ಗಣೇಶ ಬೇಕರಿ ಮತ್ತು ಸೋಮಾರಿಕಟ್ಟೆ
ಗಣೇಶ ಬೇಕರಿ ಮತ್ತು ಸೋಮಾರಿಕಟ್ಟೆನಗರದಲ್ಲಿ ಮಧ್ಯಮವರ್ಗದವರೆ ಜಾಸ್ತಿ ಇರುವ ಬಡಾವಣೆ ಅದು, ಅಂಗಡಿ ಸಾಲಿನಲ್ಲಿ ಅದೊಂದು ಗಣೇಶ ಬೇಕರಿ, ಅಲ್ಲಿ ಮಾಡುವ ಪಪ್ಸ್ ಚೆನ್ನಾ ಎಂದು ಜನರ ಅಭಿಪ್ರಾಯ .ಎದುರಿಗೆ ರಸ್ತೆಯ ಪಕ್ಕದ ಪುಟ್ ಪಾತಿನಲ್ಲಿ ಒಂದು ದ್ವಜ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೮ ಲೇಖನಗಳು
ಗಣೇಶ ಬೇಕರಿ ಮತ್ತು ಸೋಮಾರಿಕಟ್ಟೆನಗರದಲ್ಲಿ ಮಧ್ಯಮವರ್ಗದವರೆ ಜಾಸ್ತಿ ಇರುವ ಬಡಾವಣೆ ಅದು, ಅಂಗಡಿ ಸಾಲಿನಲ್ಲಿ ಅದೊಂದು ಗಣೇಶ ಬೇಕರಿ, ಅಲ್ಲಿ ಮಾಡುವ ಪಪ್ಸ್ ಚೆನ್ನಾ ಎಂದು ಜನರ ಅಭಿಪ್ರಾಯ .ಎದುರಿಗೆ ರಸ್ತೆಯ ಪಕ್ಕದ ಪುಟ್ ಪಾತಿನಲ್ಲಿ ಒಂದು ದ್ವಜ...
ಬೆಳದಿ೦ಗಳಿರುಳಲಿ ನಿನ್ನ ಮೆರವಣಿಗೆವಾಸ್ತವದಿ ನಡೆದಿದೆ ಆತ್ಮದ ಬರವಣಿಗೆ!ಕೈಲಿದ್ದರೂ ಶೃ೦ಗಾರರಸದ ಬಾಚಣಿಗೆಕುದಿಕುದಿದು ಮೆದುಳಾಯ್ತು ಬಲು ತೆಳ್ಳಗೆ!ಕ೦ಬನಿಯ ಪೊರೆ ಸುತ್ತಿದೆ ಕಣ್ಣಿಗೆಮನದಿ ಭೋರ್ಗರೆದ ನಿನ್ನ ನೆನಪಿಗೆ!ಅಡ್ಡ ಬ೦ದಿದೆ ಬಿಕ್ಕಳಿಕೆ ಗ...
ರೂಢಿ ನಾಮ .....ಮುಂದುವರೆದ ಭಾಗ ! ಅಮ್ಮಾಲಿಯ ಅಪ್ಪಟೆಮೂಗಿನ ವಿಷಯ ಹೇಳುತ್ತಿದ್ದೆ ಕಡೆಯ ಸಂಚಿಕೆಯಲ್ಲಿ. ಅವರಿಗೆ "ಅಪ್ಪಟೆ ಮೂಗಿನ ಚಪ್ಪಟೆ ಚಿಟ್ಟೆ" ಅಂತ ಕರೆಯುತ್ತಿದ್ದರು ಹುಡುಗರೆಲ್ಲ. ಅಮ್ಮಾಲಿ ಹೀಗೇ ಒಂದು ದಿನ ಮಲ್ಲಿಗೆ ಹೂವಿನ ಸುವಾಸನೆ ಸವ...
ಪದಗಳಿಗೆ ನಿಲುಕದ ಕಾವ್ಯ ಪ್ರೇಮ ಮುಸುಕಿದ ಮಬ್ಬನ್ನು ಸೀಳಿಭೂಮಿಗಿಳಿದ ಮೊದಲ ಬೆಳ್ಳಿಕಿರಣಅರಳಿನಿ೦ತ ಹೂವಿಗಿಟ್ಟ ಇಬ್ಬನಿಯ ಮುತ್ತು ಪ್ರೆಮ...ಬಿಸಿಲಿನಿ೦ದ ಬೆ೦ದು ಕೆ೦ಪಾದ ಧರೆಗೆತ೦ಪೆರದ ಮಳೆ ಹನಿಯಿ೦ದ ಹೊಮ್ಮಿದಮಣ್ಣಿನ ಘಮ ಈ ಪ್ರೇಮ......... ಕೆಚ...
ನಿರುತ್ಸಾಹ, ಆಲಸ್ಯ, ರವಿಕಿರಣದೆಡೆಗೆ ಕೋಪ, ಬೆಳೆಗಿನೆಡೆಗೆ ತೂರುವ ಶಾಪ - ಇದೆಂಥ ಶುರುವಾತು!!?ಹೌದು, ಅವೇ ತಿಳಿ ಸೋಮವಾರದ ಮುಂಜಾವಿನಲ್ಲಿ ಮೂಡೋ ಭಾವ ಭಂಡಾರದ ಒಡನಾಡಿಗಳು. ಸೊಗಸಾದ, ಮಜವಾದ ವಾರಾಂತ್ಯದ ನಂತರ ಬರುವ ಸೋಮವಾರವು ಹೆಸರಿಗೆ ಮಾತ್ರ '...
ಮೆಚ್ಚಿ ಬಯಸಿಯೆ ಗೃಹಿಣಿಯಾದಳು ಇವಳು ಸಂತೃಪ್ತಿ ತೊನೆಯಿತು ನಗೆಯ ಹಸಿರು ಹಾಸಿತು ಮನೆಯಲ್ಲೆನಾ...? ಅವಳು ಬಂದಳು ಗಳಿಕೆಯಿಲ್ಲದ ದುಡಿಮೆ ಎಲ್ಲದಕು ಲೆಕ್ಕಾಚಾರ ಸಣ್ಣ ಆಸೆಗು ಕಡಿವಾಣ ಸುಸ್ತು ಬೇಸರಕೆಲ್ಲ ಅತೀತ ಸೇವೆ ಪದದ ಮೇಲ್ಮೆ ಸೆಟೆದು ನುಡಿದಳಿ...
ಆಗ ತಾನೇ ವೇದಾಧ್ಯಯನ ಎಲ್ಲಾ ಮುಗಿಸಿ ಊರಿನ ದೇವಸ್ಥಾನದ ಅರ್ಚನೆಯ ಉಸ್ತುವಾರಿಯನ್ನು ತಂದೆಯಿಂದ ವಹಿಸಿಕೊಂಡಿದ್ದ ಸುಬ್ಬಾ ಶಾಸ್ತ್ರಿಗಳ ಮಗ ಗಪ್ಪತಿ, ಆವತ್ತು ಒಂದು ನಿರ್ಧಾರಕ್ಕೆ ಬಂದಿದ್ದ. ‘ ಈ ಊರಿನ ಸಹವಾಸ ಸಾಕಾಗಿದೆ ದೇವಸ್ಥಾನದಲ್ಲಿ ದಿನ ಪೂರ್...
ಪ್ರೀತಿಯ ಸೃಷ್ಟಿಸಿ ಭೂಮಿಗೆ ಕಳುಹಿಸಿರುವೆಆನಂತರ ಏನಾಯಿತು ಎಂದು ನೋಡಲಿಲ್ಲವೆದೇವರೆ ಕಾಣದಂತೆ ನೀ ಎಲ್ಲಿರುವೆ?ನನ್ನ ಪ್ರಶ್ನೆಗೆ ನೀ ಎಂದು ಉತ್ತರಿಸುವೆ??ಓ ಭಗವಂತಾ...ಪ್ರೀತಿಯ ಸೃಷ್ಟಿಯೇಕೆ ಮಾಡಿರುವೆ?? ಎಲ್ಲರೂ ಹಾಕಿರುವರು ಪ್ರೀತಿಯೆಂಬ ಮುಖವಾ...
’ಜೀವನ ತು೦ಬಾ ಕಠಿಣವಾದುದು. ಇಲ್ಲಿ ಜೀವಿಸುವುದೇ ಕಷ್ಟ.’ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸಿ ಸೋತ ಎಷ್ಟೋ ಹುಡುಗ/ಹುಡುಗಿಯರು ಯೋಚಿಸುವುದೇ ಹೀಗೆ. ಯಾವಾಗ ತನ್ನಿ೦ದ ಸ್ಪರ್ಧಿಸಲು ಸಾಧ್ಯವಾಗದು ಎ೦ದು ಅನ್ನಿಸುತ್ತದೋ, ಅ೦ದು ತಮ್ಮ ಜೀವನ ವ್ಯರ್ಥ ಎ೦...
ಇ೦ದು, ನಮ್ಮ ಅಭ್ಯಾಸದ ಬೆಳ್ಳಿಹಬ್ಬವನ್ನು ಆಚರಿಸಿದೆವು. ಇದರ ಪ್ರಯುಕ್ತ ಅಭ್ಯಾಸಿಗರ ಬರವಣಿಗೆಯ ಸ್ಮರಣ ಸ೦ಚಿಕೆ "ಒಳದನಿಯ ಮರ್ಮರ" ಬಿಡುಗಡೆಯಾಯಿತು. ಈ ಪುಸ್ತಕ ಬಿಡುಗಡೆಯನ್ನು ಡಾ. ಗಿರಡ್ಡಿ ಗೋವಿ೦ದರಾಜ ಅವರು ಮಾಡಿದರು. ಈ ಶುಭ ಗಳಿಗೆಯಲ್ಲಿ ಎಲ್...
ಬೀದಿ ಬದಿಯ ಮಾನಸಿಕ ರೋಗಿಗಳು- ಸಾಮಾಜಿಕ ದೃಷ್ಟಿಕೋನ - ಲಕ್ಷ್ಮೀಕಾಂತ ಇಟ್ನಾಳ ಮನುಷ್ಯನಿಗೆ ತಡೆದುಕೊಳ್ಳಲಾರದ, ಅ-ಸಹನೀಯ ಪರಿಸ್ಥಿತಿ ಎದುರಾದಲ್ಲಿ, ಕೈಮೀರಿ, ನಿಲುಕದ ಬದುಕಿನ ಹಲವಾರು ಜಟಿಲ ಸಮಸ್ಯೆಗಳ ಕಾರಣಗಳಿಗಾಗಿ ಮನಸ್ಸಿನ ಮೇಲೆ ವಿಪರೀತ ಆಘಾ...
ಹೊಸತು ಈ ಯೋಚನೆ | ಮನದಲ್ಲಿ ಇರದ ಹೊಸ ಭಾವನೆ |ಏಕೋ ಹೊಸ ಕಲ್ಪನೆ | ಕಣ್ಣಿನಲ್ಲಿ ಏನೋ ಹೊಸ ಹವಣಿಕೆ |ಎಂದೂ ಬಾರದಂಥ ಭಾವ | ಇಂದು ಮೂಡಿ ಮರೆಯಾಯಿತು |ಎಲ್ಲೋ ಕೇಳಿದಂಥ ರಾಗ | ಒಮ್ಮೆ ಕೇಳಿ ಮಸುಕಾಯಿತು |ಕಡಲ ತಡಿಯ ಮರಳಿನ ಮೇಲೆ | ಬರೆದ ಸಾಲು ನಿಜವ...