ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಪುರುಷ ಪ್ರಧಾನ..!?

[ಹೀಗೊಂದು ಸಮೋಸ (ಸರಳ ಮೋಬಾಯಿಲ್ ಸಂದೇಶ) ಬಂದಿತ್ತು ನಿನ್ನೆ ನನಗೆ] ಒಂದು ಹೆಣ್ಣು ಅತ್ತರೆ ಎಲ್ಲರೂ ಸಂತೈಸಲು ಬರುತ್ತಾರೆ. ಒಂದು ಗಂಡು ಅತ್ತರೆ "ಯಾಕೋ ಹೆಣ್ಣಿನ ತರಾ ಅಳ್ತೀಯಾ...?" ಅಂತ ಗದರಿಸುತ್ತಾರೆ. ಹೆಣ್ಣು ಗಂಡಿಗೆ ಹೊಡೆದರೆ, "ಆ ಗಂಡು ಏ...

ಆಸು ಹೆಗ್ಡೆ · ೨,೬೯೧ ವೀಕ್ಷಣೆಗಳು
ಓದಿ
ಲಲಿತ ಬರಹ ಡಿಸೆಂ ೦೩

ಭಯೋತ್ಪಾದಕರಿಗೆ ಜೈ

ತಡೀರಿ, ತಡೀರೀ.. ನೀವು ಕೈಗೆ ಸಿಕ್ಕಿದ್ದನ್ನು ಈ ಲೇಖನದ ಮೇಲೆ ಎಸೆದರೆ ಹಾಳಾಗುವುದು ನಿಮ್ಮದೇ ಕಂಪ್ಯೂಟರ್. ನಾನು ರಾಜಕಾರಣಿಗಳ ತರಹ ನಿಮ್ಮಿಂದ ಸೇಫ್ ದೂರದಲ್ಲಿದ್ದೇನೆ. :) ನಿಮ್ಮೆಲ್ಲರ ಕಣ್ಣು ಇತ್ಲಾಗೆ ತಿರುಗಬೇಕು. ಕೆಲವರ ಕಣ್ಣು ಕೆಂಪಾಗಬೇಕು...

ಗಣೇಶ · ೨,೬೯೧ ವೀಕ್ಷಣೆಗಳು
ಹೊಸ ವರ್ಷ ೨೦೦೯ ಡಿಸೆಂ ೩೧

ಹೊಸ ವರ್ಷದ ಕಲ್ಪನೆಗಳು

ಮೊದಲಿಗೆ, ಸಂಪದಿಗರೆಲ್ಲರಿಗೂ ಹೊಸ ವರ್ಷಕ್ಕೆ ಶುಭ ಹಾರೈಕೆಗಳು. ಇನ್ನು ಪಾರ್ಟಿಗೆ ಹೋಗುವ ಮುಂಚೆ, ನನ್ನ ಹೊಸ ವರ್ಷದ ರೆಸೊಲೂಷನ್ಸ್ಗಳನ್ನು ಅವಸವಸರವಾಗಿ ಇಲ್ಲಿ ಹೊರ ಚೆಲ್ಲುತ್ತಿರುವ ಅರ್ಥ ಇಷ್ಟೆ. ನಾಳೆ, ನಶೆ ಇಳಿದು, ಹ್ಯಾಂಗೋವರ್ ಇದ್ದಾಗ ಇದನ್...

ಕಲ್ಪನ · ೨,೬೯೧ ವೀಕ್ಷಣೆಗಳು
ಕವನ ಮೇ ೨೬

ತಂಗಾಳಿ

ಬಾ ತಂಗಾಳಿಯೇ ಬಾ ನನ್ನವಳ ಬಿಸಿಉಸಿರ ತಂಪಾಗಿಸು ಬಾ ಬೆವರಿ ಇಬ್ಬನಿಯ ಹನಿ ಮುಡಿರುವ ಅವಳ ಹಣೆಗೆ ನಿನ್ನಾ ಸ್ಪರ್ಶದ ಚುಂಬನವ ನೀಡು ಬಾ ಏರುತ್ತಿರುವ ಎದೆ ಬಡಿತಕೆ ಕುಗ್ಗುತಿರುವ ಆ ಶ್ವಾಸಕ್ಕೆ ನಿನ್ನಾ ತಂಪಿನ ಆಸ್ವಾದವ ನೀಡು ಬಾ ಬಾ ತಂಗಾಳಿಯೇ ಬಾ ನ...

ವಿನಯ · ೨,೬೯೧ ವೀಕ್ಷಣೆಗಳು
ಫೆಬ್ರ ೧೦

ಪ್ರೀತಿಯೆಂದರೇನು?

ವ್ಯಾಲೆಂಟನ್ಸ್ ದಿವಸ ಹತ್ತಿರ ಬರುತ್ತಿದೆ. ಇವತ್ತಿನ ಬ್ಲಾಗುಗಳನ್ನು ನೋಡಿದಾಗ ನನ್ನ ಮನದಲ್ಲೆದ್ದ ಪ್ರಶ್ನೆಗಳಿವು. ಪ್ರೀತಿಯೆಂದರೆ ನಾವೊಂದು ಚೌಕಟ್ಟು ನೀಡ್ತೇವೆ. ಗಂಡ ಹೆಂಡಿರ ಮಧ್ಯೆ ಇಲ್ಲವೇ, ತಾಯಿ ಮಗುವಿನ ಪ್ರೀತಿ, ಅಣ್ಣ ತಂಗಿಯರ ಪ್ರೀತಿ ಹೀ...

ಇಂಚರ · ೨,೬೯೦ ವೀಕ್ಷಣೆಗಳು
ಚಾರ್ ಧಾಮ್ ಪ್ರವಾಸ- ಕೇದಾರನಾಥ್ - ೨

ಚಾರ್ ಧಾಮ್ ಪ್ರವಾಸ- ಕೇದಾರನಾಥ್ - ೨

ಕೇದಾರೇಶ್ವರನ ದೇವಸ್ಥಾನ ಹಿಮಾಲಯದಲ್ಲೇ ಅತಿ ಪ್ರಾಚೀನವಾದ ಮತ್ತು ಅತಿ ದೊಡ್ಡದಾದ, ಹಾಗೂ ಸುಂದರವಾದದ್ದು. ಇದನ್ನು ಒಂದೇ ಸಮನಾಗಿ ಕತ್ತರಿಸಿದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಕಟ್ಟಡದ ಮೇಲ್ಛಾವಣಿಯಾಗಿ ಹಾಕಿರುವ ಕಲ್ಲಿನ ದೊಡ್ಡ ದೊಡ್ಡ ಚಪ್ಪಡಿಗಳು ದ...

ಶ್ಯಾಮಲಾಜನಾರ್ದನನ್ · ೨,೬೮೯ ವೀಕ್ಷಣೆಗಳು
ಡಿಸೆಂ ೨೯

(ಆಲೋಚನೆ-ಭಾವನ-ಭಾಷೆ) ಇನ್ನೊಂದು ಒಬ್ಬೆ

ಇದರಿಂದ ನನಗೆ ಬಹಳ ಸಂತೋಷವಾಗಿದೆ. ಲೇಖನವನ್ನು ಬರೆದು ಪ್ರಕಟಿಸಿದರೂ ಒಂದು ವಾರದಲ್ಲಿ ೧೫೦ ಜನ ಓದುವುದಿಲ್ಲ. ಎಚ್.ಪಿ.ಎನ್. ಮತ್ತು ಗೆಳೆಯರಿಗೆ ವಂದನೆಗಳು.ನನ್ನ ಬರವಣಿಗೆಗೆ ಬಂದಿರುವ ಪ್ರತಿಕ್ರಿಯೆಗಳೂ ಕುತೂಹಲ ಹುಟ್ಟಿಸುತ್ತವೆ. ಅದನ್ನು ನಾನು ನ...

H.S.R.Raghavendra Rao · ೨,೬೮೮ ವೀಕ್ಷಣೆಗಳು
ಬ್ರಹ್ಮಾಸ್ತ್ರ, ಜಗದ ಮೊದಲ ಅಣು ಬಾಂಬ್​!
ಅಕ್ಟೋ ೧೪

ಬ್ರಹ್ಮಾಸ್ತ್ರ, ಜಗದ ಮೊದಲ ಅಣು ಬಾಂಬ್​!

ಜುಲೈ 16, 1945, ಅಲಾಮೊಗೋಡರ್ೊ, ಮೆಕ್ಸಿಕೋ. ಅಮೆರಿಕಾದ ನೂರಾರು ಸೈನಿಕರು ಮತ್ತು ವಿಜ್ಞಾನಿಗಳು ಜೊರಾಂಡ ಡೆಲ್ ಮಾಟರ್ೋ ಮರುಭೂಮಿಯಲ್ಲಿ ಸೇರಿದ್ದರು. ಅವತ್ತು ಹೊಸದಾದ ಒಂದು ಬಲಿಷ್ಟ ಆಯುಧ ಪರೀಕ್ಷೆ ಇತ್ತು. ಇದರ ಬಗ್ಗೆ ಅವ್ರಲ್ಲೇ ಕೆಲವು ನಂಬಿಕೆ...

ಬಸವರಾಜು ಕ್ಯಾಶವಾರ. · ೨,೬೮೮ ವೀಕ್ಷಣೆಗಳು
ಸಣ್ಣ ಕಥೆ ಜನ ೦೮

ಬುದ್ಧ ಸ್ವೀಕರಿಸಲೊಪ್ಪದ ಉಡುಗೊರೆ!

ಒಮ್ಮೆ ಗೌತಮ ಬುದ್ಧನ ಬಳಿಗೆ ಅವನನ್ನು ತೀವ್ರವಾಗಿ ದ್ವೇಷಿಸುವ ವ್ಯಕ್ತಿಯೊಬ್ಬ ಬಂದನಂತೆ. ಬುದ್ಧನ ಸುತ್ತ ಅನೇಕ ಶಿಷ್ಯಂದಿರು ನೆರೆದಿದ್ದ ಸಮಯ. ಬಂದಾತ ಬುದ್ಧನೊಡನೆ ಚರ್ಚೆಗಿಳಿಯಲು ಬಯಸಿದ. ಬುದ್ಧ ಆತನ ಕೋರಿಕೆಯನ್ನು ಸಂತೋಷದಿಂದ ಸಮ್ಮತಿಸಿದ. ಪ್...

Shyam Kishore · ೨,೬೮೭ ವೀಕ್ಷಣೆಗಳು
ಮಹಾನದಿ ಪಥ - ಮರಳಿ ನೀರಿಗೆ

ಮಹಾನದಿ ಪಥ - ಮರಳಿ ನೀರಿಗೆ

ಕಾವೇರಿ ಅಂದರೇನು ? ಬರೀ‌ ನೀರೆ? ಈ ಪ್ರಶ್ನೆ ನಮ್ಮ ಊರಿನ ಜನರನ್ನು ಕೇಳಿದಾಗ ಹಲವರಿಂದ ಉತ್ತರ ಬಂದದ್ದು, ಅದು ನಲ್ಲಿಯ ನೀರು ಎಂದು. ಆದರೆ ಕಾವೇರಿ ಬರಿ ನೀರಲ್ಲ. ನಮ್ಮ ನಾಡಿನ ಮತ್ತು ತಮಿಳು ನಾಡಿನ ಜನ ಜೀವನದ ಜೀವಾಳ. ಕಾವೇರಿ ಇಲ್ಲದಿದ್ದರೆ ದಕ್...

muralihr · ೨,೬೮೬ ವೀಕ್ಷಣೆಗಳು