡುವ...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
ಆಕಾಶಬುಟ್ಟಿಯ ಪಯಣ
ಅಕ್ಟೋ ೨೬

ಆಕಾಶಬುಟ್ಟಿಯ ಪಯಣ

ಕರಾವಳಿಯ ಕೃಷಿಕರಿಗೆ ಯುಗಾದಿ ಮತ್ತು ದೀಪಾವಳಿಗಳು ಕೃಷಿ ಸಂಬಂಧಿ ಹಬ್ಬಗಳು. ನಾನು ಈ ವರ್ಷ ನನ್ನ 62 ದೀಪಾವಳಿ ಹಬ್ಬಗಳನ್ನು ನನ್ನ ಅಮ್ಮನೊಂದಿಗೆ ಆಚರಿಸಿದ್ದೇನೆ. ನನ್ನ ಶಿಕ್ಷಣ, ವೃತ್ತಿ ಜವಾಬ್ದಾರಿ, ಸಂಸಾರ ಜಂಜಡಗಳು ನನ್ನ ಅಮ್ಮನೊಂದಿಗೆ ದೀಪಾವ...

ದಿವಾಕರ ಶೆಟ್ಟಿ ಎಚ್ · ೫೧ ವೀಕ್ಷಣೆಗಳು
ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೮
ಅಕ್ಟೋ ೨೫

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೮

ನನ್ನ ಪುಟ್ಟಿ ಮುದವ ಸೂಸುವ ಮುದ್ದು ಮುಖದಲಿ ಮಂದಹಾಸದ ಕಿರುನಗೆ ಹೃದಯ ಸ್ಪಂದಿಪ ಪ್ರೇಮ ಬಂಧನ ಮೃದುಲ ಭಾವದ ಹೊಸಬಗೆ ! ಪುಟ್ಟ ಹೆಜ್ಜೆಯನಿಟ್ಟ ಬಿಜ್ಜೆಗೆ ಸಜ್ಜುಗೊಂಡಿಹ ತಳಮಳ ಒಟ್ಟುಗೂಡಿದ ಲಜ್ಜೆಗಂಜುತ ಹೆಚ್ಚಿಕೊಳ್ಳುವ ತಳಮಳ ! ತೊದಲು ಭಾಷೆಯನುಲಿ...

ಕೆ.ಪಿ.ಅಶ್ವಿನ್ ರಾವ್ · ೯೧ ವೀಕ್ಷಣೆಗಳು
'ಮೊಬೈಲ್‌ ಬಿಡಿ, ಪುಸ್ತಕ ಹಿಡಿ' ಅಭಿಯಾನಕ್ಕೆ ಸಿಗಲಿ ಬೆಂಬಲ
ಅಕ್ಟೋ ೨೫

'ಮೊಬೈಲ್‌ ಬಿಡಿ, ಪುಸ್ತಕ ಹಿಡಿ' ಅಭಿಯಾನಕ್ಕೆ ಸಿಗಲಿ ಬೆಂಬಲ

ಮಕ್ಕಳಲ್ಲಿ ಮೊಬೈಲ್ ಚಟವನ್ನು ಬಿಡಿಸಿ ಪುಸ್ತಕ ವಾಚನ ಹವ್ಯಾಸವನ್ನು ಬೆಳೆಸುವುದಕ್ಕಾಗಿ, 'ಮೊಬೈಲ್ ಬಿಡಿ, ಪುಸ್ತಕ ಹಿಡಿ' ಎಂಬ ಅಭಿಯಾನವನ್ನು ನವೆಂಬರ್ ೧೪ರಿಂದ ಆರಂಭಿಸಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಇಂಥ ಅಭಿಯಾನವೊಂದನ್ನು...

ಕೆ.ಪಿ.ಅಶ್ವಿನ್ ರಾವ್ · ೫೭ ವೀಕ್ಷಣೆಗಳು
ಪಟಾಕಿ ನಿಷೇಧಿಸಿ
ಅಕ್ಟೋ ೨೫

ಪಟಾಕಿ ನಿಷೇಧಿಸಿ

ಎಲ್ಲಾ ರೀತಿಯ, ಎಲ್ಲಾ ಸಂದರ್ಭದ ಪರಿಸರಕ್ಕೆ ಹಾನಿಯಾಗುವ ಪಟಾಕಿ ನಿಷೇಧ ಮಾಡುವ ನಿರ್ಧಾರವನ್ನು ಸರ್ಕಾರಗಳು ಮಾಡಬೇಕು. ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ ವರ್ಷದ ಎಲ್ಲಾ ಹಬ್ಬಗಳಿಗೂ, ಎಲ್ಲಾ ಧಾರ್ಮಿಕ, ರಾಜಕೀಯ, ಖಾಸಗಿ ಕಾರ್ಯಕ್ರಮಗಳಿಗೂ...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
ಅಕ್ಟೋ ೨೫

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 42

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 401) ಹಾಡು : ಹೈ ಅಪನಾ ದಿಲ ತೋ ಆವಾರಾ ನನ್ನ ಅನುವಾದ: ನನ್ನ ಹೃದಯ ಒಂದು ರೀ...

ಶ್ರೀಕಾಂತ ಮಿಶ್ರಿಕೋಟಿ · ೧೦೦ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೨೩) ಅಲಸಂಡೆ ಸಸ್ಯ
ಅಕ್ಟೋ ೨೫

ನಿಷ್ಪಾಪಿ ಸಸ್ಯಗಳು (ಭಾಗ ೧೨೩) ಅಲಸಂಡೆ ಸಸ್ಯ

ಗಣತಿ ಕಾರ್ಯದಿಂದಾಗಿ ರಜಾ ಸಮಯ ಮುಂದುವರಿದಿದ್ದು ಈ ದಿನಗಳನ್ನು ನಿಮ್ಮ ಹವ್ಯಾಸಗಳಿಗಾಗಿ ಮೀಸಲಿಡಿ. ಸಸ್ಯಗಳ ಬಗ್ಗೆ ಗಮನ ನೀಡಿ ಅವುಗಳ ಪರಿಚಯ ಮಾಡಿಕೊಳ್ಳುವುದನ್ನೂ ಒಂದು ಹವ್ಯಾಸವಾಗಿ ಬೆಳೆಸಿಕೊಳ್ಳಲು ಪ್ರಯತ್ನಿಸಿ. ಅತ್ತ ಆಗಾಗ ಬರುತ್ತಿರುವ ಮಳೆ...

ಬರಹಗಾರರ ಬಳಗ · ೧೨೭ ವೀಕ್ಷಣೆಗಳು
ಚಹಾ - ಭಾರತೀಯರ ಮನಗೆದ್ದ ಮಸಾಲೆಭರಿತ ಪಾನೀಯ
ಅಕ್ಟೋ ೨೪

ಚಹಾ - ಭಾರತೀಯರ ಮನಗೆದ್ದ ಮಸಾಲೆಭರಿತ ಪಾನೀಯ

ಭಾರತದ ಬಹುಪಾಲು ಮನೆಗಳಲ್ಲಿ ಮನೆಯವರೆಲ್ಲರ ಮನಗೆದ್ದ ಪಾನೀಯ ಚಹಾ. ಸಸ್ಯದ ಎಳೆ ಎಲೆಗಳನ್ನು ನಾಜೂಕಾಗಿ ಸಂಸ್ಕರಿಸಿ ಉತ್ಪಾದಿಸುವ ಚಹಾ ಹುಡಿಯಿಂದ ತಯಾರಿಸುವ ಪಾನೀಯ ಇದು. ಈಗ ನಮ್ಮ ದೇಶ ಉತ್ಪಾದಿಸುವ ಚಹಾ ಹುಡಿಯ ಪರಿಮಾಣ ಎಷ್ಟು? ವರುಷಕ್ಕೆ 9 ಲಕ್ಷ...

ಅಡ್ಡೂರು ಕೃಷ್ಣ ರಾವ್ · ೪೪ ವೀಕ್ಷಣೆಗಳು
ದೀಪ, ಪಟಾಕಿ ಮತ್ತು ಕತ್ತಲು
ಅಕ್ಟೋ ೨೪

ದೀಪ, ಪಟಾಕಿ ಮತ್ತು ಕತ್ತಲು

ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡಿನ ಸಾಲುಗಳನ್ನು ನೆನೆಯುತ್ತಾ… ಭಾನಲ್ಲಿ ಹಕ್ಕಿಯೊಂದು ಹಾರುತ್ತಾ ಹಾಡುತ್ತಿತ್ತು, ಪ್ರೀತಿಸುವ ಹೃದಯಗಳೇ ಪ್ರೀತಿಯೆಂದರೆ ಗೊತ್ತೆ? ಆಕಾಶದಲ್ಲಿ ಹಕ್ಕಿಯೊಂದು ಹಾರುತ್ತಾ ಕೇಳುತ್ತಿತ್ತು, ಪ್ರೇಮಿಸುವ ಮನಸುಗ...

ಶ್ರೀರಾಮ ದಿವಾಣ · ೫೪ ವೀಕ್ಷಣೆಗಳು