ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಕಗ್ಗ ಸೆಪ್ಟೆಂ ೦೨

ಮೂಢ ಉವಾಚ - 118

ಕುಜನರೊಡನಾಡಿ ವಂಚನೆಯ ಗೈಯುವನು ಪರರ ನೋವಿನಲಿ ಆನಂದ ಕಾಣುವನು | ಆಲಸಿಕ ತಾನಾಗಿ ಪಶುವಿನಂತಾಡುವನು ಅಯುಕ್ತನವನಸುರನೋ ಮೂಢ || ಗುರುಹಿರಿಯರ ಗೌರವವಿಸದವ ಹಾಳುಒಳಿತಿನಲಿ ಹುಳುಕರಸುವ ಸಂಶಯಿ ಹಾಳು |ಸಂಶಯಿಗೆ ಸುಖವಿಲ್ಲ ಇಹವಿಲ್ಲ ಪರವಿಲ್ಲ ಪರರಿಗೂ...

kavinagaraj · ೩೬ ವೀಕ್ಷಣೆಗಳು
ಓದಿ
ಸೆಪ್ಟೆಂ ೦೭

ರಾಜಕಾರಣಿಗಳಿಂದ ದೇಶಕ್ಕೆಂದು ಮುಕ್ತಿ?

ಕುಖ್ಯಾತಿಯಿಂದಲೇ ’ಖ್ಯಾತನಾಮ’ರಾಗಿದ್ದ ಕೆಲವರು ಒಬ್ಬೊಬ್ಬರಾಗಿ ’ಒಳಗೆ’ ಹೋಗುತ್ತಿದ್ದಾರೆ. (ಅಲ್ಲೂ ಅವರ ಪೊಗರೇನೂ ಕಮ್ಮಿಯಾಗಬೇಕಾದ್ದರಿವುದಿಲ್ಲ!) ಸಿಕ್ಕಿಹಾಕಿಕೊಂಡಿರುವ ’ಮಹಾನ್ ವ್ಯಕ್ತಿ’ಗಳು ಹಲವರು, ಅಷ್ಟೆ. ಇನ್ನೂ ಬಲೆಗೆ ಬೀಳಬೇಕಾದ ತಿಮಿಂ...

ಆರ್ ಕೆ ದಿವಾಕರ · ೩೬ ವೀಕ್ಷಣೆಗಳು
ಸೆಪ್ಟೆಂ ೦೮

ಸಾವಿನ ಜೊತೆ ಮಾಧ್ಯಮದವರ ಆಟ..

ಇಂದು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋದಾಗ ಟಿ.ವಿ.ಯಲ್ಲಿ ಸಮಯ ನ್ಯೂಸ್ ನೋಡುತ್ತಾ ಕುಳಿತಿದ್ದರು. ಇದೇನಪ್ಪ ಧಾರಾವಾಹಿ ಸಮಯದಲ್ಲಿ ನ್ಯೂಸ್ ಚಾನೆಲ್ ನೋಡುತ್ತಿದ್ದಾರಲ್ಲ ಎಂದು ಆಶ್ಚರ್ಯದಿಂದ ನೋಡಿದರೆ. ಕನ್ನಡ ಚಲನಚಿತ್ರ ನಟ "ಶಿಷ್ಯ" ದೀಪಕ್ ಅವರು...

ಜಯಂತ್ ರಾಮಾಚಾರ್ · ೩೬ ವೀಕ್ಷಣೆಗಳು
ಸೆಪ್ಟೆಂ ೧೫

ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ‌

ಮೂವತ್ತುವಸಂತಗಳುಗರ್ಭದಲ್ಲಿದ್ದ ನನ್ನೊಳಗಿನಬರಹಗಾರನಿಗೆಕಳೆದ ವಸಂತವಷ್ಟೇಸಂಪದದಆಸ್ಪತ್ರೆಯಲ್ಲಿ ಸುಖಪ್ರಸವವಾಯಿತು... ಆಗಷ್ಟೇಹುಟ್ಟಿದಬರಹಗಾರನನ್ನು ಎತ್ತಾಡಿಮುದ್ದಾಡಿಆಟವಾಡಿಸಿದ ಎಲ್ಲಬಂಧುಬಾಂಧವರಿಗೂ ನನ್ನಅನಂತಾನಂತವಂದನೆಗಳು ಗರ್ಭದಲ್ಲಿದ್ದುಸ...

ಜಯಂತ್ ರಾಮಾಚಾರ್ · ೩೬ ವೀಕ್ಷಣೆಗಳು
ಕುಟುಕು ನವೆಂ ೦೩

ಜಿಹಾದ್, ಜಿಹಾದ್!

ಆತ್ಮದಾ ಕರೆಯಿದು, ಜಿಹಾದ್ ಜಿಹಾದ್! ಒಳಗಿನ ಮೊರೆಯಿದು, ಜಿಹಾದ್ ಜಿಹಾದ್! ವೈರಿಗಳು ಹೊರಗಿಲ್ಲ ಅದೆಲ್ಲ ಬರಿಯ ಸುಳ್ಳು, ನಿಜವೈರಿ ಒಳಗಿಹನು ಹೊರಗೆಳೆದು ತಳ್ಳು ಅಂಧಕಾರ ಮೂಡಿಸುವ ಕಾಮ ನಿನ್ನ ವೈರಿ, ಬುದ್ಧಿಯನ್ನು ದಹಿಸುವ ಕ್ರೋಧ ನಿನ್ನ ವೈರಿ, ವ...

kavinagaraj · ೩೬ ವೀಕ್ಷಣೆಗಳು
ಡಿಸೆಂ ೦೧

Ego ಗೆಳೆಯ!

ಒಂದು ಸಂಜೆಯಲಿ, ಶುರುವಾಯ್ತು ಮಾತುಕತೆ ಲೋಕಾಭಿರಾಮವಾಗಿನನಗೂ ಹರ್ಷನಿಗು ಹಲವು ವರ್ಷದ ಗುರುತು ತೂಗಿತ್ತು ಸ್ನೇಹ ಮಾಗಿ!ಇಳಿಸಂಜೆ ಚಳಿಯಿತ್ತು, ಮಡದಿ ಮನೆಯಲ್ಲಿಲ್ಲ, ಹೊತ್ತು ಕಳೆಯಲು ಸಿಗರೇಟು ಹತ್ತು,ಬಾಯಾರದಿರಲೆಂದು ಮದ್ಯದ ಸವಲತ್ತು! ಮೊದಮೊದಲು...

ಸುಂದರೆಶ್ ಕೋಡ್ಲು · ೩೬ ವೀಕ್ಷಣೆಗಳು
ಡಿಸೆಂ ೦೯

ಎರಡು ಹನಿಗಳು...

ವ೦ಚಕ...! ಈ ಸಮಯ ಒಬ್ಬ ಭಾರೀ ವ೦ಚಕ...!! ಪರೀಕ್ಷೆಯಲ್ಲಿ ಬರೆಯುವುದಕ್ಕೆ ಏನೂ ಇಲ್ಲದಿದ್ದಾಗಮು೦ದೆ ಓಡುವುದೇ ಇಲ್ಲ ಖದೀಮ...ಇನ್ನೂ ಬರೆಯುವುದಿದೆ ಸಾಕಷ್ಟು ಎನ್ನುವ೦ತಿದ್ದರೇ,ಗ೦ಟೆ ಬಾರಿಸುತ್ತ ಮಾಯವಾಗುತ್ತಾನೆ ಶತಾಬ್ದಿಯ೦ತೆ...!! ಈ ಸಮಯ ಈಗಲೂ...

ಪ್ರಸನ್ನ · ೩೬ ವೀಕ್ಷಣೆಗಳು
ಕವನ ಡಿಸೆಂ ೧೧

ಆಶಯ

ಹಿರಿಯರಿಗೆ ನಮಿಸೇವು ಸಾಧಕರ ನೆನೆದೇವು ಅನುಸರಿಸಿ ನಡೆದೇವು ಸಾಧನೆಯ ಮಾಡೇವು ಹೆತ್ತವರ ಪೋಷಕರ ಪ್ರೀತಿಯಲಿ ಬೆಳೆದಿಹೆವು ಬಂಧುಗಳ ಸ್ನೇಹಿತರ ವಿಶ್ವಾಸ ಸವಿದಿಹೆವು ನಲ್ಮೆಯಲಿ ಕಲಿಸಿರುವ ಗುರುಗಳನೆ ಪಡೆದಿಹೆವು ಎಲ್ಲರನು ನೆನೆದೇವು ಎಲ್ಲರಿಗೆ ನಮಿಸ...

kavinagaraj · ೩೬ ವೀಕ್ಷಣೆಗಳು
ಜನ ೧೦

ಕಥೆ : ಮರುಭೂಮಿಯಲ್ಲಿ ನದಿಯೊ೦ದು....

ಶ್ಯಾಮರಾಯರು ಈಗ ಮೊದಲಿನಂತೆ ಲವಲವಿಕೆ ಇಂದ ಇರಲಿಲ್ಲ. ಅದಕ್ಕೆ ಒಂದು ಕಾರಣವೂ ಇತ್ತು. ಕಳೆದ ತಿಂಗಳಷ್ಟೇ ಅವರಿಗೆ ಹೃದಯದ ಶಸ್ತ್ರ ಚಿಕಿತ್ಸೆ ನಡೆದಿತ್ತು. ಅದಾದ ಮೇಲೆ ರಾಯರು ಬಹಳ ಮೆತ್ತಗಾಗಿ ಬಿಟ್ಟಿದ್ದರು. ರಾಯರಿಗೆ ವಯಸ್ಸು ಎಪ್ಪತ್ತೈದು ದಾಟಿದ...

ಜಯಂತ್ ರಾಮಾಚಾರ್ · ೩೬ ವೀಕ್ಷಣೆಗಳು
ಫೆಬ್ರ ೧೭

ಬಡತನ 2

ಬಡತನದ ಬಗ್ಗೆ ವಿಶಾಲವಾಗಿ ಬರೆಯಬಹುದು. ಒಂದು ಮಾತು ಸತ್ಯ ಬಡತನ ಎಲ್ಲಾ ಅಪರಾಧಗಳಿಗೆ ಕಾರಣವಾಗುತ್ತದೆ. ಎಲ್ಲಿ ಮನುಷ್ಯಆರ್ಥಿಕವಾಗಿ ದುರ್ಬಲನಾಗುತ್ತಾನೊ, ಅಲ್ಲಿ ಬಡತನ ನೆಲೆಸುತ್ತದೆ. ಬಡತನವೆಂದರೆ ಒಬ್ಬ ವ್ಯಕ್ತಿ ಪ್ರಾಮಾಣಿಕವಾಗಿ ಶ್ರಮಪಟ್ಟು ದು...

muneerahmed · ೩೬ ವೀಕ್ಷಣೆಗಳು
ಮಾರ್ಚ್ ೦೮

ಕಾರ್ಮೋಡ ಸರಿದ ಮೇಲೆ....

ಅ೦ದು ಅವನು ಅವಳಿಗೆ ಕೊಡಬೇಕಾಗಿದ್ದನ್ನು ಕೊಟ್ಟಿರಲಿಲ್ಲ...ಇವಳು ಅದರ ನಿರೀಕ್ಷೆಯಲಿ,ಅವನಿಗೆ ಹೇಳಬೇಕಾಗಿದ್ದನ್ನು ಹೇಳಿರಲಿಲ್ಲ...ಇಬ್ಬರಿಗೂ ನಿರಾಶೆಯಾಗಿತ್ತು...ಬಿಗುವಾಗಿತ್ತು ಮನೆಯ ವಾತಾವರಣ...ಬಾಡಿತ್ತು ಮು೦ಬಾಗಿಲ ತೋರಣ... ಕುಕ್ಕರಿನಲ್ಲಿ...

ಪ್ರಸನ್ನ · ೩೬ ವೀಕ್ಷಣೆಗಳು
ಮುಂಬೈ ಕನ್ನಡ ಸಂಘದ ಅಮೃತಮಹೋತ್ಸವದ ಸಂಭ್ರಮದ ಕ್ಷಣಗಳು !

ಮುಂಬೈ ಕನ್ನಡ ಸಂಘದ ಅಮೃತಮಹೋತ್ಸವದ ಸಂಭ್ರಮದ ಕ್ಷಣಗಳು !

ಸೃಜನ ಬಳಗದವರಿಂದ ಸಂವಾದ ! ಮುಂಬೈನ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಪ್ರತೀಕವಾದ ;ಮುಂಬೈ ಕನ್ನಡ ಸಂಘ, ತನ್ನ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಮಿನುಗುತ್ತಿದೆ !