ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಮೇ ೦೧

ರಕ್ತದಾನ- ಒಂದು ಹಾಸ್ಯ ಪ್ರಸಂಗ

ಇದು ನಮ್ಮ ಕಾಲೇಜಿನಲ್ಲಿ ನೆಡೆದ ಘಟನೆ- ಕಾಲೇಜಿನಲ್ಲಿ ರಕ್ತದಾನ ಶಿಬಿರ ನೆಡಿಯುತ್ತಿತು. ಶಿಬಿರದಲ್ಲಿ ಪಾಲ್ಗೊಂಡವರಿಗೆ ಉಚಿತ ಹಾಜರಾತಿ ಎಂಬ ವಿಷಯ ನಮ್ಮನ್ನು ರಕ್ತದಾನ ಮಾಡಲು ಪ್ರೇರೆಪಿಸಿತು. ನನ್ನ ಸ್ನೇಹಿತ ಮೊದಲು ರಕ್ತ ಕೊಡುತ್ತಿದ್ದ, ಪಕ್ಕದಲ...

ಪ್ರತೀಕ್ Junior · ೩೬ ವೀಕ್ಷಣೆಗಳು
ಓದಿ
ಮೇ ೦೩

ನನ್ನ ತಣಿಸು

ದಿನಾ ಇದ್ದದ್ದೆ ಚಾ ತಿಂಡಿ ಅನ್ನ ಸಾರು ಗುಡಿಸು ಒರೆಸು ಚೊಕ್ಕವಾಗಿಸು... ಹೊರ ಇಣುಕಿದೆ ಮುಂಜಾನೆಯ ಸೊಬಗು ಹಕ್ಕಿಗಳ ಚಿಲಿಪಿಲಿ ಗಾನ ಆಸ್ವಾದಿಸುತ್ತಿ....ದ್ದೆ ಚುರುಗುಟ್ಟಿತು ಹೊಟ್ಟೆ " ಮೊದಲು ನನ್ನ ತಣಿಸು ಮತ್ತೆ ಮನಕೆ ಉಣಿಸು " ಒಳನಡೆದೆ ದಿನ...

ಪ್ರೇಮಾ ಎಸ್ · ೩೬ ವೀಕ್ಷಣೆಗಳು
ಜೂನ್ ೦೩

ಕೊಪ್ಪಳ ಜಿಲ್ಲೆಯ ಇಟಗಿಯ ಮಹೇಶ್ವರ ದೇವಾಲಯ

ಕಳೆದ ವಾರ ಕೊಪ್ಪಳ ಜಿಲ್ಲೆಯ ಇಟಗಿಗೆ ಹೋಗಿದ್ದೆ. ಅಲ್ಲಿಯ ಮಹೇಶ್ವರ ದೇವಾಲಯ ನೋಡುವ ಸದಾವಕಾಶ ಒದಗಿ ಬ೦ತು. ಕಲ್ಯಾಣದ ಚಾಲುಕ್ಯರ ವಾಸ್ತುಶಿಲ್ಪ ವೈಭವದ ಕೆಲವು ದೃಶ್ಯಗಳು ನನ್ನ ಕ್ಯಾಮರಾದಲ್ಲಿ ಸೆರೆಯಾದವು. ಕೆಲವುಗಳು ಈ ಕೆಳಗಿವೆ. ಹಿ೦ದಿನ ಬಾರಿ ನ...

ಪ್ರಸನ್ನ · ೩೬ ವೀಕ್ಷಣೆಗಳು
ಜೂನ್ ೧೪

ಶರಣೋ ಶರಣು

ನೋವನಿತ್ತ ದೇವನಿಗೆ ಶರಣೋ ಶರಣು | ನಲಿವನಿತ್ತ ದೇವನಿಗೆ ಶರಣೋ ಶರಣು || ಬರಿಗೈಲಿ ಬಂದೆನೆಂದು ತೋರಿಹೆ ಶರಣು ಬರಿಗೈಲಿ ಪೋಪೆನೆಂದು ಹೇಳಿಹೆ ಶರಣು | ನನದೆಂಬ ಮೋಹಪಾಶ ಹರಿಯೋ ಶರಣು ಅತ್ತಲಿತ್ತ ಸರಿಯದಂತೆ ನೋಡಿಕೊ ಶರಣು || ನಿಂದಕರ ವಂದಿಸಲು ಕಲಿಸ...

kavinagaraj · ೩೬ ವೀಕ್ಷಣೆಗಳು
ಜುಲೈ ೦೧

ಎಲ್ಲಿಂದ ??

ಜಾತಿ ರಾಜಕಾರಣದೊಳಗೆ,ಪ್ರಜಾಪ್ರಭುತ್ವವೆಂಬ ವ್ಯವಸ್ಥೆ ಗಬ್ಬೆದ್ದು ನಾರತೊಡಗಿದೆ.ಮಠ ಮಸೀದಿಗಳ ನಡುವೆ ಚರ್ಚು ಬಸದಿಗಳ ಒಳಗೆ ಕಾಮ ಕಸ್ತೂರಿ ಕಂಪೊಸರತೊಡಗಿದೆ.ನ್ಯಾಯ ವ್ಯವಸ್ಥೆಯ ಹೆಸರಲ್ಲಿಅನ್ಯಾಯದ ಬಾಡೂಟಕೆ ನರಸತ್ತ ಪ್ರಜಾಸತ್ತೆ, ನಾಲಿಗೆ ಚಾಚಿ ನಿ...

ರವಿಕಿರಣ್ ಭಟ್ · ೩೬ ವೀಕ್ಷಣೆಗಳು
ಆಗಸ್ಟ್ ೦೩

ನಿನ್ನದೊಂದೇ ಗುಂಗು

ನಿನ್ನದೊಂದೇ ಗುಂಗುಎತ್ತ ಹೋದರೂ ಇಂದುನಿನ್ನ ಯೋಚನೆಯಲ್ಲಿ ಕಳೆದುಹೋದೆನುನಿನ್ನ ಗುಂಗಿನೊಳಿದ್ದುಮರಳ ಪ್ರತಿಮೆಯ ಕೊರೆದುಕಡಲ ತೀರದೆ ನಿಂತು ಕಳೆದುಹೋದೆನುಅಲೆಯ ಸದ್ದಿನ ಜೊತೆಗೆಸಿಡಿದು ಸಿಡಿಯುವ ಗುಡುಗುದಿಣ್ಣೆ ಹಳ್ಳದ ನಡುವೆ ಕಳೆದುಹೋದೆನುಕಡಲ ಮೊರ...

ಕೃಷ್ಣಪ್ರಕಾಶ ಬೊಳುಂಬು · ೩೬ ವೀಕ್ಷಣೆಗಳು
ಸೆಪ್ಟೆಂ ೦೨

ನಿರ್ಧಾರ ಹಾಗು ಕ್ರುತಿ ನಡುವಿನ ಅಂತರ

ಒಂದು ಮರದ ದೊಡ್ಡ ಕೊಂಬೆಯೊಂದರ ಮೇಲೆ ಆರು ಗಿಳಿಗಳು ಕುಳಿತಿವೆ. ಅವುಗಳಲ್ಲಿ ನಾಲ್ಕು ಗಿಣಿಗಳು ಹಾರಿಹೋಗೋಣವೆಂದು ನಿರ್ಧರಿಸಿದೆ. ಹಾಗಾದರೆ ಉಳಿದ ಗಿಳಿಗಳೆಷ್ಟು ಈ ಪ್ರಶ್ನೆಗೆ ಉತ್ತರ ? ಪ್ರಶ್ನೆ ಬಹಳ ಸುಲಭವೆನಿಸಿದರೂ ಸಹ, ಇಂಥಹ ಸುಲಭ ಪ್ರಶ್ನೆಯನ...

dr p shashikala krishnamurthy · ೩೬ ವೀಕ್ಷಣೆಗಳು
ಅಕ್ಟೋ ೦೮

ಪೌರ್ಣಮಿ

ಹೇಳಿಬಿಡು ಮತ್ತೊಮ್ಮೆಮನದ ನಿಜದ ಭಾವನೆಯನ್ನುಒಳಗಣ ಆ ಪ್ರಣಯವನ್ನುಜಗದ ಮುಂದೆ ತೋರಿಬಿಡುಪೂರ್ಣಚಂದ್ರನಂತೆ ಬಂದುತುಂಬಿಕೊಂಡು ಆಗಸವನ್ನುಪೌರ್ಣಮಿಯ ರಾತ್ರಿಯಲ್ಲಿನನ್ನ ಬಂದು ಸೇರಿಬಿಡು

ಕೃಷ್ಣಪ್ರಕಾಶ ಬೊಳುಂಬು · ೩೬ ವೀಕ್ಷಣೆಗಳು
ಅಕ್ಟೋ ೦೮

ಪಯಣ

ಪಿಸುಮಾತಿನಲಿ ಇಂಪಾದೊಂದುದನಿಯಲಿ ವಚನವನಿತ್ತಿದ್ದೆಅಗಲದೆ ಇರುವೆನು ಇನ್ನೆಂದೆಂದೂಯುಗಯುಗಗಳೂ ನಿನ್ನ ಜೊತೆಗಿರುವೆಉಲ್ಲಾಸದ ಉತ್ಸಾಹದ ಭಾವವುನನ್ನನು ಆವರಿಸಿತ್ತಾ ವೇಳೆನಿನ್ನ ಸ್ಪರ್ಶದಲೇ ಮೂಲೋಕವನ್ನೂಅನುಭವಿಸಿದ್ದೆನು ಆ ವೇಳೆಉದ್ಯಾನದ ಸೌಂದರ್ಯಕೆ...

ಕೃಷ್ಣಪ್ರಕಾಶ ಬೊಳುಂಬು · ೩೬ ವೀಕ್ಷಣೆಗಳು
ಅಕ್ಟೋ ೦೮

ಪಯಣ-೨

ಕೊನೆಯಿರದಂಥ ಪ್ರೇಮವೊಂದಿರದುಎನ್ನುವ ಕಲ್ಪನೆ ಕೊನೆಯಾಯ್ತುಕಡಲಿನ ಆಳವು ಎಣಿಕೆಗೆ ಸಿಗದುಎಂಬುದು ಕೊನೆಗೂ ಅರಿವಾಯ್ತುಪ್ರಣಯವು ದೇಹದ ಕಾಮನೆಯಲ್ಲಎಂಬುದನರಿಯದೆ ಧುಮುಕಿದ್ದೆಏನನೂ ಕಳೆಯದೆ ಏನೇನೂ ಸಿಗದುನೆರವೇರವು ಮನಸ್ಸಿನ ಆಶೆಗಳುಹಳತರ ಕಡೆಗೆ ಹೊಸತ...

ಕೃಷ್ಣಪ್ರಕಾಶ ಬೊಳುಂಬು · ೩೬ ವೀಕ್ಷಣೆಗಳು
ಏಪ್ರಿಲ್ ೧೫

ಲಹರಿ

ಚೈತ್ರ ರಥವನೇರಿ ಶುಭ ಯೋಗವ ತರುವ ಹೊಸ ಯುಗ ಗೀತೆಗೆ ಪಲ್ಲವಿ ಹಾಡುತ ಬಂದನು ಅರುಣ ¦¦ ೧ ¦¦ ರಂಗೇರಿದ ವಸುಂಧರೆಯ ಸೊಬಗ ನೋಡುತ ಭ್ರಮರದ ತಂಬೂರಕೆ ಹಕ್ಕಿಗಳು ಚಿಲಿ ಪಿಲಿ ಶ್ರುತಿ ಸೇರಿಸಲು ಹಾಡಬೇಕೆನಿಸಿದೆ ಅನುಪಲ್ಲವಿ ¦¦ ೨ ¦¦ ಪಂಚಮದಲ್ಲಿ ಕೊಗಿಲೆ...

Pramitha R · ೩೬ ವೀಕ್ಷಣೆಗಳು
ಜೂನ್ ೧೧

ಬಂಧನ

ದುಬಾರಿಧಿರಿಸನುತೊಡಿಸಿ,ಆಟವಾಡದಿರು,ಕೊಳೆಯಾಗುವುದೆಂದು,ಹೇಳುತಿಹಳುಬಾರಿ ಬಾರಿ

ಪ್ರೇಮಾ ಎಸ್ · ೩೬ ವೀಕ್ಷಣೆಗಳು