ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ತೂಕ ಇಳಿಸಿಕೊಳ್ಳಲು ದಾಳಿಂಬೆ ರಸ ಸಹಕಾರಿ
ಡಿಸೆಂ ೧೬

ತೂಕ ಇಳಿಸಿಕೊಳ್ಳಲು ದಾಳಿಂಬೆ ರಸ ಸಹಕಾರಿ

ಒಂದು ದಾಳಿಂಬೆ ನೂರು ರೋಗಗಳಿಗೆ ಮದ್ದು. ದಾಳಿಂಬೆ ಅನಾದಿ ಕಾಲದಿಂದಲೂ ಅತ್ಯಂತ ಶಕ್ತಿಶಾಲಿ, ಪೌಷ್ಟಿಕಾಂಶದ ಹಣ್ಣೆಂದೇ ಗುರುತಿಸಲ್ಪಟ್ಟಿದೆ. ಈ ಹಣ್ಣು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತೆ. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಇದು ಹೊಂದಿದೆ...

ಕೆ.ಪಿ.ಅಶ್ವಿನ್ ರಾವ್ · ೫೩ ವೀಕ್ಷಣೆಗಳು
ಓದಿ
ಮಾಧ್ಯಮ, ವೀಕ್ಷಕರು ಮತ್ತು ಓದುಗರ ಗುಣಮಟ್ಟ
ಡಿಸೆಂ ೧೬

ಮಾಧ್ಯಮ, ವೀಕ್ಷಕರು ಮತ್ತು ಓದುಗರ ಗುಣಮಟ್ಟ

ಒಂದು ಆತ್ಮಾವಲೋಕನ. ಪ್ರೀತಿಯ ಮಾಧ್ಯಮ ಮಿತ್ರರೇ, ಭಾರತ ಸಂಸದೀಯ ಪ್ರಜಾಪ್ರಭುತ್ವದ, ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯ, ಸಂವಿಧಾನಾತ್ಮಕ ಮಾಧ್ಯಮ ಸ್ವಾತಂತ್ರ್ಯವನ್ನು ಗೌರವಿಸುತ್ತಾ.... ನಿಮ್ಮಲ್ಲಿ ನಮ್ಮದೊಂದು ಪ್ರೀತಿ ಪೂರ್ವಕ ಕಳಕಳಿಯ ಮನವಿ. ಆಧು...

ಶ್ರೀರಾಮ ದಿವಾಣ · ೪೮ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೩೮) - ಶಿಕ್ಷಣ ಶಿಲ್ಪಿ
ಡಿಸೆಂ ೧೬

ಕನ್ನಡ ಪತ್ರಿಕಾ ಲೋಕ (ಭಾಗ ೨೩೮) - ಶಿಕ್ಷಣ ಶಿಲ್ಪಿ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ "ಶಿಕ್ಷಣ ಶಿಲ್ಪಿ" ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಕಳೆದ ಹದಿಮೂರು ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಶಿಕ್ಷಣ ಶಿಲ್ಪಿ". ಬೆಂಗಳೂರು ಮಂಜುನಾಥನಗರ ೨ನೇ ಘಟ್ಟ ೧ನೇ...

ಶ್ರೀರಾಮ ದಿವಾಣ · ೧೨೪ ವೀಕ್ಷಣೆಗಳು
ದಯಾ ಮರಣ
ಡಿಸೆಂ ೧೬

ದಯಾ ಮರಣ

ದಾವಣಗೆರೆಯಲ್ಲಿ ಕಳೆದ ಮೊನ್ನೆಯ ಆ ಒಂದು ಭಾನುವಾರ. ನನ್ನ ಆತ್ಮೀಯ ಮಿತ್ರರು, ಪತ್ರಕರ್ತರು ಆದ ಕರುನಾಡ ಸಮರಸೇನೆ ಸಂಘಟನೆಯ ಶ್ರೀ ಸುರೇಶ್ ಐಗೂರು ಅವರು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ದಾವಣಗೆರೆಯ ಜಯದೇವ ವೃತ್ತದ ಶಿವಯೋಗಿ ಮಂದಿರದ ಹೊರಾಂಗಣದಲ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೦೧
ಡಿಸೆಂ ೧೫

‘ಮಯೂರ’ ಹಾಸ್ಯ - ಭಾಗ ೧೦೧

ಸಂಪದದಲ್ಲಿ ಕಳೆದ ವಾರದ ತನಕ ನೀವು ವಿವಿದೆಡೆಯಿಂದ ಸಂಗ್ರಹಿತ ಹಾಸ್ಯತುಣುಕುಗಳ ಸವಿಯನ್ನು ಉಂಡಿರುವಿರಿ. ಈಗ ಮತ್ತೊಮ್ಮೆ ಹಳೆಯ ‘ಮಯೂರ’ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಪ್ರಸಂಗಗಳನ್ನು ಓದುವ ಸಮಯ ಬಂದಿದೆ. ಇನ್ನು ಕೆಲವು ವಾರ ‘ಮಯೂರ’ ಹಾಸ್ಯ ಪ್...

ಕೆ.ಪಿ.ಅಶ್ವಿನ್ ರಾವ್ · ೧೧೬ ವೀಕ್ಷಣೆಗಳು
ಮೃದು ರಾಜತಂತ್ರಕ್ಕೆ ಇದು ಕಾಲವಲ್ಲ !
ಡಿಸೆಂ ೧೫

ಮೃದು ರಾಜತಂತ್ರಕ್ಕೆ ಇದು ಕಾಲವಲ್ಲ !

ಅಂತಾರಾಷ್ಟ್ರೀಯ ಸಂಬಂಧ ಎನ್ನುವುದು ಮುಳ್ಳುಬೇಲಿಯ ಮೇಲೆ ಹರವಿದ ತೆಳುವಾದ ಬಟ್ಟೆಯಿದ್ದಂತೆ. ಮುಳ್ಳುಬೇಲಿಯೇ ಅತ್ತಿತ್ತ ಅಲುಗಾಡಿದರೂ ಅಥವಾ ನಾವೇ ನಿರ್ಲಕ್ಷ್ಯದಿಂದ ಎಳೆದರೂ ಹರಿಯುವುದು ಬಟ್ಟೆಯೇ. ಹೀಗಾಗಿ ದೇಶವೊಂದರ ಒಳಾಡಳಿತಕ್ಕೆ ಗಮನವನ್ನು ಕೊಡ...

ಕೆ.ಪಿ.ಅಶ್ವಿನ್ ರಾವ್ · ೫೨ ವೀಕ್ಷಣೆಗಳು
ಮಾನವನ ಘನತೆಯ ಬದುಕು
ಡಿಸೆಂ ೧೫

ಮಾನವನ ಘನತೆಯ ಬದುಕು

ವಿಶ್ವ ಮಾನವ ಹಕ್ಕುಗಳ ದಿನ ಡಿಸೆಂಬರ್ 10, ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1948 ರಲ್ಲಿ ಈ ದಿನವನ್ನು ಮಾನವ ಹಕ್ಕುಗಳ ದಿನ ಎಂದು ಘೋಷಿಸಿ ಅಂದಿನಿಂದ ಇಂದಿನವರೆಗೂ ಆಚರಿಸಿಕೊಂಡು ಬರುತ್ತಿದೆ. ಈ ವರ್ಷದ ಘೋಷಣೆ: " Human Rights, Our Everyday E...

ಶ್ರೀರಾಮ ದಿವಾಣ · ೬೦ ವೀಕ್ಷಣೆಗಳು
ಚುಕ್ಕೆ ಮರಕುಟುಗ ಹಕ್ಕಿ
ಡಿಸೆಂ ೧೪

ಚುಕ್ಕೆ ಮರಕುಟುಗ ಹಕ್ಕಿ

ನಮ್ಮ ಶಾಲೆಯ ಒಂದು ಮಗು ಒಂದು ವಾರವಾದರೂ ಶಾಲೆಗೆ ಬಂದಿರಲಿಲ್ಲ. ಫೋನ್‌ ಮಾಡಿದರೆ ಅವರ ಪೋಷಕರ ಮೊಬೈಲ್‌ ಸ್ವಿಚ್‌ ಆಫ್‌ ಅಂತ ಬರುತ್ತಿತ್ತು. ಕಲಿಯುವುದರಲ್ಲಿ ಚುರುಕಾಗಿದ್ದ ಹುಡುಗಿ ಯಾಕಪ್ಪ ಬರುತ್ತಿಲ್ಲ ಎಂದು ಚಿಂತೆ ಆಯಿತು. ಆಕೆಯ ಮನೆಯ ಕಡೆಯಿಂ...

ಅರವಿಂದ ಕುಡ್ಲ · ೪೮ ವೀಕ್ಷಣೆಗಳು
ಮೈಸೂರಿನ ಕತೆಗಳು (ಭಾಗ ೧೨) - ಸುತ್ತೂರು ಶ್ರೀ ಕ್ಷೇತ್ರ
ಡಿಸೆಂ ೧೪

ಮೈಸೂರಿನ ಕತೆಗಳು (ಭಾಗ ೧೨) - ಸುತ್ತೂರು ಶ್ರೀ ಕ್ಷೇತ್ರ

ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಕಂಚಿಯ ರಾಜೇಂದ್ರ ಚೋಳನಿಗೂ, ತಲಕಾಡಿನ ಗಂಗರಾಜ ರಾಚಮಲ್ಲನಿಗೂ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ರಾಜೇಂದ್ರ ಚೋಳನ ಕುದುರೆ ನಿಯಂತ್ರಣಕ್ಕೆ ಸಿಗದೆ ಶರವೇಗದಲ್ಲಿ ಓಡುತ್ತದೆ. ಹಾಗೆ ಓಡಿ ಬಂದ ಕುದುರೆ ಕಪಿಲಾ...

ರಮೇಶ ನಾಯ್ಕ · ೧೧೭ ವೀಕ್ಷಣೆಗಳು
ಮರೆಯಲಾಗದ ಎಸ್. ಆರ್. ಮಲ್ಯ
ಡಿಸೆಂ ೧೪

ಮರೆಯಲಾಗದ ಎಸ್. ಆರ್. ಮಲ್ಯ

ದಿವಂಗತ ಎಸ್. ರಾಮಚಂದ್ರ ಮಲ್ಯರನ್ನು ಮೊದಲ ಬಾರಿ ಭೇಟಿಯಾದದ್ದು ಮಂಗಳೂರಿನ ಬಲ್ಮಠದ ಕಾರ್ಪೊರೇಷನ್ ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ. ಅವರು ಅದರ ಪ್ರಿನ್ಸಿಪಾಲ್; ನಾನು ಅಲ್ಲಿಗೆ ಪ್ರಾಧ್ಯಾಪಕನಾಗಿ ಸೇರಿಕೊಂಡಿದ್ದೆ. ಹಾಗೆ ಶುರುವಾದ ನಮ...

ಅಡ್ಡೂರು ಕೃಷ್ಣ ರಾವ್ · ೬೪ ವೀಕ್ಷಣೆಗಳು
ಗಾನ ವಿಜ್ಞಾನ ಚೇತನ (ಭಾಗ ೬) - ಜಿ.ಎಸ್.ಶಿವರುದ್ರಪ್ಪ
ಡಿಸೆಂ ೧೩

ಗಾನ ವಿಜ್ಞಾನ ಚೇತನ (ಭಾಗ ೬) - ಜಿ.ಎಸ್.ಶಿವರುದ್ರಪ್ಪ

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊ...

ಕೆ.ಪಿ.ಅಶ್ವಿನ್ ರಾವ್ · ೧೪೬ ವೀಕ್ಷಣೆಗಳು
ಇಂಡಿಗೊ ಏಕಸ್ವಾಮ್ಯ ಕೇಂದ್ರಕ್ಕೆ ಪಾಠವಾಗಲಿ
ಡಿಸೆಂ ೧೩

ಇಂಡಿಗೊ ಏಕಸ್ವಾಮ್ಯ ಕೇಂದ್ರಕ್ಕೆ ಪಾಠವಾಗಲಿ

ಯಾವುದೇ ರಂಗಗಳಲ್ಲಿ ಖಾಸಗಿ ಸಂಸ್ಥೆಯೊಂದರ ಏಕಸ್ವಾಮ್ಯ ಎಷ್ಟು ಅಪಾಯಕಾರಿ ಎನ್ನುವುದನ್ನು ವೈಮಾನಿಕ ಸೇವೆಯಲ್ಲಿ ಇಂಡಿಗೂ ಸೃಷ್ಟಿಸಿರುವ ಅವಾಂತರದಿಂದಲೇ ದೇಶಾದ್ಯಂತ ಲಕ್ಷಾಂತರ ಪ್ರಯಾನಕರ ಯೋಜನೆಗಳನ್ನು ತಲೆಕೆಳಗೆ ಮಾಡಿ; ಹಿರಿಯ ನಾಗರಿಕರು, ರೋಗಿಗಳ...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು