ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಪುಸ್ತಕ ನಿಧಿ :ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಚಿಕೆ 125
ಮೇ ೨೭

ಪುಸ್ತಕ ನಿಧಿ :ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಚಿಕೆ 125

ಇತ್ತೀಚಿಗೆ ಪ್ರಬುದ್ಧ ಕರ್ನಾಟಕ ಪತ್ರಿಕೆಯ 27ನೇ ಸಂಪುಟದ ಮೂರನೇ ಸಂಚಿಕೆ - ಒಟ್ಟಾರೆ ಸಂಚಿಕೆ 125 ನ್ನು ಓದಿದೆ, archive.org ತಾಣದಿಂದ ಇಳಿಸಿಕೊಂಡು. ಈ ಪ್ರಬುದ್ಧ ಕರ್ನಾಟಕವು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೆ .ನಾನು ಓದಿದ ಈ ಸಂಚಿಕೆಯ1...

ಶ್ರೀಕಾಂತ ಮಿಶ್ರಿಕೋಟಿ · ೧೪೩ ವೀಕ್ಷಣೆಗಳು
ಓದಿ
ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ…
ಮೇ ೨೭

ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ…

ಎಂಬ ದಾರ್ಶನಿಕರ ಮಾತು ಎಷ್ಟೊಂದು ಅನುಭಾವದ ಅರ್ಥಪೂರ್ಣ ಮಾತಲ್ಲವೇ? ಇದಕ್ಕೆ ಅತ್ಯಂತ ನೈಜ ಮತ್ತು ಸೂಕ್ತವಾದ ಉದಾಹರಣೆಯನ್ನು ನಿಮಗೆ ಹೇಳಲು ಇಷ್ಟಪಡುತ್ತೇನೆ. ಬೆಂಗಳೂರಿನ ಹಲಸೂರು ಕೆರೆಯ ಬಳಿ ಅಜಂತಾ ಎಂಬ ಒಂದು ಚಲನಚಿತ್ರ ಮಂದಿರ ಇತ್ತು ಅಥವಾ ಈಗಲ...

ಶ್ರೀರಾಮ ದಿವಾಣ · ೧,೭೫೨ ವೀಕ್ಷಣೆಗಳು
ಕೀಟನಾಶಕಗಳು ಮತ್ತು ಕೃಷಿಕರು
ಮೇ ೨೭

ಕೀಟನಾಶಕಗಳು ಮತ್ತು ಕೃಷಿಕರು

ಕೀಟನಾಶಕ ಉತ್ಪಾದಕರು ಅದನ್ನು ಬಹಳ ಆಕರ್ಷಕ ಮತ್ತು ಉತ್ತಮ ಪ್ಯಾಕೇಟು ಹಾಗೂ ಬಾಟಲಿಗಳಲ್ಲಿ ಪ್ಯಾಕಿಂಗ್ ಮಾಡುವ ಮೂಲಕ ಅವರ ಉತ್ಪಾದನೆಯನ್ನು ಮಾರುಕಟ್ಟೆ ಮಾಡುತ್ತಾರೆ. ಈ ಪ್ಯಾಕೇಟುಗಳನ್ನು ನೋಡಿ ಆಕರ್ಷಿತರಾಗಿ ಕೃಷಿ ಕೆಲಸಗಾರರು ಅದನ್ನು ತಮ್ಮ ಕೈಚೀ...

ಕೆ.ಪಿ.ಅಶ್ವಿನ್ ರಾವ್ · ೧೦೩ ವೀಕ್ಷಣೆಗಳು
ಕ್ಲಾಡ್ ಮೈಥಾಸ್ - ಇದು ಭೂತ ಅಲ್ಲ ಭವಿಷ್ಯ
ಮೇ ೨೬

ಕ್ಲಾಡ್ ಮೈಥಾಸ್ - ಇದು ಭೂತ ಅಲ್ಲ ಭವಿಷ್ಯ

ಆಂಥ್ರೋಪಿಕ್ ಅಭಿವೃದ್ಧಿಪಡಿಸಿರುವ ಕ್ಲಾಡ್ ಮೈಥಾಸ್ AI ಮಾದರಿ, ಅದರ ಸೈಬರ್ ಭದ್ರತಾ ಸಾಮರ್ಥ್ಯಗಳು, Project Glasswing ಕಾರ್ಯಕ್ರಮ ಮತ್ತು ಅದರ ಭವಿಷ್ಯದ ಪರಿಣಾಮಗಳ ಕುರಿತು ಕನ್ನಡ

Rajesh.Keladimath · ೧೮೩ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೬೧) - ದಲಿತ ಕ್ರಾಂತಿ
ಮೇ ೨೬

ಕನ್ನಡ ಪತ್ರಿಕಾ ಲೋಕ (ಭಾಗ ೨೬೧) - ದಲಿತ ಕ್ರಾಂತಿ

ಪ. ಶಿ. ದೊಡ್ಡಮನಿಯವರ "ದಲಿತ ಕ್ರಾಂತಿ" ಕವಿ, ಲೇಖಕ, ಹಿರಿಯ ಪತ್ರಕರ್ತರಾದ ಹುಬ್ಬಳ್ಳಿಯ ಪ. ಶಿ. ದೊಡ್ಡಮನಿ (ಪಿ. ಎಸ್. ದೊಡ್ಡಮನಿ) ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಕಳೆದ ೩೨ ವರ್ಷಗಳಿಂದ ಪ್ರಕಟಿಸಿಕೊಂಡುಬರುತ್ತಿರುವ ಪಾಕ್ಷಿ...

ಶ್ರೀರಾಮ ದಿವಾಣ · ೧೭೪ ವೀಕ್ಷಣೆಗಳು
ಜನಪದ ಅಡುಗೆ — ಪುಸ್ತಕದ ಓದಿನ ಟಿಪ್ಪಣಿ
ಮೇ ೨೬

ಜನಪದ ಅಡುಗೆ — ಪುಸ್ತಕದ ಓದಿನ ಟಿಪ್ಪಣಿ

ಪ್ರಸಾರಂಗದ ಹಲವು ಪುಸ್ತಕಗಳನ್ನು ನಾನು ಖರೀದಿಸಿ ತಂದು ಮನೆಯಲ್ಲಿ ಇಟ್ಟುಕೊಂಡಿರುವೆ. ಹಲವು ವರ್ಷಗಳ ಹಿಂದೆ ಪುಸ್ತಕಗಳನ್ನು ಖರೀದಿಸುವ ಅವಕಾಶ ಸಿಕ್ಕಿತು. ಆಗೊಮ್ಮೆ ಈಗೊಮ್ಮೆ ಅದರಲ್ಲಿ ಯಾವುದೋ ಪುಸ್ತಕವನ್ನು ತೆಗೆದು ಓದುವಾಗ ಸಿಗುವ ಖುಷಿ ಅತೀವವ...

ಹರಿ ಪ್ರಸಾದ್ ನಾಡಿಗ್ · ೪೫೯ ವೀಕ್ಷಣೆಗಳು
ಪಾಯಲ್
ಮೇ ೨೫

ಪಾಯಲ್

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನ ಓದುವಾಗ ನನಗೆ ಬಹಳ ಮೆಚ್ಚುಗೆಯಾದ ಲೇಖನ. ಪಾಯಲ್ ಇದು ಒಂದು ಹೆಣ್ಣು ಮಗುವಿನ ಹೆಸರು. ನಿಮಗೆಲ್ಲರಿಗೂ ಪ್ರೇರಣೆಯಾಗಲೆಂದು ಈ ಲೇಖನ ಬರೆಯುತ್ತಿದ್ದೇನೆ. ಒಡಿಸ್ಸಾದ ಬಲಂಗೀರ್ ನ ಬಿಜಯಕುಮಾರ್ ಮತ್ತು...

ಎಂ.ಪಿ. ಜ್ಞಾನೇಶ್ · ೧೦೦ ವೀಕ್ಷಣೆಗಳು
ಹಕ್ಕಿ-ಹಾವುಗಳಂತೆ ಬಣ್ಣಬಣ್ಣದ ಸಸ್ತನಿಗಳು ಯಾಕಿಲ್ಲ?
ಮೇ ೨೫

ಹಕ್ಕಿ-ಹಾವುಗಳಂತೆ ಬಣ್ಣಬಣ್ಣದ ಸಸ್ತನಿಗಳು ಯಾಕಿಲ್ಲ?

ಬಹುಪಾಲು ಸಸ್ತನಿಗಳ ರೋಮಗಳ ಬಣ್ಣ ಕಂದು ಅಥವಾ ಕಪ್ಪು ಎಂಬುದನ್ನು ಗಮನಿಸಿದ್ದೀರಾ? ಹಕ್ಕಿಗಳು, ಹಾವುಗಳು ಅಥವಾ ಮೀನುಗಳಂತೆ ಆಕರ್ಷಕ ಕೆನ್ನೀಲಿ, ಗುಲಾಲಿ, ನೇರಳೆ ಅಥವಾ ಹಳದಿ ಬಣ್ಣಗಳ ಸಸ್ತನಿಗಳು ಯಾಕಿಲ್ಲ? ಸಸ್ತನಿಗಳಲ್ಲಿ ಕಾಣಿಸುವ ಕಂದು, ಕಪ್ಪು...

ಅಡ್ಡೂರು ಕೃಷ್ಣ ರಾವ್ · ೧೮೫ ವೀಕ್ಷಣೆಗಳು
ಮಾಸ್ಟರ್ ಹಿರಣ್ಣಯ್ಯನವರ ಮಾತುಗಳು...
ಮೇ ೨೫

ಮಾಸ್ಟರ್ ಹಿರಣ್ಣಯ್ಯನವರ ಮಾತುಗಳು...

ಈ ‘ಮಾಹಿ’ ನಮ್ಮ ಕ್ರಿಕೆಟ್ ಲೋಕದ ಮಾಹಿ (ಮಹೇಂದ್ರ ಸಿಂಗ್ ಧೋನಿ) ಅಲ್ಲ. ಆದರೆ ಸಿಕ್ಸರ್, ಬೌಂಡರಿಗಳನ್ನು ಇವರೂ ಹೊಡೆಯುತ್ತಾ ಇದ್ದರು. ಆದರೆ ಇವರು ಕ್ರಿಕೆಟ್ ಆಟದ ಮೈದಾನದಲ್ಲಿ ಸಿಕ್ಸರ್ ಸಿಡಿಸಿದ್ದಲ್ಲ, ನಾಟಕದ ರಂಗಭೂಮಿಯಲ್ಲಿ ಹೊಡೆದದ್ದು. ಇವರ...

ಕೆ.ಪಿ.ಅಶ್ವಿನ್ ರಾವ್ · ೧೦೬ ವೀಕ್ಷಣೆಗಳು
ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 6)
ಮೇ ೨೫

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 6)

ಕೃಷ್ಣಾ ಫಾರ್ಮಿನಲ್ಲಿ ನೀರಿನ ಸಮಸ್ಯೆ 1995ರಲ್ಲಿ ನನ್ನ ತೆಂಗಿನ ತೋಟದಲ್ಲಿ ನೀರಿನ ಸಮಸ್ಯೆ ಆರಂಭವಾಯಿತು. ಆ ಹೊತ್ತಿಗೆ ಸುತ್ತಮುತ್ತಲು ಅನೇಕ ಹೊಸ ಮನೆಗಳೂ, ಹೊಸ ಬಾವಿಗಳೂ ನಿರ್ಮಾಣವಾಗಿದ್ದವು. ಅದರ ಪರಿಣಾಮವಾಗಿ ನಮ್ಮ ಬಾವಿಯಲ್ಲಿ ಎಪ್ರಿಲ್ ತಿಂ...

ಅಡ್ಡೂರು ಕೃಷ್ಣ ರಾವ್ · ೧೫೮ ವೀಕ್ಷಣೆಗಳು
ಸ್ವರ್ಗವೊಂದು ಬರಡಾಗುವುದು ಹೇಗೆ? ಮಹಿಮಾಪುರದ ಕಥೆ
ಮೇ ೨೪

ಸ್ವರ್ಗವೊಂದು ಬರಡಾಗುವುದು ಹೇಗೆ? ಮಹಿಮಾಪುರದ ಕಥೆ

"ನಾವೆಲ್ಲರೂ ಬಂದು, ಬಿಸಿಲಲ್ಲಿ ನಾಲ್ಕಾರು ಗಂಟೆ ನಿಂತು ಮಕ್ಕಳ ಜೊತೆ ಸೇರಿ ಇಲ್ಲಿ ಎಷ್ಟೋ ದಿನಗಳ ಕಾಲ ಗಿಡ ಹಾಕಿದ್ದೆವು ಸರ್. ಬೆಳಿಗ್ಗೆ ನಾನು ಇಲ್ಲಿಗೆ ಹೊರಡುವಾಗ ನನ್ನ ಮಗ, 'ಅಮ್ಮ, ನಾನು ಹಾಕಿದ್ದ ಗಿಡ ಉಳಿದಿದೆಯಾ ನೋಡ್ಕೊಂಡು ಬಾ' ಎಂದಿದ್ದ...

ಹರಿ ಪ್ರಸಾದ್ ನಾಡಿಗ್ · ೯೬೭ ವೀಕ್ಷಣೆಗಳು
ಬಯಲು ಸೀಮೆಯ ಒಣ ಬೇಸಾಯ, ಗ್ರಾಹಕರ ಮನಸ್ಥಿತಿ ಮತ್ತು ಸಾವಯವ ಮಾರುಕಟ್ಟೆಯ ಕಠಿಣ ವಾಸ್ತವ
ಮೇ ೨೩

ಬಯಲು ಸೀಮೆಯ ಒಣ ಬೇಸಾಯ, ಗ್ರಾಹಕರ ಮನಸ್ಥಿತಿ ಮತ್ತು ಸಾವಯವ ಮಾರುಕಟ್ಟೆಯ ಕಠಿಣ ವಾಸ್ತವ

ನಾನು ಬಯಲುಸೀಮೆಯ ಒಣ ಭೂಮಿಯಲ್ಲಿ ಸುಸ್ಥಿರ ಬೇಸಾಯ ಮಾಡುವ ಕುರಿತು ಲೇಖನ ಬರೆದಾಗ, ನನ್ನ ರೈತ ಮಿತ್ರರಿಂದ ತಕ್ಷಣವೇ ಪ್ರತಿಕ್ರಿಯೆಗಳು ಬಂದವು. ಅವರೆಲ್ಲರ ವಾದವು ಒಂದೇ ಆಗಿತ್ತು—"ಈ ರೀತಿಯ ಪದ್ಧತಿಯಿಂದ ತಕ್ಷಣಕ್ಕೆ ಲಾಭ ಗಳಿಸಿ ಜೀವನ ನಡೆಸುವುದು...

ಹರಿ ಪ್ರಸಾದ್ ನಾಡಿಗ್ · ೮೧೫ ವೀಕ್ಷಣೆಗಳು