ಜನಪ್ರಿಯ ಪುಟಗಳು
Most Read · ೫೩,೭೧೬ ಲೇಖನಗಳು
ಪತಂಜಲಿಯ ಯೋಗ : ಭಾಗ ೨
ಪತಂಜಲಿಯ ಯೋಗ (ಎರಡನೆಯ ಲೇಖನ) ಸ್ಪಷ್ಟೀಕರಣ: ಪತಂಜಲಿಯ ಸೂತ್ರದಂತೆ 'ಯೋಗವೆಂದರೆ ಚಿತ್ತ ವೃತ್ತಿ ನಿರೋಧ.' ಯೋಗ ಸೂತ್ರ.ಪಾದ೧. ಸೂತ್ರ.೨ ಆಗಬೇಕಿತ್ತು. ಅಥ: ಯೋಗಾನುಶಾಸನಮ್ ಎನ್ನುವುದು ಯೋಗ ಸೂತ್ರ.ಪಾದ೧. ಸೂತ್ರ.೧. ಎಂದರೆ ಈಗ ಯೋಗ ಶಾಸ್ತ್ರದ ಬಗ...
SkyDiving - ಹೀಗೊಂದು ಅನುಭವ
ನಮ್ಮೂರಲ್ಲಿ ಎಳ್ಳಅಮಾವಾಸ್ಯೆ ಜಾತ್ರೆ. ಬೃಹತ್ ಚಕ್ರ(Giant wheel) ಬಂದಿತ್ತು. ಕೂತ್ಕೊಳ್ತೀನಿ ಅಂತ ಅಮ್ಮನ ಜೊತೆ ಹತ್ತಿದೆ. ಒಂದ್ಸಲ ಮೇಲಿಂದ ಕೆಳಗ್ಬ೦ದಿದ್ದೇ ಬಂತು, ಕೂಗಾಟ, ಕಿರುಚಾಟ, ರೋದನ ಎಲ್ಲ ಪ್ರಾರಂಭ ಆಯ್ತು. ನಿಲ್ಸೋಕೇಳಮ್ಮ ಅಂತ ಅಮ್ಮ...
ಬಿರಿದ ಭಾವಗಳ ಹಿಂದೆ ಓಡುವ ಮುನ್ನ...
ನನ್ನ ಗೆಳೆಯ. ಹೆಸರು ಬೇಡ. ತುಂಬಾ ನಾಜೂಕು ಸ್ವಭಾವ. ಅಗತ್ಯವಿಲ್ಲದಿದ್ದರೆ ಜಪ್ಪಯ್ಯ ಅಂದರೂ ಬಾಯಿ ತೆರೆಯುವವನಲ್ಲ. ಓದು ಅವನ ಪ್ರೀತಿಯ ಹವ್ಯಾಸ. ಹಾಗಾಗಿಯೇ ಎಂ ಎಸ್ಸಿಯ ಪ್ರಥಮ ವರ್ಷದಲ್ಲಿ ಆತನಿಗೆ ಅತ್ಯಂತ ಹೆಚ್ಚು ಅಂಕ. ಎಲ್ಲ ಗುರುಗಳ ಪ್ರೀತಿಯ...
ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧
ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊರತೆ ಆಗಿರ್ಲಿಲ್ಲ. ಸುತ್...
ಮೋಹನಸ್ವಾಮಿ
ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ 'ಮೋಹನಸ್ವಾಮಿ' ಒಂದು. ಈ ಪುಸ್ತಕದ ಕಿರು ಪರಿಚಯದ ಯತ್ನ ಈ ಬರಹ. ಈ ಸಂಕಲನ...
ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
Text in Baraha IME 1.0 UNICODE : ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು - ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು : -------------------------------------------------------...
ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಕೆಲ ದಿನಗಳ ಹಿಂದೆ ಪುಣೆಗೆ ಹೋಗಿದ್ದೆ. ಅಲ್ಲಿ ಬಸ್ಸಲ್ಲಿ ಟಿಕೆಟ್ ಮೇಲೆ ದರ ದೇವನಾಗರಿ ಅಂಕಿಯಲ್ಲಿ ಅಚ್ಚಾಗಿತ್ತು. ಏನ್ ಬಂತಪ್ಪ ಅಂದುಕೊಂಡೆ,. ಹಂಗೂ ಹಿಂಗು ದೇವನಾಗರಿ ಅಂಕಿಗಳು ತುಸು ಗೊತ್ತಿರುವದರಿಂದ ತಿಳೀತು ಅನ್ನಿ. ಬಾಂಬೆಯಲ್ಲೂ ಅಸ್ಟೇ ಅಂತ...
ವಿಭಕ್ತಿಗಳು!!! (ಒಂದು ಅನುಮಾನ)
ನನಗೆ ಕೆಲವು ವಿಭಕ್ತಿಗಳ ಬಗ್ಗೆ ಸ್ವಲ್ಪ ಅನುಮಾನ ಇದೆ, ದಯವಿಟ್ಟು ತಿಳಿದವರು ಸರಿಪಡಿಸಿ. ನಿಮಗೆಲ್ಲ ಮುಂಗಡವಾಗಿ ಧನ್ಯವಾದಗಳು! * ಪ್ರಥಮಾ ವಿಭಕ್ತಿ-------------ಉ * ದ್ವಿತೀಯಾ ವಿಭಕ್ತಿ-----------ಅನ್ನು * ತೃತೀಯಾ ವಿಭಕ್ತಿ-----------ಯಿ...
ಕನ್ನಡಪ್ರಭ ಬದಲಾಗಿದೆ, ನೋಡಿದಿರಾ?
ಒಂದಷ್ಟು ವರುಷ ಗೂಗಲ್ ನಲ್ಲಿ "Kannada" ಎಂದು ಹುಡುಕಿದವರಿಗೆ ಮೊದಲು ಸಿಗುತ್ತಿದ್ದದ್ದು ಕನ್ನಡ ಪ್ರಭ. ಒಂದು ಕಾಲದಲ್ಲಿ ಕನ್ನಡ ಸುದ್ದಿಗೆ ಮೊದಲು ಓದುಗರು ನುಗ್ಗುತ್ತಿದ್ದುದು ಅಂತರ್ಜಾಲದಲ್ಲಿ ಇಲ್ಲಿಗೇ. ಈಗೀಗ ಇ-ಪೇಪರ್ ಗಳು ಬಂದು, ಇತರ ವೆಬ್...
ಮನದಾಸೆ ಹಕ್ಕಿಯಾಗಿ
ಇಂದೇಕೋ ಮನವು ಉಲ್ಲಾಸದಿಂದ ಹಾಡುತ್ತಿದೆ. ಒಂಟಿಹಕ್ಕಿಯಾಗಿದ್ದ ನನ್ನ ಕೂಗು ನಿನಗೆ ಕೇಳಿಸಿತೇನೋ ಎಂಬಂತೆ ನೀ ನನಗೆ ಸಿಕ್ಕೆ. ಸಿಕ್ಕ ಮರುಗಳಿಗೆಯಿಂದ ನನ್ನ ಜೀವನದ ದೃಷ್ಟಿಯೇ ಬದಲಾಗಿ ಹೋಯಿತು. ಈ ಲೋಕವೇ ಸುಂದರವಾಗಿ ಕಾಣುತ್ತಿದೆ. ಮೊನ್ನೆ ನಿನ್ನ ಹ...