ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಅಡುಗೆಯ ಸಂಭ್ರಮ

ಅಮ್ಮ ಅಪ್ಪ ತಿಂಗಳುಗಟ್ಟಲೆ ಟ್ರಿಪ್ ಎಂದುಕೊಂಡು ಹೋದರೆ ನಮಗೆಲ್ಲ ಊಟ ತಿಂಡಿ ಕಥೆ ಮುಗಿಯಿತು. ಹೊರಗೆ ತಿನ್ನುವಂತಿಲ್ಲ, ಮನೇಲಿ ಮಾಡಿಕೊಳ್ಳಲಾಗುವುದಿಲ್ಲ ಎಂಬ ಪರಿಸ್ಥಿತಿ. ಹೊರಗೆ ತಿಂದರೆ ಜ್ವರ ಗ್ಯಾರಂಟಿ, ಮನೇಲಿ ಅಡುಗೆ ಮಾಡುವಷ್ಟು ಸಮಯ ಇಲ್ಲ,...

ಹರಿ ಪ್ರಸಾದ್ ನಾಡಿಗ್ · ೪,೨೦೬ ವೀಕ್ಷಣೆಗಳು
ಓದಿ
ಡಿಸೆಂ ೨೪

'ದ.ರಾ. ಬೇಂದ್ರೆ (ಅಂಬಿಕಾತನಯದತ್ತ)' ನೆನಪು ...ನಾಕುತಂತಿ

ಆವು ಈವಿನ ನಾವು ನೀವಿಗೆಆನು ತಾನಾದ ತನನನನಾವು ನೀನಿನ ಈನೀನಾನಿಗೆಬೇನೆ ಏನೋ? ಜಾಣೆ ನಾಚಾರು ತಂತ್ರಿಯ ಚರಣ ಚರಣದಘನಘನಿತ ಚತುರಸ್ವನಾಹತವೊ ಹಿತವೊ ಆ ಅನಾಹತಾಮಿತಿ ಮಿತಿಗೆ ಇತಿ ನನನನಾಬೆನ್ನಿನಾನಿಕೆ ಜನನ ಜಾನಿಕೆಮನನವೇ ಸಹಿತಸ್ತನಾ. ಗೋವಿನ ಕೊಡುಗೆ...

ಚೈತನ್ಯ · ೪,೨೦೫ ವೀಕ್ಷಣೆಗಳು

ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ !

ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ ! ಮುಂಬೈ,12, ಏಪ್ರಿಲ್, ೨೦೦೬ ಅವರ ಹಲವಾರು ಚಿತ್ರಗಳನ್ನು ನಾನು ನೊಡಿದ್ದೇನೆ. 'ಗಂಧದ ಗುಡಿ' ನನ್ನ ಪ್ರಿಯವಾದ ಚಿತ್ರಗಳಲ್ಲೊಂದು ! ಅವರು ಹೇಳಿದ 'ಯಾರೇ ಕೂಗಾಡಲೀ' ಹಾಡೂ, ಬಹಳ ಇಷ್ಟ. ಅವರ ಹಲವ...

Venkatesh/ವೆಂಕಟೇಶ್/ಹೊರಂಲವೆಂ · ೪,೨೦೫ ವೀಕ್ಷಣೆಗಳು
ಚಿತ್ರಗಳನ್ನು Stitch ಮಾಡಿದಾಗ...
ಚಿತ್ರಗಳು Stitching ಫೆಬ್ರ ೦೪

ಚಿತ್ರಗಳನ್ನು Stitch ಮಾಡಿದಾಗ...

ಜನವರೀ ೨೪/೨೫ರಂದು ಮಡಿಕೇರಿಗೆ ಪ್ರವಾಸ ಕೈಗೊಂಡಿದ್ದೆವು. ಜನವರೀ ೨೪ರ ಶನಿವಾರದಂದು ಬೆಂಗಳೂರಿನಿಂದ ಹೊರಟು ಸಂಜೆ ೫.೩೦ರ ಹೊತ್ತಿಗೆ ಮಡಿಕೇರಿಯ ರಾಜಾಸೀಟ್ ತಲುಪಿದೆವು. ಅಲ್ಲಿ ಸೂರ್ಯಾಸ್ತಕ್ಕೆ ಮುಂಚೆ ತೆಗೆದ ಚಿತ್ರ ಇಲ್ಲಿದೆ. ಚಿತ್ರವನ್ನು ಹೊಲಿದ...

ಅನಿಲ್ ರಮೇಶ್ · ೪,೨೦೧ ವೀಕ್ಷಣೆಗಳು

ದಶಾವತಾರ ಸ್ತೋತ್ರ

ನಮ್ಮ ತಾಯಿ ನಾವೆಲ್ಲಾ ಚಿಕ್ಕವರಿದ್ದಾಗ ಈ ದಶಾವತಾರ ಸ್ತೋತ್ರವನ್ನು ಹೇಳಿಕೊಟ್ಟಿದ್ದರು. ಸುಮ್ಮನೆ ನಿಮಗೆಲ್ಲಾ ಮರೆತು ಹೋಗಿದ್ದರೆ, ನೆನಪಿಸೋಣಾಂತ ಹಾಕಿದೆ : ನಾಮಸ್ಮರಣಾಧನ್ಯೋಪಾಯಂ, ನ ಹಿ ಪಶ್ಯಾಮೋ ಭವತರಣೀ ರಾಮಹರೇ ಕೃಷ್ಣಹರೇ, ತವ ನಾಮವದಾಮಿ ಸದ...

ಶ್ಯಾಮಲಾಜನಾರ್ದನನ್ · ೪,೧೯೯ ವೀಕ್ಷಣೆಗಳು
ಮೇ ೨೧

ಬದನೆ ಕಾಯಿ ಚಟ್ಟಿ

ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಯನ್ನು ತೊಳೆದು ನೆನೆಸಿಡಿ. ಬದನೆ ಕಾಯಿಯನ್ನು ಉರುಟುರುಟಾಗಿ ತೆಳ್ಳಗೆ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಡಿ. ನೆನೆದ ಅಕ್ಕಿ, ಉದ್ದಿನ ಬೇಳೆ , ಧನಿಯ, ಜೀರಿಗೆ, ಒಣ ಮೆಣಸಿನ ಕಾಯಿ, ಹುಣಿಸೆ ಹಣ್ಣು ಮತ್ತು ಉಪ್ಪನ...

ಶೋಭಾ ಉಡುಪ‌ · ೪,೧೯೯ ವೀಕ್ಷಣೆಗಳು

ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ!!!

ಈ ಮಣ್ಣಿನ ಮಗ ಎಂದೂ ನೇಗಿಲು ಹಿಡಿದು ಹೊಲಕ್ಕಿಳಿದಿರಲಿಲ್ಲ ಉಳುವುದಕ್ಕೆ ಆದರೂ ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ ಯಾವ ಗದ್ದುಗೆಯನೇರಿ ಕುಳಿತರೂ ಮನುಷ್ಯನ ಸಂಸ್ಕಾರ ಬದಲಾಗುವುದಿಲ್ಲ ಬಾಲ್ಯದಲ್ಲಿ ತನಗೆ ದೊರೆತಿದ್ದ ಸ...

ಆಸು ಹೆಗ್ಡೆ · ೪,೧೯೮ ವೀಕ್ಷಣೆಗಳು
ಡಿಸೆಂ ೧೮

ಪರಿಸರ ಸಂರಕ್ಷಣೆ

ಕೆಲ ದಿನಗಳ ಹಿಂದೆ ನಮ್ಮ ಖಾಸಗಿ ಕಂಪನಿಯಲ್ಲಿ ಮನೋಜ್ಞವಾದ ತರಬೇತಿಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು, ಅದರ ಹೆಸರು "ವಿಶ್ಲೇಷಿಸುವಿಕೆ ಹಾಗು ನಿರ್ಣಯ ತೆಗೆದುಕೊಳ್ಳುವಿಕೆ" (Analysing & Decision Making) ಈ ಸದವಕಾಶವನ್ನು ಉಪಯೊಗಿಸಿಕೊಂಡೆ....

ಸಂದೀಪ ಶರ್ಮ · ೪,೧೯೭ ವೀಕ್ಷಣೆಗಳು
ಆಗಸ್ಟ್ ೧೧

ಸೋಂದಾ ಕ್ಷೇತ್ರಕ್ಕೆ ಒಮ್ಮೆ ಹೋಗೋಣ..

ಕ್ಷೇತ್ರಪರಿಚಯಸೋಂದಾ ಕ್ಷೇತ್ರ ಬೆಂಗಳೂರಿನಿಂದ ಸುಮಾರು ನಾಲ್ಕುನೂರು ಕಿ.ಮೀ ದೂರದಲ್ಲಿ ನೆಲೆಸಿದೆ. ಶಿರಸಿ ಯಿಂದ ೩೫ ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ ಸಿಗುವುದು. ಸುತ್ತಲೂ ಹಸಿರು ಕಾಡು, ರಮ್ಯ ವಾತಾವರಣ ಸುಂದರವಾದ ಕೆರೆಯಿಂದ ಸದಾಕಾಲ ಭಕ್ತರನ್ನ...

ಜಯಂತ್ ರಾಮಾಚಾರ್ · ೪,೧೯೩ ವೀಕ್ಷಣೆಗಳು
ಜೀವನ ಸಂಗೀತ ಡಿಸೆಂ ೨೯

ಅಶ್ವಥ್ - ನನ್ನ ಮೆಚ್ಚಿನ ಕೆಲವು ಹಾಡುಗಳು

ಸುಮಾರು ೮೦ನೇ ಇಸವಿಯ ಸಮಯ ಇರಬೇಕು. ನಾನು ಬಹುಶ ಮಿಡಲ್ ಸ್ಕೂಲ್ ನಲ್ಲಿ ಇದ್ದಿರಬೇಕು. ನನ್ನ ಮಾವ ಒಂದು ಕಸೆಟ್ಟ್ ತಂದಿದ್ದರು. ಆ ’ದೀಪಿಕಾ’ ಅನ್ನುವ ಭಾವಗೀತೆಗಳ ಮೊದಲ ಕಸೆಟ್ಟಿನಲ್ಲೇ ನಾನು ಅಶ್ವಥ್ ಅವರ ಧ್ವನಿಯನ್ನು ಮೊದಲು ಕೇಳಿದ್ದು. ಅದರಲ್ಲಿ...

ಹಂಸಾನಂದಿ · ೪,೧೯೩ ವೀಕ್ಷಣೆಗಳು
ಸೆಪ್ಟೆಂ ೧೬

ಡಿಜಿಟಲ್ ಕ್ಯಾಮೆರಾ ಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ

ಡಿಜಿಟಲ್ ಕ್ಯಾಮೆರಾ ಕೊಳ್ಳಲು ಯೋಚಿಸಿದ್ದೀರಾ ? ಯಾವ ಕ್ಯಾಮೆರಾವನ್ನು ಕೊಳ್ಳಬೇಕೆಂಬ ಧ್ವಂಧ್ವದಲ್ಲಿದ್ದರೆ ಈ ಲೇಖನವನ್ನೊಮ್ಮೆ ಓದಿ. ಈ ಲೇಖನ ನಿಮ್ಮ ಧ್ವಂಧ್ವಕ್ಕೆ ಸಲ್ಪ ಮಟ್ಟಿಗಾದರೂ ಸಮಾಧಾನ ಹೆಳುತ್ತದೆಂದು ಹೇಳಬಲ್ಲೆ. ನಾನು ಕ್ಯಾಮೆರ ಕೊಳ್ಳುವ...

ಹಳ್ಳಿಮನೆ ಅರವಿಂದ · ೪,೧೯೦ ವೀಕ್ಷಣೆಗಳು
ಆಗಸ್ಟ್ ೧೨

ಕನ್ನಡದಲ್ಲಿ ಬರೆದ mnc bank cheque .. not accepted ಅಂತೆ !

ಕಳೆದ ವಾರ ಕನ್ನಡದಲ್ಲಿ ಬರೆದ mnc bank cheque ನನಗೇ ವಾಪಸ್ ಬಂದಿತು. "Not accepted" ಎಂಬ ದುರ:ಂಕಾರದ ಉತ್ತರವಿತ್ತು ! ನಮ್ಮ ನಾಡಿನಲ್ಲಿ ನಮ್ಮ ಭಾಷೆಗೆ ದೊರೆಯುತ್ತಿರುವ ಉತ್ತರವಿದು !

ಅನುಪ್ ಮಲೆನಾಡು · ೪,೧೮೯ ವೀಕ್ಷಣೆಗಳು