ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ತೆಂಗಿನ ಮರದ ಬುಡ ಬಿಡಿಸುವ ವಿಧಾನ (ಭಾಗ ೨)
ಮೇ ೧೪

ತೆಂಗಿನ ಮರದ ಬುಡ ಬಿಡಿಸುವ ವಿಧಾನ (ಭಾಗ ೨)

ಬೇರುಗಳಿಗೆ ತೊಂದರೆ ಆಗದಿರಲಿ: ಬುಡ ಬಿಡಿಸುವಾಗ ಬೇರುಗಳು ತುಂಡಾಗಬೇಕು, ಬೇರು ತುಂಡಾಗುವುದರಿಂದ ಹೊಸ ಬೇರು ಹುಟ್ಟಿ ಹೆಚ್ಚು ಪೋಷಕಗಳನ್ನು ಬಳಸಿಕೊಳ್ಳುತ್ತದೆ, ಮುಂತಾದ ಕೆಲವು ಮಾಹಿತಿಗಳು ತೀರಾ ಅವೈಜ್ಞಾನಿಕವಾಗಿದೆ. ಬೇರು ತುಂಡಾಗಲೇಬಾರದು. ಕವಲ...

ಕೆ.ಪಿ.ಅಶ್ವಿನ್ ರಾವ್ · ೧೫೦ ವೀಕ್ಷಣೆಗಳು
ಓದಿ
ದ ಲಾಟರಿ (The Lottery) ಭಾಗ ೧
ಮೇ ೧೪

ದ ಲಾಟರಿ (The Lottery) ಭಾಗ ೧

ಮೂಲ: ಶರ್ಲಿ ಜಾಕ್ಸನ್ (೧೯೪೮) ಜೂನ್ ೨೭ರ ಆ ಬೆಳಗಿನ ವಾತಾವರಣವು ಸ್ವಚ್ಛ ಹಾಗೂ ಬಿಸಿಲಿನಿಂದ ಕೂಡಿದ್ದು, ತುಂಬು ಬೇಸಿಗೆಯ ಹಿತವಾದ ಉಲ್ಲಾಸವನ್ನು ಹೊಂದಿತ್ತು. ಹೂವುಗಳು ಸಮೃದ್ಧವಾಗಿ ಅರಳಿದ್ದವು. ಹುಲ್ಲು ದಟ್ಟವಾದ ಹಸಿರಿನಿಂದ ಕಂಗೊಳಿಸುತ್ತಿತ್...

ಹರಿ ಪ್ರಸಾದ್ ನಾಡಿಗ್ · ೧೮೫ ವೀಕ್ಷಣೆಗಳು
ಗಾನ ವಿಜ್ಞಾನ ಚೇತನ (ಭಾಗ ೨೮) - ಬಸವರಾಜ ಸಬರದ
ಮೇ ೧೩

ಗಾನ ವಿಜ್ಞಾನ ಚೇತನ (ಭಾಗ ೨೮) - ಬಸವರಾಜ ಸಬರದ

ಡಾ. ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು ೧೯೫೪ ಜೂನ್‌ ೨೦ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾ...

ಕೆ.ಪಿ.ಅಶ್ವಿನ್ ರಾವ್ · ೧೩೯ ವೀಕ್ಷಣೆಗಳು
ಮದುವೆ - ಅಂದು ಮತ್ತು ಇಂದು
ಮೇ ೧೩

ಮದುವೆ - ಅಂದು ಮತ್ತು ಇಂದು

ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಪವಿತ್ರವಾದ ಮತ್ತು ವಿಶಿಷ್ಟವಾದ ಘಟ್ಟ. ಇಂದು ಮದುವೆ ಎಂಬುದು ಒಂದು ಪವಿತ್ರ ಸಂಸ್ಕಾರವಾಗಿ ಉಳಿಯುವ ಬದಲು, ಕೇವಲ ಪ್ರದರ್ಶನಕ್ಕಾಗಿ ಮಾಡುವ ಒಂದು ಕಾರ್ಯಕ್ರಮದಂತೆ ಬದಲಾಗುತ್ತಿದೆ. ಹಳೆಯ ಕಾಲದ ಮ...

Vaman26 · ೨೯೧ ವೀಕ್ಷಣೆಗಳು
ರಜಾಕಾಲದ ಚಟುವಟಿಕೆ 9: ಬೀದಿಯಾಟಗಳು
ಮೇ ೧೨

ರಜಾಕಾಲದ ಚಟುವಟಿಕೆ 9: ಬೀದಿಯಾಟಗಳು

ರಜಾಕಾಲದಲ್ಲಿ ಕ್ರಿಕೆಟ್, ಫುಟ್-ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್, ಬಾಸ್ಕೆಟ್-ಬಾಲ್ ಇಂತಹ ಆಟಗಳ ಬದಲು ಬೀದಿಯಾಟಗಳನ್ನು ಆಡಬಹುದು. ಈಗ ಕ್ರಿಕೆಟ್ ಆಟದ ಗೀಳಿನಿಂದಾಗಿ ಈ ಬೀದಿಯಾಟಗಳು ಮರೆತು ಹೋಗಿವೆ. ಆದರೂ ಹಲವು ಊರುಗಳಲ್ಲಿ ಮಕ್ಕಳು ಈ ಆಟಗಳನ್ನ...

ಅಡ್ಡೂರು ಕೃಷ್ಣ ರಾವ್ · ೨೨೨ ವೀಕ್ಷಣೆಗಳು
ಔಷಧೀಯ ಸಸ್ಯ ಸಂಪತ್ತು - ವೈದ್ಯ ಪಿ. ಎಸ್. ವೆಂಕಟರಾಮ ದೈತೋಟ
ಮೇ ೧೨

ಔಷಧೀಯ ಸಸ್ಯ ಸಂಪತ್ತು - ವೈದ್ಯ ಪಿ. ಎಸ್. ವೆಂಕಟರಾಮ ದೈತೋಟ

ಒಂದು ಮಾತು ಓದಲು ಶುರು ಮಾಡಿದರೆ ಮುಚ್ಚಿಟ್ಟು ಎದ್ದು ಹೋಗಲು ಮನಸ್ಸಾಗದ ಬೆರಳೆಣಿಕೆಯ ಕನ್ನಡ ಪುಸ್ತಕಗಳಲ್ಲಿ 'ಔಷಧೀಯ ಸಸ್ಯ ಸಂಪತ್ತು' ಒಂದು. ಗಿಡಮೂಲಿಕೆಗಳ ಕುರಿತು ಆಸಕ್ತಿ ಇರುವ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕವಿದು. ಲೇಖಕ ವೈದ್ಯ ಪಿ. ಎಸ...

ಹರಿ ಪ್ರಸಾದ್ ನಾಡಿಗ್ · ೯,೩೮೬ ವೀಕ್ಷಣೆಗಳು
ತೆಂಗಿನ ಮರದ ಬುಡ ಬಿಡಿಸುವ ವಿಧಾನ (ಭಾಗ ೧)
ಕೃಷಿ ಮೇ ೧೨

ತೆಂಗಿನ ಮರದ ಬುಡ ಬಿಡಿಸುವ ವಿಧಾನ (ಭಾಗ ೧)

ಚೆನ್ನಾಗಿ ಫಸಲು ಕೊಡುತ್ತಿದ್ದ ತೆಂಗಿನಮರಗಳು ಕಾಲಕ್ರಮೇಣ ಕಾಯಿ ಬಿಡುವುದು ಕಡಿಮೆ ಮಾಡುತ್ತವೆ. ಇದಕ್ಕೆ ನಾನಾ ಕಾರಣಗಳು ಇರಬಹುದಾದರೂ ಪ್ರಮುಖವಾದ ಒಂದು ಕಾರಣ, ನಾವು ನೀಡುವ ಗೊಬ್ಬರ ಮರಕ್ಕೆ ಸರಿಯಾಗಿ ಸಿಗುತ್ತಿಲ್ಲ. ಪ್ರತೀ ಮರಕ್ಕೆ ಇಂತಿಷ್ಟೇ ನ...

ಕೆ.ಪಿ.ಅಶ್ವಿನ್ ರಾವ್ · ೧೬೬ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೫೯) - ಧರ್ಮ ಭಾರತೀ
ಮೇ ೧೨

ಕನ್ನಡ ಪತ್ರಿಕಾ ಲೋಕ (ಭಾಗ ೨೫೯) - ಧರ್ಮ ಭಾರತೀ

ರಾಮಚಂದ್ರಾಪುರ ಮಠದ "ಧರ್ಮ ಭಾರತೀ" ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಧರ್ಮಚಕ್ರ ಟ್ರಸ್ಟ್ ನ ಅಧೀನ ಸಂಸ್ಥೆಯಾದ ಬೆಂಗಳೂರು ಗಿರಿನಗರದಲ್ಲಿರುವ ಭಾರತಿ ಪ್ರಕಾಶನವು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಧರ್ಮ ಭಾರತ...

ಶ್ರೀರಾಮ ದಿವಾಣ · ೧೩೩ ವೀಕ್ಷಣೆಗಳು
ನವಗ್ರಹಗಳ ಸರಣಿ: ೧. ಸೂರ್ಯ (Sun)
ಮೇ ೧೨

ನವಗ್ರಹಗಳ ಸರಣಿ: ೧. ಸೂರ್ಯ (Sun)

ಸೂರ್ಯ ಕೇವಲ ನಕ್ಷತ್ರವಲ್ಲ, ಆತ ನಮ್ಮ ಅಹಂಕಾರ (Ego) ಮತ್ತು ಪ್ರಾಣಶಕ್ತಿ. ಸೂರ್ಯನ ಪ್ರಭಾವ ಕಡಿಮೆಯಾದರೆ ಮನುಷ್ಯ ಕೀಳರಿಮೆ ಮತ್ತು ಅಸಹಾಯಕತೆಯಿಂದ ನರಳುತ್ತಾನೆ; ಅದೇ ಪ್ರಭಾವ ಮಿತಿಮೀರಿದರೆ, ಸರ್ವಾಧಿಕಾರಿ ಧೋರಣೆ ಬೆಳೆದು ತನ್ನದೇ ಅಹಂಕಾರದ ಬೆ...

ತೇಜಸ್ ಎಮ್ · ೨೮೯ ವೀಕ್ಷಣೆಗಳು
ಜಿರಾಫೆಗಳ ಚರ್ಮದಲ್ಲಿ ಕಲೆಗಳು ಯಾಕಿವೆ?
ಮೇ ೧೧

ಜಿರಾಫೆಗಳ ಚರ್ಮದಲ್ಲಿ ಕಲೆಗಳು ಯಾಕಿವೆ?

ಜಿರಾಫೆಗಳ ದೇಹದಲ್ಲಿ ಎದ್ದು ಕಾಣಿಸುವುದು ಅವುಗಳ ಎತ್ತರದ ಕುತ್ತಿಗೆಗಳು. ಹಾಗೆಯೇ ಅವುಗಳ ಚರ್ಮದಲ್ಲಿರುವ ಕಲೆಗಳೂ ಎದ್ದು ಕಾಣಿಸುತ್ತವೆ. ಜಿರಾಫೆಗಳ ದೇಹದಲ್ಲಿರುವ ಈ ಚಂದದ ಕಲೆಗಳು ಕೆಲವು ಕಾರಣಗಳಿಗಾಗಿ ಬಹಳ ಮುಖ್ಯ. ಅವೇನು? ಮೊದಲನೆಯದಾಗಿ, ಈ ಕ...

ಅಡ್ಡೂರು ಕೃಷ್ಣ ರಾವ್ · ೧೦೫ ವೀಕ್ಷಣೆಗಳು
ಪುಸ್ತಕ ಪರಿಚಯ — ಆವೆಯ ಮಣ್ಣಿನ ಆಟದ ಬಂಡಿ
ಪುಸ್ತಕಗಳು ಸಂಸ್ಕೃತ ಮೇ ೧೧

ಪುಸ್ತಕ ಪರಿಚಯ — ಆವೆಯ ಮಣ್ಣಿನ ಆಟದ ಬಂಡಿ

ಸಂಸ್ಕೃತ ರಂಗಭೂಮಿಯ ಅತಿ ಹಳೆಯ, ಅತಿ ಜೀವಂತ ನಾಟಕವೆಂದೇ ಪರಿಗಣಿತವಾದ ಶೂದ್ರಕನ "ಮೃಚ್ಛಕಟಿಕ"ವನ್ನು ಬನ್ನಂಜೆ ಗೋವಿಂದಾಚಾರ್ಯರು ಕನ್ನಡದ ನೆಲದಲ್ಲಿ — ಅಚ್ಚ ಕನ್ನಡ ಶಬ್ದಗಳ ಬಂಡಿಯಲ್ಲಿ — ಮರು-ಸೃಷ್ಟಿಸಿರುವ ಅಪರೂಪದ ಕೃತಿ. ಇದು ಬರಿ ಭಾಷಾಂತರವಲ...

ಹರಿ ಪ್ರಸಾದ್ ನಾಡಿಗ್ · ೫೧೭ ವೀಕ್ಷಣೆಗಳು
ಮದ್ದಿಲ್ಲದ ವೈರಸ್ ಹಂಟಾ ; ಜಗತ್ತಿಗೆ ಸಂಕಟ
ಮೇ ೧೧

ಮದ್ದಿಲ್ಲದ ವೈರಸ್ ಹಂಟಾ ; ಜಗತ್ತಿಗೆ ಸಂಕಟ

೨೦೨೦ರ ಆಸುಪಾಸಿನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡು ಪ್ರಪಂಚದಾದ್ಯಂತ ಆಗಿದ್ದ ಅಲ್ಲೋಲ ಕಲ್ಲೋಲ ಇನ್ನೂ ಸರಿಯಾಗಿಲ್ಲ. ಅದರ ನಡುವೆಯೇ ಇನ್ನೊಂದು ಭೀಕರ, ಪ್ರಪಂಚಕ್ಕೇ ಮಾರಕವಾಗಬಲ್ಲ ಹಂಟಾ ವೈರಸ್ ಕಾಡಲಿದೆ ಎನ್ನುವ ಸುದ್ದಿ ಎಲ್ಲರನ್ನೂ ಭಯಭೀತರನ್ನಾ...

ಕೆ.ಪಿ.ಅಶ್ವಿನ್ ರಾವ್ · ೧೬೭ ವೀಕ್ಷಣೆಗಳು