ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಓಡುವ ಗಡಿಯಾರ
ಜೂನ್ ೦೫

ಓಡುವ ಗಡಿಯಾರ

"ಓಡುವ ಗಡಿಯಾರ" ಗಾಯತ್ರಿ ರವಿಯವರು ಬರೆದಿರುವಂತಹ ಕವನ ಸಂಕಲನವಾಗಿದೆ. ಇವರು ಪ್ರಸ್ತುತ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆ ಮತ್ತು ಕಛೇರಿಯ ಬಿಡುವಿಲ್ಲದ ಕೆಲಸಗಳ ನಡುವೆಯೂ ಸಣ್ಣ ರಂಧ್ರದ ಮೂಲಕ ಹೊರ ಬಂದ ಅಕ್ಷರಮಾಲೆಯೇ "ಓಡು...

Rajesh.Keladimath · ೧೯೬ ವೀಕ್ಷಣೆಗಳು
ಓದಿ
ಕಾಡುಕುಸುಮಗಳ ನಡುವೆ ಮನದ ಯಾನ
ಜೂನ್ ೦೫

ಕಾಡುಕುಸುಮಗಳ ನಡುವೆ ಮನದ ಯಾನ

ವಿಪರೀತ ಶೇಖೆಯಿಂದ ಕೊಂಚ ಸುತ್ತಾಡಬೇಕು, ಹಸಿರು ವನ ಹೇಳುವ ಕಥೆಗಳಿಗೆ ಕಿವಿಯಾಗಬೇಕು ಎಂದು ನಮ್ಮೂರ ಸಮೀಪದ ಪಶ್ಚಿಮ ಘಟ್ಟದ ಕಾಡಿನತ್ತ ಹೆಜ್ಜೆ ಹಾಕಿದೆವು. ನಗರಗಳ ಗದ್ದಲ, ಯಂತ್ರಗಳ ಉಷ್ಣ, ದಿನನಿತ್ಯದ ಒತ್ತಡ ಇವೆಲ್ಲವನ್ನೂ ಹಿಂದೆ ಬಿಟ್ಟು ಕಾಡಿನ...

ವಿನೋದ ರಾ ಪಾಟೀಲ · ೬೩೯ ವೀಕ್ಷಣೆಗಳು
ನೆರೆ ಆವಾಂತರಗಳಿಗೆ ಕಾರಣ ಏನಿರಬಹುದು?
ಜೂನ್ ೦೫

ನೆರೆ ಆವಾಂತರಗಳಿಗೆ ಕಾರಣ ಏನಿರಬಹುದು?

ಈ ವರ್ಷ ಮುಂಗಾರು ಮಾರುತಗಳು ಇನ್ನಷ್ಟೇ ಕರ್ನಾಟಕವನ್ನು ಪ್ರವೇಶಿಸಬೇಕು. ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ, ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರತೀ ಸಲ ಮಳೆ ಬಂದಾಗಲೂ ನಗರ ಪ್ರದೇಶಗಳಲ್ಲಿ ಕೃತಕ ನೆರೆಯ ಪರಿಸ್ಥಿತಿ ಎದುರಾಗುತ್ತದೆ. ಮಳೆ ಬರ...

ಕೆ.ಪಿ.ಅಶ್ವಿನ್ ರಾವ್ · ೧೩೭ ವೀಕ್ಷಣೆಗಳು
ಕದ್ರಿ ಪಾರ್ಕಿನ ಮಾವು ಮೇಳದ ಕೊನೆಯ ದಿನ
ಜೂನ್ ೦೪

ಕದ್ರಿ ಪಾರ್ಕಿನ ಮಾವು ಮೇಳದ ಕೊನೆಯ ದಿನ

ಮಂಗಳೂರಿನ ಕದ್ರಿ ಪಾರ್ಕಿನಲ್ಲಿ 2026ರ ಮಾವು ಮೇಳ ಜರಗಿದ್ದು ನಾಲ್ಕು ದಿನಗಳು: ಮೇ 28ರಿಂದ 31ರ ತನಕ. ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘ (ರಿ.) ಆಯೋಜಿಸಿದ್ದ ಮಾವು ಮೇಳಕ್ಕೆ ಸಹಕಾರ ನೀಡಿದ್ದು ದಕ್ಷಿಣ ಕನ್ನಡ ತೋಟಗಾರಿಕ...

ಅಡ್ಡೂರು ಕೃಷ್ಣ ರಾವ್ · ೧,೨೦೫ ವೀಕ್ಷಣೆಗಳು
ಕೊನೆಯ ಮನೆ
ಜೂನ್ ೦೩

ಕೊನೆಯ ಮನೆ

ಕೊನೆಯ ಮನೆ ತೆಲುಗು ಮೂಲ: ಬುದ್ಧಿ ಯಜ್ಞಮೂರ್ತಿ ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ ಮಾಲೂರದ ಪಟಾಲಮ್ಮ ಬೀದಿಯ ಕೊನೆಯಲ್ಲಿ ಒಂದು ಹಳೆಯ ಮನೆಯ ಅಡುಗೆ ಮನೆ. ಬೆಳಿಗ್ಗೆ ಎಂಟು ಗಂಟೆ ಸಮಯ. ಸೂರ್ಯನ ಕಿರಣಗಳು ಕಿಟಕಿಯ ಜಾಲಿಯ ಮೂಲಕ ಗೋಡೆಗಳ ಮೇಲ...

ಕೋಡೀಹಳ್ಳಿ ಮುರಳೀಮೋಹನ್ · ೨೦೮ ವೀಕ್ಷಣೆಗಳು
ಗಾನ ವಿಜ್ಞಾನ ಚೇತನ (ಭಾಗ ೩೧) - ಬಿ ಟಿ ಲಲಿತಾ ನಾಯಕ್
ಜೂನ್ ೦೩

ಗಾನ ವಿಜ್ಞಾನ ಚೇತನ (ಭಾಗ ೩೧) - ಬಿ ಟಿ ಲಲಿತಾ ನಾಯಕ್

ಬಿ.ಟಿ. ಲಲಿತಾ ನಾಯಕ್ ಜನಿಸಿದ್ದು ೧೯೪೫ ಏಪ್ರಿಲ್‌ ೪ ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾಲ ಕರ್ನಾಟಕ ಸರ್ಕಾರದಲ್ಲ...

ಕೆ.ಪಿ.ಅಶ್ವಿನ್ ರಾವ್ · ೧೩೪ ವೀಕ್ಷಣೆಗಳು
ಮಕ್ಕಳಿಗೆ ತಂಬಾಕು ಕಂಟಕ: ಜಾಗೃತಿ, ಕಠಿನ ಕಾನೂನು ತುರ್ತು
ಜೂನ್ ೦೩

ಮಕ್ಕಳಿಗೆ ತಂಬಾಕು ಕಂಟಕ: ಜಾಗೃತಿ, ಕಠಿನ ಕಾನೂನು ತುರ್ತು

ವಯಸ್ಕರಿಗೆ ಹೋಲಿಸಿದರೆ ಮಕ್ಕಳು ಮತ್ತು ಹದಿಹರೆಯದವರು ತಂಬಾಕು ಹಾಗೂ ನಿಕೋಟಿನ್ ಉತ್ಪನ್ನಗಳಿಗೆ ಆಕರ್ಷಿತರಾಗುವ ಸಾಧ್ಯತೆ ಬರೋಬ್ಬರಿ ೯ ಪಟ್ಟು ಹೆಚ್ಚಾಗಿದೆ ಎಂಬ ಆರೋಗ್ಯ ತಜ್ಞರ ಇತ್ತೀಚೆಗಿನ ಎಚ್ಚರಿಕೆ ಇಡೀ ಸಮಾಜವೇ ತಲೆತಗ್ಗಿಸುವಂತಹ ಮತ್ತು ತೀವ...

ಕೆ.ಪಿ.ಅಶ್ವಿನ್ ರಾವ್ · ೯೨ ವೀಕ್ಷಣೆಗಳು
ಒರಂಗುಟಾನ್ ನಿಜಕ್ಕೂ ನಗುವುದೇ?
ಜೂನ್ ೦೩

ಒರಂಗುಟಾನ್ ನಿಜಕ್ಕೂ ನಗುವುದೇ?

‘ಮಂಗನಿಂದ ಮಾನವ’ ಎನ್ನುವುದು ಬಹಳ ಹಳೆಯ ಮಾತು. ಬಹಳಷ್ಟು ಮಂಗಗಳು ಮಾನವನಾದರೂ ರಾಜಕೀಯಕ್ಕೆ ಸೇರಿದ ಬಳಿಕ ಹಳೆಯ ಬುದ್ದಿ ಬಿಡದೇ ಪಕ್ಷದಿಂದ ಪಕ್ಷಕ್ಕೆ ಹಾರಾಡುತ್ತಲೇ ಇವೆ. ಇದು ತಮಾಷೆಯ ಸಂಗತಿ ಅಷ್ಟೇ. ಆದರೆ ಮಂಗನಿಗೆ ಹಾಗೂ ಮಾನವನಿಗೆ ಬಹಳಷ್ಟು ವ...

ಕೆ.ಪಿ.ಅಶ್ವಿನ್ ರಾವ್ · ೧೧೨ ವೀಕ್ಷಣೆಗಳು
"The Company: A Short History of a Revolutionary Idea"
ಜೂನ್ ೦೨

"The Company: A Short History of a Revolutionary Idea"

"The Company" ಎಂಬ ಈ ಪುಸ್ತಕವು ಸಣ್ಣದಾದರೂ ಪ್ರಬುದ್ಧವಾದ ಓದು. ಇದು "ಕಂಪನಿ" ಎಂಬ ಕಲ್ಪನೆಯು ಹೇಗೆ ಹುಟ್ಟಿತು, ಹೇಗೆ ಬೆಳೆಯಿತು, ಹಾಗೂ ಹೇಗೆ ಜಗತ್ತನ್ನೇ ಬದಲಾಯಿಸಿತು ಎಂಬುದನ್ನು ಸರಳವಾಗಿ ಹೇಳುತ್ತದೆ. ಲೇಖಕರು "The Economist" ಪತ್ರಿಕ...

ಹರಿ ಪ್ರಸಾದ್ ನಾಡಿಗ್ · ೧೯೬ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೬೨) - ಗೀತಾ ಮಿತ್ರ
ಜೂನ್ ೦೨

ಕನ್ನಡ ಪತ್ರಿಕಾ ಲೋಕ (ಭಾಗ ೨೬೨) - ಗೀತಾ ಮಿತ್ರ

ಅಜ್ಜಂಪುರದ ಎಸ್. ಸುಬ್ರಹ್ಮಣ್ಯ ಶ್ರೇಷ್ಠಿ ರುಕ್ಮಣಮ್ಮ ಪ್ರತಿಷ್ಠಾನದ "ಗೀತಾ ಮಿತ್ರ" ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಅಜ್ಜಂಪುರದ ಎಸ್. ಸುಬ್ರಹ್ಮಣ್ಯ ಶ್ರೇಷ್ಠಿ ರುಕ್ಮಣಮ್ಮ ಪ್ರತಿಷ್ಠಾನವು ಕಳೆದ ೬೩ ವರ್ಷಗಳಿಂದ ನಿರಂತರವಾಗಿ ಪ್ರ...

ಶ್ರೀರಾಮ ದಿವಾಣ · ೧೩೨ ವೀಕ್ಷಣೆಗಳು
ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಿಯುವ ಸುಲಭ ವಿಧಾನಗಳು
ಜೂನ್ ೦೨

ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಿಯುವ ಸುಲಭ ವಿಧಾನಗಳು

ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿರುವ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಿಯುವುದೇ ದೊಡ್ದ ತಲೆಬಿಸಿ. ಅದರಲ್ಲೂ ತುಂಬಾ ಬೆಳ್ಳುಳ್ಳಿಗಳನ್ನು ಸುಲಿಯುವುದಿದ್ದರೆ ಉಗುರು, ಬೆರಳು ಎಲ್ಲವೂ ನೋವಾಗಲು ಪ್ರಾರಂಭವಾಗುತ್ತದೆ. ಕೆಲವು ಆಲಸಿಗಳಂತೂ ಸಿಪ್ಪೆ ಸಹಿ...

ಕೆ.ಪಿ.ಅಶ್ವಿನ್ ರಾವ್ · ೧೫,೫೮೬ ವೀಕ್ಷಣೆಗಳು
ಭೂಮಿಯ ಅತಿ ದೊಡ್ಡ ಕಪ್ಪೆ “ಗೋಲಿಯಾತ್” - ಸಂರಕ್ಷಣೆ ಯೋಜನೆ
ಜೂನ್ ೦೧

ಭೂಮಿಯ ಅತಿ ದೊಡ್ಡ ಕಪ್ಪೆ “ಗೋಲಿಯಾತ್” - ಸಂರಕ್ಷಣೆ ಯೋಜನೆ

ಜಗತ್ತಿನ ಅತಿ ದೊಡ್ಡ ಕಪ್ಪೆ: ಕ್ಯಾಮರೂನ್ ದೇಶದ ಗೋಲಿಯಾತ್ ಕಪ್ಪೆ. ಕ್ಯಾಮರೂನಿನ ಪ್ರಜೆ ಸೆಡ್ರಿಕ್ ಫೋಗ್ವಾನ್ ಮೊದಲ ಬಾರಿ ಗೋಲಿಯಾತ್ ಕಪ್ಪೆ ಕಂಡಾಗ ಅದರ ಭಾರೀ ಗಾತ್ರ ಅವನನ್ನು ದಂಗು ಬಡಿಸಿತ್ತು. ಗಾತ್ರದಲ್ಲಿ ಅದೊಂದು ಬೆಕ್ಕಿನಂತೆ ಕಾಣಿಸಿತು!...

ಅಡ್ಡೂರು ಕೃಷ್ಣ ರಾವ್ · ೧೮೨ ವೀಕ್ಷಣೆಗಳು