ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಮಾವಿನ ಭಂಡಾರ- ಅಜ್ಜಿಮನೆ
ಜೂನ್ ೧೨

ಮಾವಿನ ಭಂಡಾರ- ಅಜ್ಜಿಮನೆ

ಬೇಸಿಗೆ ರಜಾ ಪ್ರಾರಂಭವಾಗುವುದಕ್ಕೆ ಸರಿಯಾಗಿ ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾಗುವುತ್ತಿತ್ತು. ನಾನಾ ನಮೂನೆ, ತರಹೇವಾರಿ, ಮಾವಿನ ಹಣ್ಣುಗಳ ರಾಶಿ ನಮ್ಮ ಅಜ್ಜಿ ಮನೆಯಲ್ಲಿ. ನಮ್ಮ ಅಜ್ಜಿಯವರ ಕಟ್ಟೆ ಜಮೀನಿನಲ್ಲಿ ಒಟ್ಟು 12 ಮಾವಿನ ಮರಗಳು, ಗಿಡ್ಡ...

ಟಿ ವಿ ಬಿ ರಾಜನ್ · ೧೨೨ ವೀಕ್ಷಣೆಗಳು
ಓದಿ
ಕಾಲ್ಚೆಂಡಿನ ವಿಶ್ವ ಸ್ಪರ್ಧೆ 2026
ಜೂನ್ ೧೨

ಕಾಲ್ಚೆಂಡಿನ ವಿಶ್ವ ಸ್ಪರ್ಧೆ 2026

ಪೀಲೆ - ಮರಡೋನ - ರೊನಾಲ್ಡೊ - ಮೆಸ್ಸಿ - ಎಂಬಾಪೆ… ಮನುಷ್ಯನ ಅತ್ಯಂತ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕ್ರೀಡೆಗೆ ಮಹತ್ವದ ಸ್ಥಾನವಿದೆ. ಕ್ರೀಡೆಗಳು ಮಾನವನ ಎಲ್ಲಾ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುತ್ತವೆ. (ಫೀಫ...

ಶ್ರೀರಾಮ ದಿವಾಣ · ೧೯೪ ವೀಕ್ಷಣೆಗಳು
ಅಮ್ಮ ಶತಾವಧಾನಿ ಅಲ್ಲ, ಸಹಸ್ರಾವಧಾನಿ !
ಜೂನ್ ೧೧

ಅಮ್ಮ ಶತಾವಧಾನಿ ಅಲ್ಲ, ಸಹಸ್ರಾವಧಾನಿ !

ಇಲ್ಲಿಯವರೆಗೆ ನಿಮಗೆ ಬೇಸಿಗೆಯ ರಜೆ ಇತ್ತು. ನಾನೂ ಕೂಡಾ ರಜೆ ಮಾಡಿದೆ.‌ ಅನೇಕ ಓದುಗರು ಲೇಖನಗಳು ಬರುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಆದರೆ ಈ ಸಮಯಕ್ಕೆ ಹೊಂದಿಕೆಯಾಗುವ ಅನೇಕ ವಿಷಯಗಳಿದ್ದವು. ಆದರೆ ನನಗೆ ನಾನೇ ಹಾಕಿಕೊಂಡ ಕೋಟೆ ನನ್ನನ್ನು ಮೌ...

ದಿವಾಕರ ಶೆಟ್ಟಿ ಎಚ್ · ೧೧೧ ವೀಕ್ಷಣೆಗಳು
ಕತ್ತಲೆಯ ಕಾನನದಿಂದ ಬದುಕಿನ ಬೆಳಕಿನಡೆಗೆ
ಜೂನ್ ೧೧

ಕತ್ತಲೆಯ ಕಾನನದಿಂದ ಬದುಕಿನ ಬೆಳಕಿನಡೆಗೆ

ಇಂದಿನ ಯುವ ಪೀಳಿಗೆ ಅಪಾರ ಶಕ್ತಿ, ಕನಸು ಮತ್ತು ಸಾಮರ್ಥ್ಯದ ಪ್ರತೀಕವಾಗಿದೆ. ಆದರೆ ಇದೇ ಯುವಶಕ್ತಿ ಕೆಲವೊಮ್ಮೆ ತಪ್ಪು ದಾರಿಯ ಆಕರ್ಷಣೆಗೆ ಒಳಗಾಗಿ ಮಾದಕ ವಸ್ತುಗಳ ವ್ಯಸನದ ಜಾಲದಲ್ಲಿ ಸಿಲುಕುತ್ತಿರುವುದು ಸಮಾಜದ ದೊಡ್ಡ ಚಿಂತೆಯ ವಿಷಯವಾಗಿದೆ. ಜೀ...

SUBRAHMANYA NAYAK · ೩೦೮ ವೀಕ್ಷಣೆಗಳು
ಬಾಲ ಪದ್ಯಗಳು
ಜೂನ್ ೧೧

ಬಾಲ ಪದ್ಯಗಳು

ಚಿಕ್ಕ ಮಕ್ಕಳ ಪದ್ಯಗಳು: ನಾಯಿಮರಿ ನಾಯಿಮರಿ ತಿಂಡಿ ಬೇಕೆ ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು ನಾಯಿಮರಿ ನಿನಗೆ ತಿಂಡಿ ಏಕೆ ಬೇಕು ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು ನಾಯಿಮರಿ ಕಳ್ಳ ಬಂದರೇನು ಮಾಡುವೆ ಲೊಳ್ ಲೊಳ್ ಎಂದು ಕೂಗಿ ಪಾಡುವೆ ಜಾಣಮರಿ...

ಟಿ ವಿ ಬಿ ರಾಜನ್ · ೩೦೮ ವೀಕ್ಷಣೆಗಳು
ತಬ್ಬಲಿಯು ನೀನಾದೆ....
ಜೂನ್ ೧೧

ತಬ್ಬಲಿಯು ನೀನಾದೆ....

ಇದು 90ರ ದಶಕ. ನಾಗಪುರದಲ್ಲಿ ಬ್ಯಾಂಕ್ ನೌಕರಿ. ಅಲ್ಲಿಯ ಸಹೋದ್ಯೋಗಿಗಳೊಂದಿಗೆ, ಸಹವಾಸಿಗಳೊಂದಿಗೆ, ತುಂಬಾ ಚೆನ್ನಾಗಿ ಹೊಂದಾಣಿಕೆ ಇದ್ದುದರಿಂದ ಮೂರು ವರ್ಷಗಳ ಬದಲು ಐದು ವರ್ಷ ಅಲ್ಲಿ ಇದ್ದೆವು. ಅಲ್ಲಿಯ ನಮ್ಮ ಬ್ಯಾಂಕ್ ನೌಕರರ ಸಂಘಕ್ಕೆ ನಾನು ಜಿ...

ಟಿ ವಿ ಬಿ ರಾಜನ್ · ೧೮೬ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೧) - ತಲಿಮ್ಯಾಲಿ ಬುಟ್ಟಿ
ಜೂನ್ ೧೧

ಜಾನಪದ ಗೀತೆಗಳು (ಭಾಗ ೧) - ತಲಿಮ್ಯಾಲಿ ಬುಟ್ಟಿ

ಕಳೆದ ಕೆಲವು ವಾರಗಳಿಂದ ನೀವು ‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಆಯ್ದ ಕವಿಯ ಕವನವನ್ನು ಓದುತ್ತಾ ಬಂದಿರುವಿರಿ. ಈ ವಾರದಿಂದ ಜಾನಪದ ಗೀತೆಗಳನ್ನು ವಿವಿಧ ಮೂಲಗಳಿಂದ ಆಯ್ದು ಪ್ರಕಟಿಸುತ್ತೇವೆ. ನಮ್ಮ ದೇಶದಲ್ಲಿ ಲಕ್ಷಾಂತರ ಜಾನಪದ ಗೀತೆಗಳಿರಬಹುದು,...

ಕೆ.ಪಿ.ಅಶ್ವಿನ್ ರಾವ್ · ೮೫೧ ವೀಕ್ಷಣೆಗಳು
ನಿಮ್ಮ ವೈದ್ಯರನ್ನು ಪ್ರಶ್ನಿಸುವ ಹಕ್ಕು ಚಲಾಯಿಸಿ
ಜೂನ್ ೧೧

ನಿಮ್ಮ ವೈದ್ಯರನ್ನು ಪ್ರಶ್ನಿಸುವ ಹಕ್ಕು ಚಲಾಯಿಸಿ

ನಿಮ್ಮ ಫ್ಯಾನ್ ಅಥವಾ ಮಿಕ್ಸರ್ ಅಥವಾ ಮೊಬೈಲ್ ಫೋನ್ ಸರಿಯಾಗಿ ಕೆಲಸ ಮಾಡದಿದ್ದರೆ, ಅದನ್ನು ರಿಪೇರಿ ಮಾಡುವವನಿಗೆ ಕೊಟ್ಟು ನೀವು ಈ ಪ್ರಶ್ನೆಗಳನ್ನು ಕೇಳುತ್ತೀರಿ. “ಇದಕ್ಕೆ ಏನಾಗಿದೆ? ಯಾವ ಭಾಗ ಕೆಟ್ಟಿದೆ? ರಿಪೇರಿ ಮಾಡಲು ಎಷ್ಟು ಸಮಯ ಬೇಕು? ರಿಪ...

ಅಡ್ಡೂರು ಕೃಷ್ಣ ರಾವ್ · ೧೭೫ ವೀಕ್ಷಣೆಗಳು
ಸಾವಯವ ಕೃಷಿ ಏಕೆ? ಹೇಗೆ? — ಡಾ. ಜಿ.ಕೆ. ವೀರೇಶ್ ರವರ ಉಪಯುಕ್ತ ಪುಸ್ತಕ
ಜೂನ್ ೧೦

ಸಾವಯವ ಕೃಷಿ ಏಕೆ? ಹೇಗೆ? — ಡಾ. ಜಿ.ಕೆ. ವೀರೇಶ್ ರವರ ಉಪಯುಕ್ತ ಪುಸ್ತಕ

"ಸಾವಯವ ಕೃಷಿ ಏಕೆ? ಹೇಗೆ?" — ಡಾ. ಜಿ.ಕೆ. ವೀರೇಶ್ (ಡಾ. ಗೊದ್ದು ವೀರೇಶ್)‌ ಅವರು ೩೫–೪೦ ವರ್ಷಗಳ ಕೃಷಿ ವಿಜ್ಞಾನಿಯ ಅನುಭವದಿಂದ ಬರೆದಿರುವ ಪುಸ್ತಕ. ಇದನ್ನು ಸಾವಯವ ಕೃಷಿ ಉತ್ತೇಜಕ ಸಂಘ (APOF), ಬೆಂಗಳೂರು ಸಂಸ್ಥೆಯ ಅಡಿ ಪ್ರಕಟಿಸಲಾಗಿದೆ. ಒ...

ಹರಿ ಪ್ರಸಾದ್ ನಾಡಿಗ್ · ೪,೫೯೯ ವೀಕ್ಷಣೆಗಳು
ಡೀಪ್ ವರ್ಕ್
ಜೂನ್ ೧೦

ಡೀಪ್ ವರ್ಕ್

ಡೀಪ್ ವರ್ಕ್: ಗಮನದ ಶಕ್ತಿಯನ್ನು ಅರಿಯಿಸಿದ ಒಂದು ವಾರಾಂತ್ಯದ ಓದು ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಗಮನ ಭಂಗವಾಗುವ ಅಂಶಗಳು ಅಸಂಖ್ಯಾತವಾಗಿ ಹೆಚ್ಚಾಗಿವೆ. ಮೊಬೈಲ್ ನೋಟಿಫಿಕೇಶನ್‌ಗಳು, ಸಾಮಾಜಿಕ ಜಾಲತಾಣಗಳು, ನಿರಂತರ ಸಭೆಗಳು (online/...

ಯಶೋದನಂದನ · ೧೬೮ ವೀಕ್ಷಣೆಗಳು
ತನ್ನೊಳಗಿನ ತಾನು ಎಚ್ಚೆತ್ತುಕೊಂಡಾಗ
ಜೂನ್ ೧೦

ತನ್ನೊಳಗಿನ ತಾನು ಎಚ್ಚೆತ್ತುಕೊಂಡಾಗ

ಮನುಷ್ಯನ ಜೀವನದಲ್ಲಿ ಅನೇಕ ಸಂದರ್ಭಗಳು ಬರುತ್ತವೆ. ಕೆಲವು ಸಂದರ್ಭಗಳು ಅವನನ್ನು ಸಂತೋಷದ ಶಿಖರಕ್ಕೆ ಕೊಂಡೊಯ್ಯುತ್ತವೆ. ಇನ್ನೂ ಕೆಲವು ಸಂದರ್ಭಗಳು ದುಃಖದ ಆಳಕ್ಕೆ ತಳ್ಳುತ್ತವೆ. ಆದರೆ ಈ ಎಲ್ಲ ಅನುಭವಗಳ ಮಧ್ಯೆ ಒಂದು ಮಹತ್ತರವಾದ ಕ್ಷಣವಿದೆ. ಅದು...

SUBRAHMANYA NAYAK · ೬೭೬ ವೀಕ್ಷಣೆಗಳು
ಚಿಟ್ಟೆಗಳ ಬಣ್ಣದ ಪೋಷಾಕು…
ಜೂನ್ ೦೯

ಚಿಟ್ಟೆಗಳ ಬಣ್ಣದ ಪೋಷಾಕು…

ಬೆಳಗಾವಿ ಜಿಲ್ಲೆಯ ಬಹುತೇಕ ಅರಣ್ಯ ಪ್ರದೇಶ ಖಾನಾಪೂರ ತಾಲೂಕಿನ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಪಶ್ಚಿಮಘಟ್ಟದ ಮಡಿಲಿನಲ್ಲಿ ನೆಲೆಸಿರುವ ಈ ಸುಂದರ ನಿತ್ಯಹರಿದ್ವರ್ಣ ಕಾಡು ಜೀವವೈವಿಧ್ಯದ ಅಪರೂಪದ ನಿಧಿಯಾಗಿದೆ. ತೇಗ, ಹಲಸು, ನೇರಳೆ ಸೇರಿದಂತೆ ನೂರ...

ವಿನೋದ ರಾ ಪಾಟೀಲ · ೧೯೦ ವೀಕ್ಷಣೆಗಳು