ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಕವನ ಮಾರ್ಚ್ ೦೨

ಮೊದಲ ನೋಟಕ್ಕೆ ಸೋತ ಮನಸ್ಸು .............

ಇವತ್ತು ಬೆಳಿಗ್ಗೆ ಮನೆಯಿಂದ ಆಪೀಸ್ ಗೆ ಬರುತ್ತಿರಬೇಕಾದರೆ ದಾರಿ ಮದ್ಯದಲ್ಲಿ ಒಂದು ಮುದ್ದಾದ ಹುಡುಗಿನ ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಪದಗಳ ಇಲ್ಲಿ ಕವನ ರೂಪ ಕೊಟ್ಟಿದ್ದೆನೆ ಅಷ್ಟೆ ,ಆ ಹುಡುಗಿ ಯಾರೆಂದು ಕೇಳಬ್ಯಾಡಿ ಏಕೆಂದರೆ ಅವರು ಯಾರು...

ಮಧುಸೂದನ್ ಗೌಡ · ೪,೩೦೯ ವೀಕ್ಷಣೆಗಳು
ಓದಿ
ಸೆಪ್ಟೆಂ ೧೨

ರಘುರಾಮನ - ಸೂರ್ಯವಂಶ

ರಘುರಾಮನ - ಸೂರ್ಯವಂಶದ ಬಗ್ಗೆ ನನ್ನ ಮಾಹಿತಿ ನಿಮ್ಮೊಂದಿಗೆ ಹಂಚಿಕೊಳ್ಳುವೆ: ಪೂರ್ವದಲ್ಲಿ ಆದಿಬ್ರಹ್ಮನಿಗೆ ಅವನ ಅಂಗದಿಂದ ಮರೀಚಿ ಹುಟ್ಟಿದನಂತೆ, ಈ ಮರೀಚಿಯ ಮಗ ಕಶ್ಯಪ,(ಇವನದೊಂದು ಅಗಾಧ ಸೃಷ್ಠಿ..ನಂತರ ಹೇಳುವೆ) ಕಶ್ಯಪನಿಗೆ ಹುಟ್ಟಿದವ ವಿವತ್ಸು...

ಜುಲೈ ೨೮

ಸಂಪದ ಏನು ಮಾಡಬಹುದು

ಗೆಳೆಯರೆ, ಸಂಪದ ಒಂದು ಕುತೂಹಲಕಾರಿ ಪ್ರಯತ್ನ. ಇದು ಕೇವಲ ಸಾಹಿತ್ಯಕ್ಕೆ ಎಂದು ಲಿಮಿಟ್ ಆಗುವ ಬದಲು ಕನ್ನಡ, ಕನ್ನಡದ ಬದುಕು, ಭಾಷೆ, ಅಷ್ಟೇ ಯಾಕೆ, ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಕನ್ನಡದ ಮುಖಾಂತರ ತಿಳಿಯುವ ತಿಳಿಸುವ ತಾಣ ಆಗಬೇಕು. ಪ್ರಶ್ನೆ ಉತ...

ಓ. ಎಲ್. ನಾಗಭೂಷಣ ಸ್ವಾಮಿ · ೪,೩೦೩ ವೀಕ್ಷಣೆಗಳು
ಹರಟೆ ನೆನಪು ಜೂನ್ ೧೦

ದೆಹಲಿ ದೂದ ಹಾಗೂ ನೆನಪುಗಳು!

ಕಾಡಬೆಳದಿಂಗಳಿಗೆ ಪ್ರಶಸ್ತಿ ಬಂದ ವಿಷಯ ಹರಿ ಬರೆದಿದ್ರು. ಅದನ್ನ ಓದ್ದೆ. ಅದ್ರಲ್ಲಿ ___LINK_OPEN_href="http://thatskannada.oneindia.in/movies/headlines/2008/06/10-master-kishan-movie-bags-swarna-kamala.html" target...

ಹಂಸಾನಂದಿ · ೪,೨೯೭ ವೀಕ್ಷಣೆಗಳು
ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ.
ಚಿತ್ರ ಪ್ರವಾಸ ಏಪ್ರಿಲ್ ೨೮

ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ.

ಈ ಚಿತ್ರವನ್ನು ಸೆರೆಹಿಡಿದದ್ದು ಬಂಡಿಪುರದ ಬಳಿ. ಈ ಚಿತ್ರಕ್ಕೆ ಹೊಂದುವಂತಹ ಕವನ/ ಕತೆ(ಥೆ)/ ಚುಟುಕ ಏನಾದರೂ ಬರೆಯಿರಿ.

ಅನಿಲ್ ರಮೇಶ್ · ೪,೨೯೬ ವೀಕ್ಷಣೆಗಳು
ರಂಗಭೂಮಿ ಡಿಸೆಂ ೧೪

namaskara

namaskara ella sadysarige. sampada kannadigarige ondu adbutha seva sallisthaa idde. antharjaaladalli kannadavannu raraji sutidhe

vathsa · ೪,೨೯೩ ವೀಕ್ಷಣೆಗಳು

ಕನ್ನಡದಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕಂಪ್ಯೂಟರ್ ಪುಸ್ತಕಗಳು

ಈವರೆಗೆ ನನ್ನ ಹೊಸ ಆವೃತಿಯ ಕಂಪ್ಯೂಟರ್ ಪುಸ್ತಕದ ಬರವಣಿಗೆ ಮತ್ತು ಪ್ರಕಟಣೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ನನಗೆ ಇಲ್ಲಿ ಬರೆಯಲಾಗಿರಲಿಲ್ಲ. ನನ್ನ ಕನ್ನಡ ಕಂಪ್ಯೂಟರ್ ಪುಸ್ತಕಗಳ ಬಗ್ಗೆ ಸಂಪದ ಓದುಗರಲ್ಲಿ ಹೇಳಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೀ...

ShivaRam H · ೪,೨೯೨ ವೀಕ್ಷಣೆಗಳು

ಪುಸ್ತಕಗಳ ಲೋಕದಲ್ಲಿ - ಹೊಸ ಪುಸ್ತಕಗಳ ಸುತ್ತ

ಪುಸ್ತಕಗಳನ್ನು (ಶಾಲೆಯ ಪುಸ್ತಕಗಳನ್ನು ಬಿಟ್ಟು ಹೆಚ್ಚಿನದ್ದನ್ನು) ಓದ್ಲಿಕ್ಕೆ ಸಾಧ್ಯವಾದದ್ದು ಕೆಲವರುಷಗಳ ಹಿಂದಷ್ಟೇ. ಚಿಕ್ಕವನಿದ್ದಾಗ ಅಪ್ಪ ತಂದುಕೊಟ್ಟ ತೆನಾಲಿರಾಮ ಇತ್ಯಾದಿ ಪುಟ್ಟ ಪುಸ್ತಕಗಳನ್ನು ಬಿಟ್ಟರೆ ಹೆಚ್ಚಿನದ್ದನ್ನು ಓದಿದ ನೆನಪಿಲ್...

ಓಂಶಿವಪ್ರಕಾಶ ಎಚ್ ಎಲ್ · ೪,೨೯೧ ವೀಕ್ಷಣೆಗಳು

ಹಿ೦ದೂ ಮೂಲಭೂತವಾದ ಮತ್ತು ಕನ್ನಡದ ಪ್ರಸಿದ್ಧ ಲೇಖಕರು!!!!

ಕನ್ನಡ ನವೋದಯ ಸಾಹಿತ್ಯ ಕಾಲದಲ್ಲಿ ಒ೦ದಷ್ಟು ಜಾತಿ ಅಸಮಾನತೆ ಬಗ್ಗೆ ಬರೆದರು ... ಇಲ್ಲೊ೦ದು ಮಾತು ... ಠೀಕೆ ಅ೦ತ ನಿ೦ತಾಗ ಕುವೆ೦ಪು ಏನು... ಕಾರ೦ತರಾದರೇನು?? ಹೀಗೊಮ್ಮೆ "ಕುಪ್ಪಳಿ"ಗೆ ಹೋಗಿದ್ದೆ . ಅಲ್ಲಿಯ guest-house ನ ನೋಟಿಸ್ ಬೋರ್ಡಿನ ಮ...

ಸಾತ್ವಿಕ್ ಹ೦ದೆ ಪಿ ಎಸ್ · ೪,೨೮೯ ವೀಕ್ಷಣೆಗಳು
“ಅಷ್ಟಾವಧಾನ” – “ಅವಿಳಂಬ ಸರಸ್ವತಿ” ಆರ್.ಗಣೇಶ್ ರವರಿಗೊಂದು ನಮನ
ಫೆಬ್ರ ೨೨

“ಅಷ್ಟಾವಧಾನ” – “ಅವಿಳಂಬ ಸರಸ್ವತಿ” ಆರ್.ಗಣೇಶ್ ರವರಿಗೊಂದು ನಮನ

ಭಾರತೀಯ ಸಾಂಸ್ಕೃತಿಕ ವೇದಿಕೆ “ಅಭಿರುಚಿ” ಸಂಸ್ಥೆ, ಇತ್ತೀಚೆಗೆ ಶಿವಮೊಗ್ಗದ ಸಾಹಿತ್ಯಪ್ರಿಯರಿಗಾಗಿ ಅಪರೂಪದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಅದು ಶತಾವಧಾನಿ ಆರ್. ಗಣೇಶ್ ಅವರಿಂದ ’ಅಷ್ಟಾವಧಾನ’ . ಶ್ರೀಯುತ ಗಣೇಶ್ ಶಿವಮೊಗ್ಗದ ಜನತೆಗೆ ಚ...

ಮಂಜುಳಾ ದೇವಿ · ೪,೨೮೯ ವೀಕ್ಷಣೆಗಳು

ಗಂಡು ಹುಡುಕಿಕೊಟ್ಟವನು

"ಸೀತಾರಾಮಯ್ಯನವರ ಮನೆ ಇದೇನ?"ಬೆಳಗ್ಗೆ ಸುದ್ದಿಪತ್ರಿಕೆ ಓದುತ್ತ ಕುಳಿತಿದ್ದೆ , ಮನೆಯಾಕೆ ಏಕೊ ಹೊರಗೆಹೋಗಿದ್ದರು. ಮುಂದೆ ಯಾರದೊ ನೆರಳು ಸರಿದಂತಾಯ್ತು, ತಲೆ ಎತ್ತಿದರೆ, ಬಿಲ್ಲಿನಾಕಾರಕ್ಕೆ ಬೆನ್ನನ್ನು ಬಗ್ಗಿಸಿ ಕೈಮುಗಿದು ವ್ಯಕ್ತಿಯೊಬ್ಬ ನಿಂತ...

ಪಾರ್ಥಸಾರಥಿ · ೪,೨೮೮ ವೀಕ್ಷಣೆಗಳು