ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಒ೦ದು ಚಿ೦ತನೆ ಮಾರ್ಚ್ ೦೧

ತಸ್ಲೀಮ ನಸ್ರೀನ್ ಳ ಲೇಖನಕ್ಕೆ ಏಕೆ ಕೋಮು ಗಲಭೆ ?

ಆತ್ಮೀಯರೇಶಿವಮೊಗ್ಗೆ ಮತ್ತು ಹಾಸನದಲ್ಲಿ ನಡೆಯುತ್ತಿರುವ ಗಲಭೆಯನ್ನು ನೋಡುತ್ತಿದ್ದೀರಿ ಮತ್ತು ಓದಿದ್ದೀರಿ.ನಿಜಕ್ಕೂ ಇದು ಬೇಕಿತ್ತೇ ಬರೆದದ್ದು ತಸ್ಲೀಮಾ ನಸ್ರೀನ್. ನಿರ್ಭಯವಾಗಿ ಆಕೆ ಸತ್ಯವನ್ನು ಬರೆದುದಕ್ಕೆ ’ಇವರಿ’ಗೇಕೆ ಉರಿ?ಆಕೆಯ ಬರಹಗಳಲ್ಲಿ...

ಹರೀಶ್ ಆತ್ರೇಯ · ೪,೨೨೩ ವೀಕ್ಷಣೆಗಳು
ಓದಿ
ಮೇ ೦೪

ಮತ್ತಷ್ಟು ಹಂಪೆಯ ಮುಖಗಳು

ಹಂಪೆಯು ಸ್ಪೂರ್ತಿಗೆ, ಇತಿಹಾಸಕ್ಕೆ, ನನ್ನಂತ ಅಲೆಮಾರಿಗಳಿಗೆ? ;) ಯಾವಾಗಲೂ ಆಸಕ್ತಿಕರ ವಿಷಯ. ಅದು ವೀಕ್ಷಕನಿಗೆ ಎಂದೂ ಬರಿದಾಗದ visual ಜೀವ ನದಿ. ನಾಗರಾಜ್ ರವರ ಚಿತ್ರಗಳು ನೋಡಿದ್ಮೇಲೆ ನನ್ನಲ್ಲಿರುವ ಚಿತ್ರಗಳನ್ನ ಹಾಕೋಣ ಅಂತ ಅನಿಸಿತು. ನಾನು...

ಮಂಸೋರೆ · ೪,೨೨೩ ವೀಕ್ಷಣೆಗಳು
ವಿಮರ್ಶೆ ಸೆಪ್ಟೆಂ ೨೦

ಕುವೆಂಪುರವರ ಒಂದು ಪ್ರಬಂಧ - ಬೇಟೆಗಾರರು ಕಬ್ಬಿಗರಾದ ಪ್ರಸಂಗ

ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ಸೌಭಾಗ್ಯ ದೊರೆತರೆ ಆ ಅನುಭವವನ್ನು ಹೇಗೆ ಹಂಚಿಕೊಳ್ಳುತ್ತೀರಿ? ಅಲ್ಲಿ ನೀವು ಅನುಭವಿಸಿದ ಪ್ರಕೃತಿಯ ಸಿರಿ, ಮನದ ವಿಕೃತಿ, ಭಯ, ಇವೆಲ್ಲವನ್ನೂ ಹೇಗೆ ಬಣ್ಣಿಸುತ್ತೀರಿ? ಕುವೆಂಪು ಬರೆದ "ಕಾಡಿನಲ್ಲಿ ಕಳೆದ ಒಂದಿರು...

ಹರಿ ಪ್ರಸಾದ್ ನಾಡಿಗ್ · ೪,೨೨೨ ವೀಕ್ಷಣೆಗಳು

ಆನಂದಭೈರವಿ - ಚಲನಚಿತ್ರ

ಆನಂದ ಭೈರವಿ ಚಿತ್ರ ೧೯೮೨ರಲ್ಲಿ ಬಿಡುಗಡೆಯಾಯಿತು. ಸಂಗೀತಕ್ಕೆ ಮತ್ತು ನೃತ್ಯಕ್ಕೆ ಹೆಚ್ಚು ಮಹತ್ವವಿದ್ದ ಚಿತ್ರವಿದು. ಈ ಚಿತ್ರವನ್ನು "ಕನ್ನಡಚಿತ್ರರಂಗದ ಕುಳ್ಳ" ಎಂಬ ಖ್ಯಾತಿ ಪಡೆದಿರುವ ದ್ವಾರಕೀಶ್ ಅವರು ನಿರ್ಮಿಸಿದರು. ಈ ಚಿತ್ರದ ಎಲ್ಲಾ ಹಾಡು...

ಅನಿಲ್ ರಮೇಶ್ · ೪,೨೨೧ ವೀಕ್ಷಣೆಗಳು
ಕವಿತೆ ಒಗಟು ಜುಲೈ ೦೬

ಕವಿತೆಯ ಪದ ಬಂಡಿ

ಇದೊಂದು ಪದ್ಯದ ಪದಬಂಡಿಈ ಕೆಳಗಿನ ನಾಲ್ಕು ಸಾಲಿನ ಕವಿತೆಯನ್ನು ಮುಂದುವರಿಸಬೇಕುಮೊದಲ ಸಾಲಿನ ಕೊನೆಯ ಎರಡು ಪದಗಳು ಅನುಕೃಮಣಿಸುತ್ತ ಮುಂದುವರಿಯುತ್ತವೆಶುರುವಾದ ಶಬ್ದವೇ ನಾಲ್ಕನೆಯ ಸಾಲಿನ ಕೊನೆಯ ಶಬ್ದವೂ ಆಗಿರಬೇಕುಮತ್ತು ನಾಲ್ಕನೆಯ ಸಾಲಿನ ಕೊನೆಯ...

ಬೆಳ್ಳಾಲ ಗೋಪೀನಾಥ ರಾವ್ · ೪,೨೨೦ ವೀಕ್ಷಣೆಗಳು
ಅಸಾಮಾನ್ಯ ಸೌಂದರ್ಯದ ‘ಕಾಮನ್ ಗ್ರೀನ್ ವಿಪ್’!
ನವೆಂ ೨೭

ಅಸಾಮಾನ್ಯ ಸೌಂದರ್ಯದ ‘ಕಾಮನ್ ಗ್ರೀನ್ ವಿಪ್’!

ಧಾರವಾಡದಲ್ಲಿ ಸಾಮಾನ್ಯ ಹಸಿರು ಚಿಣಗಿ ಹಾವು ಕಂಡು ಬರುವುದು ವಿರಳ. ಆದರೆ ಇಂದು ನಮಗೆ ಆ ಭಾಗ್ಯ ಲಭಿಸಿತ್ತು. ಪ್ರೊ. ಗಂಗಾಧರ ಕಲ್ಲೂರ ಹಾಗೂ ದಂತ ವೈದ್ಯ ಡಾ.ಮಹಾಂತೇಶ ಸರದೇಸಾಯಿ ಅವರ ಮೂಲಕ ನಾವು ಫಲಾನುಭವಿಗಳಾದೆವು. ಹರ ಸಾಹಸ ಪಟ್ಟು ಅವರು ಆ ಕಿರ...

harshavardhan v. sheelavant · ೪,೨೧೬ ವೀಕ್ಷಣೆಗಳು
ಪ್ರಚಲಿತ ಆಗಸ್ಟ್ ೧೩

ಇವಳಿಗೆ ಓಟು ಕೊಡಿ ಪ್ಲೀಸ್!

ಮೊನ್ನೆ ಸ್ಟಾರ್ ಪ್ಲಸ್ ನಲ್ಲಿ ಬರುವ ವಾಯ್ಸ್ ಆಫ್ ಇಂಡಿಯಾ ಕಾರ್ಯಕ್ರಮ ನೋಡುತ್ತ ಕುಳಿತಿದ್ದೆ. ಹಾಡು ಹಾಡಿದ ನಂತರ ಪ್ರತಿ ಸ್ಪರ್ಧಿಯೂ ತನ್ನ ಭಾಷಯಲ್ಲಿ ಓಟು ಕೇಳುತ್ತಿದ್ದ/ದ್ದಳು. ನಾನು "ನಮ್ಮ ಕನ್ನಡದವರು ಒಬ್ಬರೂ ಇಲ್ಲಿ ಬಂದಿಲ್ಲ. ಕನ್ನಡದಲ್ಲ...

ಕಲ್ಪನ · ೪,೨೧೬ ವೀಕ್ಷಣೆಗಳು
ಕವನ ಏಪ್ರಿಲ್ ೨೧

ನಾನು ನಿನ್ನ ಪ್ರೀತಿಸುವೆ!

ಹದಿಹರಯದ ಹುಚ್ಚು ಖೋಡಿ ಹೆಣ್ಣು ನೀನಾಗ ಹೇಳಿದೆ, ನಾನು ನಿನ್ನ ಪ್ರೀತಿಸುವೆ! ನಾಚಿದೆ, ನುಲಿದೆ, ಗುಲಾಬಿ ಬಿಳಚಿ ಬೆಳ್ಳಗಾಯಿತು ತಲೆಬಾಗಿ ಕಾಲ್ಬೆರಳಲ್ಲಿ ಬರೆದೆ ಇಪ್ಪತ್ತರ ಹಿತ ಬಿಸಿಲ ಬೆಚ್ಚನೆಯ ಹೆಣ್ಣು ನೀನಾಗ ಹೇಳಿದೆ, ನಾನು ನಿನ್ನ ಪ್ರೀತಿಸು...

ನಾ.ಸೋಮೇಶ್ವರ · ೪,೨೧೩ ವೀಕ್ಷಣೆಗಳು
ಅನುಭವ ಕಥನ ಜುಲೈ ೨೬

ಹೀಗೊಂದು ಮಾರವಾಡಿ ಸಂಸಾರ

ಇತ್ತೀಚೆಗೆ ನಾನು ಬೆಂಗಳೂರಿನಿಂದ ಮುಂಬಯಿಗೆ ಟ್ರೈನಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಉದ್ಯಾನ್ ಎಕ್ಸ್~ಪ್ರೆಸ್~ನಲ್ಲಿ ತುಂಬಾ ಜನ ಗುಜರಾತಿನ ಪ್ರಾಂತ್ಯಕ್ಕೆ ಹೋಗುವವರು ಇರುತ್ತಾರೆ. ಬೆಂಗಳೂರಿನಿಂದ ಮುಂಬಯಿಗೆ ಬಂದು ನಂತರ ಗುಜರಾತಿನ ಕಡೆಗೆ ಹೋಗುತ...

tvsrinivas41 · ೪,೨೧೦ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೫೭) - ಕುರುಮುಳ್ಳು ಬಳ್ಳಿ
ಆಗಸ್ಟ್ ೧೪

ನಿಷ್ಪಾಪಿ ಸಸ್ಯಗಳು (ಭಾಗ ೧೫೭) - ಕುರುಮುಳ್ಳು ಬಳ್ಳಿ

ಈ ಮಳೆಗಾಲ ನೀರಸವಾಗಿ ಆರಂಭಗೊಂಡರೂ ಆಷಾಢದಲ್ಲಿ ಕೊನೆಗೂ ಸ್ವಲ್ಪ ಮಳೆ ಸುರಿಯಿತು. ನೂರಾರು ಜಾತಿಯ ವಾರ್ಷಿಕ ಸಸ್ಯಗಳು ಇಳೆಯಲೆಲ್ಲ ಬೀಜ ಬಿತ್ತಿ ಮಳೆಗಾಗಿ ಕಾಯುತ್ತಿರುತ್ತವೆ. ಮಳೆ ತಡವಾದಷ್ಟು ತಮ್ಮ ಜೀವನಾವರ್ತದಲ್ಲಿ ಏರುಪೇರುಂಟಾಗಿ ಬದುಕಿನ ಗತಿ...

ಸರಣಿ ೧ - ಡಾ!! ಎಚ್. ನರಸಿಂಹಯ್ಯ ಒಂದು ನೆನಪು

ಸಂಪದ ಮಿತ್ರರೇ ಪರಿಚಯ : ಬಹುಶಃ ಎಚ್. ನರಸಿಂಹಯ್ಯನವರ ಪರಿಚಯ ಈಗಿನ ತುಂಬಾ ಜನರಿಗೆ ಇಲ್ಲಾ ಅನ್ಕೊಳ್ತಿನಿ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರುವ ನ್ಯಾಷನಲ್ ಶಾಲೆ/ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಮತ್ತು ಬಸವನಗುಡಿಯ ಸುತ್ತಮುತ್ತಲಿನ ಜನಕ್ಕೆ...

ಅರವಿಂದ್ · ೪,೨೦೮ ವೀಕ್ಷಣೆಗಳು
ಡಿಸೆಂ ೨೧

ಡಿಸೆಂಬರ್ 30ರಂದು ಸಂಪದ ಸಮ್ಮಿಲನ

ನಾಳೆಯ ಸಂಪದ ಸಮ್ಮಿಲನಕ್ಕೆ ಮಾರ್ಗಸೂಚಿ: http://bit.ly/YWluz3 ಪ್ರಿಯ ಸಂಪದಿಗರೇ, ಸಂಪದ ಪ್ರಾರಂಭವಾದದ್ದು ೨೦೦೫ರಲ್ಲಿ. ಆಗ ಅಂತರ್ಜಾಲದಲ್ಲಿ ನಡೆಯುತ್ತಿದ್ದ ಕನ್ನಡ ಸಂವಹನಕ್ಕೆ ಕಂಗ್ಲಿಷ್ ಬದಲು ಹೆಚ್ಚು ಹೆಚ್ಚಾಗಿ ಕನ್ನಡ ಬಳಕೆಯಾಗಬೇಕು ಎಂಬ...

ಸಂಪದ ನಿರ್ವಹಣೆ ತಂಡ · ೪,೨೦೮ ವೀಕ್ಷಣೆಗಳು