ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕನ್ನಡ ಪತ್ರಿಕಾ ಲೋಕ (ಭಾಗ ೨೬೦) - ವಿವೇಕ ಪ್ರಭ
ಮೇ ೧೮

ಕನ್ನಡ ಪತ್ರಿಕಾ ಲೋಕ (ಭಾಗ ೨೬೦) - ವಿವೇಕ ಪ್ರಭ

ರಾಮಕೃಷ್ಣ ಮಹಾಸಂಘದ "ವಿವೇಕ ಪ್ರಭ" ಶ್ರೀ ರಾಮಕೃಷ್ಣ ಮಹಾಸಂಘದ ಮೈಸೂರು ಯಾದವಗಿರಿಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮವು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ವಿವೇಕ ಪ್ರಭ". ೨೦೦೦ನೇ ಇಸವಿಯ ಜನವರಿಯಲ್ಲಿ ಆರಂಭವಾದ ಪತ್ರಿಕೆ ಕಳೆದ ೨೬ ವರ್ಷಗಳಿಂದ ನಿರ...

ಶ್ರೀರಾಮ ದಿವಾಣ · ೧೨೬ ವೀಕ್ಷಣೆಗಳು
ಓದಿ
ಇಟಾಲಿಯನ್ ತಿಂಡಿ ಗ್ನೋಚಿ
ಮೇ ೧೮

ಇಟಾಲಿಯನ್ ತಿಂಡಿ ಗ್ನೋಚಿ

ಒಂದು ದಶಕದ ಹಿಂದೆ ಗೋಬಿ ಮಂಚೂರಿ ಎನ್ನುವ ಖಾದ್ಯ ಬಹು ಜನಪ್ರಿಯವಾಗಿತ್ತು. ಸ್ಟಾರ್ ಹೋಟೇಲ್ ಗಳಿಂದ ಬೀದಿ ಬದಿಯ ಫಾಸ್ಟ್ ಫುಡ್, ಢಾಬಾದವರೆಗೆ ಗೋಬಿ ಮಂಚೂರಿಯ ಘಮ ಪಸರಿಸಿತ್ತು. ಚೈನೀಸ್ ಫಾಸ್ಟ್ ಫುಡ್ ಎನ್ನುವ ಗಾಡಿಗಳು ಬೀದಿ ಬೀದಿಯಲ್ಲೂ ಕಾಣಸಿಗಲ...

ಕೆ.ಪಿ.ಅಶ್ವಿನ್ ರಾವ್ · ೧೬೪ ವೀಕ್ಷಣೆಗಳು
ಕಾಗೆಗಳ ದ್ವೇಷ, 20 ವರುಷ!
ಮೇ ೧೮

ಕಾಗೆಗಳ ದ್ವೇಷ, 20 ವರುಷ!

ಕಾಗೆಯೊಂದು ಕಿರಿಕಿರಿ ಮಾಡಿದಾಗ ಅದನ್ನು ರೋಷದಿಂದ ಓಡಿಸಿದ್ದೀರಾ? ಅದರಿಂದೇನು ತೊಂದರೆಯಾಗದೆಂದು ನೀವು ಭಾವಿಸಿರಬಹುದು. ಆದರೆ ಅಧ್ಯಯನದ ಅನುಸಾರ ಅದು ಭಾರೀ ಅಪಾಯದ ಕೆಲಸ! ಹಾಗೆ ಮಾಡಿದ್ದಾದರೆ, ದುಷ್ಟ ವೈರಿಯೊಬ್ಬ ನಿಮಗೆ ಗಂಟು ಬಿದ್ದಿರಬಹುದು. ಯ...

ಅಡ್ಡೂರು ಕೃಷ್ಣ ರಾವ್ · ೧೪೫ ವೀಕ್ಷಣೆಗಳು
ಬೈತಲೆ ಬಸವಿಯ ಕಾರುಬಾರು !
ಮೇ ೧೮

ಬೈತಲೆ ಬಸವಿಯ ಕಾರುಬಾರು !

ಈಗಿನ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅಂಕಸಮುದ್ರ ಎಂಬಲ್ಲಿ ಒಂದು ಪಕ್ಷಿ ಸಂರಕ್ಷಿತ ಪ್ರದೇಶ ಇದೆ. ಅರಣ್ಯ ಇಲಾಖೆ ಸ್ಥಳೀಯ ಪಕ್ಷಿವೀಕ್ಷಕರ ಸಂಘದ ಸಹಕಾರದಲ್ಲಿ ಅಲ್ಲೊಂದು ಪಕ್ಷಿಹಬ್ಬ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಅದರಲ್...

ಅರವಿಂದ ಕುಡ್ಲ · ೨೦೯ ವೀಕ್ಷಣೆಗಳು
ಮರೆಯಾದ ಈಚಲು ಮರಗಳು, ಅಂದಿನ ಬಾಲ್ಯ
ಮೇ ೧೭

ಮರೆಯಾದ ಈಚಲು ಮರಗಳು, ಅಂದಿನ ಬಾಲ್ಯ

ಒಂದು ಹಣ್ಣು — ಒಂದು ಕಾಲಯಂತ್ರ (ಟೈಮ್ ಮೆಶೀನ್). ಬಾಯಲ್ಲಿ ಆ ಸಿಹಿ-ಒಗರಿನ ಮಿಶ್ರ ರಸ ಒಡೆದ ಕ್ಷಣ — ನೀವು ೨೦೨೬ರಲ್ಲಿ ಇರುವುದಿಲ್ಲ. ನೀವು ಮತ್ತೆ ಎಂಟು ವರ್ಷದ ಆ ಹುಡುಗ! ಶಾಲೆಯ ಚೀಲ ಬೆನ್ನಿಗೆ ತೂಗುತ್ತಿದೆ, ಸಂಜೆಯ ಬಿಸಿಲು ಕಡಿಮೆಯಾಗುತ್ತಿದ...

ಹರಿ ಪ್ರಸಾದ್ ನಾಡಿಗ್ · ೨೨೯ ವೀಕ್ಷಣೆಗಳು
ಸಿನಿಮಾ ಕತೆ19 -ಪ್ರಣಯದ ಸೆಳೆತ
ಮೇ ೧೭

ಸಿನಿಮಾ ಕತೆ19 -ಪ್ರಣಯದ ಸೆಳೆತ

“ಫೋರ್ಸಸ್ ಆಫ್ ನೇಚರ್” ಇಂಗ್ಲಿಷ್ ಸಿನಿಮಾದ ಕತೆ: ಬೆನ್ ಹೋಮ್ಸ್ ಎಂಬವನು “ಬ್ಲರ್ಬ್” ಬರೆಯುವವನು (ಅಂದರೆ ಹೊಸ ಪುಸ್ತಕಗಳ ಹಿಂಬದಿ ರಕ್ಷಾಕವಚದಲ್ಲಿ ಅಚ್ಚಾಗುವ ಪುಸ್ತಕದ ಪರಿಚಯ ಬರೆಯುವವನು). ಬ್ರಿಗೆಟ್ ಜೊತೆ ಅವನ ಮದುವೆ ನಿಶ್ಚಯವಾಗಿದೆ. ನ್ಯೂಯ...

ಅಡ್ಡೂರು ಕೃಷ್ಣ ರಾವ್ · ೧೬೬ ವೀಕ್ಷಣೆಗಳು
ನೀರಿನ ಆಗರ ಈ ನೀರು ಸಾಗರ
ಮೇ ೧೭

ನೀರಿನ ಆಗರ ಈ ನೀರು ಸಾಗರ

ವಾಸ್ತವದಲ್ಲಿ ಇದು ಕೆರೆ. ಬೃಹತ್ ಕೆರೆ ಇಲ್ಲಿನ ಜನಕ್ಕೆ ಸಾಗರದಂತೆ ಗೋಚರಿಸಿದ್ದರಿಂದ ಕೆರೆಯನ್ನೇ ಸಾಗರ ಎಂದು ಕರೆದರು. ಈ ಕೆರೆಗೆ ಅಣತಿ ದೂರದಲ್ಲಿ 'ನೀರಸಾಗರ' ಎನ್ನುವ ಪುಟ್ಟ ಗ್ರಾಮವೂ ಇರುವುದು ಕಾಕತಾಳೀಯ. ಸುತ್ತೆಲ್ಲ ಗುಡ್ಡಗಾಡು ಪ್ರದೇಶ. ಕ...

ರಮೇಶ ನಾಯ್ಕ · ೯೮ ವೀಕ್ಷಣೆಗಳು
ಸಹಸ್ರಾರ್ಧ ವೃಕ್ಷಾದಿಗಳ ವರ್ಣನೆ
ಮೇ ೧೬

ಸಹಸ್ರಾರ್ಧ ವೃಕ್ಷಾದಿಗಳ ವರ್ಣನೆ

Five Hundred Indian Plants — Their Use in Medicine and the Arts in Canarese ಸಂಪಾದಕ: I. Pfleiderer · ಎರಡನೆಯ ಆವೃತ್ತಿ · ಬಾಸಲ್ ಮಿಶನ್ ಪ್ರೆಸ್, ಮಂಗಳೂರು — ೧೯೦೮ ಒಂದು ಶತಮಾನದ ಹಿಂದಿನ ವನಸ್ಪತಿ ಕೋಶ ೧೯೦೮ರಲ್ಲಿ ಮಂಗಳೂರಿ...

ಹರಿ ಪ್ರಸಾದ್ ನಾಡಿಗ್ · ೫೫೮ ವೀಕ್ಷಣೆಗಳು
ಮಕ್ಕಳಿಗೆ ರಜೆಯ ಓದು (ಭಾಗ ೨೪) - ವೇರ್ ದಿ ವೈಲ್ಡ್ ಥಿಂಗ್ಸ್ ಆರ್
ಮೇ ೧೬

ಮಕ್ಕಳಿಗೆ ರಜೆಯ ಓದು (ಭಾಗ ೨೪) - ವೇರ್ ದಿ ವೈಲ್ಡ್ ಥಿಂಗ್ಸ್ ಆರ್

ಸ್ವಲ್ಪ ಸಮಯದ ಬ್ರೇಕ್ ಬಳಿಕ ಕಳೆದ ವಾರ ನಾನು ಮತ್ತೆ ಪ್ರಾರಂಭಿಸಿದ ಮಕ್ಕಳಿಗೆ ರಜೆಯ ಓದು ಮಾಲಿಕೆ ಬಹಳಷ್ಟು ಪೋಷಕರಿಗೆ ಖುಷಿ ಕೊಟ್ಟಿದೆ. ಈಗಿನ ಮಕ್ಕಳಿಗೆ ಪುಸ್ತಕ ಓದುವುದರಲ್ಲಿ ಆಸಕ್ತಿ ಇದೆಯೋ ಗೊತ್ತಿಲ್ಲ. ಆದರೆ ತುಂಬಾ ಮಂದಿ ಪೋಷಕರು ಮಕ್ಕಳಿಗ...

ಕೆ.ಪಿ.ಅಶ್ವಿನ್ ರಾವ್ · ೧೬೮ ವೀಕ್ಷಣೆಗಳು
ಕೃಷಿ ಪರಾಶರ: ಪ್ರಾಚೀನ ಭಾರತೀಯ ಕೃಷಿ ವಿಜ್ಞಾನದ ಕೈಗನ್ನಡಿ
ಮೇ ೧೫

ಕೃಷಿ ಪರಾಶರ: ಪ್ರಾಚೀನ ಭಾರತೀಯ ಕೃಷಿ ವಿಜ್ಞಾನದ ಕೈಗನ್ನಡಿ

ಪೀಠಿಕೆ 'ಕೃಷಿ ಪರಾಶರ' ಭಾರತದ ಅತ್ಯಂತ ಪ್ರಾಚೀನ ಮತ್ತು ಮಹತ್ವದ ಕೃಷಿ ಸಂಬಂಧಿತ ಪಠ್ಯಗಳಲ್ಲಿ ಒಂದಾಗಿದೆ. ಹೆಸರೇ ಸೂಚಿಸುವಂತೆ, ಇದು ಕೃಷಿ ವಿಜ್ಞಾನಕ್ಕೆ ಸಂಪೂರ್ಣವಾಗಿ ಮೀಸಲಾದ ಸಂಸ್ಕೃತ ಗ್ರಂಥ. ಆಧುನಿಕ ಕೃಷಿ ಪದ್ಧತಿಗಳ ಅಬ್ಬರದ ನಡುವೆ, ನಮ್ಮ...

ಹರಿ ಪ್ರಸಾದ್ ನಾಡಿಗ್ · ೪೭೯ ವೀಕ್ಷಣೆಗಳು
ದ ಲಾಟರಿ (The Lottery) ಭಾಗ ೨
ಮೇ ೧೪

ದ ಲಾಟರಿ (The Lottery) ಭಾಗ ೨

ಲಾಟರಿಗೆ ಬಳಸುತ್ತಿದ್ದ ಮೂಲ ಉಪಕರಣಗಳು ಅದೆಂದೋ ಕಳೆದುಹೋಗಿದ್ದವು. ಈಗ ಸ್ಟೂಲ್ ಮೇಲೆ ಇಟ್ಟಿದ್ದ ಈ ಕಪ್ಪು ಪೆಟ್ಟಿಗೆಯು, ಊರಿನ ಅತಿ ಹಿರಿಯ ವ್ಯಕ್ತಿಯಾದ ಓಲ್ಡ್ ಮ್ಯಾನ್ ವಾರ್ನರ್ ಹುಟ್ಟುವುದಕ್ಕಿಂತ ಮುಂಚಿನಿಂದಲೂ ಬಳಕೆಯಲ್ಲಿತ್ತು. ಹೊಸ ಪೆಟ್ಟಿ...

ಹರಿ ಪ್ರಸಾದ್ ನಾಡಿಗ್ · ೧೫೧ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೪೯) - ಡೆಸೆರ್ಟ್ ರೋಸ್
ಮೇ ೧೪

ನಿಷ್ಪಾಪಿ ಸಸ್ಯಗಳು (ಭಾಗ ೧೪೯) - ಡೆಸೆರ್ಟ್ ರೋಸ್

ಅಲ್ಲಲ್ಲಿ ಅತಿಥಿಯಂತೆ ಮಳೆ ಬರ್ತಾ ಇದೆ. ನಿಮ್ಮಲ್ಲೂ ಬಂದಿರಬಹುದಲ್ಲಾ? ನಾಲ್ಕು ಹನಿ ಹೊಸ ಮಳೆ ಬಂದರೆ ಸಾಕು.. ನಿಸರ್ಗದಲ್ಲಿ ಹೊಸ ಚೈತನ್ಯ ತುಂಬಿಕೊಳ್ಳುವುದನ್ನು ಗಮನಿಸಬಹುದು. ಅರಶಿನ, ಅರಾರೂಟ್, ಕೆಸು, ಸುವರ್ಣಗಡ್ಡೆಯಂತಹ ಗಡ್ಡೆಗಳು ಲವಲವಿಕೆಯ...

ಬರಹಗಾರರ ಬಳಗ · ೨೧೩ ವೀಕ್ಷಣೆಗಳು