ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಪ್ರಬಂಧ ಅಮ್ಮಮ್ಮ ಅಕ್ಟೋ ೦೩

ತರಕಾರಿಯೇ ಅಲ್ಲದ ತರಕಾರಿಗಳು!(ಪ್ರಬಂಧ)

"ಇವತ್ ಊಟಕ್ಕೆ ಮ್ಯಾಲಾಗ್ರ ಬೇರೆಂತ ಇಲ್ಲೆ, ಬರೀ ಕಿಸ್ಕಾರ್ ಹೂವಿನ ತಂಬಳಿ" ಎಂದು ಅಮ್ಮಮ್ಮ ಉದ್ಗಾರ ತೆಗೆದರೆಂದರೆ, ಒಂದೋ ಆ ದಿನ ವಿಪರೀತ ಕೆಲಸದಿಂದಾಗಿ ಅಡುಗೆಗೆ ಸಮಯವಿರಲಿಲ್ಲ ಅಥವಾ ಮಾಮೂಲಿ ಉಪಯೋಗದ ತರಕಾರಿಗಳಾದ ಹಕ್ಲ್ ಸೌತೆ ಕಾಯಿ, ಬೆಂಡೆ ಕ...

ಶಶಿಧರ ಹೆಬ್ಬಾರ ಹಾಲಾಡಿ · ೫,೨೨೩ ವೀಕ್ಷಣೆಗಳು
ಓದಿ

ಮುಂಜಾನೆದ್ದು ಕುಂಬಾರಣ್ಣ

ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಾನ ಹಾರ್‍ಹಾರಿ ಮಣ್ಣಾ ತುಳಿದಾನ | ಹಾರಿ ಹಾರ್‍ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ ನಾರ್‍ಯಾರು ಹೊರುವಂತ ಐರಾಣಿ.. || ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡಾನ ಘಟ್ಟಿಸಿ ಮಣ್ಣಾ ತುಳಿದಾನ | ಘಟ್ಟೀಸಿ ಮ...

ಸಂಗೀತ ನವರಾತ್ರಿ - ವಿಜಯ ದಶಮಿ

ಇವತ್ತು ವಿಜಯ ದಶಮಿ.ನವರಾತ್ರಿಯ ಕಡೇ ದಿನ. ಮೈಸೂರಿನಲ್ಲಿ ಜಂಬೂಸವಾರಿಯಲ್ಲಿ ದೇವಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವ ಈ ದಿನ ಕೇಳಿಸಲು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಬಿಲಹರಿ ರಾಗದ ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಎನ್ನುವ ರಚನೆ ಈ ವರ್...

ಹಂಸಾನಂದಿ · ೫,೨೨೦ ವೀಕ್ಷಣೆಗಳು
ಜನ ೦೫

ಎಕ್ಕುಟ್ಟುವ ಮುನ್ನ ಎಚ್ಚರಬಾರದೇ?!

ರಾಜಕೀಯದ ನೀತಿ, ತತ್ವ-ಸಿದ್ಧಾಂತಗಳ ಬಗ್ಗೆ ಶಾಸನ ಸಭೆಯ ಗಟ್ಟಿ ನೆಲದಲ್ಲಿ - Floorನಲ್ಲಿ - ಗಟ್ಟಿಯಾಗಿ ಕೂಗಿ ಕಿರುಚುತ್ತಿದ್ದ ಓರ್ವ ಗಟ್ಟಿ ವ್ಯಕ್ತಿ, ಪಕ್ಷದ ಹೈ ಕಮಾಂಡ್ ಎಂಬ ’ನಾಮ್ಕೇವಾಸ್ತೆ’ ಉನ್ನತಾಧಿಕಾರದ ಜುಟ್ಟು ಹಿಡಿದು ಪಟ್ಟು ಹಾಕುವುದ...

ಆರ್ ಕೆ ದಿವಾಕರ · ೫,೨೧೮ ವೀಕ್ಷಣೆಗಳು
ಸೆಪ್ಟೆಂ ೨೪

ಅಂಥಾ ತಾಖತ್‌ದಾರ ಸರ್ಕಾರದ ಸೃಷ್ಟಿ ನಮಗೆ ಸಧ್ಯವೇ?

ಜ್ಞಾನಪೀಠಾಧಿಪತಿಗಳಿಂದ ಹಿಡಿದು ಶಿಕ್ಷಣದ ಸಾಮಾನ್ಯಜ್ಞಾನವುಳ್ಳವರವರೆಗೆ ಎಲ್ಲರೂ ಹೇಳುವುದು ಇದನ್ನೇ, ನಾಡಿನ ಮಕ್ಕಳಿಗೆ ಶಾಲಾಶಿಕ್ಷಣ ಕನ್ನಡದಲ್ಲಯೇ ಇರಬೇಕೆಂದು. ಇತ್ತೀಚಿನ ಜ್ಞಾನಪೀಠ ಪುರಸ್ಕೃತ ಸಾಹಿತಿ, ಚಂದ್ರಶೇಖರ ಕಂಬಾರರ ಕಳಕಳಿ ಕೂಡಾ ಅದೇ...

ಆರ್ ಕೆ ದಿವಾಕರ · ೫,೨೧೭ ವೀಕ್ಷಣೆಗಳು
ಸಿನಿಮಾ ಜೂನ್ ೨೫

ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ

ಇತ್ತೀಚೆಗೆ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್‍, ಪತ್ರಿಕಾಗೋಷ್ಠಿಯೊಂದರಲ್ಲಿ, ಕನ್ನಡ ಚಿತ್ರರಂಗದ ಬಹಳ ಪ್ರಸ್ತುತ ಸಮಸ್ಯೆಯಾದ ಮಾರುಕಟ್ಟೆ ವಿಸ್ತರಣೆಯ ಬಗ್ಗೆ, ಉತ್ತಮ ಚರ್ಚೆಯೊಂದನ್ನು ಪ್ರಾರಂ...

ರೋಹಿತ್ ರಾಮಚಂದ್ರಯ್ಯ · ೫,೨೧೩ ವೀಕ್ಷಣೆಗಳು

ಚಿತ್ರಗಳಿಗೆ ಸೂಕ್ತ ಕ್ರೆಡಿಟ್ಸ್ ಕೊಡುವುದು ಹೇಗೆ?

'ಸಂಪದ'ದಲ್ಲಿ ನೀವು ಸೇರಿಸ ಹೊರಟಿರುವ ಚಿತ್ರ ನಿಮ್ಮದಲ್ಲದಿದ್ದಲ್ಲಿ, ಆ ಚಿತ್ರ ಬಳಸಲು ಅನುಮತಿ ನಿಮಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅನುಮತಿ ಪಡೆಯಬೇಕಾದಲ್ಲಿ ಚಿತ್ರ ತೆಗೆದವರನ್ನು ಸಂಪರ್ಕಿಸಿ ಅನುಮತಿ ಪಡೆದುಕೊಳ್ಳಿ. ಚಿತ್ರ ಯಾರದ್ದೆ...

ಸಂಪದ ನಿರ್ವಹಣೆ ತಂಡ · ೫,೨೧೧ ವೀಕ್ಷಣೆಗಳು
ಜೂನ್ ೦೧

ವೈದ್ಯ ಸಂಪದಿಗರೆ.. ಸಹಾಯ ಬೇಕಾಗಿದೆ......

(ನೋವನ್ನು ಕೆಲ ಜನರೊಂದಿಗೆ ಹಂಚಿಕೊಂಡರೆ ಪರಿಯಾರ ಸಿಗಬಹುದೆಂದು ಇಲ್ಲಿ ಬರಿದಿದ್ದೇನೆ ದಯವಿಟ್ಟು ಅನ್ಯಥಾ ಭಾವಿಸಬೇಡಿ) ನೆಗಡಿಯಾದ ನಂತರ ೨-೩ ದಿನಗಳಾದ ಮೇಲೆ ಮೂಗಿನಲ್ಲಿ ಕಫವು ಗಟ್ಟಿಯಾಗುತ್ತದೆ ಮತ್ತು ಗಂಟಲಿಗೆ ಇಳಿದು ಬರುತ್ತದೆ.

ಶ್ರೀನಿವಾಸ ನಾಯಿಕ · ೫,೨೧೦ ವೀಕ್ಷಣೆಗಳು
ಅಧ್ಯಾತ್ಮ ಮಾರ್ಚ್ ೦೪

ಯಾರು ಋಷಿಗಳು?

‘ಋಷಿ ಮೂಲ ಕೆದಕಬಾರದು’ ಎಂಬುದು ಹಳೆಯ ಗಾದೆ. ಪಾಶ್ಚಾತ್ಯ ಪರಿಭಾಷೆಯ ವೇದ ಪುರಾಣ ನಿರೂಪಣಾ ಭಾಷ್ಯಗಳಲ್ಲಿ ಋಷಿಗಳನ್ನು ಕವಿಗಳೆಂದು, ಲೇಖಕರೆಂದು, ಜೀವನದಲ್ಲಿ ಜಿಗುಪ್ಸೆಗೊಂಡು ಹೊರಟ, ಪರಿಸ್ಥಿತಿಯ ಹೊಡೆತಕ್ಕೆ ಪರಿವರ್ತಿತರಾದ ವಿರಾಗಿಗಳೆಂದು, ತಪಸ...

Janamejaya · ೫,೨೦೯ ವೀಕ್ಷಣೆಗಳು
ಭಾವಪೂರ್ಣ ಶ್ರದ್ಧಾಂಜಲಿ
ಆಗಸ್ಟ್ ೧೭

ಭಾವಪೂರ್ಣ ಶ್ರದ್ಧಾಂಜಲಿ

ನೀನು ಇಲ್ಲವೆಂದು ಕಣ್ಣೀರು ಸುರಿಸಲೆ? ನೀನು ಬದುಕಿದ್ದೆಯೆಂದು ಹೆಮ್ಮೆ ಪಡಲೆ? ಮತ್ತೆ ಜನಿಸಿ ಬರಲೆಂದು ದೇವನ ಕೇಳಲೆ? ನೀನು ಉಳಿಸಿದುದೇನೆಂದು ಹುಡುಕಲೆ? ನೀನಿಲ್ಲದೆ ಹೃದಯ ಖಾಲಿಯೆಂದು ಅಳಲೆ? ಬದುಕು ಶೂನ್ಯವೆಂದು ವಿರಾಗಿಯಾಗಲೆ? ಹೃದಯದಲಿ ನಿನ್ನ...

kavinagaraj · ೫,೨೦೮ ವೀಕ್ಷಣೆಗಳು
ಆಗಸ್ಟ್ ೨೨

ವಿಜೇತ "ಅಣ್ಣಾ" ಮೊಂಡತನ ಬಿಡಲಿ

"ಅಧಿಕಾರ ಬಿಟ್ಟು ತೊಲಗಿ" ಚಳುವಳಿಯ ಈ ಹಂತದಲ್ಲಿ ಅಣ್ಣಾ, ಈ ಕರೆ ಕೊಡಬೆಕಾದ್ದಿರಲಿಲ್ಲ. ಆವೇಶವೋ? ಉದ್ದೇಶಪೂರ್ವಕವೊ? ಗೊತ್ತಿಲ್ಲ. ಆದರಿದು ಆಂದೋಳನಕ್ಕೆ ’ರಾಜಕೀಯದ ಫ್ಲೇವರ್’ ಆಗದಿರಲೆಂದು ಹಾರೈಕೆ! ಈಗಾಗಲೇ ಚಳುವಳಿಯಲ್ಲಿ ಅಣ್ಣಾ ಗೆದ್ದಿದ್ದಾರೆ...

ಆರ್ ಕೆ ದಿವಾಕರ · ೫,೨೦೬ ವೀಕ್ಷಣೆಗಳು