ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸಣ್ಣ ಸನ್ನೆಯಿಂದ ಉಳಿದ ಬಾಲಕನ ಪ್ರಾಣ
ಡಿಸೆಂ ೧೯

ಸಣ್ಣ ಸನ್ನೆಯಿಂದ ಉಳಿದ ಬಾಲಕನ ಪ್ರಾಣ

ವಿಮಾನಯಾನದ ಸಮಯದಲ್ಲಿ ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರಾಗುವುದು, ಕೆಲವೊಂದು ಅನಿರೀಕ್ಷಿತ ಘಟನೆಗಳು ಜರುಗುವುದು, ಹೈಜಾಕ್ ಮಾಡುವುದು, ವಿಮಾನದ ಗಾಲಿಗಳು ತೆರೆಯದೇ ಇರುವುದು, ಹಕ್ಕಿಗಳು ಬಂದು ಢಿಕ್ಕಿ ಹೊಡೆಯುವುದು ಇವೆಲ್ಲಾ ಕೆಲವೊಂದು ಸಮಯದಲ್ಲ...

ಕೆ.ಪಿ.ಅಶ್ವಿನ್ ರಾವ್ · ೮೪ ವೀಕ್ಷಣೆಗಳು
ಓದಿ
ಸದನ ಮತ್ತು ಗೌರವ ಹೆಚ್ಚಿಸುವ ಹೇಳಿಕೆ
ಡಿಸೆಂ ೧೯

ಸದನ ಮತ್ತು ಗೌರವ ಹೆಚ್ಚಿಸುವ ಹೇಳಿಕೆ

ಗೃಹಲಕ್ಷ್ಮಿ ಯೋಜನೆಯ ಯಾವ ಕಂತು ಕೂಡ ಉಳಿದಿಲ್ಲ, ಎಲ್ಲಾ ಕಂತುಗಳನ್ನು ಪಾವತಿ ಮಾಡಲಾಗಿದೆ ಎಂದ ಸಚಿವರ ಹೇಳಿಕೆ ವಿಧಾನಸಭೆಯಲ್ಲಿ ಗದ್ದಲ ಮತ್ತು ಚರ್ಚೆಗೆ ಕಾರಣವಾದ ಘಟನೆಗೆ ಈಗ ಬಹುತೇಕ ತೆರೆ ಬಿದ್ದಿದೆ. ಸರಿಯಾದ ಮಾಹಿತಿಯಿಲ್ಲದೆ ಸಚಿವೆ ಹೇಳಿಕೆಯನ...

ಕೆ.ಪಿ.ಅಶ್ವಿನ್ ರಾವ್ · ೭೭ ವೀಕ್ಷಣೆಗಳು
ಗಾಂಧಿಯ ಬದಲು ರಾಮ…!
ಡಿಸೆಂ ೧೯

ಗಾಂಧಿಯ ಬದಲು ರಾಮ…!

ಇದು ನಮ್ಮ ರಾಜಕೀಯ ನಿಲುವಲ್ಲ. ಈ ದೇಶದ ಮಾನವೀಯ ಮೌಲ್ಯಗಳ ಅಸ್ಮಿತೆಗಾಗಿ ನಮ್ಮ ಒಂದು ಸಣ್ಣ ಧ್ವನಿ. ದೇಶದ ಮುಂದಿನ ಭವಿಷ್ಯದ ಉಳಿವಿಗಾಗಿ. ಸ್ವಲ್ಪ ಕಠಿಣವಾಗಿದ್ದರೆ ಕ್ಷಮೆ ಇರಲಿ. ಇದು ಈ ಸಂದರ್ಭದ ಅನಿವಾರ್ಯ ಮತ್ತು ನಮ್ಮ ಕರ್ತವ್ಯ. ಮೋದಿಯವರನ್ನು...

ಶ್ರೀರಾಮ ದಿವಾಣ · ೬೨ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೩೧) - ಚೆಂಡು ಹೂವು
ಡಿಸೆಂ ೧೯

ನಿಷ್ಪಾಪಿ ಸಸ್ಯಗಳು (ಭಾಗ ೧೩೧) - ಚೆಂಡು ಹೂವು

ಈ ದಿನಗಳಲ್ಲಿ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿರುವಿರಾ? ಮುಂಜಾವಿನಲಿ ಸವಿಸವಿಯಾದ ಛಳಿ! ಇನ್ನೂ ಹೊದ್ದು ಮಲಗುವ ಆಸೆ! ಹೊರಗಿನ ಗಿಡಮರಗಳಾದರೂ ಅಷ್ಟೆ... ಏನೋ ಒಂದು ಹೊಸತನ! ಹಲಸು, ಮಾವು, ಗೇರು ಹೀಗೆ ಹಣ್ಣುಗಳನ್ನು ನೀಡುವ ನಿ...

ಬರಹಗಾರರ ಬಳಗ · ೧೩೨ ವೀಕ್ಷಣೆಗಳು
ಗಾನ ವಿಜ್ಞಾನ ಚೇತನ (ಭಾಗ ೭) - ಚಂದ್ರಶೇಖರ ಕಂಬಾರ
ಡಿಸೆಂ ೧೮

ಗಾನ ವಿಜ್ಞಾನ ಚೇತನ (ಭಾಗ ೭) - ಚಂದ್ರಶೇಖರ ಕಂಬಾರ

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ೧೯೩೭ ಜನವರಿ ೨ ರಂದು. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಉನ್ನತ ಶಿಕ್ಷಣಕ್...

ಕೆ.ಪಿ.ಅಶ್ವಿನ್ ರಾವ್ · ೧೦೩ ವೀಕ್ಷಣೆಗಳು
ಶೂಟೌಟ್ ಅಟ್ ಆಸ್ಟ್ರೇಲಿಯಾ
ಡಿಸೆಂ ೧೮

ಶೂಟೌಟ್ ಅಟ್ ಆಸ್ಟ್ರೇಲಿಯಾ

ಶೂಟೌಟ್ ಗಳೆಂಬ ಹೊಸ ಬ್ರೇಕಿಂಗ್ ನ್ಯೂಸ್ ಗಳ ಜಗತ್ತಿನಲ್ಲಿ ಬದುಕುತ್ತಿರುವ ನಾವು ನೀವು. ಆಫ್ರಿಕಾದ ಕೆಲವು ದೇಶಗಳಲ್ಲಿ ದಿನನಿತ್ಯ ಈ ರೀತಿಯ ಶೂಟೌಟ್ ಗಳು ನಡೆಯುತ್ತಲೇ ಇರುತ್ತದೆ. ಮಧ್ಯಪ್ರಾಚ್ಯದ ದೇಶಗಳಲ್ಲಿ ಈ ಶೂಟ್ ಔಟ್ ಪ್ರತಿ ಕ್ಷಣದ ಘಟನೆಗಳು...

ಶ್ರೀರಾಮ ದಿವಾಣ · ೫೫ ವೀಕ್ಷಣೆಗಳು
ಮಾತೆಯರು ಮಾತನಾಡಿದಾಗ...
ಡಿಸೆಂ ೧೮

ಮಾತೆಯರು ಮಾತನಾಡಿದಾಗ...

ಮಾತುಗಾರಿಕೆಗಾಗಿಯೇ ಹೆಂಗಸರನ್ನು “ಮಾತೆಯರು ಎಂದು ಕರೆಯುತ್ತಾರೆ; ಅವರಲ್ಲಿ ಮಾತೇ ಜಾಸ್ತಿಯೆಂಬ ಅರ್ಥಹೀನವಾದ ಲೇವಡಿಯಿದೆ. ಮಹಿಳೆಯರು ಮಾತನಾಡುವುದನ್ನು ಬಹಳ ಹತ್ತಿರದಿಂದ ಗಮನಿಸಿದರೆ ಅದು “ಬರೇ” ಮಾತಾಗಿರುವುದಿಲ್ಲ ಅದು “ಭಾರೀ” ಮೌಲ್ಯದ ಮಾತಾಗಿ...

ರಮೇಶ ಎಂ. ಬಾಯಾರು · ೫೧ ವೀಕ್ಷಣೆಗಳು
ವನ್ಯಜೀವಿ ಸಂಘರ್ಷ: ಸಾವು ತುಸು ಇಳಿಕೆ ಸಮಾಧಾನಕರ
ಡಿಸೆಂ ೧೮

ವನ್ಯಜೀವಿ ಸಂಘರ್ಷ: ಸಾವು ತುಸು ಇಳಿಕೆ ಸಮಾಧಾನಕರ

ರಾಜ್ಯದಲ್ಲಿ ವನ್ಯಜೀವಿಗಳಿಂದ ಆಗುತ್ತಿರುವ ಪ್ರಾಣ ಹಾನಿ ತುಸು ಇಳಿಮುಖವಾಗಿದೆ ಎನ್ನುವುದು ಸಮಾಧಾನ ತರುವ ವಿಷಯ. ಈ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿರುವ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು, ಪೂರಕವಾಗಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಮೂ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಮಣ್ಣಿನ ಫಲವತ್ತತೆಗೆ ಕಳೆನಾಶಕಗಳ ಬಳಕೆ ಸಹಕಾರಿಯೇ?
ಡಿಸೆಂ ೧೭

ಮಣ್ಣಿನ ಫಲವತ್ತತೆಗೆ ಕಳೆನಾಶಕಗಳ ಬಳಕೆ ಸಹಕಾರಿಯೇ?

ಕೆಲವರು ಕಳೆನಾಶಕದಿಂದ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲಾ ಹೇಳುತ್ತಾರೆ, ಅದೆಲ್ಲವೂ ಅವರ ಅನುಭವದ ಮಾತಲ್ಲ. ಕಳೆಗಳನ್ನು ಮಾನವ ಶ್ರಮದಲ್ಲಿ ತೆಗೆಯುವುದಕ್ಕಿಂತ ಕಳೆನಾಶಕ ಸಿಂಪಡಿಸಿ ನಿಯಂತ್ರಣ ಮಾಡುವುದು ಸುಲಭ ಹಾಗೂ ಮಿತವ್ಯಯಿ. ಇದರಿಂದ ಮಣ್ಣ...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ಇಂದಿನ ಪರಿಸ್ಥಿತಿಗೆ ಯಾರು ಜವಾಬ್ದಾರರು?
ಡಿಸೆಂ ೧೭

ಇಂದಿನ ಪರಿಸ್ಥಿತಿಗೆ ಯಾರು ಜವಾಬ್ದಾರರು?

ದಯವಿಟ್ಟು ಇಂದಿನ ರಾಜಕೀಯ, ಆಡಳಿತ ಮತ್ತು ಸಾಮಾಜಿಕ ಜೀವನದ ಅಸಹನೀಯ ಅವ್ಯವಸ್ಥೆಗೆ ಸಾಮಾನ್ಯ ಜನರನ್ನು ದೂರಬೇಡಿ. ಪಾಪ ಕಣ್ರೀ, ಭಾರತೀಯ ಸಮಾಜದಲ್ಲಿ ಮಹಿಳೆಯರೇ ಇರಬಹುದು, ರೈತರು ಇರಬಹುದು, ದಲಿತರು ಇರಬಹುದು, ಕಾರ್ಮಿಕರೇ ಇರಬಹುದು ಇವರೆಲ್ಲರೂ ತು...

ಶ್ರೀರಾಮ ದಿವಾಣ · ೫೦ ವೀಕ್ಷಣೆಗಳು
ನನ್ನ ಅಮ್ಮನ ಹೆಸರು ಬರೆಯಿರಿ ಟೀಚರ್ !
ಡಿಸೆಂ ೧೭

ನನ್ನ ಅಮ್ಮನ ಹೆಸರು ಬರೆಯಿರಿ ಟೀಚರ್ !

ಡಿಸೆoಬರ್ ತಿಂಗಳು ಬಂದರೆ ಸಾಕು, ಬಹುತೇಕ ಶಾಲೆಗಳಲ್ಲಿ ವಾರ್ಷಿಕೋತ್ಸವದ ತಯಾರಿ ಆರಂಭವಾಗುತ್ತದೆ. ಮಕ್ಕಳಿಗೆ ಪಾಠ- ಪ್ರವಚನಗಳಿಂದ ಸ್ವಲ್ಪ ಮಟ್ಟಿನ ಬಿಡುವು ಎಂಬ ಖುಷಿ. ಶಿಕ್ಷಕರಿಗೆ ವಾರ್ಷಿಕೋತ್ಸವದ ಸಿದ್ಧತೆಗಳ ಜವಾಬ್ದಾರಿ. ನಮ್ಮ ಶಾಲೆಯಲ್ಲೂ ಪ...

ಬರಹಗಾರರ ಬಳಗ · ೪೮ ವೀಕ್ಷಣೆಗಳು
ಕತೆಗಳ ಹೇಳುವ ಪರಂಪರೆಯ ಪುನಶ್ಚೇತನಕ್ಕಾಗಿ “ಕತೆ ಹೇಳುವ ಹಬ್ಬಗಳು”
ಡಿಸೆಂ ೧೬

ಕತೆಗಳ ಹೇಳುವ ಪರಂಪರೆಯ ಪುನಶ್ಚೇತನಕ್ಕಾಗಿ “ಕತೆ ಹೇಳುವ ಹಬ್ಬಗಳು”

ನಮ್ಮ ದೇಶ ಭಾರತ ಕತೆ ಹೇಳುವ ಪರಂಪರೆಗೆ ಪ್ರಸಿದ್ಧ. ಆದರೆ ಕಳೆದ ಎರಡು ತಲೆಮಾರುಗಳಲ್ಲಿ ಈ ಪರಂಪರೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಇತ್ತೀಚೆಗೆ ಕತೆ ಹೇಳುವ ಪರಂಪರೆ ಪುನಶ್ಚೇತನಗೊಳ್ಳುತ್ತಿದೆ ಎಂಬುದು ಸಂತೋಷದ ಸಂಗತಿ. ಈಗ ಕತೆ ಹೇಳುವ ಹಲವಾರು ಕ...

ಅಡ್ಡೂರು ಕೃಷ್ಣ ರಾವ್ · ೬೧ ವೀಕ್ಷಣೆಗಳು