ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೩೫ ಫಲಿತಾಂಶಗಳು · ದಾಸರು: ವಿಜಯದಾಸ ×
ಅಡಿಗಡಿಗೆ ನಿನ್ನ ಅಡಿಗಳನೇ ನಂಬಿದೆ
ಅಡಿಗಡಿಗೆ ನಿನ್ನ ಅಡಿಗಳನೇ ನಂಬಿದೆ ತೋರಯ್ಯ ಎನಗೆ ಚಿತ್ತಜನಯ್ಯಎಡಬಿಡದೆ ನಿನ್ನಂಘ್ರಿ ಚೆನ್ನಾಗಿ ಪೂಜಿಸಿ ಎಡೆಗೆಡಿಪ ಲಿಂಗವನ್ನು ಬಂಧಿಸಿಕೊಂಡು ಬಡಿವಾರ ನಿನ್ನವನೆಂಬೊ ಮಾತ...
ಅಡಿಗಳಿಗೊಂದಿಪೆ ಪುರಂದರಗುರುವೆ
ಅಡಿಗಳಿಗೊಂದಿಪೆ ಪುರಂದರಗುರುವೆ ||ಪ|| ಕಡುಜ್ಞಾನಭಕ್ತಿವೈರಾಗ್ಯದ ನಿಧಿಯೆ ||ಅ||ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ಗುರು ವ್ಯಾಸರಾಯರಿಂದುಪದೇಶಗೊಂಡೆ ಎರಡೆರಡು ಲಕ್...
ಅಂತರಂಗದ ಕದವು ತೆರೆಯಿತಿಂದು
ಅಂತರಂಗದ ಕದವು ತೆರೆಯಿತಿಂದು ||ಪ|| ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||ಅ||ಏಸುದಿನವಾಯಿತೊ ಬೀಗಮುದ್ರೆಯ ಮಾಡಿ ವಾಸವಾಗಿದ್ದರೋ ದುರುಳರಿಲ್ಲಿ ಮೋಸವಾಯಿತು ಇ...
ಅನಂತ ಅಪರಾಧ ಮಾಡಿದ ಕಾಲಕ್ಕು
ಅನಂತ ಅಪರಾಧ ಮಾಡಿದ ಕಾಲಕ್ಕು ನೀನೆಣಿಸುವನಲ್ಲ ಸತ್ಯಕಾಮಧೇನೆಂದು ಶ್ರೀನಾರಿ ಬೊಮ್ಮ ಮಹೇಂದ್ರಾದ್ಯರು ನಿತ್ಯ ಎಣಿಕೆ ಮಾಳ್ಪರು ಎಲ್ಲೆಲ್ಲಿ ನಿರೀಕ್ಷಿಸಿ ಮಾಣದೆ ಮತಿಯಿಂದ ತಲ...
ಅನ್ನಂತಕಲ್ಪಕ್ಕೆ ನಿನ್ನ ಮೊರೆ ಬಿದ್ದವಗೆ
ಅನ್ನಂತಕಲ್ಪಕ್ಕೆ ನಿನ್ನ ಮೊರೆ ಬಿದ್ದವಗೆ ಖಿನ್ನತೆಯಿಲ್ಲವೆಂಬುದ ಕೇಳಿ ಬಲ್ಲೆ ಚಿಣ್ಣ ಧ್ರುವ ಪ್ರಹ್ಲಾದ ಮೊದಲಾದ ಭಕುತರ ಘನ್ನತೆ ಏನೆಂಬೆ ಲೋಕದಲ್ಲಿ ಮನ್ನಿಸು ಮಹರಾಯವಿಜಯವ...
ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ
ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ ರನ್ನದಂದಣವೇರಿ ಮರೆಸಲು ಗನ್ನಘಾತಕವು ಎಂದಿಗೆ ತಪ್ಪದು ಸನ್ನೆಯನು ಕೇಳಿ ಸರ್ವೋತ್ತಮ ಹರಿ ಉದಾ- ಸೀನವನು ಮಾಡಿ ಕೆರಹೊಡಿಸಿದ ಸುಖ- ವೇನ...
ಅಬಲೆಯ ಮಾತಿಗೆ ಮನಸು ಕರಗಿತು
ಅಬಲೆಯ ಮಾತಿಗೆ ಮನಸು ಕರಗಿತು, ನಿನ್ನ ಅಂಬುಜಪಾದಕೆ ಬಿಡದೆ ಬಿನ್ನೈಸಿದೆ ಪ್ರಬಲ ನೀನಾದಕಾರಣದಿಂದ ಚನ್ನಾಗಿ ವಿಭುದೇಶ ನಾನಾರೋಗವಿನಾಶನೇ ಶುಭವೇ ಕೊಡು ಜೀಯ್ಯಾ ನಿನಗಲ್ಲದೆ ಅ...
ಅಂಬುಜಾಕ್ಷಿ ಸ್ತಂಭದಿಹನ್ಯಾರೇ , ಸಾರೇ
ಅಂಬುಜಾಕ್ಷಿ ಸ್ತಂಭದಿಹನ್ಯಾರೇ , ಸಾರೇ ||ಪ||ನಂಬಿ ಭಜಿಸುವ ಮನದ ಭಕುತರಮನದ ಹಂಬಲ ನೀಡುವರೆ, ನೀರೇ ||ಅ.ಪ||ಸುರರೊಡೆಯನೋಲ್ ಪರಿಪರಿಯಲೈಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾ...
ಆನಂದ ಆನಂದ ಮತ್ತೆ ಪರಮಾನಂದ
ಆನಂದ ಆನಂದ ಮತ್ತೆ ಪರಮಾನಂದ ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ||ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧|...
ಎಂದಿಗಾಹುದೋ ನಿನ್ನ ದರ್ಶನ
ರಾಗ: ಆರಭಿ ರೂಪಕ ತಾಳಎಂದಿಗಾಹುದೋ ನಿನ್ನ ದರ್ಶನ ||ಪ|| ಅಂದಿಗಲ್ಲದೆ ಬಂಧ ನೀಗದೊ ||ಅ. ಪ.||ಗಾನಲೋಲ ಶ್ರೀವತ್ಸ ಲಾಂಛನ ದಾನವಾಂತಕ ದೀನ ರಕ್ಷಕಆರಿಗೆ ಮೊರೆಯಿಡಲೊ ದೇವನೆ ಸ...
ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ
ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ (/ನಿನಗನ್ಯ ವಿಧಿಯಿಲ್ಲ?)ನನಗು ನಿನಗು ನ್ಯಾಯ ಪೇಳುವರಿಲ್ಲ ||ಪ||ಒಂದುಗೂಡಿಲಿ ಬಂದು ಒಂದು ಕ್ಷಣವಗಲದೆ ಎಂದೆಂದು ನಿನ್ನ ಪಾದ...
ಎಲೆ ಮನ ಮುರಾರಿಯನು ಕೊಂಡಾಡು
ಎಲೆ ಮನ ಮುರಾರಿಯನು ಕೊಂಡಾಡು ||ಪ||ಸಾಧನಕಿದು ಉಪಾಯ ನೋಡು ||ಅ|| ಕಾಲನ ದೂತರು ಕಾಲಿಗೆ ಬಿದ್ದರೆ ನಾಳೆಗೆ ನಿಲುವರೆ ನೋಡು ||೧||ಮಂದಿಯ ಮಾತಿಗೆ ಎಂದೆಂದು ಮರುಗದೆ ಮುಂದಿನ...
ಎಲ್ಲಡಗಿದನೊ ಹರಿ, ಎನ್ನಯ ದೊರಿ
ತೋಡಿ ರಾಗ, ಆದಿ ತಾಳಎಲ್ಲಡಗಿದನೊ ಹರಿ, ಎನ್ನಯ ದೊರಿ ||ಪಲ್ಲವಿ||ಎಲ್ಲೆಲ್ಲೂ ಪರಿಪೂರ್ಣನೆಂಬೋ ಸೊಲ್ಲನು ಮುನ್ನ ಅಲ್ಲಲ್ಲಿ ಪುಸಿಮಾಡಿ ಫುಲ್ಲಲೋಚನ ಕೃಷ್ಣ ||೧||ಶರಣೆಂದವರ...
ಒಬ್ಬ ಸತಿ ಪತಿಗಾಗಿ
ಒಬ್ಬ ಸತಿ ಪತಿಗಾಗಿ ಮುನಿಯ ಶಾಪವ ಧರಿಸಿ ಅಬ್ಜ ಬಾಂಧವನ ನಿಲಿಸಿದಳು ನೋಡಾ ಒಬ್ಬ ಸತಿ ಪತಿಗಾಗಿ ಧರ್ಮನ ಸಭೆಯ ಸಾರಿ ನಿಬ್ಬರದಿ ಪ್ರಾಣವ ಪಡೆದಳು ನೋಡಾ ಒಬ್ಬ ಸತಿ ಪತಿಗಾಗಿ ಚ...
ಕಥಾಶ್ರವಣ ಮಾಡೋ ಪಾಡೋ ಹರಿ
ಕಥಾಶ್ರವಣ ಮಾಡೋ ಪಾಡೋ ಹರಿ ||ಪ|| ಪಥ ವೈಕುಂಠಕ್ಕಿದು ನೋಡೋ ||ಅ||ಪತಿತಪಾವನ ಪಾದಾಬ್ಧದಲಿ ಹಿತದಿಂದ ಭಕುತಿಯ ಮಾಡೋ ||೧||ಜ್ಞಾನ ಭಕುತಿ ವೈರಾಗ್ಯವೀವ ಆನಂದತೀರ್ಥರ ಪಾಡೋ |...
ಕೈಲಾಸ ವಾಸ
ರಾಗ : ಕಾಂಬೋದಿ ತಾಳ : ಖಂಡಛಾಪುಕೈಲಾಸವಾಸ ಗೌರೀಶ ಈಶಾ.. ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ... ಶಂಭೋ..... ||ಅಹೋರಾತ್ರಿಯಲಿ ನಾನು ಅನುಜರಾಗ್ರಣಿಯಾಗಿ ಮಹಿಯೊಳಗೆ ಚರ...
ಕೈಲಾಸವಾಸ ಗೌರೀಶ ಈಶ
ರಚನೆ -ವಿಜಯದಾಸರುಕೈಲಾಸವಾಸ ಗೌರೀಶ ಈಶ ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ, ಶಂಭೋ || ಪಲ್ಲವಿ||ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇ...
ಕ್ಷೀರವಾರಿಧಿ ಕನ್ನಿಕೆ
ಕ್ಷೀರವಾರಿಧಿ ಕನ್ನಿಕೆ ಮಾರ ಜನಕೆ ಈರೇಳು ಲೋಕ ನಾಯಿಕೆ ವಾರವಾರಕೆ ಆರಾಧಿಪುದಕೆ ಚಾರು ಮನಸು ಕೊಡು ದೂರ ನೋಡದಲೆಶ್ರೀಧರ ದುರ್ಗ ಆಂಬ್ರಣಿ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮ...
ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ
ರಾಗ - ಹಿಂದುಸ್ತಾನಿ ತಾಳ - ಕಾಪಿಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ ನಂಬಿದೆ ||ಪಲ್ಲವಿ|| ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೆ ||ಅನು ಪಲ್ಲವಿ||ಒಂದು...
ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ ಕೊಳಗದಲಿ ಹಣಗಳನು ಅಳೆದು ಕೊಂಬ ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ ಎಲ್ಲವನು ಕಸುಕೊಂಬ ಕಳ್ಳದೊರೆಗೆ ಜಯ ಮಂಗಳಂ| ನಿತ್ಯ ಶುಭ ಮ...
ಧನ್ವಂತರಿ ಸುಳಾದಿ
<strong/b/>ಧನ್ವಂತರಿ ಸುಳಾದಿರಚನೆ - ವಿಜಯದಾಸರುಧ್ರುವ ತಾಳ </strong/-b/>ಆಯುವೃದ್ದಿಯಾಗುವುದು ಶ್ರೇಯಸ್ಸು ಬರುವುದು ಕಾರ್ಯನಿರ್ಮಲಿನ ಕಾರಣವಾಗುವುದು. ಮಾಯಾ ಹಿಂದಾಗ...
ನರಸಿಂಹ ಸುಳಾದಿ
<strong/> ನರಸಿಂಹ ಸುಳಾದಿರಚನೆ - ವಿಜಯದಾಸರುರಾಗ : ನಾಟಿ, ತಾಳ : ಧ್ರುವ </strong/>ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ...
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ||ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ...
ನಿನ್ನ ದರುಶನಕೆ ಬಂದವನಲ್ಲವೊ
ರಚನೆ : ವಿಜಯದಾಸರು ಮುಖಾರಿ ರಾಗ, ಝಂಪೆ ತಾಳನಿನ್ನ ದರುಶನಕೆ ಬಂದವನಲ್ಲವೊ| ಪುಣ್ಯವಂತರ ಪಾದ ದರುಶನಕೆ ನಾ ಬಂದೆ ||ಪಲ್ಲವಿ||ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು...