ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ನೋಡಿರಯ್ಯ ಹನುಮಂತನ ಮಹಿಮೆಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಶಂಕರಾಭರಣ/ಚಾಪು ತಾಳನೋಡಿರಯ್ಯ ಹನುಮಂತನ ಮಹಿಮೆಯ ಬೇಡಿರೋ ವರಗಳನು || ಪಲ್ಲವಿ ||ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ...

ದಾಸರ ಪದ →

ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ ಅಟತಾಳ) ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ ನಾಡೊಳು ಹರಿದಾಸರು ನರರೆ ||ಪ||ಹರಿಯ ಪಾದದ ನೀರು ಧರೆಯೆಲ್ಲ ಸಲಹಿತು ಹರಿಯುಂಡ ಚರುವು ಪ್ರಸಾದವಾಯಿತು ಹರಿದ...

ದಾಸರ ಪದ →

ನೋಡು ನೋಡು ನೋಡು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಆದಿತಾಳ )ನೋಡು ನೋಡು ನೋಡು ಕಂಡ್ಯ ಹೀಗೆ ಮಾಡುತಾನೆ ಗಾಡಿಗಾರ ನಿನ್ನ ಮಗ ಕೃಷ್ಣರಾಯ ಕಾಣೆ ||ಪ||ಸೆರಗ ಪಿಡಿದು ಬಂದು ನಮ್ಮ ಸ್ತನವ ಪಿಡಿವುತಾನೆ ಮರೆಗೆ ನಿಂತ...

ದಾಸರ ಪದ →

ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ ಬೇಡಿಕೊಂಡರೆ ಬಾರ ಕೃಷ್ಣ, ಓಡಿ ಹೋಗುತಾನೆ ||ಪ||ಕಂಡಕಂಡವರ ಮೇಲೆ ಕಣ್ಣ ಹಾಕುತಾನೆ ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ...

ದಾಸರ ಪದ →

ನೋಡುವುದೇ ಕಣ್ಣು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಧನಶ್ರೀ ಅಟ ತಾಳ )ನೋಡುವುದೇ ಕಣ್ಣು ಕೇಳುವುದೇ ಕಿವಿ ಪಾಡುವುದೇ ವದನ ||ಪ|| ಗಾಡಿಗಾರ ಶ್ರೀ ವೇಣುಗೋಪಾಲನ ಕೂಡಿ ಕೊಂಡಾಡುವ ಸುಖವ ಸೊಬಗನು ||ಅ||ಪೊಂಗೊಳಲೂದುತ ಮೃಗ ಪ...

ದಾಸರ ಪದ →

ನೋಡೆ ಗೋಪಿ ನೋಡೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕನ್ನಡಕಾಂಭೋಜ ಏಕತಾಳ )ನೋಡೆ ಗೋಪಿ ನೋಡೆ ಗಾಡಿಗಾರ ಕೃಷ್ಣನ ದುಡುಕು ಮಾಡುವ ಮಾಟಂಗಳೆಲ್ಲ ||ಪ||ಅಡಿಗಡಿಗೆ ಮಡದಿಯರುಟ್ಟಿರುವ ಬಿಡದೆ ನಿರಿಗಳ ಮೆಲ್ಲನೆ ಹರಡುವ ಜಡಿಜಡಿ...

ದಾಸರ ಪದ →

ಪಂಕಜ ಮುಖಿಯರೆಲ್ಲರು ಬಂದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ: ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ ಚರಣ: 1:ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ ಹೆಚ್ಚಾದ ಉಕ್ಕಿನ ಕಂಭದಿಂದ...

ದಾಸರ ಪದ →

ಪಗಡಿ ಹಾಕೆ ಪೋರಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯ ಆದಿ ತಾಳ)ಪಗಡಿ ಹಾಕೆ ಪೋರಿ ತ್ರಿಗುಣಗಳೆಲ್ಲ ಮಾರಿ ||ಪ ||ನೇಮದ ಸೀರೆಯನುಟ್ಟು ನಿನ್ನ ಕಾಮದ ಕಚ್ಚೆಯ ಕಟ್ಟು ಪ್ರೇಮದ ಸಜ್ಜನರೊಳಗೆ ನಿಂತು ಮಾತನಾಡೋಣ...

ದಾಸರ ಪದ →

ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಝಂಪೆತಾಳ)ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ ತನ್ನ ವಂಚನೆಯಿಂದಲಿ ತನಗೆ ತಾನೆ ಕೆಟ್ಟುಹೋಹನಲ್ಲದೆ ||ಪ ||ಊರೆಲ್ಲ ತೊಳೆದರೆ ಮಸಿ ಬೆಳ್ಳಗಾಗುವುದೆ ನೀರ...

ದಾಸರ ಪದ →

ಪತಿಭಕುತಿ ಇಲ್ಲದಿಹ ಸತಿಯ ಸಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ಛಾಪು ತಾಳ)ಪತಿಭಕುತಿ ಇಲ್ಲದಿಹ ಸತಿಯ ಸಂಗ ವ್ರತಗೆಟ್ಟು ಸುಖ ಪಡೆಯಲಿಲ್ಲವೋ ರಂಗ ||ಪ||ಗಂಡ ಬಂದರೆ ಎದ್ದು ನಿಲ್ಲದೆ ಮಂಚದ ಮೇಲೆ ಚಂದದಲಿ ಕುಳಿತು ಮಾತಾಡುತ...

ದಾಸರ ಪದ →

ಪಥ ನಡೆಯದಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಝಂಪೆ ತಾಳ)ಪಥ ನಡೆಯದಯ್ಯ ಪರಲೋಕಕೈದುವರೆ(/ ಪರಲೋಕಕೈದುವೊಡೆ ?) ||ಪ|| ಮನ್ಮಥನೆಂಬ ಕಳ್ಳ ಮಾರ್ಗವ ಕಟ್ಟಿ ಸುಲಿಯುತಿರೆ ||ಅ ||ಗಿಳಿವಿಂಡು ಕೋಗಿಲೆ ವಸಂತ ಮ...

ದಾಸರ ಪದ →

ಪಂಥ ಬೇಡಿ ಪ್ರಾಣಿಗಳಿರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ಉದಯರಾಗ ಆದಿತಾಳ)ಪಂಥ ಬೇಡಿ ಪ್ರಾಣಿಗಳಿರ ||ಪ|| ಸಂತತ ಹರಿದಾಸರಾಗಿ ಅಂತಕಪುರ ಸುಖವಿಲ್ಲ ಯಮನು ಬಹು ಹೊಲ್ಲ ||ಅ||ಕಡೆಯ ಝಾಮದಲೆದ್ದು ಹರಿಯ ಸ್ಮರಣೆಯ ಮಾಡಿ ನುಡಿ ಹರಿಯ ಕೀ...

ದಾಸರ ಪದ →

ಪದುಮನಾಭ ಪರಮಪುರುಷ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಲಹರಿ. ತ್ರಿಪುಟ ತಾಳ)ಪದುಮನಾಭ ಪರಮಪುರುಷ ಪರಂಜ್ಯೋತಿಸ್ವರೂಪ ವಿದುರವಂದ್ಯಾ ವಿಮಲಚರಿತ ವಿಹಂಗಾದಿರೋಹಣ || ಉದಧಿವಾಸ ಉರಗಶಯನ ಉನ್ನತೋನ್ನತ ಮಹಿಮಾ ಯದುಕುಲೋತ್ತಮ ಯ...

ದಾಸರ ಪದ →

ಪನ್ನಗಾದ್ರಿಪತಿ ನಮಗೆ ನೀ ಗತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಯಮುನಾಕಲ್ಯಾಣಿ ಆದಿತಾಳ)ಪನ್ನಗಾದ್ರಿಪತಿ ನಮಗೆ ನೀ ಗತಿ- ಯೆಂಬುವ ಮತಿಯರಿತು ಈ ಸ್ಥಿತಿ ವೈಕುಂಠವಾಸ ವರಮಂದಹಾಸ ಭಕ್ತರುಲ್ಲಾಸ ಲಕ್ಷ್ಮೀವಿಲಾಸ ||೧ ||ಮಾನವವೇಷ ಮಂಜು...

ದಾಸರ ಪದ →

ಪರಮಾನಂದವು ಹರಿಗೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಪರಮಾನಂದವು ಹರಿಗೆ ಪರಮಾನಂದವು ಸಿರಿಗೆ ಪರಮಾನಂದವು ನಮ್ಮ ಪುರಂದರವಿಠಲರಾಯನಿಗೆ ||

ದಾಸರ ಪದ →

ಪರಾಕು ಭೀಮನೆಂದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ದೇವಗಾಂಧಾರ. ಆದಿ ತಾಳಾ)ಪರಾಕು ಭೀಮನೆಂದು ಸ್ತುತಿಸಿದೆ ಪಾಲಿಸಬೇಕನ್ನ ||ಪ|| ಸರೋರುಹಾಸನ ಕೌರವನಾಶನಗಿನ್ನು ಸಂಭ್ರಮ ಮೋದಕ ಪಲ್ಲವಪಾಣಿ ||ಅ||ವಾಣಿಯೊಡೆಯ ಎನ್ನ ಧಿಕ...

ದಾಸರ ಪದ →

ಪರಾಕು ಮಾಡದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸಾವೇರಿ ಆದಿ ತಾಳ)ಪರಾಕು ಮಾಡದೆ ಪರಾಮರಿಸಿ ಎನ್ನ ಅಪರಾಧಂಗಳ ಕ್ಷಮಿಸೊ ||ಪ|| ಧರಾರಮಣ ಫಣಿಧರಾರ್ಚಿತ ಸುರಾಧಿಪತಿ ವಿಧಿ ಹರಾದಿವಂದಿತ ||ಅ.ಪ||ನರರೊಳಗೆ ಪಾಮರನು ನಾನಿ...

ದಾಸರ ಪದ →

ಪವಡಿಸು ಪರಮಾತ್ಮನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಅಟತಾಳ)ಪವಡಿಸು ಪರಮಾತ್ಮನೆ ನೀನು ಭವರೋಗ ವೈದ್ಯ ಭಕ್ತರ ನಿಧಿಯೆ||ಕುಂದಣದಿ ರಚಿಸಿದ ಸೆಜ್ಜೆಮನೆಯಲ್ಲಿ ಇಂದ್ರಮಾಣಿಕಮಯ ಮಂಟಪದಿ ಚೆಂದಚೆಂದದ ಠಾಣ ದೀವಿಗೆ...

ದಾಸರ ಪದ →

ಪಾಂಡುತನಯನಂತೆ ಕರೆದು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಪಾಂಡುತನಯನಂತೆ ಕರೆದು ನಿನ್ನ ಅಟ್ಟುಮಾಣಿಗೆ ಮಣೆಯ ಹಾಕಿಕ್ಕಬೇಕು ಅರ್ಜುನನಂತೆ ನಿನ್ನ ಬಂಡಿಯ ಬೋವನ ಮಾಡಿ ಕುದುರೆಲಗಾಮು ಕೈಹಿಡಿಸಲಿಬೇಕು ಆಹಾ ಅನುದಿನ ಅರ್ಚಿಸಿ ಪೂಜಿಸಿ ಮ...

ದಾಸರ ಪದ →

ಪಾಪಿ ಬಲ್ಲನೆ ಪರರ ಸುಖದುಃಖವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆ ತಾಳ)ಪಾಪಿ ಬಲ್ಲನೆ ಪರರ ಸುಖ ದುಃಖವ ಕೋಪಿ ಬಲ್ಲನೆ ಶಾಂತ ಸುಗುಣದ ಘನವ||ಪ||ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ ಮೃತ್ಯು ಬಲ್ಲಳೆ ವೇಳೆ ಹೊತ್ತೆ...

ದಾಸರ ಪದ →

ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆರಭಿ ಅಟ ತಾಳ)ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು ತಿಳಿಯಲಿಲ್ಲ , ದಯಾ- ರೂಪ ಕೃಪಾಂಬುಧಿ ನೀನಲ್ಲದಿಲ್ಲವೆಂದರಿಯಲಿಲ್ಲ ||ಕಾಲ್ಗಳಿಂದಲಿ ತೀರ್ಥಯಾತ್ರೆಯ ನಾನಂತೂ ಮ...

ದಾಸರ ಪದ →

ಪಾಪೋಸು ಹೋದುವಲ್ಲ ಸ್ವಾಮಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಆದಿ ತಾಳ / ರಾಗ ಮಧ್ಯಮವತಿ ಅಟತಾಳ)ಪಾಪೋಸು ಹೋದುವಲ್ಲ ಸ್ವಾಮಿ ಎನ್ನ ||ಪ|| ಅಪಾರ ದಿನಗಳಿಂದ ಆರ್ಜನೆ ಮಾಡಿದ ||ಅ||ಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮ...

ದಾಸರ ಪದ →

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶ್ರೀ. ಅಟ ತಾಳ)ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ಪಾಲಿಸೆ ಎನ್ನನು ಪಾಲಾಬ್ಧಿಸಂಜಾತೆ ||ಪ|| ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ||ವೇದಾಭಿಮಾನಿ ಸಾರಸಾಕ್ಷಿ ಶ್ರ...

ದಾಸರ ಪದ →

ಪಾಲಿಸೆಮ್ಮ ಮುದ್ದುಶಾರದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಮುಖಾರಿ/ಆದಿ ತಾಳಪಾಲಿಸೆಮ್ಮ ಮುದ್ದುಶಾರದೆ ಎನ್ನ ನಾಲಿಗೆಯಲಿ ತಪ್ಪು ಬಾರದೆ || ಪಲ್ಲವಿ ||ಲೋಲಲೋಚನೆ ತಾಯೆ ನಿರುತ ನಂಬಿದೆ ನಿನ್ನ || ಅನುಪಲ್ಲವಿ ||ಅಕ್ಷರಕ್ಷರ ವಿವ...

ದಾಸರ ಪದ →