ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸಂಕಲ್ಪಗಳ ಪುನರ್ ಅವಲೋಕನ
ಜೂನ್ ೦೧

ಸಂಕಲ್ಪಗಳ ಪುನರ್ ಅವಲೋಕನ

2026 ರಲ್ಲಿ ಈಗಾಗಲೇ ‌5 ತಿಂಗಳು ಕಳೆದಿದೆ. ಹೊಸ ವರ್ಷದ ಪ್ರಾರಂಭದಲ್ಲಿ ನಾವುಗಳು ಅನೇಕ ರೀತಿಯ ಸಂಕಲ್ಪಗಳನ್ನು ಮಾಡಿಕೊಂಡಿರುತ್ತೇವೆ. ಕೆಲವರು ಧೂಮಪಾನ, ಮದ್ಯಪಾನ ಬಿಡುವುದು, ಕೆಲವರು ತಮ್ಮಲ್ಲಿರುವ ಕೋಪ ಕಡಿಮೆ ಮಾಡಿಕೊಳ್ಳುವುದು, ಮತ್ತೆ ಕೆಲವರ...

ಶ್ರೀರಾಮ ದಿವಾಣ · ೧೦೮ ವೀಕ್ಷಣೆಗಳು
ಓದಿ
ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 7)
ಮೇ ೩೧

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 7)

ಕುಸಿದ ತೆಂಗಿನ ಕಾಯಿ ಬೆಲೆ : ಐದು ವರುಷಗಳಿಂದ ನೀರಿನ ಸಮಸ್ಯೆಯೇ ತಲೆ ತಿನ್ನುತ್ತಿತ್ತು. ಅದೇ ಹೊತ್ತಿಗೆ (ಇಸವಿ 2000) ತೆಂಗಿನ ಕಾಯಿಯ ಬೆಲೆ ಕುಸಿಯತೊಡಗಿತು. ಆ ಮುಂಚೆ ತಲಾ ಐದು ರೂಪಾಯಿಯಿಂದ ಆರು ರೂಪಾಯಿಯ ತನಕ ಮಾರಾಟವಾಗುತ್ತಿದ್ದ ತೆಂಗಿನಕಾಯ...

ಅಡ್ಡೂರು ಕೃಷ್ಣ ರಾವ್ · ೧೬೦ ವೀಕ್ಷಣೆಗಳು
ನವಗ್ರಹಗಳ ಸರಣಿ: ೨. ಚಂದ್ರ (Moon)
ಮೇ ೩೧

ನವಗ್ರಹಗಳ ಸರಣಿ: ೨. ಚಂದ್ರ (Moon)

ಚಂದ್ರನೆಂದರೆ ಕೇವಲ ಕತ್ತಲೆಯ ರಾತ್ರಿಯನ್ನು ಬೆಳಗುವ ತಂಪು ಬೆಳಕಿನ ಗೋಳವಲ್ಲ; ಆತ ನಮ್ಮ ಅಂತರಂಗದ ಭಾವನೆಗಳ ಕನ್ನಡಿ, ಉಕ್ಕಿ ಹರಿಯುವ ಕಲ್ಪನಾ ಶಕ್ತಿ, ಮತ್ತು ನಮ್ಮ ಅಸ್ತಿತ್ವದ ಭಾವುಕ ಕೇಂದ್ರಬಿಂದು. ಆಕಾಶದಲ್ಲಿ ಚಲಿಸುವ ಚಂದ್ರನಿಗೂ, ನಮ್ಮೊಳಗಿ...

ತೇಜಸ್ ಎಮ್ · ೨೫೯ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೨೫
ಮೇ ೩೧

‘ಮಯೂರ’ ಹಾಸ್ಯ - ಭಾಗ ೧೨೫

ಮೆಹಂದಿ ಆಗೋಯ್ತು! ಸಿಡ್ನಿಯಿಂದ ನಮ್ಮಣ್ಣನ ಮೊಮ್ಮಗಳು ಐದು ವರ್ಷದ ಅಂಜಲಿ, ತನ್ನ ಅಪ್ಪ-ಅಮ್ಮನೊಂದಿಗೆ ನಮ್ಮ ಮನೆಯ ಮದುವೆ ಸಮಾರಂಭಕ್ಕೆ ಬಂದಿದ್ದಳು. ಕನ್ನಡದಲ್ಲೇ ಚುರುಕಾಗಿ ಮಾತನಾಡುತ್ತಿದ್ದಳು. ನನ್ನ ಗೆಳತಿಯೊಬ್ಬಳು ನನ್ನ ಬಳಿ 'ಮೆಹಂದಿ ಕಾರ್ಯ...

ಕೆ.ಪಿ.ಅಶ್ವಿನ್ ರಾವ್ · ೧೭೬ ವೀಕ್ಷಣೆಗಳು
ರೀಲ್‌ಗಳಲ್ಲಿ ಹುಟ್ಟಿದ ಕ್ರಾಂತಿ ನೆಲದ ಮೇಲೆ ನಿಲ್ಲುವುದಿಲ್ಲ – “Cockroach Janata Party”ಯ ಕ್ಷಣಿಕ ರಾಜಕೀಯ
ಮೇ ೩೦

ರೀಲ್‌ಗಳಲ್ಲಿ ಹುಟ್ಟಿದ ಕ್ರಾಂತಿ ನೆಲದ ಮೇಲೆ ನಿಲ್ಲುವುದಿಲ್ಲ – “Cockroach Janata Party”ಯ ಕ್ಷಣಿಕ ರಾಜಕೀಯ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಹೊಸ “ರಾಜಕೀಯ ಕ್ರಾಂತಿ” ಹುಟ್ಟಿದಂತಾಗಿ ಕೆಲವರು ಮಾತನಾಡುತ್ತಿದ್ದಾರೆ. ಕೆಲ self-declared Gen Z ನಾಯಕರು, camera ಮುಂದೆ aggressive ಮಾತುಗಳು, meme ರಾಜಕೀಯ, viral clips ಮತ್ತು...

abhishek iyengar · ೩೩೫ ವೀಕ್ಷಣೆಗಳು
'ರೈತರ ನೆಚ್ಚು ಮೆಚ್ಚಿನ ಮರಗಳು' - ರೈತರು ಓದಲೇಬೇಕಾದ ಪುಸ್ತಕ!
ಮೇ ೩೦

'ರೈತರ ನೆಚ್ಚು ಮೆಚ್ಚಿನ ಮರಗಳು' - ರೈತರು ಓದಲೇಬೇಕಾದ ಪುಸ್ತಕ!

ಒಮ್ಮೆ, ಐಮಂಗಲದ ಅಭಿಲಾಷ್ ಪಂಡರಹಳ್ಳಿ ಅವರು ಕಾರ್ಯಕ್ರಮವೊಂದಕ್ಕೆಂದು ಹಿರಿಯೂರಿನ ಬಬ್ಬೂರು ಫಾರ್ಮ್‌ಗೆ ಹೋದಾಗ, ಅವರ ಕಣ್ಣಿಗೆ ಬಿದ್ದ ಒಂದು ಪುಸ್ತಕದ ಬಗ್ಗೆ ನನಗೆ ತಿಳಿಸಿದ್ದರು. ಅದಾದ ನಂತರ ಆ ಪುಸ್ತಕವನ್ನು ಅವರು ಮತ್ತು ನಿಶಾಂತ್ ಪ್ರಧಾನಿಯವ...

ಹರಿ ಪ್ರಸಾದ್ ನಾಡಿಗ್ · ೧೬,೧೧೦ ವೀಕ್ಷಣೆಗಳು
ಮಕ್ಕಳಿಗೆ ರಜೆಯ ಓದು (ಭಾಗ ೨೬) - ಚಂದಮಾಮ
ಮೇ ೨೯

ಮಕ್ಕಳಿಗೆ ರಜೆಯ ಓದು (ಭಾಗ ೨೬) - ಚಂದಮಾಮ

ಶಾಲಾ ಮಕ್ಕಳ ರಜೆಗಳು ಮುಗಿಯುತ್ತಾ ಬಂದಿವೆ. ಬಹಳಷ್ಟು ಮಕ್ಕಳಿಗೆ ಶಾಲೆಗಳು ಈಗಾಗಲೇ ಪುನರಾರಂಭವಾಗಿವೆ. ಕೆಲವು ಮಕ್ಕಳ ಶಾಲೆಗಳು ಸೋಮವಾರ ಜೂನ್ ೧ ರಿಂದ ಪ್ರಾರಂಭವಾಗಲಿವೆ. ಇನ್ನು ಪಠ್ಯದತ್ತ ಗಮನ ಹರಿಸುವ ಸಮಯವಾದರೂ ಮನೋರಂಜನೆ ಹಾಗೂ ಜ್ಞಾನಾರ್ಜನೆ...

ಕೆ.ಪಿ.ಅಶ್ವಿನ್ ರಾವ್ · ೧೫೭ ವೀಕ್ಷಣೆಗಳು
ಎ ಐ ಓಟ - ಒಂದು ನೋಟ : ‘ಮೂಲಸೌಕರ್ಯ’ದ ಕ್ರಾಂತಿ!
ಮೇ ೨೮

ಎ ಐ ಓಟ - ಒಂದು ನೋಟ : ‘ಮೂಲಸೌಕರ್ಯ’ದ ಕ್ರಾಂತಿ!

ಈ ವಾರದ ಎಐ ಬೆಳವಣಿಗೆಗಳನ್ನು ಗಮನಿಸಿದರೆ ‘ಎ ಐ’ ಎಂಬ ಮೆಗಾ ಧಾರಾವಾಹಿಯ ‘ಸಿಸ್ಟಮುಗಳ’ ಕುರಿತಾದ ಒಂದು ದೊಡ್ಡ ಎಪಿಸೋಡ್ ತರಹ ಕಾಣುತ್ತಿದೆ. ಮೂಲಸೌಕರ್ಯವನ್ನು (infrastructure) ಯಾರು ನಿಯಂತ್ರಿಸುತ್ತಾರೆ? ಮುಕ್ತ ತಂತ್ರಾಂಶಗಳು (Open Source...

ಹರಿ ಪ್ರಸಾದ್ ನಾಡಿಗ್ · ೨೩೧ ವೀಕ್ಷಣೆಗಳು
ಡಾಲಾ ಹಾರ್ಸ್ ಎಂಬ ಉಡುಗೊರೆ
ಮೇ ೨೮

ಡಾಲಾ ಹಾರ್ಸ್ ಎಂಬ ಉಡುಗೊರೆ

ಗೃಹ ಪ್ರವೇಶ, ಹುಟ್ಟು ಹಬ್ಬ, ಮದುವೆ, ಉಪನಯನ, ವಾರ್ಷಿಕೋತ್ಸವ ಇತ್ಯಾದಿ ಶುಭ ಕಾರ್ಯಕ್ರಮಗಳಿಗೆ ಹೋಗುವಾಗ ಏನು ಉಡುಗೊರೆ ನೀಡುವುದು ಎನ್ನುವುದು ಎಲ್ಲರಿಗೂ ಅನಿಸುವುದಿದೆ. ಹಲವರು ಏನಾದರೂ ಕೊಡಬೇಕಲ್ಲಾ ಎಂದು ಅಗತ್ಕಕ್ಕೆ ಬೀಳದ ವಸ್ತುಗಳನ್ನು ನೀಡಿ...

ಕೆ.ಪಿ.ಅಶ್ವಿನ್ ರಾವ್ · ೧೫೫ ವೀಕ್ಷಣೆಗಳು
ರಜಾಕಾಲದ ಚಟುವಟಿಕೆ 10: ವಿನ್ಯಾಸಗಳಿಗೆ ಬಣ್ಣ ತುಂಬುವುದು
ಮೇ ೨೮

ರಜಾಕಾಲದ ಚಟುವಟಿಕೆ 10: ವಿನ್ಯಾಸಗಳಿಗೆ ಬಣ್ಣ ತುಂಬುವುದು

ಪುಸ್ತಕ ಮಳಿಗೆಯೊಂದಕ್ಕೆ ಹೋಗಿ, “ಬಣ್ಣ ತುಂಬಲಿಕ್ಕಾಗಿ ಬೇರೆಬೇರೆ ವಿನ್ಯಾಸಗಳಿರುವ ಪುಸ್ತಕ ಕೊಡಿ” ಎಂದರೆ ಅವರು ನೂರಾರು ಪುಸ್ತಕಗಳನ್ನು ನಿಮಗೆ ತೋರಿಸುತ್ತಾರೆ. ಅಬ್ಬಬ್ಬಾ! ಎಷ್ಟೆಲ್ಲಾ ವಿನ್ಯಾಸಗಳಿರುತ್ತವೆ! ಹಣ್ಣುಗಳು: ಮಾವು, ಪಪ್ಪಾಯಿ, ಸೇಬ...

ಅಡ್ಡೂರು ಕೃಷ್ಣ ರಾವ್ · ೧,೩೨೧ ವೀಕ್ಷಣೆಗಳು
ಕಪ್ಪು ಹುಂಜ
ಮೇ ೨೮

ಕಪ್ಪು ಹುಂಜ

ಪತ್ತೇದಾರಿ ಕಾದಂಬರಿ ಎಂದ ಕೂಡಲೇ ಅದರಲ್ಲಿನ ರೋಚಕತೆ, ಕೊನೆಯ ತನಕ ಅಪರಾಧಿ ಯಾರು ಎಂದು ಕಾಡುವ ಕುತೂಹಲ, ಅಪರಾಧಿ ಯಾರೆಂದು ಹುಡುಕಿದ ಪತ್ತೇದಾರ ಅಥವಾ ಪೋಲೀಸ್ ನ ಚತುರತೆ ಎಲ್ಲವೂ ನಮ್ಮ ಕಣ್ಣ ಮುಂದೆ ಬರುತ್ತದೆ. ಕೆಲವು ದಶಕಗಳ ಹಿಂದೆ ಕಾಲಕಳೆಯಲು...

ಕೆ.ಪಿ.ಅಶ್ವಿನ್ ರಾವ್ · ೬೭೩ ವೀಕ್ಷಣೆಗಳು
ಗಾನ ವಿಜ್ಞಾನ ಚೇತನ (ಭಾಗ ೩೦) - ನಿಂಗು ಸೊಲಗಿ
ಮೇ ೨೭

ಗಾನ ವಿಜ್ಞಾನ ಚೇತನ (ಭಾಗ ೩೦) - ನಿಂಗು ಸೊಲಗಿ

ಡಾ. ನಿಂಗು ಸೊಲಗಿ ಅವರು ಮೂಲತಃ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ರಂಗಮುಖೇನ ಶಿಕ್ಷಣ ನೀಡಿ, ರಂಗಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಪರಿಗಣಿಸಿ ಪಾಠಗಳನ್ನು ಹೇಳಿಕೊಡುತ್ತಾ, ಶಾಲಾ ಅಂಗಳದಲ್ಲಿ ರಂ...

ಕೆ.ಪಿ.ಅಶ್ವಿನ್ ರಾವ್ · ೯೪ ವೀಕ್ಷಣೆಗಳು